Mara Kadidu Bara Thandu Lyrics

ಮರ ಕಡಿದು ಬರ ತಂದು Lyrics

in Rajeeva

in ರಾಜೀವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮರ ಕಡಿದು ಬರ ತಂದು
ನೆರಳಿಗಾಗಿ ಅಲೆಯೋದ್ಯಾಕೆ
ಅನ್ನ ಬೆಳೆಯೊ ನಿನ್ನ ಕೊಂದು
ತಿನ್ನಕ್ಕಾಗಿ ಅಲೆಯೋದ್ಯಾಕೆ
ಓ ಮಳೆರಾಯ ಧರೆಗಿಳಿ ಬಾರಾ
ಕಾದಿಹ ಭೂಮಿ ನೀ ತಣಿಸೊ
ಈ ಇಳೆಕಾಯ ತೋಯಲು ಬಾರಾ
ಹೊರಟ ಜೀವ ನೀ ಉಳಿಸೊ
ಮರ ಕಡಿದು ಬರ ತಂದು
ನೆರಳಿಗಾಗಿ ಅಲೆಯೋದ್ಯಾಕೆ
ಅನ್ನ ಬೆಳೆಯೊ ನಿನ್ನ ಕೊಂದು
ತಿನ್ನಕ್ಕಾಗಿ ಅಲೆಯೋದ್ಯಾಕೆ
 
ಆಡು ಕಡಿದು ನಾಡು ಕಟ್ಟಿ
ನಿನ್ನ ಅಂತ್ಯ ನೀನೆ ಕಂಡುಕೊಂಡೆ
ಮಳೆ ಇಲ್ದೆ ಬೆಳೆ ಇಲ್ದೆ
ಹಳ್ಳಿನ ಬಿಟ್ಟು ಪಟ್ಟಣ ಸೇರಿಕೊಂಡೆ
ಇರೋರೆಲ್ಲ ಪ್ಯಾಟೆಗೆ ಬಂದ್ರೆ ಬೆಳೆಯೋರ್ಯಾರು ನಿನ್ನ
ಬೆಳೆಯೋರ್ನೆಲ್ಲ ನೇಣಹಾಕಿದ್ರೆ ತಿನ್ಬೇಕಾಗ್ತೈತೆ ಮಣ್ಣ
ನೀ ತಿನ್ಬೇಕಾಗ್ತೈತೆ ಮಣ್ಣು
 
||ಮರ ಕಡಿದು ಬರ ತಂದು
ನೆರಳಿಗಾಗಿ ಅಲೆಯೋದ್ಯಾಕೆ
ಅನ್ನ ಬೆಳೆಯೊ ನಿನ್ನ ಕೊಂದು
ತಿನ್ನಕ್ಕಾಗಿ ಅಲೆಯೋದ್ಯಾಕೆ
ಓ ಮಳೆರಾಯ ಧರೆಗಿಳಿ ಬಾರಾ
ಕಾದಿಹ ಭೂಮಿ ನೀ ತಣಿಸೊ
ಈ ಇಳೆಕಾಯ ತೋಯಲು ಬಾರಾ
ಹೊರಟ ಜೀವ ನೀ ಉಳಿಸೊ||

-
ಮರ ಕಡಿದು ಬರ ತಂದು
ನೆರಳಿಗಾಗಿ ಅಲೆಯೋದ್ಯಾಕೆ
ಅನ್ನ ಬೆಳೆಯೊ ನಿನ್ನ ಕೊಂದು
ತಿನ್ನಕ್ಕಾಗಿ ಅಲೆಯೋದ್ಯಾಕೆ
ಓ ಮಳೆರಾಯ ಧರೆಗಿಳಿ ಬಾರಾ
ಕಾದಿಹ ಭೂಮಿ ನೀ ತಣಿಸೊ
ಈ ಇಳೆಕಾಯ ತೋಯಲು ಬಾರಾ
ಹೊರಟ ಜೀವ ನೀ ಉಳಿಸೊ
ಮರ ಕಡಿದು ಬರ ತಂದು
ನೆರಳಿಗಾಗಿ ಅಲೆಯೋದ್ಯಾಕೆ
ಅನ್ನ ಬೆಳೆಯೊ ನಿನ್ನ ಕೊಂದು
ತಿನ್ನಕ್ಕಾಗಿ ಅಲೆಯೋದ್ಯಾಕೆ
 
ಆಡು ಕಡಿದು ನಾಡು ಕಟ್ಟಿ
ನಿನ್ನ ಅಂತ್ಯ ನೀನೆ ಕಂಡುಕೊಂಡೆ
ಮಳೆ ಇಲ್ದೆ ಬೆಳೆ ಇಲ್ದೆ
ಹಳ್ಳಿನ ಬಿಟ್ಟು ಪಟ್ಟಣ ಸೇರಿಕೊಂಡೆ
ಇರೋರೆಲ್ಲ ಪ್ಯಾಟೆಗೆ ಬಂದ್ರೆ ಬೆಳೆಯೋರ್ಯಾರು ನಿನ್ನ
ಬೆಳೆಯೋರ್ನೆಲ್ಲ ನೇಣಹಾಕಿದ್ರೆ ತಿನ್ಬೇಕಾಗ್ತೈತೆ ಮಣ್ಣ
ನೀ ತಿನ್ಬೇಕಾಗ್ತೈತೆ ಮಣ್ಣು
 
||ಮರ ಕಡಿದು ಬರ ತಂದು
ನೆರಳಿಗಾಗಿ ಅಲೆಯೋದ್ಯಾಕೆ
ಅನ್ನ ಬೆಳೆಯೊ ನಿನ್ನ ಕೊಂದು
ತಿನ್ನಕ್ಕಾಗಿ ಅಲೆಯೋದ್ಯಾಕೆ
ಓ ಮಳೆರಾಯ ಧರೆಗಿಳಿ ಬಾರಾ
ಕಾದಿಹ ಭೂಮಿ ನೀ ತಣಿಸೊ
ಈ ಇಳೆಕಾಯ ತೋಯಲು ಬಾರಾ
ಹೊರಟ ಜೀವ ನೀ ಉಳಿಸೊ||

Mara Kadidu Bara Thandu song lyrics from Kannada Movie Rajeeva starring Mayur Patel, Akshatha Sridhar Shastry, Shankar Ashwath, Lyrics penned by Shekar Sower Sung by Mehaboob Saab, Music Composed by Rohith Sower, film is Directed by Flying King Manju and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