ಬಂಡಿ ನಿಂತ್ರೆ ಚಕ್ರ ಸರಿ ಮಾಡುತಾರೆ ಜಾಣರು
ಬಲವಂತ ಸುಮ್ನೆ ಬಲವಂತ
ಸುಮ್ನೆ ಬಲವಂತ ಮಾಡುತಾರೆ
ಎಷ್ಟೋ ಎಷ್ಟೋ ಹೆಡ್ರು
ಹೆಗ್ಣ ತಿವಿತಾರ್ ದಡ್ರು
ಸಪಸಗ ಸಸಸಪ ನಿಪನಿರೆ
ರಿಸರಿಮ ರಿರಿಸ ನಿಪನಿರೆಸ
ಸಗಮ ಪಮಗರಿ ಮಗರಿಸ
ಗರಿಸ ನಿರಿರಿ ಮಪ ದಪ ಮಗ
ಪಮಗರಿ ಪಮಗರಿಸ
ಲವ್ವಿನಲ್ಲಿ ಬಿದ್ರೆ
ಲವ್ವಿನಲ್ಲಿ ಬಿದ್ರೆ
ಲವ್ವಿನಲ್ಲಿ ಬಿದ್ರೆ
ಲವ್ವಿನಲ್ಲಿ ಬಿದ್ರೆ
ಈಜೋ ಈಜು ಈಜೋ ಈಜು
ತೀರ ಮುಟ್ಟೊ ತನಕ
ಗೋಜೋ ಗೋಜು ಗೋಜೋ ಗೋಜು
ಜೀವ ಹೋಗ್ಬಿಟಾತ
ಜೀವ ಹೋಗ್ಬಿಟಾತ
ಭೂಮಿ ನುಂಗ್ಬುಟಾತ
ಅಪ್ಪಂದರಿಗು ನೋವ್ವೆ
ನಮ್ ಅಮ್ಮಂದರಿಗು ನೋವ್ವೆ
ಲವ್ವಿಗೆ ಮೂಲ ನೋವ್ವೆ
ನೋವಿಲ್ದಿದ್ರೆ ಅದೊಂದು ಲವ್ವೇ
ಮಾ ಮೂ ಲಿ ಈ ಲವ್ವಲ್ಲಿ
ಇದು ಮಾಮೂಲಿ
ಜಗದಲ್ಲಿದ್ದೆ ಇದೆ ಜಾತಿ ಜಾತಿ ಕಲಹ
ರಾಜಿಯಾಗೋ ತನಕ ಇರಲಿ ನಮ್ಮ್ ವಿರಹ
ಆತಂಕವೇ ಪ್ರೀತಿಗೆ ಪಂಚಪ್ರಾಣ
ಮಿಡಿಯೋದೆ ಅದರ ಜಾಯಮಾನ
ಜಾತಿ ಕೆಟ್ಬಿಟಾತ
ಹಹ
ಜಾತಿ ಕೆಟ್ಬಿಟಾತ
ಧರ್ಮ ನೂಕ್ಬುಡಾತ
ಶಾಸ್ತ್ರಕ್ಕೂನು ಸಂಕಟ
ಕಳ್ಳಸ್ವಾಮಿಗಳಗೂನು ಸಂಕಟ
ಲವ್ಗಿಲ್ದಿದ್ರೆ ಸಂಕಟ
ಸಿಟ್ಕೋಂತಾನೆ ತಿರುಪತಿ ವೆಂಕಟ
ಮಾಮೂಲಿ ಈ ಲವ್ವಲ್ಲಿ
ಇದು ಮಾ ಮೂ ಲಿ
ಹೊಸದೇನಲ್ಲ ಲವ್ವಿಗೆ ನನ್ನ ನಿನ್ನ ಕೇಸು
ಎಕ್ಸಾಮ್ ಬರೆಯೋದಕ್ಕೆ ಕಟ್ಬಿಟ್ವಲ್ಲ ಫೀಸು
ಫೇಲಾದ್ರೆ ಕಾಯುವೆ ಜನ್ಮಾಂತರ…ಆಆಆ
ಪಾಸಾದ್ರೆ ಹೊಸ ಮನ್ವಂತರ
ಕೋಶ್ಚನ್ ಉಳ್ದ್ಬುಟಾತ
ಹಹ
ಕೋಶ್ಚನ್ ಉಳ್ದ್ಬುಟಾತ
ಆನ್ಸರ್ ಮರ್ತ್ಬಿಟಾತ
ಪ್ರಶ್ನೆಗೊಂದು ಗೂಸಾ
ಪ್ರೆಸ್ಸ್ ಮಿಸ್ಟರ್ಗೊಂದು ಗೂಸಾ
