ಕಾವೇರಿ….ಓ…
ದಾರಿ ಹೊಸ ದಾರಿ ಕಣ್ಣೀರೇ
ಕಾವೇರಿ ಕಾವೇರಿ ಮನಸುಗಳು ಕಾವೇರಿ
ಮನಸಿನ ಮನೆಯಲ್ಲಿ ಮಾತುಗಳು ಕಾವೇರಿ
ಕಾವೇರಿ ಕಾವೇರಿ ಮನಸುಗಳು ಕಾವೇರಿ
ಮನಸಿನ ಮನೆಯಲ್ಲಿ ಮಾತುಗಳು ಕಾವೇರಿ
ಮಾತಾಡೋ ಭರದಲ್ಲಿ ಆಸೆಗಳು ಕಾವೇರಿ
ಆಸೆಯ ಅಲೆಯಲ್ಲೂ ಹೃದಯಗಳು ಕಾವೇರಿ
ಹೃದಯದ ತುದಿಯಲ್ಲಿ ಹೃದಯದ ತುದಿಯಲ್ಲಿ
ಪ್ರೀತಿ ಕಾವೇರಿ…ಹೊಸ ದಾರಿ ಬೆನ್ನೇರಿ…
|| ಕಾವೇರಿ ಕಾವೇರಿ ಮನಸುಗಳು ಕಾವೇರಿ
ಮನಸಿನ ಮನೆಯಲ್ಲಿ ಮಾತುಗಳು ಕಾವೇರಿ…||
ಬಾರೋ ಗೆಳೆಯ
ನನ್ನೆದೆಯ ಕಂಬನಿಯಾಗಿ
ನಿನ್ನರಸಿ ಹರಿಯುತ್ತಿರುವೇ
ಕಣ್ಣೊರಿಸೋ ನೀನಕ್ಕರವಾಗಿ
ಮನ ಬಂದಂಗೆ ಒಲವಂದೆ
ಬದುಕಿಲ್ಲಂದೆ ಮನವಿರದೆ…ಹೇ..
ಬದುಕಿನ ಬದುವಲ್ಲೂ
ಆಣೆಗಳು ಅಣೆಕಾರಿ…
ಅಣಕಿಸೋ ಸುಳಿಯಲ್ಲೂ
ನೆನಪುಗಳು ನರಳಾಡಿ
ನರಳುವಾ ನೆರಳಲ್ಲಿ
ನರಳುವಾ ನೆರಳಲ್ಲಿ
ಪ್ರೀತಿ ಕಾವೇರಿ ಸರಿ ದಾರಿ ಬೆನ್ನೇರಿ…
|| ಕಾವೇರಿ ಕಾವೇರಿ ಮನಸುಗಳು ಕಾವೇರಿ
ಮನಸಿನ ಮನೆಯಲ್ಲಿ ಮಾತುಗಳು ಕಾವೇರಿ…||
ಏನೋ ಸೊಗಸು
ಈ ಬಂಧಗಳ ಹೂಬಳ್ಳಿ
ಬೇರಿಂದ ಬಂದ ಬಾಳೇ
ಹೂವಾಗಿ ನಾನು ನಿನ್ನಿಂದ
ನನ ರಂಗಲ್ಲೂ ನಿನ ಮಿಂಚು
ನನ ಚೆಲುವಲ್ಲೂ ನಿನ ನಗುವೇ
ನಗಾಡೋ ಮುತ್ತಲ್ಲೂ
ಬಂಧಗಳು ಬಾಯಾರಿ
ಬಾಯಾರೋ ನೆಪದಲ್ಲೂ
ಕನಸುಗಳು ಕೈ ಜಾರಿ
ಕನಸಿನ ಕವಳಲ್ಲಿ
ಕನಸಿನ ಕವಳಲ್ಲಿ
ಪ್ರೀತಿ ಕಾವೇರಿ ಸರಿ ದಾರಿ ಬೆನ್ನೇರಿ…
|| ಕಾವೇರಿ ಕಾವೇರಿ ಕನಸುಗಳು ಕಾವೇರಿ
ಮನಸಿನ ಮನೆಯಲ್ಲಿ ಮಾತುಗಳು ಕಾವೇರಿ…
ಕಾವೇರಿ ಕಾವೇರಿ ಕನಸುಗಳು ಕಾವೇರಿ
ಕನಸಿನ ಕಣ್ಣಲ್ಲಿ ಕಂಬನಿ ಕಾವೇರಿ…..||
