ಕಾಣುವಾತನಕ ನೀ ಎಲ್ಲೋ ನಾ ಎಲ್ಲೋ
ಕಾಣುವಾತನಕ ನೀ ಎಲ್ಲೋ ನಾ ಎಲ್ಲೋ
ಕಂಡ ಬಳಿಕ ನೀ ಎಲ್ಲೋ ನಾ ಅಲ್ಲೇ…
ಕಾಣುವಾತನಕ ನೀ ಎಲ್ಲೋ ನಾ ಎಲ್ಲೋ
ಕಾಣುವಾತನಕ ನೀ ಎಲ್ಲೋ ನಾ ಎಲ್ಲೋ
ಕಂಡ ಬಳಿಕ ನೀ ಎಲ್ಲೋ ನಾ ಅಲ್ಲೇ…
ನಿನ್ನ ಕಣ್ಣಿನಲ್ಲೇ ನನ್ನ ರೂಪ ಕಂಡೆ
ಕಣ್ಣ ಮಾತಿನಲ್ಲಿ ನಿನ್ನ ಭಾವ ಕಂಡೆ
ನಿನ್ನ ರೂಪದಲ್ಲೇ ಎನ್ನ ದೈವ ಕಂಡೆ
ನಿನ್ನ ದಾರಿಯಲ್ಲೇ ನನ್ನ ಬಾಳ ಕಂಡೆ
|| ಕಾಣುವಾತನಕ ನೀ ಎಲ್ಲೋ ನಾ ಎಲ್ಲೋ
ಕಂಡ ಬಳಿಕ ನೀ ಎಲ್ಲೋ ನಾ ಅಲ್ಲೇ…||
ಕೆನ್ನೆ ಬಾನಿನಲ್ಲಿ ಅರುಣರಾಗ ಕಂಡೆ
ಕೆನ್ನೆ ಬಾನಿನಲ್ಲಿ ಅರುಣರಾಗ ಕಂಡೆ
ನಗೆಯ ಮಿಂಚಿನಲ್ಲಿ ಅನುರಾಗ ಕಂಡೆ
ಬಾಳ ಬಾನಿನಲಿ ಭಾಗ್ಯ ತಾರೆ ಕಂಡೆ
ಬಾಳ ಬಾನಿನಲಿ ಭಾಗ್ಯ ತಾರೆ ಕಂಡೆ
ನಿನ್ನ ಸ್ನೇಹದಲಿ ಆನಂದ ಕಂಡೆ
|| ಕಾಣುವಾತನಕ ನೀ ಎಲ್ಲೋ ನಾ ಎಲ್ಲೋ
ಕಂಡ ಬಳಿಕ ನೀ ಎಲ್ಲೋ ನಾ ಅಲ್ಲೇ…
ಕಾಣುವಾತನಕ ನೀ ಎಲ್ಲೋ ನಾ ಎಲ್ಲೋ
ಕಂಡ ಬಳಿಕ ನೀ ಎಲ್ಲೋ ನಾ ಅಲ್ಲೇ…
ಲ ಲ ಲ ಲಾ..ಲಾ ಲಾ..ಹ್ಂ ಹ್ಂಹ್ಂ…
ಲ ಲ ಲ ಲಾ..ಲಾ ಲಾ..ಹ್ಂ ಹ್ಂಹ್ಂ…
ಹ್ಂ ಹ್ಂಹ್ಂ… ಹ್ಂ ಹ್ಂಹ್ಂ…||
ಕಾಣುವಾತನಕ ನೀ ಎಲ್ಲೋ ನಾ ಎಲ್ಲೋ
ಕಾಣುವಾತನಕ ನೀ ಎಲ್ಲೋ ನಾ ಎಲ್ಲೋ
ಕಂಡ ಬಳಿಕ ನೀ ಎಲ್ಲೋ ನಾ ಅಲ್ಲೇ…
ಕಾಣುವಾತನಕ ನೀ ಎಲ್ಲೋ ನಾ ಎಲ್ಲೋ
ಕಾಣುವಾತನಕ ನೀ ಎಲ್ಲೋ ನಾ ಎಲ್ಲೋ
ಕಂಡ ಬಳಿಕ ನೀ ಎಲ್ಲೋ ನಾ ಅಲ್ಲೇ…
ನಿನ್ನ ಕಣ್ಣಿನಲ್ಲೇ ನನ್ನ ರೂಪ ಕಂಡೆ
ಕಣ್ಣ ಮಾತಿನಲ್ಲಿ ನಿನ್ನ ಭಾವ ಕಂಡೆ
ನಿನ್ನ ರೂಪದಲ್ಲೇ ಎನ್ನ ದೈವ ಕಂಡೆ
ನಿನ್ನ ದಾರಿಯಲ್ಲೇ ನನ್ನ ಬಾಳ ಕಂಡೆ
|| ಕಾಣುವಾತನಕ ನೀ ಎಲ್ಲೋ ನಾ ಎಲ್ಲೋ
ಕಂಡ ಬಳಿಕ ನೀ ಎಲ್ಲೋ ನಾ ಅಲ್ಲೇ…||
ಕೆನ್ನೆ ಬಾನಿನಲ್ಲಿ ಅರುಣರಾಗ ಕಂಡೆ
ಕೆನ್ನೆ ಬಾನಿನಲ್ಲಿ ಅರುಣರಾಗ ಕಂಡೆ
ನಗೆಯ ಮಿಂಚಿನಲ್ಲಿ ಅನುರಾಗ ಕಂಡೆ
ಬಾಳ ಬಾನಿನಲಿ ಭಾಗ್ಯ ತಾರೆ ಕಂಡೆ
ಬಾಳ ಬಾನಿನಲಿ ಭಾಗ್ಯ ತಾರೆ ಕಂಡೆ
ನಿನ್ನ ಸ್ನೇಹದಲಿ ಆನಂದ ಕಂಡೆ
|| ಕಾಣುವಾತನಕ ನೀ ಎಲ್ಲೋ ನಾ ಎಲ್ಲೋ
ಕಂಡ ಬಳಿಕ ನೀ ಎಲ್ಲೋ ನಾ ಅಲ್ಲೇ…
ಕಾಣುವಾತನಕ ನೀ ಎಲ್ಲೋ ನಾ ಎಲ್ಲೋ
ಕಂಡ ಬಳಿಕ ನೀ ಎಲ್ಲೋ ನಾ ಅಲ್ಲೇ…
ಲ ಲ ಲ ಲಾ..ಲಾ ಲಾ..ಹ್ಂ ಹ್ಂಹ್ಂ…
ಲ ಲ ಲ ಲಾ..ಲಾ ಲಾ..ಹ್ಂ ಹ್ಂಹ್ಂ…
ಹ್ಂ ಹ್ಂಹ್ಂ… ಹ್ಂ ಹ್ಂಹ್ಂ…||
Kaanuva Thanaka Nee Ello song lyrics from Kannada Movie Rajadurgada Rahasya starring Dr Rajkumar, Udayakumar, Narasimharaju, Lyrics penned by R N Jayagopal Sung by P B Srinivas, S Janaki, Music Composed by G K Venkatesh, film is Directed by A C Narasimha Murthy, S K Bhagvan and film is released on 1967