Adhara Adhara Kalethaga Lyrics

ಅಧರ ಅಧರ ಕಲೆತಾಗ Lyrics

in Ramanna Shamanna

in ರಾಮಣ್ಣ ಶಾಮಣ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಧರ ಅಧರ ಕಲೆತಾಗ ಮನ ಹೂವಾಯಿತು
ಮಧುರ ಮಧುರ ಎನುವಂತೆ ಹೊಸ ಹಾಡಾಯಿತು
ತನು ನಿಂತಲ್ಲಿಯೆ ತೇಲಿತು
ತನು ನಿಂತಲ್ಲಿಯೆ ತೇಲಿತು
ಜೊತೆಯಾದಾಗ ಬಾಳೆಲ್ಲ ಜೇನಾಯಿತು
ಅಧರ ಅಧರ ಕಲೆತಾಗ ಮನ ಹೂವಾಯಿತು
ಮಧುರ ಮಧುರ ಎನುವಂತೆ ಹೊಸ ಹಾಡಾಯಿತು
 
ಆ ಬಾನಲ್ಲಿ ತನು ತೇಲಾಡಿತು
ತೋಳಿಂದ ತುಂಟಾಟ ನೀನಾಡಲು
ನಾ ನೋಡಲು ನಿನ ಈ ಕಂಗಳು
ಏನೇನೊ ಬೇಕೆಂದು ಬಾ ಎನ್ನಲು
ನೀನೇಕೆ ಸುಮ್ಮನಾದೆ ಸಂಕೋಚ ಬಂತೇನು
ಚೆಲ್ಲಾಟ ನೋಡಲೆಂದು ಯಾರಿಲ್ಲ ಇನ್ನೇನು
ದಮ್ಮಯ ನೀ ಹೀಗೆ ಮಾತಾಡಬೇಡ ಬಾ ಹತ್ತಿರ
 
||ಅಧರ ಅಧರ ಕಲೆತಾಗ ಮನ ಹೂವಾಯಿತು
ಮಧುರ ಮಧುರ ಎನುವಂತೆ ಹೊಸ ಹಾಡಾಯಿತು||
||ಅಧರ ಅಧರ ಕಲೆತಾಗ ಮನ ಹೂವಾಯಿತು
ಮಧುರ ಮಧುರ ಎನುವಂತೆ ಹೊಸ ಹಾಡಾಯಿತು||
 
ಈ ಹೆಣ್ಣಿಗೆ ಒಲಿದು ನೀ ಬರೆ ಬಾಳಲ್ಲಿ ನಾ ಕಂಡೆ ಹೊಸ ಆಸರೆ
ಈ ಬಾಳಿನ ಹೊಸ ಸಂಗೀತಕ್ಕೆ ಇಂಪಾಗಿ ಶೃತಿಯಾಗಿ ನೀ ಸೇರಿದೆ
ಮುತ್ತಂತ ಮಾತ ಕೇಳಿ ಮೂಕಾದೆ ನಾನಲ್ಲೆ
ಇನ್ನೇನು ಹೇಳಲಾರೆ ಸೋತಂತೆ ನಾನಿಲ್ಲೆ
ಮಾತಲ್ಲೆ ನೀ ಜಾಣ ಸಾಕಿನ್ನು ದೂರ ಬಾ ಬೇಗನೆ
 
||ಅಧರ ಅಧರ ಕಲೆತಾಗ ಮನ ಹೂವಾಯಿತು
ಮಧುರ ಮಧುರ ಎನುವಂತೆ ಹೊಸ ಹಾಡಾಯಿತು
ತನು ನಿಂತಲ್ಲಿಯೆ ತೇಲಿತು
ತನು ನಿಂತಲ್ಲಿಯೆ ತೇಲಿತು
ಜೊತೆಯಾದಾಗ ಬಾಳೆಲ್ಲ ಜೇನಾಯಿತು||
 
