-
ಚೆಲುವೆ ಒಲವೆ ನಿನ ಮನಸ್ಸನು ಗೆಲುವೆ
ನಗಿಸಿ ನಗುವೆ ನಲ್ಲೆ ಸಂತೋಷವೆ
ಚೆಲುವೆ ಒಲವೆ ನಿನ ಮನಸ್ಸನು ಗೆಲುವೆ
ನಗಿಸಿ ನಗುವೆ ನಲ್ಲೆ ಸಂತೋಷವೆ
ನಿನ್ನ ಮೊಗವೇಕೆ ಹೂವಾಯಿತೀಗ
ನನ್ನ ಮನಸ್ಸೇಕೆ ಹಾರಾಡಿತೀಗ
ಪ್ರೀತಿ ಎಂದರೇನು ಆಹ ಪ್ರೇಮ ಎಂದರೇನು
ಎಲ್ಲ ಬಲ್ಲೆ ಕೇಳೆ ನನ್ನ ಬಂಗಾರಿಯೆ
ಬದುಕಲಿ ಅನುದಿನವು ಸರಸವ ತುಂಬುವೆನು
ಬಾರೆ ಸಂಗಾತಿಯೆ….
ಪ್ರೀತಿ ಎಂದರೇನು ಆಹ ಪ್ರೇಮ ಎಂದರೇನು
ಎಲ್ಲ ಬಲ್ಲೆ ಕೇಳೆ ನನ್ನ ಬಂಗಾರಿಯೆ
ಬದುಕಲಿ ಅನುದಿನವು ಸರಸವ ತುಂಬುವೆನು
ಬಾರೆ ಸಂಗಾತಿಯೆ….
ಬಾಳೆಂಬ ದೋಣಿಲಿ ನಾವೀಗಲೆ
ಹಾಯಾಗಿ ಹೋಗೋಣ ದೂರ
ಒಂದಾಗಿ ಎಂದೆಂದು ಓ ಭಾಮಿನಿ
ಸೇರೋಣ ಆ ಪ್ರೇಮ ತೀರ
ನನ್ನಾಣೆ ನೀ ನನ್ನ ಸಂಗಾತಿಯು
ಇದೆ ತಾನೆ ನೀ ಹೇಳೊ ನಿನ್ನಾಸೆಯು
ನನ್ನಾಣೆ ನೀ ನನ್ನ ಸಂಗಾತಿಯು
ಇದೆ ತಾನೆ ನೀ ಹೇಳೊ ನಿನ್ನಾಸೆಯು
ನಾನಾಗಿ ಬಂದಿರುವೆ ಓ ನಲ್ಲ ಕಾದಿರುವೆ
ನಿನ್ನಾಸೆಯ ತಿಳಿದು ಆನಂದವ ಕೊಡುವೆ
ಅರೆ ನನ್ನಂತ ಭೂಪತಿಯು ಬೇಕು ಅಂದಾಗ
ಬಂಗಾರ ಕೊಟ್ಟರೂನು ಸಿಕ್ಕೊ ಗಂಡಲ್ಲ
ನಾಚುತ ಅಳುಕತಲಿ ದೂರ ಹೋದೆನು
ದೊರಕಿದ ಸಮಯವನು ಬಿಟ್ಟು ಕೆಟ್ಟಿಯೆ
ನಿನ್ನ ಮೊಗವೇಕೆ ಹೂವಾಯಿತೀಗ
ನನ್ನ ಮನಸ್ಸೇಕೆ ಹಾರಾಡಿತೀಗ
ನಿನ್ನ ಮೊಗವೇಕೆ ಹೂವಾಯಿತೀಗ
ನನ್ನ ಮನಸ್ಸೇಕೆ ಹಾರಾಡಿತೀಗ
