Dava Dava Hrudayada Beetu Lyrics

ಡವ ಡವ ಹೃದಯದ ಬೀಟು Lyrics

in Rajadhiraja

in ರಾಜಾಧಿರಾಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಡವ ಡವ ಹೃದಯದ ಬೀಟು
                ಲವ್ ಲವ್ ಎನ್ನುತ್ತಿದೆ
ಹೆಣ್ಣು : ಮನಸಿನ ಬಯಕೆಯ ಬೋಟು
                ಸರಸರ ಓಡುತಿದೆ
ಗಂಡು : ಬಾರೇ ನನ್ನ ಬ್ಯೂಟಿ
                ನೀನೆ ನನ್ನ ಸ್ವೀಟಿ
ಹೆಣ್ಣು : ನೀನು ತುಂಬಾ ಘಾಟಿ
                ಮಾತಿನಲ್ಲಿ ಚೂಟಿ
ಗಂಡು : ಸೊಗಸಾಗಿ ಜೀವ ಜೀವ ನಲಿವಾಗ
ಹೆಣ್ಣು : ಬೆರೆತಾಗ ನಾನು ನೀನು ಅನುರಾಗ

 
|| ಗಂಡು : ಡವ ಡವ ಹೃದಯದ ಬೀಟು
              ಲವ್ ಲವ್ ಎನ್ನುತ್ತಿದೆ
ಹೆಣ್ಣು : ಮನಸಿನ ಬಯಕೆಯ ಬೋಟು
              ಸರಸರ ಓಡುತಿದೆ....||

ಗಂಡು : ಸಂಗಾತಿಯ ಸಲ್ಲಾಪಕೆ ಜೀವ ಕರಗುತಿದೆ
                ಒಲವಿನ ತೋಳು ಬಳಸುವ
                ಆಸೆ ಕಾಡಿದೆ ನನ್ನಾಣೆ
ಹೆಣ್ಣು : ಮತ್ತೇರಿದೆ ಮತ್ತೇನಿದೆ ಹೊತ್ತು ಸರಿಯುತಿದೆ
                ಪ್ರತಿ ಕ್ಷಣದಲ್ಲೂ ಎದೆಯೊಳಗೇನೋ
                ಸವಿ ಸವಿ ನನ್ನಾಣೆ
ಗಂಡು : ಅದಕ್ಕೆಂದು ಹೇಳಲಾರೆ
                ಹಿತ ತುಂಬಿ ಮೈಮನ
ಹೆಣ್ಣು : ಇದೇ ನೂರು ಸಾವಿರಾರು
                ಸುಖ ತಂದ ಯೌವ್ವನ
                ಸೊಗಸಾಗಿ ಜೀವ ಜೀವ ನಲಿವಾಗ
                ಬೆರೆತಾಗ ನಾನು ನೀನು ಅನುರಾಗ

 
|| ಗಂಡು : ಡವ ಡವ ಹೃದಯದ ಬೀಟು
               ಲವ್ ಲವ್ ಎನ್ನುತ್ತಿದೆ
ಹೆಣ್ಣು : ಮನಸಿನ ಬಯಕೆಯ ಬೋಟು
               ಸರಸರ ಓಡುತಿದೆ....||

ಹೆಣ್ಣು : ತೂಗಾಡಿದೆ ತೇಲಾಡಿದೆ
                ಮೋಹಾ ಮನಸಲಿ ಹೊಸದಾದ
                ಸಿಹಿ ಸಿಹಿ ನಾದ ಅನುಭವ ಬಂತೀಗ
ಗಂಡು : ಬಂದೆ ಬಳಿ ತಂದೆ ಛಳಿ
                ದೇಹ ನಡುಗುತಿದೆ
                ಹಿಡಿದುಕೋ ನನ್ನ ಬಿಡದಿರು
                ಚಿನ್ನ ಬಯಸಿದೆ ನಾ ನಿನ್ನ
ಹೆಣ್ಣು : ನಗು ಒಂದೇ ಬಾಳಿನಲ್ಲಿ
                ಜಗ ಎಲ್ಲಾ ನಮ್ಮದೇ
ಗಂಡು : ಜೊತೆ ಸೇರಿ ಸಾಗುವಾಗ
                ಮಿತಿ ಇಲ್ಲ ಪ್ರೇಮಕೆ
                 ಸೊಗಸಾಗಿ ಜೀವ ಜೀವ ನಲಿವಾಗ
                 ಬೆರೆತ ನಾನು ನೀನು ಅನುರಾಗ
             