ಕಾವೇರಿ….ಓ…
ದಾರಿ ಹೊಸ ದಾರಿ ಕಣ್ಣೀರೇ
ಕಾವೇರಿ ಕಾವೇರಿ ಮನಸುಗಳು ಕಾವೇರಿ
ಮನಸಿನ ಮನೆಯಲ್ಲಿ ಮಾತುಗಳು ಕಾವೇರಿ
ಕಾವೇರಿ ಕಾವೇರಿ ಮನಸುಗಳು ಕಾವೇರಿ
ಮನಸಿನ ಮನೆಯಲ್ಲಿ ಮಾತುಗಳು ಕಾವೇರಿ
ಮಾತಾಡೋ ಭರದಲ್ಲಿ ಆಸೆಗಳು ಕಾವೇರಿ
ಆಸೆಯ ಅಲೆಯಲ್ಲೂ ಹೃದಯಗಳು ಕಾವೇರಿ
ಹೃದಯದ ತುದಿಯಲ್ಲಿ ಹೃದಯದ ತುದಿಯಲ್ಲಿ
ಪ್ರೀತಿ ಕಾವೇರಿ…ಹೊಸ ದಾರಿ ಬೆನ್ನೇರಿ…
|| ಕಾವೇರಿ ಕಾವೇರಿ ಮನಸುಗಳು ಕಾವೇರಿ
ಮನಸಿನ ಮನೆಯಲ್ಲಿ ಮಾತುಗಳು ಕಾವೇರಿ…||
ಬಾರೋ ಗೆಳೆಯ
ನನ್ನೆದೆಯ ಕಂಬನಿಯಾಗಿ
ನಿನ್ನರಸಿ ಹರಿಯುತ್ತಿರುವೇ
ಕಣ್ಣೊರಿಸೋ ನೀನಕ್ಕರವಾಗಿ
ಮನ ಬಂದಂಗೆ ಒಲವಂದೆ
ಬದುಕಿಲ್ಲಂದೆ ಮನವಿರದೆ…ಹೇ..
ಬದುಕಿನ ಬದುವಲ್ಲೂ
ಆಣೆಗಳು ಅಣೆಕಾರಿ…
ಅಣಕಿಸೋ ಸುಳಿಯಲ್ಲೂ
ನೆನಪುಗಳು ನರಳಾಡಿ
ನರಳುವಾ ನೆರಳಲ್ಲಿ
ನರಳುವಾ ನೆರಳಲ್ಲಿ
ಪ್ರೀತಿ ಕಾವೇರಿ ಸರಿ ದಾರಿ ಬೆನ್ನೇರಿ…
|| ಕಾವೇರಿ ಕಾವೇರಿ ಮನಸುಗಳು ಕಾವೇರಿ
ಮನಸಿನ ಮನೆಯಲ್ಲಿ ಮಾತುಗಳು ಕಾವೇರಿ…||
ಏನೋ ಸೊಗಸು
ಈ ಬಂಧಗಳ ಹೂಬಳ್ಳಿ
ಬೇರಿಂದ ಬಂದ ಬಾಳೇ
ಹೂವಾಗಿ ನಾನು ನಿನ್ನಿಂದ
ನನ ರಂಗಲ್ಲೂ ನಿನ ಮಿಂಚು
ನನ ಚೆಲುವಲ್ಲೂ ನಿನ ನಗುವೇ
ನಗಾಡೋ ಮುತ್ತಲ್ಲೂ
ಬಂಧಗಳು ಬಾಯಾರಿ
ಬಾಯಾರೋ ನೆಪದಲ್ಲೂ
ಕನಸುಗಳು ಕೈ ಜಾರಿ
ಕನಸಿನ ಕವಳಲ್ಲಿ
ಕನಸಿನ ಕವಳಲ್ಲಿ
ಪ್ರೀತಿ ಕಾವೇರಿ ಸರಿ ದಾರಿ ಬೆನ್ನೇರಿ…
|| ಕಾವೇರಿ ಕಾವೇರಿ ಕನಸುಗಳು ಕಾವೇರಿ
ಮನಸಿನ ಮನೆಯಲ್ಲಿ ಮಾತುಗಳು ಕಾವೇರಿ…
ಕಾವೇರಿ ಕಾವೇರಿ ಕನಸುಗಳು ಕಾವೇರಿ
ಕನಸಿನ ಕಣ್ಣಲ್ಲಿ ಕಂಬನಿ ಕಾವೇರಿ…..||