ಏರಿದ ಗುಂಗಿನಲಿ...
ಎಂತಹ ಥ್ರಿಲ್ ಇದೆಯೋ..
ಮೈ ನವಿರೇಳಿಸುವ
ಸ್ವರ್ಗವೇ ಇಲ್ಲಿದೆಯೋ..
ಹಾಡುವ ಸಂಗೀತಕೆ..
ತಾಳದ ಕಾಗುಣಿತ
ರಾಗವು ರಂಗೇರಲೂ
ಮಾಡುವೇ ಈ ಕುಣಿತ..
ಧೀಮ್ ಧೀಮತ್..
ಧೀಮ್ ಧೀಮತ್..
ಧೀಮ್ ಧೀಮತ್
ಧೀಮ್ ಧೀಮ್
ಆ..ಆ..ತುಂಬಿದ ಮತ್ತಿನಲಿ
ಲೋಕ ಓಲಾಡಿದೆ...
ಭೂಮಿಯು ಬಾನಿನಲಿ
ಏಕ ಆಗುತಿದೆ..
ಸಾಗರ ಸಾವಿರ
ಲಾಗಾ ಹಾಕುತಿದೆ...
ಬಿಸಿ ಬಿಸಿ ಪ್ರಾಯ ತುಂಬಿದ
ಖುಷಿಯಲಿ ಹಾಡುತ..
ಹಾರುವ ಜಾರುವ
ಜಾಲಿ ಮಾಡುವ ಬಾ....
ಆ..ಆ..ಧೀಮ್ ಧೀಮತ್..
ಧೀಮ್ ಧೀಮತ್..
ಧೀಮ್ ಧೀಮತ್
ಧೀಮ್ ಧೀಮ್
ಆ..ಓದಿದ ಪಂಡಿತರು
ಬೂದಿ ಹೊಂದಿದರು..
ಆಳದ ಅರಸರು
ಗೋರಿ ಸೇರಿದರು...
ಮಾನವ ಜೀವನ
ಏನು ಶಾಶ್ವತವು..
ಬದುಕಿಗೆ ನಾಳೆಯೆನ್ನುವ
ಭರವಸೆ ಏನಿದೆ..
ಮೋಜಿನ ದಿನ
ಆಹಾ ಆಹಾ ಏನು ಮಜಾ...
ಧೀಮ್ ಧೀಮತ್..
ಧೀಮ್ ಧೀಮತ್..
ಧೀಮ್ ಧೀಮತ್
ಧೀಮ್ ಧೀಮ್
||ಏರಿದ ಗುಂಗಿನಲಿ...
ಎಂತಹ ಥ್ರಿಲ್ ಇದೆಯೋ..
ಮೈ ನವಿರೇಳಿಸುವ
ಸ್ವರ್ಗವೇ ಇಲ್ಲಿದೆಯೋ..
ಹಾಡುವ ಸಂಗೀತಕೆ..
ತಾಳದ ಕಾಗುಣಿತ
ರಾಗವು ರಂಗೇರಲೂ
ಮಾಡುವೇ ಈ ಕುಣಿತ..
ಧೀಮ್ ಧೀಮತ್..
ಧೀಮ್ ಧೀಮತ್..
ಧೀಮ್ ಧೀಮತ್
ಧೀಮ್ ಧೀಮ್||
ಏರಿದ ಗುಂಗಿನಲಿ...
ಎಂತಹ ಥ್ರಿಲ್ ಇದೆಯೋ..
ಮೈ ನವಿರೇಳಿಸುವ
ಸ್ವರ್ಗವೇ ಇಲ್ಲಿದೆಯೋ..
ಹಾಡುವ ಸಂಗೀತಕೆ..
ತಾಳದ ಕಾಗುಣಿತ
ರಾಗವು ರಂಗೇರಲೂ
ಮಾಡುವೇ ಈ ಕುಣಿತ..
ಧೀಮ್ ಧೀಮತ್..
ಧೀಮ್ ಧೀಮತ್..
ಧೀಮ್ ಧೀಮತ್
ಧೀಮ್ ಧೀಮ್
ಆ..ಆ..ತುಂಬಿದ ಮತ್ತಿನಲಿ
ಲೋಕ ಓಲಾಡಿದೆ...
ಭೂಮಿಯು ಬಾನಿನಲಿ
ಏಕ ಆಗುತಿದೆ..
ಸಾಗರ ಸಾವಿರ
ಲಾಗಾ ಹಾಕುತಿದೆ...
ಬಿಸಿ ಬಿಸಿ ಪ್ರಾಯ ತುಂಬಿದ
ಖುಷಿಯಲಿ ಹಾಡುತ..
ಹಾರುವ ಜಾರುವ
ಜಾಲಿ ಮಾಡುವ ಬಾ....
ಆ..ಆ..ಧೀಮ್ ಧೀಮತ್..
ಧೀಮ್ ಧೀಮತ್..
ಧೀಮ್ ಧೀಮತ್
ಧೀಮ್ ಧೀಮ್
ಆ..ಓದಿದ ಪಂಡಿತರು
ಬೂದಿ ಹೊಂದಿದರು..
ಆಳದ ಅರಸರು
ಗೋರಿ ಸೇರಿದರು...
ಮಾನವ ಜೀವನ
ಏನು ಶಾಶ್ವತವು..
ಬದುಕಿಗೆ ನಾಳೆಯೆನ್ನುವ
ಭರವಸೆ ಏನಿದೆ..
ಮೋಜಿನ ದಿನ
ಆಹಾ ಆಹಾ ಏನು ಮಜಾ...
ಧೀಮ್ ಧೀಮತ್..
ಧೀಮ್ ಧೀಮತ್..
ಧೀಮ್ ಧೀಮತ್
ಧೀಮ್ ಧೀಮ್
||ಏರಿದ ಗುಂಗಿನಲಿ...
ಎಂತಹ ಥ್ರಿಲ್ ಇದೆಯೋ..
ಮೈ ನವಿರೇಳಿಸುವ
ಸ್ವರ್ಗವೇ ಇಲ್ಲಿದೆಯೋ..
ಹಾಡುವ ಸಂಗೀತಕೆ..
ತಾಳದ ಕಾಗುಣಿತ
ರಾಗವು ರಂಗೇರಲೂ
ಮಾಡುವೇ ಈ ಕುಣಿತ..
ಧೀಮ್ ಧೀಮತ್..
ಧೀಮ್ ಧೀಮತ್..
ಧೀಮ್ ಧೀಮತ್
ಧೀಮ್ ಧೀಮ್||
Erida Gunginali song lyrics from Kannada Movie Rajadhiraja starring Vishnuvardhan, Roopini, K S Ashwath, Lyrics penned bySung by Manjula Gururaj, Music Composed by Vijayanand, film is Directed by Bhargava and film is released on 1992