|| ಗಂಡು : ಡವ ಡವ ಹೃದಯದ ಬೀಟು
               ಲವ್ ಲವ್ ಎನ್ನುತ್ತಿದೆ
ಹೆಣ್ಣು : ಮನಸಿನ ಬಯಕೆಯ ಬೋಟು
                 ಸರಸರ ಓಡುತಿದೆ
ಗಂಡು : ಬಾರೇ ನನ್ನ ಬ್ಯೂಟಿ
                ನೀನೆ ನನ್ನ ಸ್ವಿಟಿ
ಹೆಣ್ಣು : ನೀನು ತುಂಬಾ ಘಾಟಿ
                 ಮಾತಿನಲ್ಲಿ ಚೂಟಿ
ಗಂಡು : ಸೊಗಸಾಗಿ ಜೀವ ಜೀವ ನಲಿವಾಗ
ಹೆಣ್ಣು : ಬೆರೆತಾಗ ನಾನು ನೀನು ಅನುರಾಗ

 
ಗಂಡು : ಡವ ಡವ ಹೃದಯದ ಬೀಟು
              ಲವ್ ಲವ್ ಎನ್ನುತ್ತಿದೆ
ಹೆಣ್ಣು : ಮನಸಿನ ಬಯಕೆಯ ಬೋಟು
             ಸರಸರ ಓಡುತಿದೆ....||
 

ಗಂಡು : ಡವ ಡವ ಹೃದಯದ ಬೀಟು
                ಲವ್ ಲವ್ ಎನ್ನುತ್ತಿದೆ
ಹೆಣ್ಣು : ಮನಸಿನ ಬಯಕೆಯ ಬೋಟು
                ಸರಸರ ಓಡುತಿದೆ
ಗಂಡು : ಬಾರೇ ನನ್ನ ಬ್ಯೂಟಿ
                ನೀನೆ ನನ್ನ ಸ್ವೀಟಿ
ಹೆಣ್ಣು : ನೀನು ತುಂಬಾ ಘಾಟಿ
                ಮಾತಿನಲ್ಲಿ ಚೂಟಿ
ಗಂಡು : ಸೊಗಸಾಗಿ ಜೀವ ಜೀವ ನಲಿವಾಗ
ಹೆಣ್ಣು : ಬೆರೆತಾಗ ನಾನು ನೀನು ಅನುರಾಗ

 
|| ಗಂಡು : ಡವ ಡವ ಹೃದಯದ ಬೀಟು
              ಲವ್ ಲವ್ ಎನ್ನುತ್ತಿದೆ
ಹೆಣ್ಣು : ಮನಸಿನ ಬಯಕೆಯ ಬೋಟು
              ಸರಸರ ಓಡುತಿದೆ....||