ನನ್ನಂತ ಸಂಗಾತಿ ದೊರೆತಾಗಲೆ
ನನ್ನಾಣೆ ನಿನಗಿಲ್ಲ ಚಿಂತೆ
ನಿನ್ನಂತ ಜೊತೆಗಾತಿ ಇರುವಾಗಲೆ
ಬದುಕೆಲ್ಲ ಬೆಳದಿಂಗಳಂತೆ
ಈ ಮಾತು ಸುಳ್ಳಲ್ಲ ಬಂಗಾರನೆ
ಬಿಡು ಇನ್ನು ನೀನೆಂದು ನನಗಾಗಿಯೆ
ಈ ಮಾತು ಸುಳ್ಳಲ್ಲ ಬಂಗಾರನೆ
ಬಿಡು ಇನ್ನು ನೀನೆಂದು ನನಗಾಗಿಯೆ
ಬಾನಾಡಿಯಾಗುವೆನು ಬಾನಲ್ಲೆ ಹಾರುವೆನು
ಆ ಮೇಘಮಾಲೆಯಲಿ ಮಿಂಚಂತ ಓಡುವೆನು
ನೂರಾರು ತಾರೆಗಳ ಕಿತ್ತು ತಂದೆನು
ನಿನಗೊಂದು ಹಾರವನು ಮಾಡಿಕೊಟ್ಟೆನು
ಕೆನ್ನೆಗೆ ನೀ ಕೊಡುವೆ ಮುತ್ತು ಒಂದನು
ನಾಚುತ ತೋಳಿನಲಿ ಬಳಸಿ ನನ್ನನು
||ಚೆಲುವೆ ಒಲವೆ ನಿನ ಮನಸ್ಸನು ಗೆಲುವೆ
ನಗಿಸಿ ನಗುವೆ ನಲ್ಲೆ ಸಂತೋಷವೆ
ನನ್ನ ಮೊಗವೇಕೆ ಹೂವಾಯಿತೀಗ
ನನ್ನ ಮನಸ್ಸೇಕೆ ಹಾರಾಡಿತೀಗ ||
-
ಚೆಲುವೆ ಒಲವೆ ನಿನ ಮನಸ್ಸನು ಗೆಲುವೆ
ನಗಿಸಿ ನಗುವೆ ನಲ್ಲೆ ಸಂತೋಷವೆ
ಚೆಲುವೆ ಒಲವೆ ನಿನ ಮನಸ್ಸನು ಗೆಲುವೆ
ನಗಿಸಿ ನಗುವೆ ನಲ್ಲೆ ಸಂತೋಷವೆ
ನಿನ್ನ ಮೊಗವೇಕೆ ಹೂವಾಯಿತೀಗ
ನನ್ನ ಮನಸ್ಸೇಕೆ ಹಾರಾಡಿತೀಗ
ಪ್ರೀತಿ ಎಂದರೇನು ಆಹ ಪ್ರೇಮ ಎಂದರೇನು
ಎಲ್ಲ ಬಲ್ಲೆ ಕೇಳೆ ನನ್ನ ಬಂಗಾರಿಯೆ
ಬದುಕಲಿ ಅನುದಿನವು ಸರಸವ ತುಂಬುವೆನು
ಬಾರೆ ಸಂಗಾತಿಯೆ….
ಪ್ರೀತಿ ಎಂದರೇನು ಆಹ ಪ್ರೇಮ ಎಂದರೇನು
ಎಲ್ಲ ಬಲ್ಲೆ ಕೇಳೆ ನನ್ನ ಬಂಗಾರಿಯೆ
ಬದುಕಲಿ ಅನುದಿನವು ಸರಸವ ತುಂಬುವೆನು
ಬಾರೆ ಸಂಗಾತಿಯೆ….
