Om Hindu Guruthu Lyrics

ಓಂ ಹಿಂದು ಗುರುತು Lyrics

in Rajahuli

in ರಾಜಾಹುಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಂ ಹಿಂದು ಗುರುತು
ಕ್ರಾಸ್ ಜೀಸಸ್ ಗುರುತು
ಮೂನ್‌ ಸ್ಟಾರ್ ಇಸ್ಲಾಂ ಗುರುತು
ಹಾರ್ಟೇ ಪ್ರೀತಿಯ ಗುರುತು
ಕನ್ನಡದ ಕೈ
ಕೈ ಹಿಡಿಯೋ ಕೈ
ಸತ್ಯವನ್ನು ಕಾಯೋ ಪುಣ್ಯಕೋಟಿ ಕೈ

ರಾಜಾಹುಲಿ ರಾಜಾಹುಲಿ
ಸ್ನೇಹಕ್ಕೆ ಜೀವ ನೀಡೋ ಗುರುತು
ಓಂ ಹಿಂದು ಗುರುತು
ಓಂ ಹಿಂದು ಗುರುತು

ಕನ್ನಡ ನಾಡಂದ್ರೆ
ಮುತೈದೆ ನೆತ್ತಿಯ
ಅರಿಶಿನ ಕುಂಕುಮವೇ ಗುರುತು

ಕನ್ನಡ ಏನೆಂದ್ರೆ
ವರ್ಣಿಸಲಾಗದ ಕಸ್ತೂರಿಯ
ಕಂಪೇ ಗುರುತು

ಕನ್ನಡಿಗ ಕನ್ನಡಿಗ
ನಾನು ಎನ್ನಲೆನಗೆ ಆತುರ
ಇಂಗ್ಲೀಷಿನ ಇಬ್ಬಂದಿಗೆ
ಸೆಡ್ಡು ಹೊಡೆದು ನಿಲ್ಲುವ
ಕಾತುರ

ಭಕ್ತಿಯಲ್ಲಿ ಅಲ್ಲೀ ಜಾತಿ ಗೀತಿ ಇಲ್ಲ
ಕಪ್ಪು ನೆಲದ ಜಲವೆಲ್ಲ ಬೆಲ್ಲ
ಸಾಮರಸ್ಯ ನಮ್ ಗುರುತು
(ನಮ್ ಗುರುತು
ನಮ್ ಗುರುತು)
ಮುತ್ತುರಾಜನೆಂದ್ರೆ ಎಲ್ಲರಿಗೂ ಗೊತ್ತು
ಕೊಹಿನೂರ್ಗಿಂತ ಕಾಸ್ಟ್ಲಿ ಮುತ್ತು
ರಾಜಕುಮಾರೇ
ನಮ್ಮ ವಿನಯದ ಗುರುತು
ಓಂ ಹಿಂದು ಗುರುತು
ಓಂ ಹಿಂದು ಗುರುತು
(ಗುರುತು, ಗುರುತು, ಗುರುತು)

ಸ್ನೇಹಕ್ಕೆ ಅರ್ಥಾನೇ ಇಲ್ಲ
ಇಬ್ಬರು ಸ್ನೇಹಿತರು
ಕಷ್ಟ ಪಡದೆ
(ಕಷ್ಟ ಪಡದೆ
ಕಷ್ಟ ಪಡದೆ)
ಸ್ನೇಹಿತ ಎಂದು ಒಪ್ಪಿಕೊಂಡ
ಮೇಲೆ ಒಳ್ಳೇದು ಕೆಟ್ಟದು
ಎಲ್ಲಾ ನಮದೇ
 (ಎಲ್ಲಾ ನಮದೇ)

