Falling In Love Lyrics

ಫಾಲಿಂಗ್‌ ಇನ್‌ ಲವ್ Lyrics

in Rajahuli

in ರಾಜಾಹುಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದಿನ್ದಾರ ದಿದ್ದಾರೆ ದಿನ್ದಾರ ದಿದ್ದಾರೆ
ದಿನ್ದಾರ ದಿದ್ದಾರೆ ದಿನ್ದಾರ ದಿದ್ದಾರೆ
 
ಫಾಲಿಂಗ್‌ ಇನ್‌ ಲವ್ ಅಂತಾರೆ
ರೇಸಿಂಗ್‌  ಇನ್‌ ಲವ್ ಅಂತಾರ
ಪ್ರೀತೀಲಿ ಬಿದ್ದೋರ್ ಸಿಗ್ತಾರೆ
ಎದ್ದು ನಿಂತೋರು ಸಿಗ್ತಾರ
ಅವಳಿಗೆ ಚೆಲ್ಲಾಟ
ನಮಗಿಲ್ಲಿ  ದೊಂಬರಾಟ
ಸಿಂಗಲು ಗುಲಾಬಿ ಗೆ
ಒಂದ್ಸಾವ್ರ ಬಟ್ಟರ್‌ ಫ್ಲೈ
ದಿನ್ ತಕ ತಕ ದಿನ್
ದಿನ ತಕ ತಾ
ಹೃದಯಕ್ಕೆ ಕಾಲೇ ಇಲ್ಲ
ಕುಣ್ಯತ್ತೆ ತರಕಿಟ ತೈ
ದಿನ್ ತಕ ತಕ ದಿನ್
ದಿನ್ ತಕ ತಾ‌
 
||ಫಾಲಿಂಗ್‌ ಇನ್‌ ಲವ್ ಅಂತಾರೆ
ರೇಸಿಂಗ್‌  ಇನ್‌ ಲವ್ ಅಂತಾರ
ಪ್ರೀತೀಲಿ ಬಿದ್ದೋರ್ ಸಿಗ್ತಾರೆ
ಎದ್ದು ನಿಂತೋರು ಸಿಗ್ತಾರ||
 
ಎಲ್ಲರ ಜೊತೆಗೇ
ಎಲ್ಲರ ಜೊತೆಗೇ
ಇರ್ತಿದ್ದ ಹುಡುಗ
ಒಬ್ಬೊಬ್ಬನೇ ಸೈಡ್ ಅಲ್ಲಿ ಇರೋದ್ ಯಾಕೆ
 
ಕೈ ಮೇಲೆ ಸೊಳ್ಳೆ ಕುಂತಿದ್ರು ಕೂಡ
ಸೊಳ್ಳೆಗೂ ಸಾಂಗು ಹಾಡೋದ್ ಯಾಕೆ
ಇದು ವೈಯಸ್ಸಿನ ಮಿಸ್ಟೇಕ
ಕನಸಿನ ಮಿಸ್ಟೇಕ
ಮಸಾಲೆ ಫುಡ್ಡು ತಿಂದ
ದೇಹದ ಮಿಸ್ಟೇಕ
 
ತಂಗಾಳಿ ತಬ್ಬಿಕೊಂಡ್
ನುಲಿಯುತ್ತೆ ಮೈ ಕೈ
ದಿನ್ ತಕ ತಕ ದಿನ್
ದಿನ ತಕ ತಾ
ಹೃದಯಕ್ಕೆ ಕಾಲೇ ಇಲ್ಲ
ಕುಣ್ಯತ್ತೆ ತರಕಿಟ ತೈ
ದಿನ್ ತಕ ತಕ ದಿನ್
ದಿನ್ ತಕ ತಾ‌
 
