ಸಂಬಂಧ ಚೂರಾಗಿ ಈ ಜೀವನ
ಸಂತೋಷ ಹಾಡಾಗಿ ದಿನ ವೇದನ
ಸಂಬಂಧ ಚೂರಾಗಿ ಈ ಜೀವನ
ಸಂತೋಷ ಹಾಡಾಗಿ ದಿನ ವೇದನ
ಸ್ನೇಹ ಪ್ರೀತಿ ಇಲ್ಲವಾಗಿ
ಬದುಕು ಬವಣೆ ಭಾರ
ಆಸೆ ಕನಸು ಒಡೆದು ಹೋಗಿ
ಬಂಧು ಬಳಗ ದೂರ
ಸಂಸಾರ ಬರಿ ಬೇಸರ
ನಂಜಾಯ್ತೆ ನಗೆ ಸಾಗರ
|| ಸಂಬಂಧ ಚೂರಾಗಿ ಈ ಜೀವನ
ಸಂತೋಷ ಹಾಡಾಗಿ ದಿನ ವೇದನ...||
ಕೂಡಿ ನಲಿದು ಆಡಿ
ಬೆಳೆದು ಬದಲಾಯ್ತೆ
ಹಾದಿಯೂ ಬೇರೆಯಾಗಿ
ಎಲ್ಲಾ ನಂಟು ಕನ್ನಡಿ ಗಂಟು
ನೋವಾಯಿತೆ..ಹೃದಯಾಘಾಸಿಯಾಗಿ
ನಿಜ ಅಕ್ಕರೆ ಹೋಯಿತು ಎಲ್ಲಿ
ಸಿರಿ ನಲ್ಮೆಯು ತೀರಿತೆ ಇಲ್ಲಿ
ಹೂವಂಥ ಮನಸು ಮುದುಡಿ ಹೋಗಿ
ಬಾಳಲಿ ಬಲು ನೊಂದೆ
|| ಸಂಬಂಧ ಚೂರಾಗಿ ಈ ಜೀವನ
ಸಂತೋಷ ಹಾಡಾಗಿ ದಿನ ವೇದನ...||
ತಂದೆ ಇರದೆ ತಾಯಿ ಇರದೆ
ಗತಿ ಕಾಣದೆ ಆಸರೆ ಕಂಡೆ ಅಂದು
ಎಲ್ಲಾ ಇದ್ದು ಮಮತೆ ಸಿಗದೆ
ನೆಲೆ ಕಾಣದೆ ಲೋಕದೆ ಒಂಟಿ
ಇಂದು ಎದೆಯಾಳದ ಭಾವನೆ ಕೊರಗಿ
ಮನದಾಸೆಯ ನಂಬಿಕೆ ಸೊರಗಿ
ಹಾಲಂಥ ಸವಿ ಕದಡಿ ಹೋಗಿ
ಬೇಗೆಯಲಿ ನಾ ಸೆರೆಯಾದೆ
|| ಸಂಬಂಧ ಚೂರಾಗಿ ಈ ಜೀವನ
ಸಂತೋಷ ಹಾಡಾಗಿ ದಿನ ವೇದನ
ಸಂಬಂಧ ಚೂರಾಗಿ ಈ ಜೀವನ
ಸಂತೋಷ ಹಾಡಾಗಿ ದಿನ ವೇದನ
ಸ್ನೇಹ ಪ್ರೀತಿ ಇಲ್ಲವಾಗಿ
ಬದುಕು ಬವಣೆ ಭಾರ
ಆಸೆ ಕನಸು ಒಡೆದು ಹೋಗಿ
ಬಂಧು ಬಳಗ ದೂರ
ಸಂಸಾರ ಬರಿ ಬೇಸರ
ನಂಜಾಯ್ತೆ ನಗೆ ಸಾಗರ
ಸಂಬಂಧ ಚೂರಾಗಿ ಈ ಜೀವನ
ಸಂತೋಷ ಹಾಡಾಗಿ ದಿನ ವೇದನ....||
ಸಂಬಂಧ ಚೂರಾಗಿ ಈ ಜೀವನ
ಸಂತೋಷ ಹಾಡಾಗಿ ದಿನ ವೇದನ
ಸಂಬಂಧ ಚೂರಾಗಿ ಈ ಜೀವನ
ಸಂತೋಷ ಹಾಡಾಗಿ ದಿನ ವೇದನ
ಸ್ನೇಹ ಪ್ರೀತಿ ಇಲ್ಲವಾಗಿ
ಬದುಕು ಬವಣೆ ಭಾರ
