-
ಎಂಥ ಪುಣ್ಯ ಇದು ನಿಜಕು ಭಾಗ್ಯ ಇದು
ಕಣ್ಣೆದುರಲ್ಲೆ ಕಾಣೊ ದೇವರು ಜನ್ಮ ಕೊಟ್ಟ ನನ್ನ ಜನ್ಮದಾತನು
ಹೃದಯ ತುಂಬಿ ಬಂತು ಈಗ ಒಮ್ಮೆ ನಿಮ್ಮ ನೋಡುವಾಗ
ಧನ್ಯ ಜೀವಮಾನವೆಲ್ಲ ಇಷ್ಟೆ ಸಾಕು ಬೇರೆ ಇಲ್ಲ
ಇಷ್ಟೆ ಸಾಕು ಬೇರೆ ಇಲ್ಲ
ಎಂಥ ಪುಣ್ಯ ಇದು ನಿಜಕು ಭಾಗ್ಯ ಇದು
ತ್ಯಾಗಕ್ಕೆ ಬಾಗಿದ ಸಿರಿವಂತನು ಕರುಣೆ ಕಡಲಿನ ಗುಣವಂತನು
ಮನಸ್ಸಲ್ಲಿ ಉಳಿದಿರೊ ಯಜಮಾನನು ಘನತೆ ಸಹನೆಗೆ ಶ್ರೀಮಂತನು
ಸಾಮಾನ್ಯನಂತಹ ಸನ್ಮಾನ್ಯನು ಎಲ್ಲರ ಎದೆಯಲ್ಲು ಆರಾಧ್ಯನು
ನಿಮ್ಮ ಬಂಧವು ನನ್ನ ಪುಣ್ಯವು ಜೀವವನ್ನೆ ತೇದ ಮಹನೀಯನು
ಜೀವವನ್ನೆ ತೇದ ಮಹನೀಯನು
ನಿಮ್ಮ ಪ್ರೀತಿ ಕಾಣಲಿಲ್ಲ ತೋಳ ಮಮತೆ ನೋಡಲಿಲ್ಲ
ಹಂಚಿಕೊಂಡೆ ನಿನ್ನ ಜೀವ ನಾ ಕಂಡೆ ಇಲ್ಲದಂತ ನೋವ
||ಎಂಥ ಪುಣ್ಯ ಇದು ನಿಜಕು ಭಾಗ್ಯ ಇದು
ಕಣ್ಣೆದುರಲ್ಲೆ ಕಾಣೊ ದೇವರು ಜನ್ಮ ಕೊಟ್ಟ ನನ್ನ ಜನ್ಮದಾತನು||
ಊರನ್ನು ಕಣ್ಣಂತೆ ಕಾಪಾಡಿದೆ ಜನರ ಹೃದಯದಿ ನೀ ನೆಲೆಸಿದೆ
ನೀ ಹೋದ ದಾರಿಲೆ ನಾ ಸಾಗುವೆ ನಿಮ್ಮೆಲ್ಲ ಕನಸ್ಸ ಪೂರೈಸುವೆ
ನಿಮ್ಮಾಶಿರ್ವಾದವೆ ಶ್ರೀ ರಕ್ಷೆಯು ಗುರ ತಲುಪೋದು ನನ್ನ ಹೊಣೆ
ಜೀವ ಜೀವನ ನಿಮ್ಮ ಭಿಕ್ಷೆಯು ನಿಜವಾಗಿ ನಾನು ದೇವರ ಮಗ
ನಿಜವಾಗಿ ನಾನು ದೇವರ ಮಗ

Yentha Punya song lyrics from Kannada Movie Rajasimha starring Aniruddh, Nikitha Thukral,, Lyrics penned by Nelamane Raghavendra Sung by L N Shastry, Music Composed by Jassie Gift, film is Directed by Ravi Ram and film is released on 2018