-
ಹೊರಡು ಹೊರಡು ಹೊರಡು ಗೆಳೆಯ
ಬರಡು ನೆಲದಿ ಬೆಳೆಯೊ ಬೆಳೆಯ
ನೀನು ನಡೆಯೊ ದಾರಿಯಾಗಲಿ ರಹದಾರಿ
ಜಯವು ನಿನದೆ ಇರಲಿ ಕರುಣೆ
ಧರೆಗೆ ಇಳಿದು ಬರಲಿ ಯಮನೆ
ನಮ್ಮ ಗುರಿಯ ತಡೆಯಲಾರರು.. ಜೈ ಹೋ...
ಸರಿಯಲೀ ಆ ಸೂರ್ಯನು
ಬೆಳಗಲೀ ಆ ಚಂದ್ರನೂ
ಸರಿಯಲೀ ಆ ಸೂರ್ಯನು
ಬೆಳಗಲೀ ಆ ಚಂದ್ರನೂ
ನಮ್ಮ ನಡಿಗೆ ಗುರಿಯ ಕಡೆಗೆ
||ಹೊರಡು ಹೊರಡು ಹೊರಡು ಗೆಳೆಯ
ಬರಡು ನೆಲದಿ ಬೆಳೆಯೊ ಬೆಳೆಯ
ನೀನು ನಡೆಯೊ ದಾರಿಯಾಗಲಿ ರಹದಾರಿ
ಜಯವು ನಿನದೆ ಇರಲಿ ಕರುಣೆ
ಧರೆಗೆ ಇಳಿದು ಬರಲಿ ಯಮನೆ
ನಮ್ಮ ಗುರಿಯ ತಡೆಯಲಾರರು.. ಜೈ ಹೋ...||
ಜೈಜವಾನ್ ಜೈ ಕಿಸಾನ್
ನೀ ನಿಲ್ಲಬೇಕು.. ಈ ಜನರಿಗಾಗಿ...
ಏನೇ ಎದುರಾದರು
ನೀ ಬಾಳಬೇಕು...ಈ ಮಣ್ಣಿಗಾಗಿ
ರೈತ ರಾಜನಾಗಲು...
ನೀನೇ ಹೋರಾಡಬೇಕು...
ಅಪ್ಪನ ಹೆಸರು ಉಳಿಸಲು
ಭೂಮಿ ನಂಬಿ ಬಾಳಿದೋರ
ಕಣ್ಣೀರ ಒರೆಸಿ ಹರಸಲು....
||ಹೊರಡು ಹೊರಡು ಹೊರಡು ಗೆಳೆಯ
ಬರಡು ನೆಲದಿ ಬೆಳೆಯೊ ಬೆಳೆಯ
ನೀನು ನಡೆಯೊ ದಾರಿಯಾಗಲಿ ರಹದಾರಿ
ಜಯವು ನಿನದೆ ಇರಲಿ ಕರುಣೆ
ಧರೆಗೆ ಇಳಿದು ಬರಲಿ ಯಮನೆ
ನಮ್ಮ ಗುರಿಯ ತಡೆಯಲಾರರು.. ಜೈ ಹೋ...||
ಪುಣ್ಯಬೇಕು ಭೂಮಿತಾಯ ಸೇವೆ ಮಾಡಲು
ಯುವಕರೆಲ್ಲ ಮುಂದೆ ಬನ್ನಿ ರೈತರಾಗಲು...
ಆಳಿನಿಂದ ಅರಸನೊರೆಗು ಎಲ್ಲ ದುಡಿವುದು..
ಅನ್ನಕ್ಕಾಗಿ ತಿನ್ನೋ ತುತ್ತಿಗಾಗಿ
ಬೆಳೆವ ರೈತನೆ...
ಓ ವೀರ ಯೋಧನೇ ನಿಮ್ಮ ಮರೆಯದು ಈ ಮನುಕುಲ...
ನಿಮ್ಮ ಸೇವೆಗೆ... ಈ ನಿಮ್ಮ ತ್ಯಾಗಕೆ..
ಜೈ ಜವಾನ ಜೈ ಕಿಸಾನ
||ಹೊರಡು ಹೊರಡು ಹೊರಡು ಗೆಳೆಯ
ಬರಡು ನೆಲದಿ ಬೆಳೆಯೊ ಬೆಳೆಯ
ನೀನು ನಡೆಯೊ ದಾರಿಯಾಗಲಿ ರಹದಾರಿ
ಜಯವು ನಿನದೆ ಇರಲಿ ಕರುಣೆ
ಧರೆಗೆ ಇಳಿದು ಬರಲಿ ಯಮನೆ
ನಮ್ಮ ಗುರಿಯ ತಡೆಯಲಾರರು.. ಜೈ ಹೋ..||
-
ಹೊರಡು ಹೊರಡು ಹೊರಡು ಗೆಳೆಯ
ಬರಡು ನೆಲದಿ ಬೆಳೆಯೊ ಬೆಳೆಯ
ನೀನು ನಡೆಯೊ ದಾರಿಯಾಗಲಿ ರಹದಾರಿ
ಜಯವು ನಿನದೆ ಇರಲಿ ಕರುಣೆ
ಧರೆಗೆ ಇಳಿದು ಬರಲಿ ಯಮನೆ
ನಮ್ಮ ಗುರಿಯ ತಡೆಯಲಾರರು.. ಜೈ ಹೋ...
