Moodanadinda Mella Mellane Lyrics

ಮೂಡಣದಿಂದ ಮೆಲ್ಲ Lyrics

in Rajadurgada Rahasya

in ರಾಜದುರ್ಗದ ರಹಸ್ಯ

LYRIC

Song Details Page after Lyrice

ಮೂಡಣದಿಂದ ಮೆಲ್ಲ
ಮೆಲ್ಲನೆ ಬಂದವನ್ಯಾರೇ ..
ತಾವರೆ ಬೊಗಸೆ ಮುತ್ತನೊಂದನು
ತಂದವನ್ಯಾರೇ ..
ಮೀನಿನ ಕಣ್ಣೋಳೆ...
ಕೋಗಿಲೆ ಧ್ವನಿಯೋಳೆ ..
ಸೂರ್ಯನು ನೀ ಕೇಳೆ...

ಮೂಡಣದಿಂದ ಮೆಲ್ಲ
ಮೆಲ್ಲನೆ ಬಂದವನ್ಯಾರೇ ..
ತಾವರೆ ಬೊಗಸೆ ಮುತ್ತನೊಂದನು
ತಂದವನ್ಯಾರೇ ..
ಮೀನಿನ ಕಣ್ಣೋಳೆ...
ಕೋಗಿಲೆ ಧ್ವನಿಯೋಳೆ ..
ಸೂರ್ಯನು ನೀ ಕೇಳೆ...ಆ…

ಹರೆಯದ ಭಾರ ತಾಳದೆ
ಸೋತು ಬಳುಕುವ ಇವಳ್ಯಾರೇ..
ಇನಿಯನ ಒಡಲ ಬಾಹುಗಳಲ್ಲಿ 
ಬಳಸಿಹ ಇವಳ್ಯಾರೇ..
ಹರೆಯದ ಭಾರ ತಾಳದೆ
ಸೋತು ಬಳುಕುವ ಇವಳ್ಯಾರೇ..
ಇನಿಯನ ಒಡಲ ಬಾಹುಗಳಲ್ಲಿ 
ಬಳಸಿಹ ಇವಳ್ಯಾರೇ..
ಲತೆಯೇ ಹೆಣ್ಣಂತೆ..
ಕರುಣೆ ಗಂಡಂತೆ ..
ಉತ್ತರ ಇದುವಂತೆ
ಕೇಳೇ.. ಸಿರಿವಂತೇ ..
ಕೇಳೇ.. ಸಿರಿವಂತೇ ..

|| ಮೂಡಣದಿಂದ ಮೆಲ್ಲ
ಮೆಲ್ಲನೆ ಬಂದವನ್ಯಾರೇ ..
ತಾವರೆ ಬೊಗಸೆ ಮುತ್ತನೊಂದನು
ತಂದವನ್ಯಾರೇ ..
ಮೀನಿನ ಕಣ್ಣೋಳೆ...
ಕೋಗಿಲೆ ಧ್ವನಿಯೋಳೆ ..
ಸೂರ್ಯನು ನೀ ಕೇಳೆ...ಆ…||

ಸಂಜೆ ಕೆಂಪಿನ ಮೋಹಕ
ಮೊಗದ ಕನ್ಯೆಯು ತಾನ್ಯಾರೇ
ತುಂಟುತನದಲಿ ಕೆನ್ನೆಯ ಕಚ್ಚಿದ
ಕಳ್ಳನು ಅವನ್ಯಾರೇ ..
ಸಂಜೆ ಕೆಂಪಿನ ಮೋಹಕ
ಮೊಗದ ಕನ್ಯೆಯು ತಾನ್ಯಾರೇ
ತುಂಟುತನದಲಿ ಕೆನ್ನೆಯ ಕಚ್ಚಿದ
ಕಳ್ಳನು ಅವನ್ಯಾರೇ ..
ಕನ್ಯೆಯೂ ಹಣ್ಣಂತೆ
ಕಳ್ಳನು ಗಿಣಿಯಂತೇ ..
ಉತ್ತರ ಇದುವಂತೇ..
ಕೇಳೇ.. ಸಿರಿವಂತೇ ..
ಕೇಳೇ.. ಸಿರಿವಂತೇ ..
 
|| ಮೂಡಣದಿಂದ ಮೆಲ್ಲ
ಮೆಲ್ಲನೆ ಬಂದವನ್ಯಾರೇ ..
ತಾವರೆ ಬೊಗಸೆ ಮುತ್ತನೊಂದನು
ತಂದವನ್ಯಾರೇ ..
ಮೀನಿನ ಕಣ್ಣೋಳೆ...
ಕೋಗಿಲೆ ಧ್ವನಿಯೋಳೆ ..
ಸೂರ್ಯನು ನೀ ಕೇಳೆ...ಆ…||

ಮೂಡಣದಿಂದ ಮೆಲ್ಲ
ಮೆಲ್ಲನೆ ಬಂದವನ್ಯಾರೇ ..
ತಾವರೆ ಬೊಗಸೆ ಮುತ್ತನೊಂದನು
ತಂದವನ್ಯಾರೇ ..
ಮೀನಿನ ಕಣ್ಣೋಳೆ...
ಕೋಗಿಲೆ ಧ್ವನಿಯೋಳೆ ..
ಸೂರ್ಯನು ನೀ ಕೇಳೆ...

