Nayana Nayana Lyrics

ನಯನ ನಯನ Lyrics

in Rajeeva

in ರಾಜೀವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಯನ ನಯನ ಬೆರತು ಮಿಲನ
ಮನದ ಮಿಡಿತ ಅರಿತು ಪಯಣ 
ಹೊರಟೆ ನಾನು ದುಂಬಿಯ ಜೊತೆಗೆ
ಎಂದು ಇರಲಿ ನಮ್ಮೀ ಬೆಸುಗೆ 
ಏನೋ ಸಲುಗೆ ನಮ್ಮಿ ಒಳಗೆ
ಮಳೆಯು ಇಳಿದ ಸ್ಪರ್ಶ ಎದೆಯೊಳಗೆ ..
 
||ನಯನ ನಯನ ಬೆರತು ಮಿಲನ
ಮನದ ಮಿಡಿತ ಅರಿತು ಪಯಣ 
ಹೊರಟೆ ನಾನು ದುಂಬಿಯ ಜೊತೆಗೆ
ಎಂದೂ ಇರಲಿ ನಮ್ಮೀ ಬೆಸುಗೆ||
 
ಮಗುವಿನ ನಗುವವನು
ಮನಸಲಿ ಮಲಗಿದನು
ಮಡಿಲಲಿ ಮೈಚಾಚಿ ಮರೆತೋದೇನು .. 
 
ಸನ್ನೆಯಲ್ಲಿ ಸೆಳೆಯುವನು
ಸನಿಹಕೆ ಕರೆಯುವನು
ಸರಸದಿ ಒಳಗಿಳಿಯೆ ಕಳೆದೋದೇನು 
ಹೃದಯದ ಗುಡಿಯೊಳಗೆ ಇವನದೆ ಮೆರವಣಿಗೆ
ಸರಸದಿ ಸ್ವರ ಹಾಡೇ ನರನಾಡಿಗೇ .. 
 
||ನಯನ ನಯನ ಬೆರತು ಮಿಲನ
ಮನದ ಮಿಡಿತ ಅರಿತು ಪಯಣ 
ಹೊರಟೆ ನಾನು ದುಂಬಿಯ ಜೊತೆಗೆ
ಎಂದೂ ಇರಲಿ ನಮ್ಮೀ ಬೆಸುಗೆ||
 
ತೆರೆದಿರೊ ನಿನ್ನೆದೆಗೆ ಎರಗಲು ಅಣಿಯಾದೆ
ಭಾವದ ಜೋರಲೆಯ ಮಿಡುಕಾಟಕೆ 
ಕಾದಿದೆ ನಿನ್ನ ಕರೆಗೆ ಕಾದಿಹೆ ನನ್ನೊಡಲು
ಬರದ ಬೇಗೆಯ ತೊಡಲಾಟಕೆ 
ಹರಿಯುವ ನದಿಗೆ ನಿರ್ಮಿಸು ತಡೆಗೋಡೆ
ಮಗುವಿನ ನಗು ಕೇಳು ನವಮಾಸಕೆ
  
||ನಯನ ನಯನ ಬೆರತು ಮಿಲನ
ಮನದ ಮಿಡಿತ ಅರಿತು ಪಯಣ 
ಹೊರಟೆ ನಾನು ದುಂಬಿಯ ಜೊತೆಗೆ
ಎಂದೂ ಇರಲಿ ನಮ್ಮೀ ಬೆಸುಗೆ||

-
ನಯನ ನಯನ ಬೆರತು ಮಿಲನ
ಮನದ ಮಿಡಿತ ಅರಿತು ಪಯಣ 
ಹೊರಟೆ ನಾನು ದುಂಬಿಯ ಜೊತೆಗೆ
ಎಂದು ಇರಲಿ ನಮ್ಮೀ ಬೆಸುಗೆ 
ಏನೋ ಸಲುಗೆ ನಮ್ಮಿ ಒಳಗೆ
ಮಳೆಯು ಇಳಿದ ಸ್ಪರ್ಶ ಎದೆಯೊಳಗೆ ..
 
||ನಯನ ನಯನ ಬೆರತು ಮಿಲನ
ಮನದ ಮಿಡಿತ ಅರಿತು ಪಯಣ 
ಹೊರಟೆ ನಾನು ದುಂಬಿಯ ಜೊತೆಗೆ
ಎಂದೂ ಇರಲಿ ನಮ್ಮೀ ಬೆಸುಗೆ||
 
ಮಗುವಿನ ನಗುವವನು
ಮನಸಲಿ ಮಲಗಿದನು
ಮಡಿಲಲಿ ಮೈಚಾಚಿ ಮರೆತೋದೇನು .. 
 
ಸನ್ನೆಯಲ್ಲಿ ಸೆಳೆಯುವನು
ಸನಿಹಕೆ ಕರೆಯುವನು
ಸರಸದಿ ಒಳಗಿಳಿಯೆ ಕಳೆದೋದೇನು 
ಹೃದಯದ ಗುಡಿಯೊಳಗೆ ಇವನದೆ ಮೆರವಣಿಗೆ
ಸರಸದಿ ಸ್ವರ ಹಾಡೇ ನರನಾಡಿಗೇ .. 
 
||ನಯನ ನಯನ ಬೆರತು ಮಿಲನ
ಮನದ ಮಿಡಿತ ಅರಿತು ಪಯಣ 
ಹೊರಟೆ ನಾನು ದುಂಬಿಯ ಜೊತೆಗೆ
ಎಂದೂ ಇರಲಿ ನಮ್ಮೀ ಬೆಸುಗೆ||
 
ತೆರೆದಿರೊ ನಿನ್ನೆದೆಗೆ ಎರಗಲು ಅಣಿಯಾದೆ
ಭಾವದ ಜೋರಲೆಯ ಮಿಡುಕಾಟಕೆ 
ಕಾದಿದೆ ನಿನ್ನ ಕರೆಗೆ ಕಾದಿಹೆ ನನ್ನೊಡಲು
ಬರದ ಬೇಗೆಯ ತೊಡಲಾಟಕೆ 
ಹರಿಯುವ ನದಿಗೆ ನಿರ್ಮಿಸು ತಡೆಗೋಡೆ
ಮಗುವಿನ ನಗು ಕೇಳು ನವಮಾಸಕೆ
  
||ನಯನ ನಯನ ಬೆರತು ಮಿಲನ
ಮನದ ಮಿಡಿತ ಅರಿತು ಪಯಣ 
ಹೊರಟೆ ನಾನು ದುಂಬಿಯ ಜೊತೆಗೆ
ಎಂದೂ ಇರಲಿ ನಮ್ಮೀ ಬೆಸುಗೆ||

Nayana Nayana song lyrics from Kannada Movie Rajeeva starring Mayur Patel, Akshatha Sridhar Shastry, Shankar Ashwath, Lyrics penned by Shekar Sower Sung by Anuradha Bhat, Music Composed by Rohith Sower, film is Directed by Flying King Manju and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