||ಅಧರ ಅಧರ ಕಲೆತಾಗ ಮನ ಹೂವಾಯಿತು
ಮಧುರ ಮಧುರ ಎನುವಂತೆ ಹೊಸ ಹಾಡಾಯಿತು||

-
ಅಧರ ಅಧರ ಕಲೆತಾಗ ಮನ ಹೂವಾಯಿತು
ಮಧುರ ಮಧುರ ಎನುವಂತೆ ಹೊಸ ಹಾಡಾಯಿತು
ತನು ನಿಂತಲ್ಲಿಯೆ ತೇಲಿತು
ತನು ನಿಂತಲ್ಲಿಯೆ ತೇಲಿತು
ಜೊತೆಯಾದಾಗ ಬಾಳೆಲ್ಲ ಜೇನಾಯಿತು
ಅಧರ ಅಧರ ಕಲೆತಾಗ ಮನ ಹೂವಾಯಿತು
ಮಧುರ ಮಧುರ ಎನುವಂತೆ ಹೊಸ ಹಾಡಾಯಿತು
 
ಆ ಬಾನಲ್ಲಿ ತನು ತೇಲಾಡಿತು
ತೋಳಿಂದ ತುಂಟಾಟ ನೀನಾಡಲು
ನಾ ನೋಡಲು ನಿನ ಈ ಕಂಗಳು
ಏನೇನೊ ಬೇಕೆಂದು ಬಾ ಎನ್ನಲು
ನೀನೇಕೆ ಸುಮ್ಮನಾದೆ ಸಂಕೋಚ ಬಂತೇನು
ಚೆಲ್ಲಾಟ ನೋಡಲೆಂದು ಯಾರಿಲ್ಲ ಇನ್ನೇನು
ದಮ್ಮಯ ನೀ ಹೀಗೆ ಮಾತಾಡಬೇಡ ಬಾ ಹತ್ತಿರ
 
||ಅಧರ ಅಧರ ಕಲೆತಾಗ ಮನ ಹೂವಾಯಿತು
ಮಧುರ ಮಧುರ ಎನುವಂತೆ ಹೊಸ ಹಾಡಾಯಿತು||
||ಅಧರ ಅಧರ ಕಲೆತಾಗ ಮನ ಹೂವಾಯಿತು
ಮಧುರ ಮಧುರ ಎನುವಂತೆ ಹೊಸ ಹಾಡಾಯಿತು||
 
ಈ ಹೆಣ್ಣಿಗೆ ಒಲಿದು ನೀ ಬರೆ ಬಾಳಲ್ಲಿ ನಾ ಕಂಡೆ ಹೊಸ ಆಸರೆ
ಈ ಬಾಳಿನ ಹೊಸ ಸಂಗೀತಕ್ಕೆ ಇಂಪಾಗಿ ಶೃತಿಯಾಗಿ ನೀ ಸೇರಿದೆ
ಮುತ್ತಂತ ಮಾತ ಕೇಳಿ ಮೂಕಾದೆ ನಾನಲ್ಲೆ
ಇನ್ನೇನು ಹೇಳಲಾರೆ ಸೋತಂತೆ ನಾನಿಲ್ಲೆ
ಮಾತಲ್ಲೆ ನೀ ಜಾಣ ಸಾಕಿನ್ನು ದೂರ ಬಾ ಬೇಗನೆ
 
||ಅಧರ ಅಧರ ಕಲೆತಾಗ ಮನ ಹೂವಾಯಿತು
ಮಧುರ ಮಧುರ ಎನುವಂತೆ ಹೊಸ ಹಾಡಾಯಿತು
ತನು ನಿಂತಲ್ಲಿಯೆ ತೇಲಿತು
ತನು ನಿಂತಲ್ಲಿಯೆ ತೇಲಿತು
ಜೊತೆಯಾದಾಗ ಬಾಳೆಲ್ಲ ಜೇನಾಯಿತು||
 
||ಅಧರ ಅಧರ ಕಲೆತಾಗ ಮನ ಹೂವಾಯಿತು
ಮಧುರ ಮಧುರ ಎನುವಂತೆ ಹೊಸ ಹಾಡಾಯಿತು||

Adhara Adhara Kalethaga song lyrics from Kannada Movie Ramanna Shamanna starring Ambarish, Ravichandran, Madhavi, Lyrics penned by Chi Udayashankar Sung by S P Balasubrahmanyam, Vani Jairam, Music Composed by S P Balasubramanyam, film is Directed by B Subba Rao and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