ರಿಸಲ್ಟು ಬರದ ಪ್ರೇಮ ಪರೀಕ್ಷೆ
ಬರ್ಕೊಂಡು ಬದುಕಬೇಕೆ
ಎರಡರಲ್ಲೊಂದು ಹೇಳ್ರಮ್ಮ ನಮಗೇ
ಹರಿಸ ಬ್ಯಾಡ್ರಿ ಕಾಗೆ
ಹುಡುಗೀ ಹೂ ಅಂತ ಅಂದಾಗ
ಹಾಯಾಗಿ ನಕ್ಕಾಗ
ಅಲ್ಲಿಂದ ಸ್ಟಾರ್ಟು
ನಮ್ಮ್ ಫುಲ್‌ ಟೈಮು ಉದ್ಯೋಗ
ಕೈ ಮುಗಿದು ಕೇಳ್ಕೋತೀವಿ
ಹೇಳ್ಬ್ಯಾಡ್ರಿ ಟಾಟಾ ಬೈ ಬೈ
ದಿನ್ ತಕ ತಕ ದಿನ್
ದಿನ ತಕ ತಾ
ಹೃದಯಕ್ಕೆ ಕಾಲೇ ಇಲ್ಲ
ಕುಣ್ಯತ್ತೆ ತರಕಿಟ ತೈ
ದಿನ್ ತಕ ತಕ ದಿನ್
ದಿನ್ ತಕ ತಾ‌
 
||ಫಾಲಿಂಗ್‌ ಇನ್‌ ಲವ್ ಅಂತಾರೆ
ರೇಸಿಂಗ್‌  ಇನ್‌ ಲವ್ ಅಂತಾರ
ಪ್ರೀತೀಲಿ ಬಿದ್ದೋರ್ ಸಿಗ್ತಾರೆ
ಎದ್ದು ನಿಂತೋರು ಸಿಗ್ತಾರ||
 
ಅವಳಿಗೆ ಚೆಲ್ಲಾಟ
ನಮಗಿಲ್ಲಿ  ದೊಂಬರಾಟ
ಸಿಂಗಲು ಗುಲಾಬಿ ಗೆ
ಒಂದ್ಸಾವ್ರ ಬಟ್ಟರ್‌ ಫ್ಲೈ
ದಿನ್ ತಕ ತಕ ದಿನ್
ದಿನ ತಕ ತಾ
ಹೃದಯಕ್ಕೆ ಕಾಲೇ ಇಲ್ಲ
ಕುಣ್ಯತ್ತೆ ತರಕಿಟ ತೈ
ದಿನ್ ತಕ ತಕ ದಿನ್
ದಿನ್ ತಕ ತಾ‌

ದಿನ್ದಾರ ದಿದ್ದಾರೆ ದಿನ್ದಾರ ದಿದ್ದಾರೆ
ದಿನ್ದಾರ ದಿದ್ದಾರೆ ದಿನ್ದಾರ ದಿದ್ದಾರೆ
 
ಫಾಲಿಂಗ್‌ ಇನ್‌ ಲವ್ ಅಂತಾರೆ
ರೇಸಿಂಗ್‌  ಇನ್‌ ಲವ್ ಅಂತಾರ
ಪ್ರೀತೀಲಿ ಬಿದ್ದೋರ್ ಸಿಗ್ತಾರೆ
ಎದ್ದು ನಿಂತೋರು ಸಿಗ್ತಾರ
ಅವಳಿಗೆ ಚೆಲ್ಲಾಟ
ನಮಗಿಲ್ಲಿ  ದೊಂಬರಾಟ
ಸಿಂಗಲು ಗುಲಾಬಿ ಗೆ
ಒಂದ್ಸಾವ್ರ ಬಟ್ಟರ್‌ ಫ್ಲೈ
ದಿನ್ ತಕ ತಕ ದಿನ್
ದಿನ ತಕ ತಾ
ಹೃದಯಕ್ಕೆ ಕಾಲೇ ಇಲ್ಲ
ಕುಣ್ಯತ್ತೆ ತರಕಿಟ ತೈ
ದಿನ್ ತಕ ತಕ ದಿನ್
ದಿನ್ ತಕ ತಾ‌
 
||ಫಾಲಿಂಗ್‌ ಇನ್‌ ಲವ್ ಅಂತಾರೆ
ರೇಸಿಂಗ್‌  ಇನ್‌ ಲವ್ ಅಂತಾರ
ಪ್ರೀತೀಲಿ ಬಿದ್ದೋರ್ ಸಿಗ್ತಾರೆ
ಎದ್ದು ನಿಂತೋರು ಸಿಗ್ತಾರ||
 