ದುಡ್ಡಿರಲಿ ಇಲ್ದಿರಲಿ
ನಗುವಿನ ಒಡೆಯ ಗೆಳೆಯ
ಲವ್‌  ಇರಲಿ ಲಾಸ್ ಇರಲಿ
ಬೆಂಬೆಲದ ಬೆಟ್ಟವೋ ಗೆಳೆಯ

ಸ್ವಾರ್ಥವಿಲ್ಲದಿದ್ರೆ ಹೆಂಡ್ತಿ ಮಕ್ಕಳಲ್ಲ
ಕಿತ್ತು ತಿನ್ನದಿದ್ರೆ ಬಂಧುಗಳೇ ಇಲ್ಲ
ಸ್ನೇಹ ಒಂದೇ ನಿಸ್ವಾರ್ಥ
(ನಿಸ್ವಾರ್ಥ
ನಿಸ್ವಾರ್ಥ)
ನಮ್ಮ ಮಾನ ಮುಚ್ಚೋ
ಬಟ್ಟೆ ಕಳಚಿಬಿದ್ರೆ
ಎಷ್ಟು ಬೇಗ ನಾವು
ಎಚ್ಚರಾಗುತಿವೋ
ಅಷ್ಟು ಬೇಗ ಧಾವಿಸಬೇಕೋ
ಒಬ್ಬ ಗೆಳೆಯನ ಕಷ್ಟಕೆ

ಓಂ ಹಿಂದು ಗುರುತು
ಕ್ರಾಸ್ ಜೀಸಸ್ ಗುರುತು
ಮೂನ್‌ ಸ್ಟಾರ್ ಇಸ್ಲಾಂ ಗುರುತು
ಹಾರ್ಟೇ ಪ್ರೀತಿಯ ಗುರುತು
ಕನ್ನಡದ ಕೈ
ಕೈ ಹಿಡಿಯೋ ಕೈ
ಸತ್ಯವನ್ನು ಕಾಯೋ ಪುಣ್ಯಕೋಟಿ ಕೈ
ರಾಜಾಹುಲಿ ರಾಜಾಹುಲಿ
ಸ್ನೇಹಕ್ಕೆ ಜೀವ ನೀಡೋ ಗುರುತು
ಓಂ ಹಿಂದು ಗುರುತು
ಓಂ ಹಿಂದು ಗುರುತು

ಓಂ ಹಿಂದು ಗುರುತು
ಕ್ರಾಸ್ ಜೀಸಸ್ ಗುರುತು
ಮೂನ್‌ ಸ್ಟಾರ್ ಇಸ್ಲಾಂ ಗುರುತು
ಹಾರ್ಟೇ ಪ್ರೀತಿಯ ಗುರುತು
ಕನ್ನಡದ ಕೈ
ಕೈ ಹಿಡಿಯೋ ಕೈ
ಸತ್ಯವನ್ನು ಕಾಯೋ ಪುಣ್ಯಕೋಟಿ ಕೈ

ರಾಜಾಹುಲಿ ರಾಜಾಹುಲಿ
ಸ್ನೇಹಕ್ಕೆ ಜೀವ ನೀಡೋ ಗುರುತು
ಓಂ ಹಿಂದು ಗುರುತು
ಓಂ ಹಿಂದು ಗುರುತು

ಕನ್ನಡ ನಾಡಂದ್ರೆ
ಮುತೈದೆ ನೆತ್ತಿಯ
ಅರಿಶಿನ ಕುಂಕುಮವೇ ಗುರುತು

ಕನ್ನಡ ಏನೆಂದ್ರೆ
ವರ್ಣಿಸಲಾಗದ ಕಸ್ತೂರಿಯ
ಕಂಪೇ ಗುರುತು

ಕನ್ನಡಿಗ ಕನ್ನಡಿಗ
ನಾನು ಎನ್ನಲೆನಗೆ ಆತುರ
ಇಂಗ್ಲೀಷಿನ ಇಬ್ಬಂದಿಗೆ
ಸೆಡ್ಡು ಹೊಡೆದು ನಿಲ್ಲುವ
ಕಾತುರ

