Ammamma Nunguvanthe Lyrics

ಅಮ್ಮಮ್ಮ..  ನುಂಗುವಂತೆ Lyrics

in Rajadurgada Rahasya

in ರಾಜದುರ್ಗದ ರಹಸ್ಯ

LYRIC

Song Details Page after Lyrice

ಅಮ್ಮಮ್ಮ….
ನುಂಗುವಂತೆ ನೋಡುವ
ಕಣ್ಣು ಸನ್ನೆ ಮಾಡುವಾ
ಕೈ ಹಿಡಿದು ಕಾಡುವಾ

ಅಮ್ಮಮ್ಮ….
ನುಂಗುವಂತೆ ನೋಡುವ
ಕಣ್ಣು ಸನ್ನೆ ಮಾಡುವಾ
ಕೈ ಹಿಡಿದು ಕಾಡುವಾ
ಅಮ್ಮಮ್ಮ.. ಆಅಅ....

ಅತ್ತ ಇತ್ತ ಓಡಿದರೂ
ಅಲ್ಲೇ ಬಂದು ನಿಲ್ಲುವಾ..
ಅಂಗಲಾಚಿ ಬೇಡಿದರೂ
ಬಿಡೇ ನಿನ್ನ ಎನ್ನುವಾ..
ಅತ್ತ ಇತ್ತ ಓಡಿದರೂ
ಅಲ್ಲೇ ಬಂದು ನಿಲ್ಲುವಾ..
ಅಂಗಲಾಚಿ ಬೇಡಿದರೂ
ಬಿಡೇ ನಿನ್ನ ಎನ್ನುವಾ..
ಒಲ್ಲೆ ಒಲ್ಲೆ ಎಂದರೇನು ..
ಗಲ್ಲ ಹಿಡಿದು ಹಿಂಡುವಾ
ಒಲ್ಲೆ ಒಲ್ಲೆ ಎಂದರೇನು ..
ಗಲ್ಲ ಹಿಡಿದು ಹಿಂಡುವಾ
ನಿಲ್ಲು ನಿಲ್ಲು ಎಂದರೇನು
ಮೆಲ್ಲನೊಂದು ನೀಡುವಾ..
ಮೆಲ್ಲನೊಂದು ನೀಡುವಾ

|| ಅಮ್ಮಮ್ಮ….
ನುಂಗುವಂತೆ ನೋಡುವ
ಕಣ್ಣು ಸನ್ನೆ ಮಾಡುವಾ
ಕೈ ಹಿಡಿದು ಕಾಡುವಾ
ಅಮ್ಮಮ್ಮ.. ಆಅಅ....||
 
ಹೊತ್ತು ಗೊತ್ತು ಏನಿಲ್ಲ
ಉತ್ತರವೂ ಬೇಕಿಲ್ಲ..
ಸುತ್ತ ಮುತ್ತ ನೋಡುವಂಥ
ಒಳ್ಳೆತನ ಇವಗಿಲ್ಲ…
ಹೊತ್ತು ಗೊತ್ತು ಏನಿಲ್ಲ
ಉತ್ತರವೂ ಬೇಕಿಲ್ಲ..
ಸುತ್ತ ಮುತ್ತ ನೋಡುವಂಥ
ಒಳ್ಳೆತನ ಇವಗಿಲ್ಲ…
ಹತ್ತು ಮಂದಿಯಲ್ಲಿ ಇದ್ದು
ಲಜ್ಜೆಗೇಡು ಮಾಡಬಲ್ಲ
ಹತ್ತು ಮಂದಿಯಲ್ಲಿ ಇದ್ದು
ಲಜ್ಜೆಗೇಡು ಮಾಡಬಲ್ಲ
ತುಂಟ ಕೃಷ್ಣನಲ್ಲದೇ
ರಾಧೆ ನಲ್ಲ ಬೇರಿಲ್ಲಾ..
ರಾಧೆ ನಲ್ಲ ಬೇರಿಲ್ಲಾ..
 
|| ಅಮ್ಮಮ್ಮ….
ನುಂಗುವಂತೆ ನೋಡುವ
ಕಣ್ಣು ಸನ್ನೆ ಮಾಡುವಾ
ಕೈ ಹಿಡಿದು ಕಾಡುವಾ
ಅಮ್ಮಮ್ಮ.. ಆಅಅ....||

ಅಮ್ಮಮ್ಮ….
ನುಂಗುವಂತೆ ನೋಡುವ
ಕಣ್ಣು ಸನ್ನೆ ಮಾಡುವಾ
ಕೈ ಹಿಡಿದು ಕಾಡುವಾ

ಅಮ್ಮಮ್ಮ….
ನುಂಗುವಂತೆ ನೋಡುವ
ಕಣ್ಣು ಸನ್ನೆ ಮಾಡುವಾ
ಕೈ ಹಿಡಿದು ಕಾಡುವಾ
ಅಮ್ಮಮ್ಮ.. ಆಅಅ....