ಆಸೆ ಕನಸು ಒಡೆದು ಹೋಗಿ
ಬಂಧು ಬಳಗ ದೂರ
ಸಂಸಾರ ಬರಿ ಬೇಸರ
ನಂಜಾಯ್ತೆ ನಗೆ ಸಾಗರ
|| ಸಂಬಂಧ ಚೂರಾಗಿ ಈ ಜೀವನ
ಸಂತೋಷ ಹಾಡಾಗಿ ದಿನ ವೇದನ...||
ಕೂಡಿ ನಲಿದು ಆಡಿ
ಬೆಳೆದು ಬದಲಾಯ್ತೆ
ಹಾದಿಯೂ ಬೇರೆಯಾಗಿ
ಎಲ್ಲಾ ನಂಟು ಕನ್ನಡಿ ಗಂಟು
ನೋವಾಯಿತೆ..ಹೃದಯಾಘಾಸಿಯಾಗಿ
ನಿಜ ಅಕ್ಕರೆ ಹೋಯಿತು ಎಲ್ಲಿ
ಸಿರಿ ನಲ್ಮೆಯು ತೀರಿತೆ ಇಲ್ಲಿ
ಹೂವಂಥ ಮನಸು ಮುದುಡಿ ಹೋಗಿ
ಬಾಳಲಿ ಬಲು ನೊಂದೆ
|| ಸಂಬಂಧ ಚೂರಾಗಿ ಈ ಜೀವನ
ಸಂತೋಷ ಹಾಡಾಗಿ ದಿನ ವೇದನ...||
ತಂದೆ ಇರದೆ ತಾಯಿ ಇರದೆ
ಗತಿ ಕಾಣದೆ ಆಸರೆ ಕಂಡೆ ಅಂದು
ಎಲ್ಲಾ ಇದ್ದು ಮಮತೆ ಸಿಗದೆ
ನೆಲೆ ಕಾಣದೆ ಲೋಕದೆ ಒಂಟಿ
ಇಂದು ಎದೆಯಾಳದ ಭಾವನೆ ಕೊರಗಿ
ಮನದಾಸೆಯ ನಂಬಿಕೆ ಸೊರಗಿ
ಹಾಲಂಥ ಸವಿ ಕದಡಿ ಹೋಗಿ
ಬೇಗೆಯಲಿ ನಾ ಸೆರೆಯಾದೆ
|| ಸಂಬಂಧ ಚೂರಾಗಿ ಈ ಜೀವನ
ಸಂತೋಷ ಹಾಡಾಗಿ ದಿನ ವೇದನ
ಸಂಬಂಧ ಚೂರಾಗಿ ಈ ಜೀವನ
ಸಂತೋಷ ಹಾಡಾಗಿ ದಿನ ವೇದನ
ಸ್ನೇಹ ಪ್ರೀತಿ ಇಲ್ಲವಾಗಿ
ಬದುಕು ಬವಣೆ ಭಾರ
ಆಸೆ ಕನಸು ಒಡೆದು ಹೋಗಿ
ಬಂಧು ಬಳಗ ದೂರ
ಸಂಸಾರ ಬರಿ ಬೇಸರ
ನಂಜಾಯ್ತೆ ನಗೆ ಸಾಗರ
ಸಂಬಂಧ ಚೂರಾಗಿ ಈ ಜೀವನ
ಸಂತೋಷ ಹಾಡಾಗಿ ದಿನ ವೇದನ....||
Sambhanda Churaagi song lyrics from Kannada Movie Rajadhiraja starring Vishnuvardhan, Roopini, K S Ashwath, Lyrics penned bySung by S P Balasubrahmanyam, Music Composed by Vijayanand, film is Directed by Bhargava and film is released on 1992