ಜಗದ ಜನ ಮುದ್ದಾಡುವ
ನೀನು ರಾಜಾಧಿರಾಜ ಕಣೋ
ಜನರ ಜೊತೆ ಒಂದಾಗುವ
ನೀನು ರಾಜಾಧಿರಾಜ ಕಣೋ
ಜಗದ ಜನ ಮುದ್ದಾಡುವ
ನೀನು ರಾಜಾಧಿರಾಜ ಕಣೋ
ಜನರ ಜೊತೆ ಒಂದಾಗುವ
ನೀನು ರಾಜಾಧಿರಾಜ ಕಣೋ
ಪುಂಡರನ್ನು ಚೆಂಡಾಡೋ ಧೀರ
ನಾಡಿನಲ್ಲೇ ಏಕೈಕ ಶೂರ
ರೂಪದಲ್ಲಿ ನೀನು ಗಮಾರ
ಕೋಪವೆಂದೂ ನಿನ್ನಿಂದ ದೂರ
ರಾಜಾಧಿರಾಜ ವೀರಾಧಿವೀರ
ಶೂರಾಧಿಶೂರ ಕಲಿ ವೀರನು
ರಾಜಾಧಿರಾಜ ವೀರಾಧಿವೀರ
ಶೂರಾಧಿಶೂರ ಕಲಿ ವೀರನು
ಜಗದ ಜನ ಮುದ್ದಾಡುವ
ನೀನು ರಾಜಾಧಿರಾಜ ಕಣೋ....
ಪ್ರೇಮ ಪ್ರೀತಿ ವಿಶ್ವಾಸವು
ಜೀವಕೆ ಆಧಾರವು
ಕಣ್ಣ ಮುಂದೆ ಎಂದೆಂದಿಗೂ
ನಿಮ್ಮದೆ ಆಕಾರವು
ನ್ಯಾಯಕ್ಕಾಗಿ ಹೋರಾಡುವ
ನಾಯಕ ಬೇಕಾಗಿದೆ
ಕುರ್ಚಿಗಾಗಿ ಕಚ್ಚಾಡುವ
ನಾಯಕ ಸಾಕಾಗಿದೆ
ನಿಮ್ಮಯ ಬಯಕೆ ಪೂರೈಸುವೇ
ಅನುಗಾಲವು ಜೊತೆಗಿರುವೆ
ನೊಂದಿಹ ಜನರು ನಕ್ಕಾಗಲೇ
ನನ್ನ ಬಾಳಲಿ ಖುಷಿ ಪಡುವೇ
|| ರಾಜಾಧಿರಾಜ ವೀರಾಧಿವೀರ
ಶೂರಾಧಿಶೂರ ಕಲಿ ವೀರನು
ರಾಜಾಧಿರಾಜ ವೀರಾಧಿವೀರ
ಶೂರಾಧಿಶೂರ ಕಲಿ ವೀರನು
ಜಗದ ಜನ ಮುದ್ದಾಡುವ
ನೀನು ರಾಜಾಧಿರಾಜ ಕಣೋ....||
ಓಯ್.. ಅಟೋ ಎಂಬ ಅಂಬಾರಿಯ
ಏರಲು ನಾ ರಾಜನು
ಅಟೋದಲ್ಲಿ ಕೂತಾಗಲೇ
ಊರಲೇ ನಾ ಶೂರನು
ಅಟೋ ಎಂಬ ಅಂಬಾರಿಯ
ಏರಲು ನಾ ರಾಜನು
ಅಟೋದಲ್ಲಿ ಕೂತಾಗಲೇ
ಊರಲೇ ನಾ ಶೂರನು
ಭಾಷೆಯಾ ಕೊಡುವೆ ನಾನಿಗಲೇ...