ಅತ್ತ ಇತ್ತ ಓಡಿದರೂ
ಅಲ್ಲೇ ಬಂದು ನಿಲ್ಲುವಾ..
ಅಂಗಲಾಚಿ ಬೇಡಿದರೂ
ಬಿಡೇ ನಿನ್ನ ಎನ್ನುವಾ..
ಅತ್ತ ಇತ್ತ ಓಡಿದರೂ
ಅಲ್ಲೇ ಬಂದು ನಿಲ್ಲುವಾ..
ಅಂಗಲಾಚಿ ಬೇಡಿದರೂ
ಬಿಡೇ ನಿನ್ನ ಎನ್ನುವಾ..
ಒಲ್ಲೆ ಒಲ್ಲೆ ಎಂದರೇನು ..
ಗಲ್ಲ ಹಿಡಿದು ಹಿಂಡುವಾ
ಒಲ್ಲೆ ಒಲ್ಲೆ ಎಂದರೇನು ..
ಗಲ್ಲ ಹಿಡಿದು ಹಿಂಡುವಾ
ನಿಲ್ಲು ನಿಲ್ಲು ಎಂದರೇನು
ಮೆಲ್ಲನೊಂದು ನೀಡುವಾ..
ಮೆಲ್ಲನೊಂದು ನೀಡುವಾ

|| ಅಮ್ಮಮ್ಮ….
ನುಂಗುವಂತೆ ನೋಡುವ
ಕಣ್ಣು ಸನ್ನೆ ಮಾಡುವಾ
ಕೈ ಹಿಡಿದು ಕಾಡುವಾ
ಅಮ್ಮಮ್ಮ.. ಆಅಅ....||
 
ಹೊತ್ತು ಗೊತ್ತು ಏನಿಲ್ಲ
ಉತ್ತರವೂ ಬೇಕಿಲ್ಲ..
ಸುತ್ತ ಮುತ್ತ ನೋಡುವಂಥ
ಒಳ್ಳೆತನ ಇವಗಿಲ್ಲ…
ಹೊತ್ತು ಗೊತ್ತು ಏನಿಲ್ಲ
ಉತ್ತರವೂ ಬೇಕಿಲ್ಲ..
ಸುತ್ತ ಮುತ್ತ ನೋಡುವಂಥ
ಒಳ್ಳೆತನ ಇವಗಿಲ್ಲ…
ಹತ್ತು ಮಂದಿಯಲ್ಲಿ ಇದ್ದು
ಲಜ್ಜೆಗೇಡು ಮಾಡಬಲ್ಲ
ಹತ್ತು ಮಂದಿಯಲ್ಲಿ ಇದ್ದು
ಲಜ್ಜೆಗೇಡು ಮಾಡಬಲ್ಲ
ತುಂಟ ಕೃಷ್ಣನಲ್ಲದೇ
ರಾಧೆ ನಲ್ಲ ಬೇರಿಲ್ಲಾ..
ರಾಧೆ ನಲ್ಲ ಬೇರಿಲ್ಲಾ..
 
|| ಅಮ್ಮಮ್ಮ….
ನುಂಗುವಂತೆ ನೋಡುವ
ಕಣ್ಣು ಸನ್ನೆ ಮಾಡುವಾ
ಕೈ ಹಿಡಿದು ಕಾಡುವಾ
ಅಮ್ಮಮ್ಮ.. ಆಅಅ....||

Ammamma Nunguvanthe song lyrics from Kannada Movie Rajadurgada Rahasya starring Dr Rajkumar, Udayakumar, Narasimharaju, Lyrics penned by R N Jayagopal Sung by S Janaki, Music Composed by G K Venkatesh, film is Directed by A C Narasimha Murthy, S K Bhagvan and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