ಬಾಳೆಂಬ ದೋಣಿಲಿ ನಾವೀಗಲೆ
ಹಾಯಾಗಿ ಹೋಗೋಣ ದೂರ
ಒಂದಾಗಿ ಎಂದೆಂದು ಓ ಭಾಮಿನಿ
ಸೇರೋಣ ಆ ಪ್ರೇಮ ತೀರ
ನನ್ನಾಣೆ ನೀ ನನ್ನ ಸಂಗಾತಿಯು
ಇದೆ ತಾನೆ ನೀ ಹೇಳೊ ನಿನ್ನಾಸೆಯು
ನನ್ನಾಣೆ ನೀ ನನ್ನ ಸಂಗಾತಿಯು
ಇದೆ ತಾನೆ ನೀ ಹೇಳೊ ನಿನ್ನಾಸೆಯು
ನಾನಾಗಿ ಬಂದಿರುವೆ ಓ ನಲ್ಲ ಕಾದಿರುವೆ
ನಿನ್ನಾಸೆಯ ತಿಳಿದು ಆನಂದವ ಕೊಡುವೆ
ಅರೆ ನನ್ನಂತ ಭೂಪತಿಯು ಬೇಕು ಅಂದಾಗ
ಬಂಗಾರ ಕೊಟ್ಟರೂನು ಸಿಕ್ಕೊ ಗಂಡಲ್ಲ
ನಾಚುತ ಅಳುಕತಲಿ ದೂರ ಹೋದೆನು
ದೊರಕಿದ ಸಮಯವನು ಬಿಟ್ಟು ಕೆಟ್ಟಿಯೆ
ನಿನ್ನ ಮೊಗವೇಕೆ ಹೂವಾಯಿತೀಗ
ನನ್ನ ಮನಸ್ಸೇಕೆ ಹಾರಾಡಿತೀಗ
ನಿನ್ನ ಮೊಗವೇಕೆ ಹೂವಾಯಿತೀಗ
ನನ್ನ ಮನಸ್ಸೇಕೆ ಹಾರಾಡಿತೀಗ
ನನ್ನಂತ ಸಂಗಾತಿ ದೊರೆತಾಗಲೆ
ನನ್ನಾಣೆ ನಿನಗಿಲ್ಲ ಚಿಂತೆ
ನಿನ್ನಂತ ಜೊತೆಗಾತಿ ಇರುವಾಗಲೆ
ಬದುಕೆಲ್ಲ ಬೆಳದಿಂಗಳಂತೆ
ಈ ಮಾತು ಸುಳ್ಳಲ್ಲ ಬಂಗಾರನೆ
ಬಿಡು ಇನ್ನು ನೀನೆಂದು ನನಗಾಗಿಯೆ
ಈ ಮಾತು ಸುಳ್ಳಲ್ಲ ಬಂಗಾರನೆ
ಬಿಡು ಇನ್ನು ನೀನೆಂದು ನನಗಾಗಿಯೆ
ಬಾನಾಡಿಯಾಗುವೆನು ಬಾನಲ್ಲೆ ಹಾರುವೆನು
ಆ ಮೇಘಮಾಲೆಯಲಿ ಮಿಂಚಂತ ಓಡುವೆನು
ನೂರಾರು ತಾರೆಗಳ ಕಿತ್ತು ತಂದೆನು
ನಿನಗೊಂದು ಹಾರವನು ಮಾಡಿಕೊಟ್ಟೆನು
ಕೆನ್ನೆಗೆ ನೀ ಕೊಡುವೆ ಮುತ್ತು ಒಂದನು
ನಾಚುತ ತೋಳಿನಲಿ ಬಳಸಿ ನನ್ನನು
||ಚೆಲುವೆ ಒಲವೆ ನಿನ ಮನಸ್ಸನು ಗೆಲುವೆ
ನಗಿಸಿ ನಗುವೆ ನಲ್ಲೆ ಸಂತೋಷವೆ
ನನ್ನ ಮೊಗವೇಕೆ ಹೂವಾಯಿತೀಗ
ನನ್ನ ಮನಸ್ಸೇಕೆ ಹಾರಾಡಿತೀಗ ||