ಮೂಡಣದಿಂದ ಮೆಲ್ಲ
ಮೆಲ್ಲನೆ ಬಂದವನ್ಯಾರೇ ..
ತಾವರೆ ಬೊಗಸೆ ಮುತ್ತನೊಂದನು
ತಂದವನ್ಯಾರೇ ..
ಮೀನಿನ ಕಣ್ಣೋಳೆ...
ಕೋಗಿಲೆ ಧ್ವನಿಯೋಳೆ ..
ಸೂರ್ಯನು ನೀ ಕೇಳೆ...ಆ…

ಹರೆಯದ ಭಾರ ತಾಳದೆ
ಸೋತು ಬಳುಕುವ ಇವಳ್ಯಾರೇ..
ಇನಿಯನ ಒಡಲ ಬಾಹುಗಳಲ್ಲಿ 
ಬಳಸಿಹ ಇವಳ್ಯಾರೇ..
ಹರೆಯದ ಭಾರ ತಾಳದೆ
ಸೋತು ಬಳುಕುವ ಇವಳ್ಯಾರೇ..
ಇನಿಯನ ಒಡಲ ಬಾಹುಗಳಲ್ಲಿ 
ಬಳಸಿಹ ಇವಳ್ಯಾರೇ..
ಲತೆಯೇ ಹೆಣ್ಣಂತೆ..
ಕರುಣೆ ಗಂಡಂತೆ ..
ಉತ್ತರ ಇದುವಂತೆ
ಕೇಳೇ.. ಸಿರಿವಂತೇ ..
ಕೇಳೇ.. ಸಿರಿವಂತೇ ..

|| ಮೂಡಣದಿಂದ ಮೆಲ್ಲ
ಮೆಲ್ಲನೆ ಬಂದವನ್ಯಾರೇ ..
ತಾವರೆ ಬೊಗಸೆ ಮುತ್ತನೊಂದನು
ತಂದವನ್ಯಾರೇ ..
ಮೀನಿನ ಕಣ್ಣೋಳೆ...
ಕೋಗಿಲೆ ಧ್ವನಿಯೋಳೆ ..
ಸೂರ್ಯನು ನೀ ಕೇಳೆ...ಆ…||

ಸಂಜೆ ಕೆಂಪಿನ ಮೋಹಕ
ಮೊಗದ ಕನ್ಯೆಯು ತಾನ್ಯಾರೇ
ತುಂಟುತನದಲಿ ಕೆನ್ನೆಯ ಕಚ್ಚಿದ
ಕಳ್ಳನು ಅವನ್ಯಾರೇ ..
ಸಂಜೆ ಕೆಂಪಿನ ಮೋಹಕ
ಮೊಗದ ಕನ್ಯೆಯು ತಾನ್ಯಾರೇ
ತುಂಟುತನದಲಿ ಕೆನ್ನೆಯ ಕಚ್ಚಿದ
ಕಳ್ಳನು ಅವನ್ಯಾರೇ ..
ಕನ್ಯೆಯೂ ಹಣ್ಣಂತೆ
ಕಳ್ಳನು ಗಿಣಿಯಂತೇ ..
ಉತ್ತರ ಇದುವಂತೇ..
ಕೇಳೇ.. ಸಿರಿವಂತೇ ..
ಕೇಳೇ.. ಸಿರಿವಂತೇ ..
 
|| ಮೂಡಣದಿಂದ ಮೆಲ್ಲ
ಮೆಲ್ಲನೆ ಬಂದವನ್ಯಾರೇ ..
ತಾವರೆ ಬೊಗಸೆ ಮುತ್ತನೊಂದನು
ತಂದವನ್ಯಾರೇ ..
ಮೀನಿನ ಕಣ್ಣೋಳೆ...
ಕೋಗಿಲೆ ಧ್ವನಿಯೋಳೆ ..
ಸೂರ್ಯನು ನೀ ಕೇಳೆ...ಆ…||

Moodanadinda Mella Mellane song lyrics from Kannada Movie Rajadurgada Rahasya starring Dr Rajkumar, Udayakumar, Narasimharaju, Lyrics penned by R N Jayagopal Sung by S Janaki, Music Composed by G K Venkatesh, film is Directed by A C Narasimha Murthy, S K Bhagvan and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