ದೇವಿ.. ದೇವಿ.. ನನ್ನದೇವಿ...
ನಿನ್ನಯ ನಾಮ ಜಪಿಸಿದೆ ..
ನಾಮ ಜಪಿಸಿದೆ….
ನಿನ್ನನು ಕಾಣಲು ತಪಿಸಿದೆ...
ನಾ ತಪಿಸಿದೆ..
ಒಲಿದರೆ ನಾರಿ ಮುನಿದರೆ ಮಾರಿ
ಒಲಿದರೆ ನಾರಿ ಮುನಿದರೆ ಮಾರಿ
ಎನ್ನುವರಲ್ಲೇ ಸುಕುಮಾರಿ...
ಭಗವತೀ .. ಶಿವಸತಿ.. ಗುಣವತಿ..ಮಧುಮತಿ
ಮಧುಮತಿ ಗುಣವತಿ ಶಿವಸತಿ ಭಗವತೀ ..
ಭಗವತೀ .. ಶಿವಸತಿ.. ಗುಣವತಿ.. ಮಧುಮತಿ
ಗಡ್ಡ ಮೀಸೆ ಜೋಗಿ ತಾನೇ ನಿನ್ನ ಪತಿ
ಗುಡ್ಡಗಾಡಿನಲ್ಲೇ ಇರುವಾ ಭೂಪತಿ
ಗಡ್ಡ ಮೀಸೆ ಜೋಗಿ ತಾನೇ ನಿನ್ನ ಪತಿ
ಗುಡ್ಡಗಾಡಿನಲ್ಲೇ ಇರುವಾ ಭೂಪತಿ
ಓ.. ಮಹಾಕಾಳಿ ಈ ಮೊರೆ ಕೇಳಿ
ನಗೆಮೊಗ ತಾಳಿ ಬಾ.. ಬಾ... ಬಾ..
ಬಂಬಕ ಜಂಪಕ ಗುಂಪಕ ಧೀಮಂಕ ..
ಛೂ.. ಛೂ..ಛೂ..ಛೂ.. ಮಹಕಾಳಿ
|| ನಿನ್ನಯ ನಾಮ ಜಪಿಸಿದೆ ..
ನಾಮ ಜಪಿಸಿದೆ….
ನಿನ್ನನು ಕಾಣಲು ತಪಿಸಿದೆ...
ನಾ ತಪಿಸಿದೆ..
ಒಲಿದರೆ ನಾರಿ ಮುನಿದರೆ ಮಾರಿ
ಒಲಿದರೆ ನಾರಿ ಮುನಿದರೆ ಮಾರಿ
ಎನ್ನುವರಲ್ಲೇ ಸುಕುಮಾರಿ...
ಭಗವತೀ .. ಶಿವಸತಿ.. ಗುಣವತಿ..ಮಧುಮತಿ
ಮಧುಮತಿ ಗುಣವತಿ ಶಿವಸತಿ ಭಗವತೀ ..
ಭಗವತೀ .. ಶಿವಸತಿ.. ಗುಣವತಿ.. ಮಧುಮತಿ..||
ಭಕ್ತ ಬಂದು ಬೇಡುವಾಗ ಮೌನವೇಕೇ ..
ಇಷ್ಟು ಸಾರಿ ಅಡ್ಡಬಿದ್ದು ಕೇಳಬೇಕೇ ..
ಭಕ್ತ ಬಂದು ಬೇಡುವಾಗ ಮೌನವೇಕೇ ..
ಇಷ್ಟು ಸಾರಿ ಅಡ್ಡಬಿದ್ದು ಕೇಳಬೇಕೇ ..
ಕರೆಯಲು ಬಂದು ಎದುರಿಗೆ ನಿಂದು
ವರವನು ಒಂದು ತಾ.. ತಾ.. ತಾ...
ತಾತಾ ..ತಾತಾ.. ವರವನು
ತಾತಾ ತಾತಾ.. ವರವನು ತಾ..
|| ನಿನ್ನಯ ನಾಮ ಜಪಿಸಿದೆ ..
ನಾಮ ಜಪಿಸಿದೆ….
ನಿನ್ನನು ಕಾಣಲು ತಪಿಸಿದೆ...
ನಾ ತಪಿಸಿದೆ..
ಒಲಿದರೆ ನಾರಿ ಮುನಿದರೆ ಮಾರಿ
ಒಲಿದರೆ ನಾರಿ ಮುನಿದರೆ ಮಾರಿ
ಎನ್ನುವರಲ್ಲೇ ಸುಕುಮಾರಿ...
ಭಗವತೀ .. ಶಿವಸತಿ.. ಗುಣವತಿ..ಮಧುಮತಿ
ಮಧುಮತಿ ಗುಣವತಿ ಶಿವಸತಿ ಭಗವತೀ ..
ಭಗವತೀ .. ಶಿವಸತಿ.. ಗುಣವತಿ.. ಮಧುಮತಿ..
ನಾನೇ ಪತಿ ..ನೀನೆ ಸತಿ….
ನಾನೇ ಪತಿ ..ನೀನೆ ಸತಿ….
ನಾನೇ ಪತಿ ..ನೀನೆ ಸತಿ….
ನಾನೇ ಪತಿ ..ನೀನೆ ಸತಿ….
ನಾನೇ ಪತಿ ..ನೀನೆ ಸತಿ….||
ದೇವಿ.. ದೇವಿ.. ನನ್ನದೇವಿ...
ನಿನ್ನಯ ನಾಮ ಜಪಿಸಿದೆ ..
