Baaro Nalla Baaro Lyrics

ಬಾರೊ ನಲ್ಲ ಬಾರೊ Lyrics

in Rajasimha

in ರಾಜಾಸಿಂಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಾರೊ ನಲ್ಲ ಬಾರೊ ರಸಿಕನೆ ಬಾರೊ
ಮೆಲ್ಲ ಮೆಲ್ಲ ಬಂದು ನನ್ನ ದೋಚಿಕೊಳ್ಳೊ
ಬಾರೊ ಚೋರನೆ ಬಳಿಗೆ ಒಮ್ಮೆ ಸುಮ್ಮನೆ
ಕೈಯ್ಯ ಚಾಚುತ ಬಳಸು ಹಾಗೆ ಮೆಲ್ಲನೆ
ಸಂಚರಿಸಿದೆ ಸುಳಿ ಮಿಂಚು ಮೈಮನಸ್ಸಲ್ಲೇನೊ ಒಳ ಸಂಚು
ನನ್ನ ಕಚ್ಚಿ ಕಚ್ಚಿ ಮುದ ನೀಡು ಬಾ ಈಗಲೆ ಈಗಲೆ
ಬಾರೊ ನಲ್ಲ ಬಾರೊ ರಸಿಕನೆ ಬಾರೊ
ಮೆಲ್ಲ ಮೆಲ್ಲ ಬಂದು ನನ್ನ ದೋಚಿಕೊಳ್ಳೊ
ಬಾರೊ ಚೋರನೆ ಬಳಿಗೆ ಒಮ್ಮೆ ಸುಮ್ಮನೆ
ಕೈಯ್ಯ ಚಾಚುತ ಬಳಸು ಹಾಗೆ ಮೆಲ್ಲನೆ
 
ದಾಹದಾಹ ಸಿಹಿ ದಾಹ ನನ್ನ ಕಾಡಿ ಕೊಲ್ಲುತಿದೆ ಮೋಹ
ಬೆಂಕಿ ಹಚ್ಚಿದಂಗೆ ಮೈಯ್ಯ ತುಂಬ ನಂಗೆ ಏಕೊ ಈಗ
ನಿಂದೆ ಪಾರಾಯಣ ಬೇಗ ಮಾಡು ಆಲಿಂಗನ
ಸೆರೆಯಾಗುವಾಸೆ ನಿನ್ನ ತೋಳಲಿ ಶುರು ಬಯಕೆಗಳ ಹಾವಳಿ
ಆಹ ಬಯಕೆಗಳ ಹಾವಳಿ
ಜೀವ ಸೋಲುತ್ತಿದೆ ಎಲ್ಲೆ ಮೀರುತ್ತಿದೆ ಇನ್ನು ಬೇಕು ಅನ್ನೊ ಆಸೆ ಮೂಡುತ್ತಿದೆ
 
||ಬಾರೊ ಚೋರನೆ ಬಳಿಗೆ ಒಮ್ಮೆ ಸುಮ್ಮನೆ
ಕೈಯ್ಯ ಚಾಚುತ ಬಳಸು ಹಾಗೆ ಮೆಲ್ಲನೆ ||
 
ಬೀಸೊ ಬೀಸೊ ಬಲೆಯನ್ನು ನಿನ್ನ ಗಾಳಕ್ಕೀಗ ಬಲಿ ನಾನು
ನರನಾಡಿಗಳು ಬಿಗಿಹಿಡಿದಿವೆ ಸಡಿಲಿಸೊ ಬಾ
ಓ ಸ್ವಾರ ಸಮ್ಮೋಹಕ ಆದೆ ನಾನು ಉನ್ಮಾದಕ
ರಸದೂಟ ಸವಿಯೊ ಮನಸ್ಸಾಗಿದೆ ಕೊಡು ಬಿಸಿ ಬಿಸಿ ಚುಂಬನ
ಆಹ ಬಿಸಿ ಬಿಸಿ ಚುಂಬನ
 
||ಬಾರೊ ನಲ್ಲ ಬಾರೊ ರಸಿಕನೆ ಬಾರೊ
ಮೆಲ್ಲ ಮೆಲ್ಲ ಬಂದು ನನ್ನ ದೋಚಿಕೊಳ್ಳೊ
ಬಾರೊ ಚೋರನೆ ಬಳಿಗೆ ಒಮ್ಮೆ ಸುಮ್ಮನೆ
ಕೈಯ್ಯ ಚಾಚುತ ಬಳಸು ಹಾಗೆ ಮೆಲ್ಲನೆ
ಸಂಚರಿಸಿದೆ ಸುಳಿ ಮಿಂಚು ಮೈಮನಸ್ಸಲ್ಲೇನೊ ಒಳ ಸಂಚು
ನನ್ನ ಕಚ್ಚಿ ಕಚ್ಚಿ ಮುದ ನೀಡು ಬಾ ಈಗಲೆ ಈಗಲೆ||

Baaro Nalla Baaro song lyrics from Kannada Movie Rajasimha starring Aniruddh, Nikitha Thukral,, Lyrics penned by Nelamane Raghavendra Sung by Santhosh, Anuradha Bhat, Music Composed by Jassie Gift, film is Directed by Ravi Ram and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