ಸರಿಯಲೀ ಆ ಸೂರ್ಯನು
ಬೆಳಗಲೀ ಆ ಚಂದ್ರನೂ
ಸರಿಯಲೀ ಆ ಸೂರ್ಯನು
ಬೆಳಗಲೀ ಆ ಚಂದ್ರನೂ
ನಮ್ಮ ನಡಿಗೆ ಗುರಿಯ ಕಡೆಗೆ
||ಹೊರಡು ಹೊರಡು ಹೊರಡು ಗೆಳೆಯ
ಬರಡು ನೆಲದಿ ಬೆಳೆಯೊ ಬೆಳೆಯ
ನೀನು ನಡೆಯೊ ದಾರಿಯಾಗಲಿ ರಹದಾರಿ
ಜಯವು ನಿನದೆ ಇರಲಿ ಕರುಣೆ
ಧರೆಗೆ ಇಳಿದು ಬರಲಿ ಯಮನೆ
ನಮ್ಮ ಗುರಿಯ ತಡೆಯಲಾರರು.. ಜೈ ಹೋ...||
ಜೈಜವಾನ್ ಜೈ ಕಿಸಾನ್
ನೀ ನಿಲ್ಲಬೇಕು.. ಈ ಜನರಿಗಾಗಿ...
ಏನೇ ಎದುರಾದರು
ನೀ ಬಾಳಬೇಕು...ಈ ಮಣ್ಣಿಗಾಗಿ
ರೈತ ರಾಜನಾಗಲು...
ನೀನೇ ಹೋರಾಡಬೇಕು...
ಅಪ್ಪನ ಹೆಸರು ಉಳಿಸಲು
ಭೂಮಿ ನಂಬಿ ಬಾಳಿದೋರ
ಕಣ್ಣೀರ ಒರೆಸಿ ಹರಸಲು....
||ಹೊರಡು ಹೊರಡು ಹೊರಡು ಗೆಳೆಯ
ಬರಡು ನೆಲದಿ ಬೆಳೆಯೊ ಬೆಳೆಯ
ನೀನು ನಡೆಯೊ ದಾರಿಯಾಗಲಿ ರಹದಾರಿ
ಜಯವು ನಿನದೆ ಇರಲಿ ಕರುಣೆ
ಧರೆಗೆ ಇಳಿದು ಬರಲಿ ಯಮನೆ
ನಮ್ಮ ಗುರಿಯ ತಡೆಯಲಾರರು.. ಜೈ ಹೋ...||
ಪುಣ್ಯಬೇಕು ಭೂಮಿತಾಯ ಸೇವೆ ಮಾಡಲು
ಯುವಕರೆಲ್ಲ ಮುಂದೆ ಬನ್ನಿ ರೈತರಾಗಲು...
ಆಳಿನಿಂದ ಅರಸನೊರೆಗು ಎಲ್ಲ ದುಡಿವುದು..
ಅನ್ನಕ್ಕಾಗಿ ತಿನ್ನೋ ತುತ್ತಿಗಾಗಿ
ಬೆಳೆವ ರೈತನೆ...
ಓ ವೀರ ಯೋಧನೇ ನಿಮ್ಮ ಮರೆಯದು ಈ ಮನುಕುಲ...
ನಿಮ್ಮ ಸೇವೆಗೆ... ಈ ನಿಮ್ಮ ತ್ಯಾಗಕೆ..
ಜೈ ಜವಾನ ಜೈ ಕಿಸಾನ
||ಹೊರಡು ಹೊರಡು ಹೊರಡು ಗೆಳೆಯ
ಬರಡು ನೆಲದಿ ಬೆಳೆಯೊ ಬೆಳೆಯ
ನೀನು ನಡೆಯೊ ದಾರಿಯಾಗಲಿ ರಹದಾರಿ
ಜಯವು ನಿನದೆ ಇರಲಿ ಕರುಣೆ
ಧರೆಗೆ ಇಳಿದು ಬರಲಿ ಯಮನೆ
ನಮ್ಮ ಗುರಿಯ ತಡೆಯಲಾರರು.. ಜೈ ಹೋ..||