-
ಉತ್ತು ಬಿತ್ತೊ ರೈತ ನೀನು
ದೇಶ ಸಲಹೊ ತಂದೆ ನೀನು
ಉತ್ತು ಬಿತ್ತೊ ರೈತ ನೀನು
ದೇಶ ಸಲಹೊ ತಂದೆ ನೀನು
ಹೇ ಅನ್ನದಾತನೆ
ಬೆವರು ಸುರಿಸಿ ದುಡಿವೆ ನೀನು
ರಕ್ತ ಬಸಿದು ಮಡಿವೆ ನೀನು
ಓ ಓ ದೇಶ ಶಕ್ತನೆ
ನಿನ ಗೋಳ ಕೇಳೋರ್ಯಾರು
ನಿನ ನೋವ ನೀಗೊರ್ಯಾರು
ಓ ಶಿವನೆ ದನಿ ಕೇಳದೆ ಓ ಹರಿಯೆ ದಯಬಾರದೆ
ಬೇಡ ಮರುಜನ್ಮ ರೈತನಾಗೊ ಕರ್ಮ
ಸಾಕಿ ಮಣ್ಣಿನ ಋಣ
ಸಾಕಿ ಮಣ್ಣಿನ ಋಣ
||ಉತ್ತು ಬಿತ್ತೊ ರೈತ ನೀನು
ದೇಶ ಸಲಹೊ ತಂದೆ ನೀನು
ಹೇ ಅನ್ನದಾತನೆ
ಬೆವರು ಸುರಿಸಿ ದುಡಿವೆ ನೀನು
ರಕ್ತ ಬಸಿದು ಮಡಿವೆ ನೀನು
ಓ ಓ ದೇಶ ಶಕ್ತನೆ||
ದುಡಿವೆವು ನಾವು ಉಸಿರಿರೊತನಕ
ರೈತರ ಬದುಕ ಮಾಡಬೇಡಿ ನರಕ
ಕೈ ಮುಗಿವೆವು ಕಾಲ್ ಹಿಡಿಯುವೆವು
ನಿಮ ಸೇವೆಯಲೆ ನಾವ್ ಮಡಿವೆವು
ಅನುದಿನವು ಅನುಕ್ಷಣವು ನೋವೆ
ನಿನಗಾದರು ಕರುಣೆ ಇರದೆ ಸಾವೆ
ಉಳುವ ಬಡವ ಅಳುವ ರೈತ ಅಳಿವ
ಬೇಡ ಮರುಜನ್ಮ ರೈತನಾಗೊ ಕರ್ಮ
ಸಾಕಿ ಮಣ್ಣಿನ ಋಣ
ಸಾಕಿ ಮಣ್ಣಿನ ಋಣ
ದೇವರೆ ನೀ ಕಟುಕನೆ
-
ಉತ್ತು ಬಿತ್ತೊ ರೈತ ನೀನು
ದೇಶ ಸಲಹೊ ತಂದೆ ನೀನು
ಉತ್ತು ಬಿತ್ತೊ ರೈತ ನೀನು
ದೇಶ ಸಲಹೊ ತಂದೆ ನೀನು
ಹೇ ಅನ್ನದಾತನೆ
ಬೆವರು ಸುರಿಸಿ ದುಡಿವೆ ನೀನು
ರಕ್ತ ಬಸಿದು ಮಡಿವೆ ನೀನು
ಓ ಓ ದೇಶ ಶಕ್ತನೆ
ನಿನ ಗೋಳ ಕೇಳೋರ್ಯಾರು
ನಿನ ನೋವ ನೀಗೊರ್ಯಾರು
ಓ ಶಿವನೆ ದನಿ ಕೇಳದೆ ಓ ಹರಿಯೆ ದಯಬಾರದೆ
ಬೇಡ ಮರುಜನ್ಮ ರೈತನಾಗೊ ಕರ್ಮ
ಸಾಕಿ ಮಣ್ಣಿನ ಋಣ
ಸಾಕಿ ಮಣ್ಣಿನ ಋಣ
||ಉತ್ತು ಬಿತ್ತೊ ರೈತ ನೀನು
ದೇಶ ಸಲಹೊ ತಂದೆ ನೀನು
ಹೇ ಅನ್ನದಾತನೆ
ಬೆವರು ಸುರಿಸಿ ದುಡಿವೆ ನೀನು
ರಕ್ತ ಬಸಿದು ಮಡಿವೆ ನೀನು
ಓ ಓ ದೇಶ ಶಕ್ತನೆ||
ದುಡಿವೆವು ನಾವು ಉಸಿರಿರೊತನಕ
ರೈತರ ಬದುಕ ಮಾಡಬೇಡಿ ನರಕ
ಕೈ ಮುಗಿವೆವು ಕಾಲ್ ಹಿಡಿಯುವೆವು
ನಿಮ ಸೇವೆಯಲೆ ನಾವ್ ಮಡಿವೆವು
ಅನುದಿನವು ಅನುಕ್ಷಣವು ನೋವೆ
ನಿನಗಾದರು ಕರುಣೆ ಇರದೆ ಸಾವೆ
ಉಳುವ ಬಡವ ಅಳುವ ರೈತ ಅಳಿವ
ಬೇಡ ಮರುಜನ್ಮ ರೈತನಾಗೊ ಕರ್ಮ
ಸಾಕಿ ಮಣ್ಣಿನ ಋಣ
ಸಾಕಿ ಮಣ್ಣಿನ ಋಣ
ದೇವರೆ ನೀ ಕಟುಕನೆ
Utthu Bittho Raitha Neenu song lyrics from Kannada Movie Rajeeva starring Mayur Patel, Akshatha Sridhar Shastry, Shankar Ashwath, Lyrics penned by Shekar Sower Sung by Vasishta N Simha, Music Composed by Rohith Sower, film is Directed by Flying King Manju and film is released on 2020