-
ಮಿಸ್ಸಮ್ಮ ಯಮ್ಮ ಯಮ್ಮ ಈ ನನ್ನ ಹಾರ್ಟೆಲ್ಲೊ ಆಗಿದೆ ಮಿಸ್ಸು
ಕದ್ದಿದ್ದು ನೀನೆ ಅಂತ ಅಂತಾರೆ ಪೊಲೀಸು
ಮಿಸಮ್ಮ ಯಮ್ಮ ಯಮ್ಮ ಚಮಕ್ ಗಿಮಿಕ್ ವಾಟ್ ಈಸು ಪಿಸ್ಸು
ಕಣ್ಣಲ್ಲೆ ಕತ್ತಿ ಬೀಸಿ ಮಾಡ್ಬಿಟ್ಟೆ ಖಲಾಸು
ಟೆನ್ಷನ್ ಯಾಕೊ ಮಗಾ ಹಾರ್ಟಿಗೆ ಬದಲು ಹಾರ್ಟು ತಗೊ
ಓಕೆನ ನಿಂಗೆ ಈ ಡೀಲು
ಆಹಹ ಎಂತ ಒಳ್ಳೆ ಆಫರ್ ಕೊಟ್ಟೆ ಬಲ್ಲೆ ಬಲ್ಲೆ
ಓಕೆನೆ ನಂಗೆ ಈ ಡೀಲು
ವಾರೆ ಮೇರೆ ಶೇರ್ ತುಂಬ ಚಾಲು ಮಳ್ಳ ನೀನು
ಬೆರಳು ತೋರ್ಸಿದ್ರೆ ಬಾಡಿ ನುಂಗೋನು
ನಿನ್ನ ಬಾಡಿಗೆ ನಾನೆ ಇನ್ನು ಬಾಡಿಗಾರ್ಡು
24 7 ಕಾವಲು ಕಾಯೋನು
ಬಾ ನನ್ನ ಕೈ ಹಿಡಿ ಆಹ ನಾನೆ ನಿನ್ನ ಸೂಪರ್ ಜೋಡಿ
||ಮಿಸ್ಸಮ್ಮ ಯಮ್ಮ ಯಮ್ಮ ಈ ನನ್ನ ಹಾರ್ಟೆಲ್ಲೊ ಆಗಿದೆ ಮಿಸ್ಸು
ಕದ್ದಿದ್ದು ನೀನೆ ಅಂತ ಅಂತಾರೆ ಪೊಲೀಸು||
ಚಾಮುಂಡಿ ಬೆಟ್ಟ ಹತ್ತಿ ಮೈಸೂರು ತೋರಿಸ್ಲ
ಜೋಗದ ಗುಂಡಿಲಿ ನಿಂಗೆ ಸ್ನಾನನ ಮಾಡಿಸ್ಲ
ಬ್ಯಾಡಪ್ಪ ಲೋಕಲ್ಲು ಸ್ವಿಜರ್ಲ್ಯಾಂಡು ತೋರಿಸು
ಹಂಗೇನೆ ಸುತ್ತೊ ಆಸೆ ಲಂಡನ್ ಪ್ಯಾರೀಸ್
ಒಸಿ ಕಾಸ್ಟ್ಲಿನೆ ನಿನ್ನ ಎಲ್ಲ ಬಯಕೆ
ಅದ ತೋರ್ಸೋಕೆ ಇನ್ನು ಹೊರಬೇಕು ಹರಕೆ
ಮಾಡ್ಬೇಡ ಕಾಮಿಡಿ ಆಹ ನೀನೆ ನನ್ನ ಸೂಪರ್ ಜೋಡಿ
|| ಮಿಸ್ಸಮ್ಮ ಯಮ್ಮ ಯಮ್ಮ ಈ ನನ್ನ ಹಾರ್ಟೆಲ್ಲೊ ಆಗಿದೆ ಮಿಸ್ಸು

ಬಾ ನನ್ನ ಕೈ ಹಿಡಿ ಆಹ ನಾನೆ ನಿನ್ನ ಸೂಪರ್ ಜೋಡಿ||
||ಮಿಸ್ಸಮ್ಮ ಯಮ್ಮ ಯಮ್ಮ ಈ ನನ್ನ ಹಾರ್ಟೆಲ್ಲೊ ಆಗಿದೆ ಮಿಸ್ಸು
ಕದ್ದಿದ್ದು ನೀನೆ ಅಂತ ಅಂತಾರೆ ಪೊಲೀಸು
ಮಿಸಮ್ಮ ಯಮ್ಮ ಯಮ್ಮ ಚಮಕ್ ಗಿಮಿಕ್ ವಾಟ್ ಈಸು ಪಿಸ್ಸು
ಕಣ್ಣಲ್ಲೆ ಕತ್ತಿ ಬೀಸಿ ಮಾಡ್ಬಿಟ್ಟೆ ಖಲಾಸು||

Missamma Yamma song lyrics from Kannada Movie Rajasimha starring Aniruddh, Nikitha Thukral,, Lyrics penned by Kaviraj Sung by Jassie Gift, Indu Nagaraj, Music Composed by Jassie Gift, film is Directed by Ravi Ram and film is released on 2018