ಎಲ್ಲರ ಜೊತೆಗೇ
ಎಲ್ಲರ ಜೊತೆಗೇ
ಇರ್ತಿದ್ದ ಹುಡುಗ
ಒಬ್ಬೊಬ್ಬನೇ ಸೈಡ್ ಅಲ್ಲಿ ಇರೋದ್ ಯಾಕೆ
 
ಕೈ ಮೇಲೆ ಸೊಳ್ಳೆ ಕುಂತಿದ್ರು ಕೂಡ
ಸೊಳ್ಳೆಗೂ ಸಾಂಗು ಹಾಡೋದ್ ಯಾಕೆ
ಇದು ವೈಯಸ್ಸಿನ ಮಿಸ್ಟೇಕ
ಕನಸಿನ ಮಿಸ್ಟೇಕ
ಮಸಾಲೆ ಫುಡ್ಡು ತಿಂದ
ದೇಹದ ಮಿಸ್ಟೇಕ
 
ತಂಗಾಳಿ ತಬ್ಬಿಕೊಂಡ್
ನುಲಿಯುತ್ತೆ ಮೈ ಕೈ
ದಿನ್ ತಕ ತಕ ದಿನ್
ದಿನ ತಕ ತಾ
ಹೃದಯಕ್ಕೆ ಕಾಲೇ ಇಲ್ಲ
ಕುಣ್ಯತ್ತೆ ತರಕಿಟ ತೈ
ದಿನ್ ತಕ ತಕ ದಿನ್
ದಿನ್ ತಕ ತಾ‌
 
ರಿಸಲ್ಟು ಬರದ ಪ್ರೇಮ ಪರೀಕ್ಷೆ
ಬರ್ಕೊಂಡು ಬದುಕಬೇಕೆ
ಎರಡರಲ್ಲೊಂದು ಹೇಳ್ರಮ್ಮ ನಮಗೇ
ಹರಿಸ ಬ್ಯಾಡ್ರಿ ಕಾಗೆ
ಹುಡುಗೀ ಹೂ ಅಂತ ಅಂದಾಗ
ಹಾಯಾಗಿ ನಕ್ಕಾಗ
ಅಲ್ಲಿಂದ ಸ್ಟಾರ್ಟು
ನಮ್ಮ್ ಫುಲ್‌ ಟೈಮು ಉದ್ಯೋಗ
ಕೈ ಮುಗಿದು ಕೇಳ್ಕೋತೀವಿ
ಹೇಳ್ಬ್ಯಾಡ್ರಿ ಟಾಟಾ ಬೈ ಬೈ
ದಿನ್ ತಕ ತಕ ದಿನ್
ದಿನ ತಕ ತಾ
ಹೃದಯಕ್ಕೆ ಕಾಲೇ ಇಲ್ಲ
ಕುಣ್ಯತ್ತೆ ತರಕಿಟ ತೈ
ದಿನ್ ತಕ ತಕ ದಿನ್
ದಿನ್ ತಕ ತಾ‌
 
||ಫಾಲಿಂಗ್‌ ಇನ್‌ ಲವ್ ಅಂತಾರೆ
ರೇಸಿಂಗ್‌  ಇನ್‌ ಲವ್ ಅಂತಾರ
ಪ್ರೀತೀಲಿ ಬಿದ್ದೋರ್ ಸಿಗ್ತಾರೆ
ಎದ್ದು ನಿಂತೋರು ಸಿಗ್ತಾರ||
 
ಅವಳಿಗೆ ಚೆಲ್ಲಾಟ
ನಮಗಿಲ್ಲಿ  ದೊಂಬರಾಟ
ಸಿಂಗಲು ಗುಲಾಬಿ ಗೆ
ಒಂದ್ಸಾವ್ರ ಬಟ್ಟರ್‌ ಫ್ಲೈ
ದಿನ್ ತಕ ತಕ ದಿನ್
ದಿನ ತಕ ತಾ
ಹೃದಯಕ್ಕೆ ಕಾಲೇ ಇಲ್ಲ
ಕುಣ್ಯತ್ತೆ ತರಕಿಟ ತೈ
ದಿನ್ ತಕ ತಕ ದಿನ್
ದಿನ್ ತಕ ತಾ‌

Falling In Love song lyrics from Kannada Movie Rajahuli starring Yash, Meghana Raj, Charanraj, Lyrics penned by Yogaraj Bhat Sung by V Harikrishna, Music Composed by Hamsalekha, film is Directed by Guru Deshpande and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