-
ಬಾರೊ ಬಾರೊ ಗೆಳೆಯನೆ
ಸ್ನೇಹ ಪ್ರೀತಿಯ ಒಡೆಯನೆ
ವಿದ್ಯೆ ವಿನಯದ ಇನಿಯನೆ
ನ್ಯಾಯ ನೀತಿಗೆ ಕಾವಲು ನೀನೆ
ನಾವು ನಡೆಯೊ ಹಾದಿ ಹೆಗ್ಗುರುತಾಗಬೇಕು
ನಾವು ಬಾಳೊ ರೀತಿ ನೋಡಿ ಕಲಿಯಬೇಕು
ಆದರೆ ನಿನ್ನ ಕೈಲಿ ಒಳಿತು ಮಾಡಬೇಕು
ಆಡಿಕೊಳ್ಳೊ ಜನರ ನೀ ಸೈಡಿಗೆ ನೂಕು
ನಮ್ಮ ದಾರಿ ಬೇರೆ ಬರಲಿ ಅಡ್ಡ ಯಾರೆ
ಕನ್ನಡ ನಮ್ಮ ಉಸಿರೆ ಕಲಿತರೆ ಬಾಳು ಹಸಿರೆ
ರಾಜೀವ ರಾಜೀವ ಪ್ರೀತಿಗೆ ಸ್ನೇಹಕ್ಕೆ ರಾಜೀವ
ರಾಜೀವ ರಾಜೀವ ಮಿಡಿವುದು ತುಡಿವುದು ಈ ಜೀವ
ವಾಡ ಪೋಡ ಬೇಡ್ವೆ ಬೇಡ ಮಾತಾಡೊ ಲೋ ಕನ್ನಡ
ಬೈಯ್ಯ ಬಾಯ್ ಬೇಡ್ವೆ ಬೇಡ ಕಲಿಯೋಲೊ ನೀ ಕನ್ನಡ
ನಮ್ಮ ನಾಡು ನುಡಿಗೆ ಸರಿ ಸಮರಾರು ಇಲ್ಲ
ನಮ್ಮ ಮುಂದೆ ನಿಂತ್ರೆ ಗೆಲ್ಲೋದು ಯಾರು ಇಲ್ಲ
ಅಪ್ಪ ಅಮ್ಮನ ಆಸೆ ಪೂರ್ತಿ ಮಾಡಬೇಕು
ನಾಡು ನುಡಿಯ ಬೆಲೆಯ ಅರಿತು ಬಾಳಬೇಕು
ನಂಬಿದೋರಿಗಾಗಿ ಪ್ರಾಣನೀಡಬೇಕು
ಎಲ್ಲವದಕ್ಕೂ ಮೊದಲು ದೇವರ ದಯೆ ಇರಬೇಕು
ಸಿಕ್ಕ ನಮ್ಮ ಈ ಜನುಮ ಲೆಕ್ಕ ಇಡುವ ಹನುಮ
ಮಿಕ್ಕ ಆರು ಜನುಮ ಇಲ್ಲೆ ಇರಲಿ ಹನುಮ
ರಾಜೀವ ರಾಜೀವ ಪ್ರೀತಿಗೆ ಸ್ನೇಹಕ್ಕೆ ರಾಜೀವ
ರಾಜೀವ ರಾಜೀವ ಮಿಡಿವುದು ತುಡಿವುದು ಈ ಜೀವ
-
ಬಾರೊ ಬಾರೊ ಗೆಳೆಯನೆ
ಸ್ನೇಹ ಪ್ರೀತಿಯ ಒಡೆಯನೆ
ವಿದ್ಯೆ ವಿನಯದ ಇನಿಯನೆ
ನ್ಯಾಯ ನೀತಿಗೆ ಕಾವಲು ನೀನೆ
ನಾವು ನಡೆಯೊ ಹಾದಿ ಹೆಗ್ಗುರುತಾಗಬೇಕು
ನಾವು ಬಾಳೊ ರೀತಿ ನೋಡಿ ಕಲಿಯಬೇಕು
ಆದರೆ ನಿನ್ನ ಕೈಲಿ ಒಳಿತು ಮಾಡಬೇಕು
ಆಡಿಕೊಳ್ಳೊ ಜನರ ನೀ ಸೈಡಿಗೆ ನೂಕು
ನಮ್ಮ ದಾರಿ ಬೇರೆ ಬರಲಿ ಅಡ್ಡ ಯಾರೆ
ಕನ್ನಡ ನಮ್ಮ ಉಸಿರೆ ಕಲಿತರೆ ಬಾಳು ಹಸಿರೆ
ರಾಜೀವ ರಾಜೀವ ಪ್ರೀತಿಗೆ ಸ್ನೇಹಕ್ಕೆ ರಾಜೀವ
ರಾಜೀವ ರಾಜೀವ ಮಿಡಿವುದು ತುಡಿವುದು ಈ ಜೀವ
ವಾಡ ಪೋಡ ಬೇಡ್ವೆ ಬೇಡ ಮಾತಾಡೊ ಲೋ ಕನ್ನಡ
ಬೈಯ್ಯ ಬಾಯ್ ಬೇಡ್ವೆ ಬೇಡ ಕಲಿಯೋಲೊ ನೀ ಕನ್ನಡ
ನಮ್ಮ ನಾಡು ನುಡಿಗೆ ಸರಿ ಸಮರಾರು ಇಲ್ಲ
ನಮ್ಮ ಮುಂದೆ ನಿಂತ್ರೆ ಗೆಲ್ಲೋದು ಯಾರು ಇಲ್ಲ
ಅಪ್ಪ ಅಮ್ಮನ ಆಸೆ ಪೂರ್ತಿ ಮಾಡಬೇಕು
ನಾಡು ನುಡಿಯ ಬೆಲೆಯ ಅರಿತು ಬಾಳಬೇಕು
ನಂಬಿದೋರಿಗಾಗಿ ಪ್ರಾಣನೀಡಬೇಕು
ಎಲ್ಲವದಕ್ಕೂ ಮೊದಲು ದೇವರ ದಯೆ ಇರಬೇಕು
ಸಿಕ್ಕ ನಮ್ಮ ಈ ಜನುಮ ಲೆಕ್ಕ ಇಡುವ ಹನುಮ
ಮಿಕ್ಕ ಆರು ಜನುಮ ಇಲ್ಲೆ ಇರಲಿ ಹನುಮ
ರಾಜೀವ ರಾಜೀವ ಪ್ರೀತಿಗೆ ಸ್ನೇಹಕ್ಕೆ ರಾಜೀವ
ರಾಜೀವ ರಾಜೀವ ಮಿಡಿವುದು ತುಡಿವುದು ಈ ಜೀವ
Rajeeva Title Song song lyrics from Kannada Movie Rajeeva starring Mayur Patel, Akshatha Sridhar Shastry, Shankar Ashwath, Lyrics penned by Shekar Sower Sung by Mayur Patel, Rohith Sower, Music Composed by Rohith Sower, film is Directed by Flying King Manju and film is released on 2020