Bandha Devara Haage Lyrics

ಬಂದ ದೇವರ ಹಾಗೆ Lyrics

in Rajasimha

in ರಾಜಾಸಿಂಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಂದ ದೇವರ ಹಾಗೆ ನಮಗಾಗಿ ಭೂಮಿಯಲಿ
ಸಿಕ್ಕಿದ ನಮಗೆ ಒಬ್ಬ ಯಜಮಾನ
ಯಾರು ಹೆತ್ತ ಮಗನೊ ನೀನು ಕಾಯೊ ನಾಯಕನು
ಊರಿಗೆ ನೀನು ಒಂದು ವರದಾನ
ನಡೆಯಲ್ಲು ನುಡಿಯಲ್ಲು ಶ್ರೀರಾಮ ನೀನು ನಮ್ಮನು ಕಾಯೊ ಗೆಣೆಕಾರ
ಸಾವಿರ ಸೈನ್ಯ ಇವ ಬೆಳಕಾಗುವ ಸೂರ್ಯ ಇವ
ಭಗವಂತನ ರೂಪ ಇವ ಅಪರೂಪದ ಮುತ್ತು ಇವ
ಬಂದ ದೇವರ ಹಾಗೆ ನಮಗಾಗಿ ಭೂಮಿಯಲಿ
ಸಿಕ್ಕಿದ ನಮಗೆ ಒಬ್ಬ ಯಜಮಾನ
ಯಾರು ಹೆತ್ತ ಮಗನೊ ನೀನು ಕಾಯೊ ನಾಯಕನು
ಊರಿಗೆ ನೀನು ಒಂದು ವರದಾನ
 
ಪುಣ್ಯಾತ್ಮನೊ ನೀನು ನಿಂಗೆ ಕೈ ಎತ್ತಿ ಮುಗಿಬೇಕು
ಮಮಕಾರವ ತೋರುತ್ತ ಇರು ಎಂದು
ನಮ್ಮ ಆಳುವ ಅಧಿಕಾರಿ ನೀನಯ್ಯ
ಅರೆ ಬಂದ ಅರೆ ಬಂದ ನಮ್ಮೂರ ಮಾಣಿಕ್ಯ
ನಾಡಿಗೆ ಸಿಂಹ ಕಣೊ ನಮ್ಮೂರಿನ ರಾಜ ಕಣೊ
ಅಭಿಮಾನದ ಚಿನ್ನ ಕಣೊ ಬೆಲೆಬಾಳುವ ವಜ್ರ ಕಣೊ
 
||ಬಂದ ದೇವರ ಹಾಗೆ ನಮಗಾಗಿ ಭೂಮಿಯಲಿ
ಸಿಕ್ಕಿದ ನಮಗೆ ಒಬ್ಬ ಯಜಮಾನ
ಯಾರು ಹೆತ್ತ ಮಗನೊ ನೀನು ಕಾಯೊ ನಾಯಕನು
ಊರಿಗೆ ನೀನು ಒಂದು ವರದಾನ||
 
ನಿನ್ನ ನಡೆ ಕಂಡು ತಲೆಬಾಗಿ ನಿಂತರು ಎಲ್ಲ
ಹೆಸರು ಕೊಟ್ಟೆ ಹೆತ್ತವರ ಮುಡಿಗೀಗ
ಎಲ್ಲ ಜನುಮಕ್ಕು ನನ್ನಲ್ಲೆ ಹುಟ್ಟಿ ಬಾ
ಅತಿಯಾದ ಸಂತೋಷ ಹೆಚ್ಚಾಯ್ತು ನಿನ್ನಿಂದ
ಬಾಗುವ ಬಂಧು ಕಣೊ ಜನಸೇವಕ ನೀನು ಕಣೊ
ಇವನೆಲ್ಲರ ಮಿತ್ರ ಕಣೊ ನಿಜವಾಗಿ ನೀ ದೈವ ಕಣೊ
 
|| ಬಂದ ದೇವರ ಹಾಗೆ ನಮಗಾಗಿ ಭೂಮಿಯಲಿ
ಸಿಕ್ಕಿದ ನಮಗೆ ಒಬ್ಬ ಯಜಮಾನ
ಯಾರು ಹೆತ್ತ ಮಗನೊ ನೀನು ಕಾಯೊ ನಾಯಕನು
ಊರಿಗೆ ನೀನು ಒಂದು ವರದಾನ
ನಡೆಯಲ್ಲು ನುಡಿಯಲ್ಲು ಶ್ರೀರಾಮ ನೀನು ನಮ್ಮನು ಕಾಯೊ ಗೆಣೆಕಾರ
ಸಾವಿರ ಸೈನ್ಯ ಇವ ಬೆಳಕಾಗುವ ಸೂರ್ಯ ಇವ
ಭಗವಂತನ ರೂಪ ಇವ ಅಪರೂಪದ ಮುತ್ತು ಇವ||