ನಾಮ ಜಪಿಸಿದೆ….
ನಿನ್ನನು ಕಾಣಲು ತಪಿಸಿದೆ...
ನಾ ತಪಿಸಿದೆ..
ಒಲಿದರೆ ನಾರಿ ಮುನಿದರೆ ಮಾರಿ
ಒಲಿದರೆ ನಾರಿ ಮುನಿದರೆ ಮಾರಿ
ಎನ್ನುವರಲ್ಲೇ ಸುಕುಮಾರಿ...
ಭಗವತೀ .. ಶಿವಸತಿ.. ಗುಣವತಿ..ಮಧುಮತಿ
ಮಧುಮತಿ ಗುಣವತಿ ಶಿವಸತಿ ಭಗವತೀ ..
ಭಗವತೀ .. ಶಿವಸತಿ.. ಗುಣವತಿ.. ಮಧುಮತಿ
ಗಡ್ಡ ಮೀಸೆ ಜೋಗಿ ತಾನೇ ನಿನ್ನ ಪತಿ
ಗುಡ್ಡಗಾಡಿನಲ್ಲೇ ಇರುವಾ ಭೂಪತಿ
ಗಡ್ಡ ಮೀಸೆ ಜೋಗಿ ತಾನೇ ನಿನ್ನ ಪತಿ
ಗುಡ್ಡಗಾಡಿನಲ್ಲೇ ಇರುವಾ ಭೂಪತಿ
ಓ.. ಮಹಾಕಾಳಿ ಈ ಮೊರೆ ಕೇಳಿ
ನಗೆಮೊಗ ತಾಳಿ ಬಾ.. ಬಾ... ಬಾ..
ಬಂಬಕ ಜಂಪಕ ಗುಂಪಕ ಧೀಮಂಕ ..
ಛೂ.. ಛೂ..ಛೂ..ಛೂ.. ಮಹಕಾಳಿ
|| ನಿನ್ನಯ ನಾಮ ಜಪಿಸಿದೆ ..
ನಾಮ ಜಪಿಸಿದೆ….
ನಿನ್ನನು ಕಾಣಲು ತಪಿಸಿದೆ...
ನಾ ತಪಿಸಿದೆ..
ಒಲಿದರೆ ನಾರಿ ಮುನಿದರೆ ಮಾರಿ
ಒಲಿದರೆ ನಾರಿ ಮುನಿದರೆ ಮಾರಿ
ಎನ್ನುವರಲ್ಲೇ ಸುಕುಮಾರಿ...
ಭಗವತೀ .. ಶಿವಸತಿ.. ಗುಣವತಿ..ಮಧುಮತಿ
ಮಧುಮತಿ ಗುಣವತಿ ಶಿವಸತಿ ಭಗವತೀ ..
ಭಗವತೀ .. ಶಿವಸತಿ.. ಗುಣವತಿ.. ಮಧುಮತಿ..||
ಭಕ್ತ ಬಂದು ಬೇಡುವಾಗ ಮೌನವೇಕೇ ..
ಇಷ್ಟು ಸಾರಿ ಅಡ್ಡಬಿದ್ದು ಕೇಳಬೇಕೇ ..
ಭಕ್ತ ಬಂದು ಬೇಡುವಾಗ ಮೌನವೇಕೇ ..
ಇಷ್ಟು ಸಾರಿ ಅಡ್ಡಬಿದ್ದು ಕೇಳಬೇಕೇ ..
ಕರೆಯಲು ಬಂದು ಎದುರಿಗೆ ನಿಂದು
ವರವನು ಒಂದು ತಾ.. ತಾ.. ತಾ...
ತಾತಾ ..ತಾತಾ.. ವರವನು
ತಾತಾ ತಾತಾ.. ವರವನು ತಾ..
|| ನಿನ್ನಯ ನಾಮ ಜಪಿಸಿದೆ ..
ನಾಮ ಜಪಿಸಿದೆ….
ನಿನ್ನನು ಕಾಣಲು ತಪಿಸಿದೆ...
ನಾ ತಪಿಸಿದೆ..
ಒಲಿದರೆ ನಾರಿ ಮುನಿದರೆ ಮಾರಿ
ಒಲಿದರೆ ನಾರಿ ಮುನಿದರೆ ಮಾರಿ
ಎನ್ನುವರಲ್ಲೇ ಸುಕುಮಾರಿ...
ಭಗವತೀ .. ಶಿವಸತಿ.. ಗುಣವತಿ..ಮಧುಮತಿ
ಮಧುಮತಿ ಗುಣವತಿ ಶಿವಸತಿ ಭಗವತೀ ..
ಭಗವತೀ .. ಶಿವಸತಿ.. ಗುಣವತಿ.. ಮಧುಮತಿ..
ನಾನೇ ಪತಿ ..ನೀನೆ ಸತಿ….
ನಾನೇ ಪತಿ ..ನೀನೆ ಸತಿ….
ನಾನೇ ಪತಿ ..ನೀನೆ ಸತಿ….
ನಾನೇ ಪತಿ ..ನೀನೆ ಸತಿ….
ನಾನೇ ಪತಿ ..ನೀನೆ ಸತಿ….||
Devi Devi Nannadevi song lyrics from Kannada Movie Rajadurgada Rahasya starring Dr Rajkumar, Udayakumar, Narasimharaju, Lyrics penned by R N Jayagopal Sung by P B Srinivas, Music Composed by G K Venkatesh, film is Directed by A C Narasimha Murthy, S K Bhagvan and film is released on 1967