ಹಾ ಬ್ಯಾಡ ಇವ್ರ್ ಸಹವಾಸ
ಅನ್ನಂಗ್ ಕೊಡ್ತೀವಿ ಗೂಸಾ
ಮಾಮೂಲಿ ಈ ಲವ್ವಲ್ಲಿ
ಇದು ಮಾ ಮೂ ಲಿ
||ಹೇ ಲವ್ವಿನಲ್ಲಿ ಬಿದ್ರೆ
ಈಜೋ ಈಜು ಈಜೋ ಈಜು
ತೀರ ಮುಟ್ಟೊ ತನಕ
ಗೋಜೋ ಗೋಜು ಗೋಜೋ ಗೋಜು||
|| ಲವ್ವಿನಲ್ಲಿ ಬಿದ್ರೆ
ಈಜೋ ಈಜು ಈಜೋ ಈಜು
ತೀರ ಮುಟ್ಟೊ ತನಕ
ಗೋಜೋ ಗೋಜು ಗೋಜೋ ಗೋಜು||
ಪ್ರೀತಿ ಸಿಕ್ರೇ ಜಾತಿ ಕೈ ಚೆಲ್ಲುತಾರೆ ಯೋಗ್ಯರು
ಅದು ಇರ್ಲಿ ಅಯ್ಯೊ ಇದು ಇರ್ಲಿ ಅಯ್ಯೊ ಅಂತಾನೆ
ಕೊರಗುತಾರೆ ಎಷ್ಟೋ ಎಷ್ಟೋ ಜನ್ರು
ಕೊಡ್ರು ಬಿಡ್ರು ತಿನ್ರು
ಬಂಡಿ ನಿಂತ್ರೆ ಚಕ್ರ ಸರಿ ಮಾಡುತಾರೆ ಜಾಣರು
ಬಲವಂತ ಸುಮ್ನೆ ಬಲವಂತ
ಸುಮ್ನೆ ಬಲವಂತ ಮಾಡುತಾರೆ
ಎಷ್ಟೋ ಎಷ್ಟೋ ಹೆಡ್ರು
ಹೆಗ್ಣ ತಿವಿತಾರ್ ದಡ್ರು
ಸಪಸಗ ಸಸಸಪ ನಿಪನಿರೆ
ರಿಸರಿಮ ರಿರಿಸ ನಿಪನಿರೆಸ
ಸಗಮ ಪಮಗರಿ ಮಗರಿಸ
ಗರಿಸ ನಿರಿರಿ ಮಪ ದಪ ಮಗ
ಪಮಗರಿ ಪಮಗರಿಸ
ಲವ್ವಿನಲ್ಲಿ ಬಿದ್ರೆ
ಲವ್ವಿನಲ್ಲಿ ಬಿದ್ರೆ
ಲವ್ವಿನಲ್ಲಿ ಬಿದ್ರೆ
ಲವ್ವಿನಲ್ಲಿ ಬಿದ್ರೆ
ಈಜೋ ಈಜು ಈಜೋ ಈಜು
ತೀರ ಮುಟ್ಟೊ ತನಕ
ಗೋಜೋ ಗೋಜು ಗೋಜೋ ಗೋಜು
ಜೀವ ಹೋಗ್ಬಿಟಾತ
ಜೀವ ಹೋಗ್ಬಿಟಾತ
ಭೂಮಿ ನುಂಗ್ಬುಟಾತ
ಅಪ್ಪಂದರಿಗು ನೋವ್ವೆ
ನಮ್ ಅಮ್ಮಂದರಿಗು ನೋವ್ವೆ
ಲವ್ವಿಗೆ ಮೂಲ ನೋವ್ವೆ
ನೋವಿಲ್ದಿದ್ರೆ ಅದೊಂದು ಲವ್ವೇ
ಮಾ ಮೂ ಲಿ ಈ ಲವ್ವಲ್ಲಿ
ಇದು ಮಾಮೂಲಿ
ಜಗದಲ್ಲಿದ್ದೆ ಇದೆ ಜಾತಿ ಜಾತಿ ಕಲಹ
ರಾಜಿಯಾಗೋ ತನಕ ಇರಲಿ ನಮ್ಮ್ ವಿರಹ
ಆತಂಕವೇ ಪ್ರೀತಿಗೆ ಪಂಚಪ್ರಾಣ
ಮಿಡಿಯೋದೆ ಅದರ ಜಾಯಮಾನ
ಜಾತಿ ಕೆಟ್ಬಿಟಾತ
ಹಹ
