ಚೆಲ್ಲಿದಳೋ ಮೆಲ್ನಗೆಯಾ..
ಮೆಲ್ನಗೆಯಾ...
ಮೆಲ್ನಗೆಯಾ...
ನಂಬಿದಳೋ ಈ ನಗೆಯಾ..
ಈ ನಗೆಯಾ...
ಈ ನಗೆಯಾ...
ಹೃದಯ ಇಲ್ಲಿ ಮೂರ್ಛೆ ಹೋಗಿ..
ಅಲ್ಲೇ ಪ್ರೀತಿ ಜನ್ಮ ತಾಳಿ..
ಅವಳ ತುಟಿಯ..
ಅವಳ ತುಟಿಯ ನಗುವಾಗೋಯ್ತು
ಚಲ್ತ ಚಲ್ತ ಚಲ್ತ ಚಲ್ತಾ
ಬಂದ್ಲು ಬಂದ್ಲು ನಗು ಚಲ್ತಾ..
ಸನ್ನೇಲೊಂದೊಂದ್ ಅರ್ಥ ಹೇಳುತ್ತಾ
ಲವ್ ಯು ಅಂದ್ಲು ಮೂಗನಲ್ ನನ್ನತ್ತಾ
ಹೊಯ್ ಹೊಯ್
ಚಲ್ತಾ ಚಲ್ತಾ ಚಲ್ತಾ ಚಲ್ತಾ
ಬಂದ್ಲು ಬಂದ್ಲು ನಗು ಚಲ್ತಾ..
ಸೋಕೋದನ್ನೇ ಸೊಗಸು ಮಾಡ್ತಾ..
ಪ್ರೀತ್ಸು ಅಂದ್ಲು ಪ್ರೀತಿ ಮಾಡ್ತ..
ಅರಳಿದಳೋ ಒಪ್ಪಿಗೆಗೆ..
ಮೊಗ್ಗಾದಳೋ ಅಪ್ಪುಗೆಗೆ..
ತನ್ನ ನೀಡಳು ಸಿದ್ದಳಾಗಿ
ಮತ್ತೆ ಯಾಕೋ ಮುಗ್ದಳಾಗಿ
ಹಿಗ್ಗಿ ಕುಗ್ಗಿ..
ಹಿಗ್ಗಿ ಕುಗ್ಗಿ ತಡಬಡಿಸುತ್ತ..
ಬಡ್ತ ಬಡ್ತ ಬಡ್ತ ಬಡ್ತ
ಕೇಳು ಅಂದ್ಲು ಎದೆ ಬಡ್ತಾ
ತಬ್ಬೀವಾಗ ತಡಬಡತ್ತಾ
ಲವ್ಲಿ ಅಂದ್ಲು ಭಯಾನ ಬಿಡತಾ
ಹೋಯ್ ಹೋಯ್
ಬಡ್ತ ಎದೆಬಡತ
ಎವರೆಸ್ಟ್ ಏರ್ತಾ..
ಜಾದು ಅಲ್ಲಿಂದ್ಲೇ ಹಾರ್ತಾ..
ಚಲ್ತ ಚಲ್ತ ಚಲ್ತ
ಬಂದ್ಲು ಬಂದ್ಲು ನಗು ಚಲ್ತ
ಸೋಕೋದನ್ನೇ ಸೊಗಸು ಮಾಡ್ತ..
ಪ್ರೀತ್ಸು ಅಂದ್ಲು ಪ್ರೀತಿ ಮಾಡ್ತ..
ಚೆಲ್ಲಿದಳೋ ಮೆಲ್ನಗೆಯಾ..
ಮೆಲ್ನಗೆಯಾ...
ಮೆಲ್ನಗೆಯಾ...
ನಂಬಿದಳೋ ಈ ನಗೆಯಾ..
ಈ ನಗೆಯಾ...
ಈ ನಗೆಯಾ...
ಹೃದಯ ಇಲ್ಲಿ ಮೂರ್ಛೆ ಹೋಗಿ..
ಅಲ್ಲೇ ಪ್ರೀತಿ ಜನ್ಮ ತಾಳಿ..
ಅವಳ ತುಟಿಯ..
ಅವಳ ತುಟಿಯ ನಗುವಾಗೋಯ್ತು
ಚಲ್ತ ಚಲ್ತ ಚಲ್ತ ಚಲ್ತಾ
ಬಂದ್ಲು ಬಂದ್ಲು ನಗು ಚಲ್ತಾ..
ಸನ್ನೇಲೊಂದೊಂದ್ ಅರ್ಥ ಹೇಳುತ್ತಾ
ಲವ್ ಯು ಅಂದ್ಲು ಮೂಗನಲ್ ನನ್ನತ್ತಾ
ಹೊಯ್ ಹೊಯ್
ಚಲ್ತಾ ಚಲ್ತಾ ಚಲ್ತಾ ಚಲ್ತಾ
ಬಂದ್ಲು ಬಂದ್ಲು ನಗು ಚಲ್ತಾ..
ಸೋಕೋದನ್ನೇ ಸೊಗಸು ಮಾಡ್ತಾ..
ಪ್ರೀತ್ಸು ಅಂದ್ಲು ಪ್ರೀತಿ ಮಾಡ್ತ..
ಅರಳಿದಳೋ ಒಪ್ಪಿಗೆಗೆ..
ಮೊಗ್ಗಾದಳೋ ಅಪ್ಪುಗೆಗೆ..
ತನ್ನ ನೀಡಳು ಸಿದ್ದಳಾಗಿ
ಮತ್ತೆ ಯಾಕೋ ಮುಗ್ದಳಾಗಿ
ಹಿಗ್ಗಿ ಕುಗ್ಗಿ..
ಹಿಗ್ಗಿ ಕುಗ್ಗಿ ತಡಬಡಿಸುತ್ತ..
ಬಡ್ತ ಬಡ್ತ ಬಡ್ತ ಬಡ್ತ
ಕೇಳು ಅಂದ್ಲು ಎದೆ ಬಡ್ತಾ
ತಬ್ಬೀವಾಗ ತಡಬಡತ್ತಾ
ಲವ್ಲಿ ಅಂದ್ಲು ಭಯಾನ ಬಿಡತಾ
ಹೋಯ್ ಹೋಯ್
ಬಡ್ತ ಎದೆಬಡತ
ಎವರೆಸ್ಟ್ ಏರ್ತಾ..
ಜಾದು ಅಲ್ಲಿಂದ್ಲೇ ಹಾರ್ತಾ..
ಚಲ್ತ ಚಲ್ತ ಚಲ್ತ
ಬಂದ್ಲು ಬಂದ್ಲು ನಗು ಚಲ್ತ
ಸೋಕೋದನ್ನೇ ಸೊಗಸು ಮಾಡ್ತ..
ಪ್ರೀತ್ಸು ಅಂದ್ಲು ಪ್ರೀತಿ ಮಾಡ್ತ..
Chaltha Chaltha Chaltha song lyrics from Kannada Movie Rajahuli starring Yash, Meghana Raj, Charanraj, Lyrics penned by Hamsalekha Sung by Sonu Nigam, Music Composed by Hamsalekha, film is Directed by Guru Deshpande and film is released on 2013