ಭಕ್ತಿಯಲ್ಲಿ ಅಲ್ಲೀ ಜಾತಿ ಗೀತಿ ಇಲ್ಲ
ಕಪ್ಪು ನೆಲದ ಜಲವೆಲ್ಲ ಬೆಲ್ಲ
ಸಾಮರಸ್ಯ ನಮ್ ಗುರುತು
(ನಮ್ ಗುರುತು
ನಮ್ ಗುರುತು)
ಮುತ್ತುರಾಜನೆಂದ್ರೆ ಎಲ್ಲರಿಗೂ ಗೊತ್ತು
ಕೊಹಿನೂರ್ಗಿಂತ ಕಾಸ್ಟ್ಲಿ ಮುತ್ತು
ರಾಜಕುಮಾರೇ
ನಮ್ಮ ವಿನಯದ ಗುರುತು
ಓಂ ಹಿಂದು ಗುರುತು
ಓಂ ಹಿಂದು ಗುರುತು
(ಗುರುತು, ಗುರುತು, ಗುರುತು)

ಸ್ನೇಹಕ್ಕೆ ಅರ್ಥಾನೇ ಇಲ್ಲ
ಇಬ್ಬರು ಸ್ನೇಹಿತರು
ಕಷ್ಟ ಪಡದೆ
(ಕಷ್ಟ ಪಡದೆ
ಕಷ್ಟ ಪಡದೆ)
ಸ್ನೇಹಿತ ಎಂದು ಒಪ್ಪಿಕೊಂಡ
ಮೇಲೆ ಒಳ್ಳೇದು ಕೆಟ್ಟದು
ಎಲ್ಲಾ ನಮದೇ
 (ಎಲ್ಲಾ ನಮದೇ)

ದುಡ್ಡಿರಲಿ ಇಲ್ದಿರಲಿ
ನಗುವಿನ ಒಡೆಯ ಗೆಳೆಯ
ಲವ್‌  ಇರಲಿ ಲಾಸ್ ಇರಲಿ
ಬೆಂಬೆಲದ ಬೆಟ್ಟವೋ ಗೆಳೆಯ

ಸ್ವಾರ್ಥವಿಲ್ಲದಿದ್ರೆ ಹೆಂಡ್ತಿ ಮಕ್ಕಳಲ್ಲ
ಕಿತ್ತು ತಿನ್ನದಿದ್ರೆ ಬಂಧುಗಳೇ ಇಲ್ಲ
ಸ್ನೇಹ ಒಂದೇ ನಿಸ್ವಾರ್ಥ
(ನಿಸ್ವಾರ್ಥ
ನಿಸ್ವಾರ್ಥ)
ನಮ್ಮ ಮಾನ ಮುಚ್ಚೋ
ಬಟ್ಟೆ ಕಳಚಿಬಿದ್ರೆ
ಎಷ್ಟು ಬೇಗ ನಾವು
ಎಚ್ಚರಾಗುತಿವೋ
ಅಷ್ಟು ಬೇಗ ಧಾವಿಸಬೇಕೋ
ಒಬ್ಬ ಗೆಳೆಯನ ಕಷ್ಟಕೆ

ಓಂ ಹಿಂದು ಗುರುತು
ಕ್ರಾಸ್ ಜೀಸಸ್ ಗುರುತು
ಮೂನ್‌ ಸ್ಟಾರ್ ಇಸ್ಲಾಂ ಗುರುತು
ಹಾರ್ಟೇ ಪ್ರೀತಿಯ ಗುರುತು
ಕನ್ನಡದ ಕೈ
ಕೈ ಹಿಡಿಯೋ ಕೈ
ಸತ್ಯವನ್ನು ಕಾಯೋ ಪುಣ್ಯಕೋಟಿ ಕೈ
ರಾಜಾಹುಲಿ ರಾಜಾಹುಲಿ
ಸ್ನೇಹಕ್ಕೆ ಜೀವ ನೀಡೋ ಗುರುತು
ಓಂ ಹಿಂದು ಗುರುತು
ಓಂ ಹಿಂದು ಗುರುತು

Om Hindu Guruthu song lyrics from Kannada Movie Rajahuli starring Yash, Meghana Raj, Charanraj, Lyrics penned by Hamsalekha Sung by Shankar Mahadevan, Music Composed by Hamsalekha, film is Directed by Guru Deshpande and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