Khadak Khadar Lyrics

ಖಡಕ್‌ ಖದರ್‌ Lyrics

in Rajasimha

in ರಾಜಾಸಿಂಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಖಡಕ್‌ ಖದರ್‌ ಸಖತ್‌ ಪವರ್‌ ಅಡ್ಡ ಸಿಗಂಗಿಲ್ಲ ಯಾರು
ಬಿಡು ಬಿಡು ಸೈಡು ಬಿರುಗಾಳಿ ಬಂತು ಯಾರು ನಿಲ್ಲಂಗಿಲ್ಲ ಎದುರು
ಕೆರಳಿದರೆ ಸಿಂಹವು ಇವನು ಕೆಣಕಿದರೆ ಖತಂ
ಎದೆಬಗೆಯೊ ರಾಕ್ಷಸ ಇವನು ಜಯಿಸುವನು ಜಯಂ
ಕರುನಾಡ ಕಿಂಗ್‌ ಇವನು ಅಭಿಮಾನಕೆ ತಲೆಬಾಗುವನು
ಕರುನಾಡ ಕಿಂಗ್‌ ಇವನು ಅಭಿಮಾನಕೆ ತಲೆಬಾಗುವನು
ಖಡಕ್‌ ಖದರ್‌ ಸಖತ್‌ ಪವರ್‌ ಅಡ್ಡ ಸಿಗಂಗಿಲ್ಲ ಯಾರು
ಬಿಡು ಬಿಡು ಸೈಡು ಬಿರುಗಾಳಿ ಬಂತು ಯಾರು ನಿಲ್ಲಂಗಿಲ್ಲ ಎದುರು
 
ಸುನಾಮಿ ಹಂಗೆ ನುಕ್ಕೊಂಡು ಬಂದ
ತಡೆಯೋಕೆ ಇಲ್ಲ ಇವನನು ಬೇರೆಯ ಆಪ್ಷನ್ನು
ಪ್ರಳಯನೆ ಬಂದ್ರು ಗೆಲ್ಲುತಾನೆ ನಿಂತು
ಯಾರ್ಗು ಬಗ್ಗಲ್ಲ ನುಗ್ಗಿ ಹೊಡೆಯುವನು
ತೊಡೆ ತಟ್ಟಿ ಎಲ್ಲ ದುಷ್ಟರ ಧ್ವಂಸ ಮಾಡೊ ಆಯುಧ
ನಿಗರಾಡೊ ಯಾರೆ ಆದರು ಅವರ ಮಟ್ಟ ಹಾಕುವ
ಫುಲ್‌ ಲೋಡೆಡ್‌ ಗನ್ನು ಇವನು ಫೈಯರಾದ್ರೆ ಎದೆ ಸೀಳೋನು
 
||ಖಡಕ್‌ ಖದರ್‌ ಸಖತ್‌ ಪವರ್‌ ಅಡ್ಡ ಸಿಗಂಗಿಲ್ಲ ಯಾರು
ಬಿಡು ಬಿಡು ಸೈಡು ಬಿರುಗಾಳಿ ಬಂತು ಯಾರು ನಿಲ್ಲಂಗಿಲ್ಲ ಎದುರು||
 
ತುಂಬಾ ಡಿಫರೆಂಟ್‌ ಇವನ ಹೊಡೆಯೊ ಶಾಟು
ಕಟ್ಕೊಳ್ರೊ ಗಂಟುಮೂಟೆನ ಹೇಳ್ದೇನೆ ರೀಸನ್ನು
ಮಡಿದ್ರೆ ರೂಲ್ಸು ಕೆಮ್ಮಂಗಿಲ್ಲ ಯಾರು
ಎಲ್ಲ ಸಿಸ್ಟಮ್‌ ಚೇಂಜು ಮಾಡುವನು
ಹಿಂದಿಡುವ ಹೆಜ್ಜೆ ಇಲ್ಲದ ಸಿಂಹದ ಘರ್ಜನೆ ರೂಪವು
ಎದೆ ಮೇಲೆ ಹಚ್ಚೆ ಆಗುವ ಇವನು ಕೋಟಿಗೊಬ್ಬನು
ಅಬ್ಬಬ್ಬ ತುಂಬ ರಗಡು ಕ್ಯಾರೆಕ್ಟರ್‌ ಪ್ಯೂರು ಗೋಲ್ಡು
 
|| ಖಡಕ್‌ ಖದರ್‌ ಸಖತ್‌ ಪವರ್‌ ಅಡ್ಡ ಸಿಗಂಗಿಲ್ಲ ಯಾರು
ಬಿಡು ಬಿಡು ಸೈಡು ಬಿರುಗಾಳಿ ಬಂತು ಯಾರು ನಿಲ್ಲಂಗಿಲ್ಲ ಎದುರು
ಕೆರಳಿದರೆ ಸಿಂಹವು ಇವನು ಕೆಣಕಿದರೆ ಖತಂ
ಎದೆಬಗೆಯೊ ರಾಕ್ಷಸ ಇವನು ಜಯಿಸುವನು ಜಯಂ
ಕರುನಾಡ ಕಿಂಗ್‌ ಇವನು ಅಭಿಮಾನಕೆ ತಲೆಬಾಗುವನು
ಕರುನಾಡ ಕಿಂಗ್‌ ಇವನು ಅಭಿಮಾನಕೆ ತಲೆಬಾಗುವನು||
 
Khadak Khadar song lyrics from Kannada Movie Rajasimha starring Aniruddh, Nikitha Thukral,, Lyrics penned by Nelamane Raghavendra Sung by Tippu, Music Composed by Jassie Gift, film is Directed by Ravi Ram and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