ಜನ ಸೇವೆಗೆ ಬದುಕಿರುವೇ
ಲೋಕದಿ ನಾವು ಮುಂದಾಗಲು
ನನ್ನ ಪ್ರಾಣ ಮುಡಿಪಿಡುವೇ...
|| ರಾಜಾಧಿರಾಜ ವೀರಾಧಿವೀರ
ಶೂರಾಧಿಶೂರ ಕಲಿ ವೀರನು
ರಾಜಾಧಿರಾಜ ವೀರಾಧಿವೀರ
ಶೂರಾಧಿಶೂರ ಕಲಿ ವೀರನು
ಜಗದ ಜನ ಮುದ್ದಾಡುವ
ನೀನು ರಾಜಾಧಿರಾಜ ಕಣೋ
ಜನರ ಜೊತೆ ಒಂದಾಗುವ
ನೀನು ರಾಜಾಧಿರಾಜ ಕಣೋ
ಜನರ ಜೊತೆ ಒಂದಾಗುವ
ನೀನು ರಾಜಾಧಿರಾಜ ಕಣೋ
ಪುಂಡರನ್ನು ಚೆಂಡಾಡೋ ಧೀರ
ನಾಡಿನಲ್ಲೇ ಏಕೈಕ ಶೂರ
ರೂಪದಲ್ಲಿ ನೀನು ಗಮಾರ
ಕೋಪವೆಂದೂ ನಿನ್ನಿಂದ ದೂರ
ರಾಜಾಧಿರಾಜ ವೀರಾಧಿವೀರ
ಶೂರಾಧಿಶೂರ ಕಲಿ ವೀರನು
ರಾಜಾಧಿರಾಜ ವೀರಾಧಿವೀರ
ಶೂರಾಧಿಶೂರ ಕಲಿ ವೀರನು
ಜಗದ ಜನ ಮುದ್ದಾಡುವ
ನೀನು ರಾಜಾಧಿರಾಜ ಕಣೋ....||
ಜಗದ ಜನ ಮುದ್ದಾಡುವ
ನೀನು ರಾಜಾಧಿರಾಜ ಕಣೋ
ಜನರ ಜೊತೆ ಒಂದಾಗುವ
ನೀನು ರಾಜಾಧಿರಾಜ ಕಣೋ
ಜಗದ ಜನ ಮುದ್ದಾಡುವ
ನೀನು ರಾಜಾಧಿರಾಜ ಕಣೋ
ಜನರ ಜೊತೆ ಒಂದಾಗುವ
ನೀನು ರಾಜಾಧಿರಾಜ ಕಣೋ
ಪುಂಡರನ್ನು ಚೆಂಡಾಡೋ ಧೀರ
ನಾಡಿನಲ್ಲೇ ಏಕೈಕ ಶೂರ
ರೂಪದಲ್ಲಿ ನೀನು ಗಮಾರ
ಕೋಪವೆಂದೂ ನಿನ್ನಿಂದ ದೂರ
ರಾಜಾಧಿರಾಜ ವೀರಾಧಿವೀರ
ಶೂರಾಧಿಶೂರ ಕಲಿ ವೀರನು
ರಾಜಾಧಿರಾಜ ವೀರಾಧಿವೀರ
ಶೂರಾಧಿಶೂರ ಕಲಿ ವೀರನು
ಜಗದ ಜನ ಮುದ್ದಾಡುವ
ನೀನು ರಾಜಾಧಿರಾಜ ಕಣೋ....