ಜಾತಿ ಕೆಟ್ಬಿಟಾತ
ಧರ್ಮ ನೂಕ್ಬುಡಾತ
ಶಾಸ್ತ್ರಕ್ಕೂನು ಸಂಕಟ
ಕಳ್ಳಸ್ವಾಮಿಗಳಗೂನು ಸಂಕಟ
ಲವ್ಗಿಲ್ದಿದ್ರೆ ಸಂಕಟ
ಸಿಟ್ಕೋಂತಾನೆ ತಿರುಪತಿ ವೆಂಕಟ
ಮಾಮೂಲಿ ಈ ಲವ್ವಲ್ಲಿ
ಇದು ಮಾ ಮೂ ಲಿ
ಹೊಸದೇನಲ್ಲ ಲವ್ವಿಗೆ ನನ್ನ ನಿನ್ನ ಕೇಸು
ಎಕ್ಸಾಮ್ ಬರೆಯೋದಕ್ಕೆ ಕಟ್ಬಿಟ್ವಲ್ಲ ಫೀಸು
ಫೇಲಾದ್ರೆ ಕಾಯುವೆ ಜನ್ಮಾಂತರ…ಆಆಆ
ಪಾಸಾದ್ರೆ ಹೊಸ ಮನ್ವಂತರ
ಕೋಶ್ಚನ್ ಉಳ್ದ್ಬುಟಾತ
ಹಹ
ಕೋಶ್ಚನ್ ಉಳ್ದ್ಬುಟಾತ
ಆನ್ಸರ್ ಮರ್ತ್ಬಿಟಾತ
ಪ್ರಶ್ನೆಗೊಂದು ಗೂಸಾ
ಪ್ರೆಸ್ಸ್ ಮಿಸ್ಟರ್ಗೊಂದು ಗೂಸಾ
ಹಾ ಬ್ಯಾಡ ಇವ್ರ್ ಸಹವಾಸ
ಅನ್ನಂಗ್ ಕೊಡ್ತೀವಿ ಗೂಸಾ
ಮಾಮೂಲಿ ಈ ಲವ್ವಲ್ಲಿ
ಇದು ಮಾ ಮೂ ಲಿ
||ಹೇ ಲವ್ವಿನಲ್ಲಿ ಬಿದ್ರೆ
ಈಜೋ ಈಜು ಈಜೋ ಈಜು
ತೀರ ಮುಟ್ಟೊ ತನಕ
ಗೋಜೋ ಗೋಜು ಗೋಜೋ ಗೋಜು||
|| ಲವ್ವಿನಲ್ಲಿ ಬಿದ್ರೆ
ಈಜೋ ಈಜು ಈಜೋ ಈಜು
ತೀರ ಮುಟ್ಟೊ ತನಕ
ಗೋಜೋ ಗೋಜು ಗೋಜೋ ಗೋಜು||
ಪ್ರೀತಿ ಸಿಕ್ರೇ ಜಾತಿ ಕೈ ಚೆಲ್ಲುತಾರೆ ಯೋಗ್ಯರು
ಅದು ಇರ್ಲಿ ಅಯ್ಯೊ ಇದು ಇರ್ಲಿ ಅಯ್ಯೊ ಅಂತಾನೆ
ಕೊರಗುತಾರೆ ಎಷ್ಟೋ ಎಷ್ಟೋ ಜನ್ರು
ಕೊಡ್ರು ಬಿಡ್ರು ತಿನ್ರು
Lavvinalli Bidre song lyrics from Kannada Movie Rajahuli starring Yash, Meghana Raj, Charanraj, Lyrics penned by V Nagendra Prasad Sung by Hemanth, Sriraksha, Music Composed by Hamsalekha, film is Directed by Guru Deshpande and film is released on 2013