ಬಳ್ಳಿ ಸೊಂಟದ ಮಳ್ಳಿ ನೋಟದ
ಚೆಲುವಮ್ಮಾ ..ಓ.. ಗಿರಿಜಮ್ಮಾ..
ಮೂಗುತುದಿಯಲಿ ಕೋಪವೇತಕೆ
ಹೇಳಮ್ಮಾ..ಓ.. ಗಿರಿಜಮ್ಮಾ
ನೀ ಹೇಳಮ್ಮಾ.. ಮುನಿಸೇಕಮ್ಮಾ..
ಅಂದದ ಹುಡುಗಿ ಬಿಂಕದ ಬೆಡಗಿ
ನಿಲ್ಲಮ್ಮಾ.. ಕೊಂಚ ನಿಲ್ಲಮ್ಮಾ
ನಾ ಬಂದರೆ ಬಳಿಗೆ ದೂರಕೆ
ಓಡುವುದೇಕಮ್ಮಾ...
ಅಂದದ ಹುಡುಗಿ ಬಿಂಕದ ಬೆಡಗಿ
ನಿಲ್ಲಮ್ಮಾ.. ಕೊಂಚ ನಿಲ್ಲಮ್ಮಾ
ನಾ ಬಂದರೆ ಬಳಿಗೆ ದೂರಕೆ
ಓಡುವುದೇಕಮ್ಮಾ...
ಏಕಿಂಥ ಬಿರುಸು ಕಲ್ಲಾಯ್ತೆ
ಮನಸು ನೀ ಹೇಳಮ್ಮಾ..
ನನ್ನಾಣೆ ಸೊಗಸು ಈ ಸುಳ್ಳು
ಮುನಿಸು ಇದು ತಿಳಿಯಮ್ಮಾ
|| ಓ.. ಗಿರಿಜಮ್ಮಾ ನೀ ಹೇಳಮ್ಮಾ..
ಮುನಿಸೇಕಮ್ಮಾ..||
ಹೂವು ಅಂತ ತಿಳಕೊಂಡನಲ್ಲೇ ನಾನು ನಿನ್ನ
ಮುಳ್ಳಿನಂಗೇ ಚುಚ್ತೀಯಲ್ಲೆ ನನ್ನ ಕೈನಾ ..
ಹೂವು ಅಂತ ತಿಳಕೊಂಡನಲ್ಲೇ ನಾನು ನಿನ್ನ
ಮುಳ್ಳಿನಂಗೇ ಚುಚ್ತೀಯಲ್ಲೆ ನನ್ನ ಕೈನಾ ..
ಚಂದ್ರನಂಗೆ ಕಾಣ್ತಿಯಲ್ಲೇ ನೀನು ಚೆನ್ನ..
ಬೆಂಕಿಯಂಗೆ ಸುಡುತೀಯಲ್ಲೆ ನನ್ನ ಮೈನ
ಬೆಂಕಿಯಂಗೆ ಸುಡುತೀಯಲ್ಲೆ ನನ್ನ ಮೈನ
ಓಓ .. ಮೈನಾ..
|| ಬಳ್ಳಿ ಸೊಂಟದ ಮಳ್ಳಿ ನೋಟದ
ಚೆಲುವಮ್ಮಾ ..ಓ.. ಗಿರಿಜಮ್ಮಾ..
ಮೂಗುತುದಿಯಲಿ ಕೋಪವೇತಕೆ
ಹೇಳಮ್ಮಾ..ಓ.. ಗಿರಿಜಮ್ಮಾ
ನೀ ಹೇಳಮ್ಮಾ.. ಮುನಿಸೇಕಮ್ಮಾ..||
ಚಂದನದ ಗೊಂಬೆ ಒಮ್ಮೆ ನೀ ನಕ್ಕರೇ ..
ಚಕ್ಕರಗುಳಿ ಇಟ್ಟಂಗೇ ನನಗಾಗತೈತೇ
ಚಂದನದ ಗೊಂಬೆ ಒಮ್ಮೆ ನೀ ನಕ್ಕರೇ ..
ಚಕ್ಕರಗುಳಿ ಇಟ್ಟಂಗೇ ನನಗಾಗತೈತೇ
ಪಾದರಸದಂತ ನೋಟ ನೀ ಬೀರಲೂ..
ಸೋಮರಸ ಕುಡಿದಂಗೆ ಸೊಕ್ ಹೋಗತೈತೇ .
ಮನಸು ಸೊಕ್ ಹೋಗತೈತೇ ..
ಮನಸು ಸೊಕ್ ಹೋಗತೈತೇ ..
|| ಬಳ್ಳಿ ಸೊಂಟದ ಮಳ್ಳಿ ನೋಟದ
ಚೆಲುವಮ್ಮಾ ..ಓ.. ಗಿರಿಜಮ್ಮಾ..
ಮೂಗುತುದಿಯಲಿ ಕೋಪವೇತಕೆ
ಹೇಳಮ್ಮಾ..ಓ.. ಗಿರಿಜಮ್ಮಾ
ನೀ ಹೇಳಮ್ಮಾ.. ಮುನಿಸೇಕಮ್ಮಾ..||
ಬಳ್ಳಿ ಸೊಂಟದ ಮಳ್ಳಿ ನೋಟದ
ಚೆಲುವಮ್ಮಾ ..ಓ.. ಗಿರಿಜಮ್ಮಾ..