ಪ್ರೇಮ ಪ್ರೀತಿ ವಿಶ್ವಾಸವು
ಜೀವಕೆ ಆಧಾರವು
ಕಣ್ಣ ಮುಂದೆ ಎಂದೆಂದಿಗೂ
ನಿಮ್ಮದೆ ಆಕಾರವು
ನ್ಯಾಯಕ್ಕಾಗಿ ಹೋರಾಡುವ
ನಾಯಕ ಬೇಕಾಗಿದೆ
ಕುರ್ಚಿಗಾಗಿ ಕಚ್ಚಾಡುವ
ನಾಯಕ ಸಾಕಾಗಿದೆ
ನಿಮ್ಮಯ ಬಯಕೆ ಪೂರೈಸುವೇ
ಅನುಗಾಲವು ಜೊತೆಗಿರುವೆ
ನೊಂದಿಹ ಜನರು ನಕ್ಕಾಗಲೇ
ನನ್ನ ಬಾಳಲಿ ಖುಷಿ ಪಡುವೇ
|| ರಾಜಾಧಿರಾಜ ವೀರಾಧಿವೀರ
ಶೂರಾಧಿಶೂರ ಕಲಿ ವೀರನು
ರಾಜಾಧಿರಾಜ ವೀರಾಧಿವೀರ
ಶೂರಾಧಿಶೂರ ಕಲಿ ವೀರನು
ಜಗದ ಜನ ಮುದ್ದಾಡುವ
ನೀನು ರಾಜಾಧಿರಾಜ ಕಣೋ....||
ಓಯ್.. ಅಟೋ ಎಂಬ ಅಂಬಾರಿಯ
ಏರಲು ನಾ ರಾಜನು
ಅಟೋದಲ್ಲಿ ಕೂತಾಗಲೇ
ಊರಲೇ ನಾ ಶೂರನು
ಅಟೋ ಎಂಬ ಅಂಬಾರಿಯ
ಏರಲು ನಾ ರಾಜನು
ಅಟೋದಲ್ಲಿ ಕೂತಾಗಲೇ
ಊರಲೇ ನಾ ಶೂರನು
ಭಾಷೆಯಾ ಕೊಡುವೆ ನಾನಿಗಲೇ...
ಜನ ಸೇವೆಗೆ ಬದುಕಿರುವೇ
ಲೋಕದಿ ನಾವು ಮುಂದಾಗಲು
ನನ್ನ ಪ್ರಾಣ ಮುಡಿಪಿಡುವೇ...
|| ರಾಜಾಧಿರಾಜ ವೀರಾಧಿವೀರ
ಶೂರಾಧಿಶೂರ ಕಲಿ ವೀರನು
ರಾಜಾಧಿರಾಜ ವೀರಾಧಿವೀರ
ಶೂರಾಧಿಶೂರ ಕಲಿ ವೀರನು
ಜಗದ ಜನ ಮುದ್ದಾಡುವ
ನೀನು ರಾಜಾಧಿರಾಜ ಕಣೋ
ಜನರ ಜೊತೆ ಒಂದಾಗುವ
ನೀನು ರಾಜಾಧಿರಾಜ ಕಣೋ
ಜನರ ಜೊತೆ ಒಂದಾಗುವ
ನೀನು ರಾಜಾಧಿರಾಜ ಕಣೋ
ಪುಂಡರನ್ನು ಚೆಂಡಾಡೋ ಧೀರ
ನಾಡಿನಲ್ಲೇ ಏಕೈಕ ಶೂರ
ರೂಪದಲ್ಲಿ ನೀನು ಗಮಾರ
ಕೋಪವೆಂದೂ ನಿನ್ನಿಂದ ದೂರ
ರಾಜಾಧಿರಾಜ ವೀರಾಧಿವೀರ
ಶೂರಾಧಿಶೂರ ಕಲಿ ವೀರನು
ರಾಜಾಧಿರಾಜ ವೀರಾಧಿವೀರ
ಶೂರಾಧಿಶೂರ ಕಲಿ ವೀರನು
ಜಗದ ಜನ ಮುದ್ದಾಡುವ
ನೀನು ರಾಜಾಧಿರಾಜ ಕಣೋ....||
Jagada Jana Muddaduvasong lyrics from Kannada Movie Rajadhiraja starring Vishnuvardhan, Roopini, K S Ashwath, Lyrics penned bySung by S P Balasubrahmanyam, Chorus, Music Composed by Vijayanand, film is Directed by Bhargava and film is released on 1992