ಗಂಡು : ನಿನ್ನಲ್ಲಿರೋ ಅಂದ ನನಗಾಗಿ ಅಲ್ಲವೇನೇ
ಹೆಣ್ಣು : ನಿನ್ನಲ್ಲಿರೋ ಚೆಂದ ನನಗಾಗಿಯೇ ತಾನೆ
ಗಂಡು : ನನ ರಾಣಿಯೇ ನನ ಜಾಣೆಯೇ
ನನ ತೋಳಲಿ ಬಾ ಅಪ್ಪುವೇ
ಹೆಣ್ಣು : ನಿನ ಮಾತಿಗೆ ಈ ಪ್ರೀತಿಗೆ
ನನ ನಲ್ಲನೇ ನಾ ನಾಚಿದೆ
|| ಗಂಡು : ನಿನ್ನಲ್ಲಿರೋ ಅಂದ ನನಗಾಗಿ ಅಲ್ಲವೇನೇ
ಹೆಣ್ಣು : ನಿನ್ನಲ್ಲಿರೋ ಚೆಂದ ನನಗಾಗಿಯೇ ತಾನೆ...||
ಗಂಡು : ಚಿನ್ನ ನಾ ದೂರ ಇರಲಾರೆ ಇನ್ನು
ನಿನ್ನ ಮನದಲ್ಲಿ ಮನೆ ಮಾಡುವೆ
ಚಿನ್ನ ನಾ ದೂರ ಇರಲಾರೆ ಇನ್ನು
ನಿನ್ನ ಮನದಲ್ಲಿ ಮನೆ ಮಾಡುವೆ
ಹೆಣ್ಣು : ನಾನೇ ನೀನು ನನಗಾಗೆ ನೀನು
ಬೇರೆ ಎನೂ ಕಾಣೆನು
ನಾನೇ ನೀನು ನನಗಾಗೆ ನೀನು
ಬೇರೆ ಎನೂ ಕಾಣೆನು
ಗಂಡು : ನಿನ ಮಾತು ಒಂದೊಂದು ಹಿತವಾಗಿದೆ
ಹೊಸ ಹೂವ ಸವಿ ಜೇನ ಹನಿಯಾಗಿದೆ
ಹೆಣ್ಣು : ಒಲವೆಂದರೇನೆಂದು ನಾ ಕಂಡೆ ಇಂದು
|| ಗಂಡು : ನಿನ್ನಲ್ಲಿರೋ ಅಂದ ನನಗಾಗಿ ಅಲ್ಲವೇನೇ
ಹೆಣ್ಣು : ನಿನ್ನಲ್ಲಿರೋ ಚೆಂದ ನನಗಾಗಿಯೇ ತಾನೆ...||
ಹೆಣ್ಣು : ಇನ್ನೂ ಬಿಸಿಲೇನು ನೆರಳೇನು ಮುಂದೆ
ನಿನ ಜೊತೆಯಲ್ಲಿ ನಡೆವಾಗ ನಾ
ಇನ್ನೂ ಬಿಸಿಲೇನು ನೆರಳೇನು ಮುಂದೆ
ನಿನ ಜೊತೆಯಲ್ಲಿ ನಡೆವಾಗ ನಾ
ಗಂಡು : ನನ್ನ ಬಾಳ ಗಗನದಲ್ಲಿ
ನೀನೇ ಪೂರ್ಣ ಚಂದ್ರಿಕೆ
ನನ್ನ ಬಾಳ ಗಗನದಲ್ಲಿ
ನೀನೇ ಪೂರ್ಣ ಚಂದ್ರಿಕೆ
ಹೆಣ್ಣು : ನನ ಜೀವ ಹಗುರಾಗಿ ತೇಲಾಡಿದೆ
ಕ್ಷಣಕೊಮ್ಮೆ ನೂರಾರು ಕನಸಾಗಿದೆ
ಗಂಡು : ಊಸಿರಲ್ಲಿ ಉಸಿರಾಗಿ ಆನಂದ ತಂದೆ

Ninnalliro Anda Nanagaagi song lyrics from Kannada Movie Rajadhiraja starring Vishnuvardhan, Roopini, K S Ashwath, Lyrics penned bySung by S P Balasubrahmanyam, Chithra, Music Composed by Vijayanand, film is Directed by Bhargava and film is released on 1992