-
ಬಂದ ದೇವರ ಹಾಗೆ ನಮಗಾಗಿ ಭೂಮಿಯಲಿ
ಸಿಕ್ಕಿದ ನಮಗೆ ಒಬ್ಬ ಯಜಮಾನ
ಯಾರು ಹೆತ್ತ ಮಗನೊ ನೀನು ಕಾಯೊ ನಾಯಕನು
ಊರಿಗೆ ನೀನು ಒಂದು ವರದಾನ
ನಡೆಯಲ್ಲು ನುಡಿಯಲ್ಲು ಶ್ರೀರಾಮ ನೀನು ನಮ್ಮನು ಕಾಯೊ ಗೆಣೆಕಾರ
ಸಾವಿರ ಸೈನ್ಯ ಇವ ಬೆಳಕಾಗುವ ಸೂರ್ಯ ಇವ
ಭಗವಂತನ ರೂಪ ಇವ ಅಪರೂಪದ ಮುತ್ತು ಇವ
ಬಂದ ದೇವರ ಹಾಗೆ ನಮಗಾಗಿ ಭೂಮಿಯಲಿ
ಸಿಕ್ಕಿದ ನಮಗೆ ಒಬ್ಬ ಯಜಮಾನ
ಯಾರು ಹೆತ್ತ ಮಗನೊ ನೀನು ಕಾಯೊ ನಾಯಕನು
ಊರಿಗೆ ನೀನು ಒಂದು ವರದಾನ
 
ಪುಣ್ಯಾತ್ಮನೊ ನೀನು ನಿಂಗೆ ಕೈ ಎತ್ತಿ ಮುಗಿಬೇಕು
ಮಮಕಾರವ ತೋರುತ್ತ ಇರು ಎಂದು
ನಮ್ಮ ಆಳುವ ಅಧಿಕಾರಿ ನೀನಯ್ಯ
ಅರೆ ಬಂದ ಅರೆ ಬಂದ ನಮ್ಮೂರ ಮಾಣಿಕ್ಯ
ನಾಡಿಗೆ ಸಿಂಹ ಕಣೊ ನಮ್ಮೂರಿನ ರಾಜ ಕಣೊ
ಅಭಿಮಾನದ ಚಿನ್ನ ಕಣೊ ಬೆಲೆಬಾಳುವ ವಜ್ರ ಕಣೊ
 
||ಬಂದ ದೇವರ ಹಾಗೆ ನಮಗಾಗಿ ಭೂಮಿಯಲಿ
ಸಿಕ್ಕಿದ ನಮಗೆ ಒಬ್ಬ ಯಜಮಾನ
ಯಾರು ಹೆತ್ತ ಮಗನೊ ನೀನು ಕಾಯೊ ನಾಯಕನು
ಊರಿಗೆ ನೀನು ಒಂದು ವರದಾನ||
 
ನಿನ್ನ ನಡೆ ಕಂಡು ತಲೆಬಾಗಿ ನಿಂತರು ಎಲ್ಲ
ಹೆಸರು ಕೊಟ್ಟೆ ಹೆತ್ತವರ ಮುಡಿಗೀಗ
ಎಲ್ಲ ಜನುಮಕ್ಕು ನನ್ನಲ್ಲೆ ಹುಟ್ಟಿ ಬಾ
ಅತಿಯಾದ ಸಂತೋಷ ಹೆಚ್ಚಾಯ್ತು ನಿನ್ನಿಂದ
ಬಾಗುವ ಬಂಧು ಕಣೊ ಜನಸೇವಕ ನೀನು ಕಣೊ
ಇವನೆಲ್ಲರ ಮಿತ್ರ ಕಣೊ ನಿಜವಾಗಿ ನೀ ದೈವ ಕಣೊ
 
|| ಬಂದ ದೇವರ ಹಾಗೆ ನಮಗಾಗಿ ಭೂಮಿಯಲಿ
ಸಿಕ್ಕಿದ ನಮಗೆ ಒಬ್ಬ ಯಜಮಾನ
ಯಾರು ಹೆತ್ತ ಮಗನೊ ನೀನು ಕಾಯೊ ನಾಯಕನು
ಊರಿಗೆ ನೀನು ಒಂದು ವರದಾನ
ನಡೆಯಲ್ಲು ನುಡಿಯಲ್ಲು ಶ್ರೀರಾಮ ನೀನು ನಮ್ಮನು ಕಾಯೊ ಗೆಣೆಕಾರ
ಸಾವಿರ ಸೈನ್ಯ ಇವ ಬೆಳಕಾಗುವ ಸೂರ್ಯ ಇವ
ಭಗವಂತನ ರೂಪ ಇವ ಅಪರೂಪದ ಮುತ್ತು ಇವ||

Bandha Devara Haage song lyrics from Kannada Movie Rajasimha starring Aniruddh, Nikitha Thukral,, Lyrics penned by Nelamane Raghavendra Sung by Vikas Chintan, Suma Shastry, Music Composed by Jassie Gift, film is Directed by Ravi Ram and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