ಮೂಗುತುದಿಯಲಿ ಕೋಪವೇತಕೆ
ಹೇಳಮ್ಮಾ..ಓ.. ಗಿರಿಜಮ್ಮಾ
ನೀ ಹೇಳಮ್ಮಾ.. ಮುನಿಸೇಕಮ್ಮಾ..
ಅಂದದ ಹುಡುಗಿ ಬಿಂಕದ ಬೆಡಗಿ
ನಿಲ್ಲಮ್ಮಾ.. ಕೊಂಚ ನಿಲ್ಲಮ್ಮಾ
ನಾ ಬಂದರೆ ಬಳಿಗೆ ದೂರಕೆ
ಓಡುವುದೇಕಮ್ಮಾ...
ಅಂದದ ಹುಡುಗಿ ಬಿಂಕದ ಬೆಡಗಿ
ನಿಲ್ಲಮ್ಮಾ.. ಕೊಂಚ ನಿಲ್ಲಮ್ಮಾ
ನಾ ಬಂದರೆ ಬಳಿಗೆ ದೂರಕೆ
ಓಡುವುದೇಕಮ್ಮಾ...
ಏಕಿಂಥ ಬಿರುಸು ಕಲ್ಲಾಯ್ತೆ
ಮನಸು ನೀ ಹೇಳಮ್ಮಾ..
ನನ್ನಾಣೆ ಸೊಗಸು ಈ ಸುಳ್ಳು
ಮುನಿಸು ಇದು ತಿಳಿಯಮ್ಮಾ
|| ಓ.. ಗಿರಿಜಮ್ಮಾ ನೀ ಹೇಳಮ್ಮಾ..
ಮುನಿಸೇಕಮ್ಮಾ..||
ಹೂವು ಅಂತ ತಿಳಕೊಂಡನಲ್ಲೇ ನಾನು ನಿನ್ನ
ಮುಳ್ಳಿನಂಗೇ ಚುಚ್ತೀಯಲ್ಲೆ ನನ್ನ ಕೈನಾ ..
ಹೂವು ಅಂತ ತಿಳಕೊಂಡನಲ್ಲೇ ನಾನು ನಿನ್ನ
ಮುಳ್ಳಿನಂಗೇ ಚುಚ್ತೀಯಲ್ಲೆ ನನ್ನ ಕೈನಾ ..
ಚಂದ್ರನಂಗೆ ಕಾಣ್ತಿಯಲ್ಲೇ ನೀನು ಚೆನ್ನ..
ಬೆಂಕಿಯಂಗೆ ಸುಡುತೀಯಲ್ಲೆ ನನ್ನ ಮೈನ
ಬೆಂಕಿಯಂಗೆ ಸುಡುತೀಯಲ್ಲೆ ನನ್ನ ಮೈನ
ಓಓ .. ಮೈನಾ..
|| ಬಳ್ಳಿ ಸೊಂಟದ ಮಳ್ಳಿ ನೋಟದ
ಚೆಲುವಮ್ಮಾ ..ಓ.. ಗಿರಿಜಮ್ಮಾ..
ಮೂಗುತುದಿಯಲಿ ಕೋಪವೇತಕೆ
ಹೇಳಮ್ಮಾ..ಓ.. ಗಿರಿಜಮ್ಮಾ
ನೀ ಹೇಳಮ್ಮಾ.. ಮುನಿಸೇಕಮ್ಮಾ..||
ಚಂದನದ ಗೊಂಬೆ ಒಮ್ಮೆ ನೀ ನಕ್ಕರೇ ..
ಚಕ್ಕರಗುಳಿ ಇಟ್ಟಂಗೇ ನನಗಾಗತೈತೇ
ಚಂದನದ ಗೊಂಬೆ ಒಮ್ಮೆ ನೀ ನಕ್ಕರೇ ..
ಚಕ್ಕರಗುಳಿ ಇಟ್ಟಂಗೇ ನನಗಾಗತೈತೇ
ಪಾದರಸದಂತ ನೋಟ ನೀ ಬೀರಲೂ..
ಸೋಮರಸ ಕುಡಿದಂಗೆ ಸೊಕ್ ಹೋಗತೈತೇ .
ಮನಸು ಸೊಕ್ ಹೋಗತೈತೇ ..
ಮನಸು ಸೊಕ್ ಹೋಗತೈತೇ ..
|| ಬಳ್ಳಿ ಸೊಂಟದ ಮಳ್ಳಿ ನೋಟದ
ಚೆಲುವಮ್ಮಾ ..ಓ.. ಗಿರಿಜಮ್ಮಾ..
ಮೂಗುತುದಿಯಲಿ ಕೋಪವೇತಕೆ
ಹೇಳಮ್ಮಾ..ಓ.. ಗಿರಿಜಮ್ಮಾ
ನೀ ಹೇಳಮ್ಮಾ.. ಮುನಿಸೇಕಮ್ಮಾ..||
Balli Sontada Malli song lyrics from Kannada Movie Rajadurgada Rahasya starring Dr Rajkumar, Udayakumar, Narasimharaju, Lyrics penned by R N Jayagopal Sung by P B Srinivas, Music Composed by G K Venkatesh, film is Directed by A C Narasimha Murthy, S K Bhagvan and film is released on 1967