ಗಂಡು : ಸಂಗಾತಿಯ ಸಲ್ಲಾಪಕೆ ಜೀವ ಕರಗುತಿದೆ
                ಒಲವಿನ ತೋಳು ಬಳಸುವ
                ಆಸೆ ಕಾಡಿದೆ ನನ್ನಾಣೆ
ಹೆಣ್ಣು : ಮತ್ತೇರಿದೆ ಮತ್ತೇನಿದೆ ಹೊತ್ತು ಸರಿಯುತಿದೆ
                ಪ್ರತಿ ಕ್ಷಣದಲ್ಲೂ ಎದೆಯೊಳಗೇನೋ
                ಸವಿ ಸವಿ ನನ್ನಾಣೆ
ಗಂಡು : ಅದಕ್ಕೆಂದು ಹೇಳಲಾರೆ
                ಹಿತ ತುಂಬಿ ಮೈಮನ
ಹೆಣ್ಣು : ಇದೇ ನೂರು ಸಾವಿರಾರು
                ಸುಖ ತಂದ ಯೌವ್ವನ
                ಸೊಗಸಾಗಿ ಜೀವ ಜೀವ ನಲಿವಾಗ
                ಬೆರೆತಾಗ ನಾನು ನೀನು ಅನುರಾಗ

 
|| ಗಂಡು : ಡವ ಡವ ಹೃದಯದ ಬೀಟು
               ಲವ್ ಲವ್ ಎನ್ನುತ್ತಿದೆ
ಹೆಣ್ಣು : ಮನಸಿನ ಬಯಕೆಯ ಬೋಟು
               ಸರಸರ ಓಡುತಿದೆ....||

ಹೆಣ್ಣು : ತೂಗಾಡಿದೆ ತೇಲಾಡಿದೆ
                ಮೋಹಾ ಮನಸಲಿ ಹೊಸದಾದ
                ಸಿಹಿ ಸಿಹಿ ನಾದ ಅನುಭವ ಬಂತೀಗ
ಗಂಡು : ಬಂದೆ ಬಳಿ ತಂದೆ ಛಳಿ
                ದೇಹ ನಡುಗುತಿದೆ
                ಹಿಡಿದುಕೋ ನನ್ನ ಬಿಡದಿರು
                ಚಿನ್ನ ಬಯಸಿದೆ ನಾ ನಿನ್ನ
ಹೆಣ್ಣು : ನಗು ಒಂದೇ ಬಾಳಿನಲ್ಲಿ
                ಜಗ ಎಲ್ಲಾ ನಮ್ಮದೇ
ಗಂಡು : ಜೊತೆ ಸೇರಿ ಸಾಗುವಾಗ
                ಮಿತಿ ಇಲ್ಲ ಪ್ರೇಮಕೆ
                 ಸೊಗಸಾಗಿ ಜೀವ ಜೀವ ನಲಿವಾಗ
                 ಬೆರೆತ ನಾನು ನೀನು ಅನುರಾಗ
             
|| ಗಂಡು : ಡವ ಡವ ಹೃದಯದ ಬೀಟು
               ಲವ್ ಲವ್ ಎನ್ನುತ್ತಿದೆ
ಹೆಣ್ಣು : ಮನಸಿನ ಬಯಕೆಯ ಬೋಟು
                 ಸರಸರ ಓಡುತಿದೆ
ಗಂಡು : ಬಾರೇ ನನ್ನ ಬ್ಯೂಟಿ
                ನೀನೆ ನನ್ನ ಸ್ವಿಟಿ
ಹೆಣ್ಣು : ನೀನು ತುಂಬಾ ಘಾಟಿ
                 ಮಾತಿನಲ್ಲಿ ಚೂಟಿ
ಗಂಡು : ಸೊಗಸಾಗಿ ಜೀವ ಜೀವ ನಲಿವಾಗ
ಹೆಣ್ಣು : ಬೆರೆತಾಗ ನಾನು ನೀನು ಅನುರಾಗ

 
ಗಂಡು : ಡವ ಡವ ಹೃದಯದ ಬೀಟು
              ಲವ್ ಲವ್ ಎನ್ನುತ್ತಿದೆ
ಹೆಣ್ಣು : ಮನಸಿನ ಬಯಕೆಯ ಬೋಟು
             ಸರಸರ ಓಡುತಿದೆ....||
 

Dava Dava Hrudayada Beetu song lyrics from Kannada Movie Rajadhiraja starring Vishnuvardhan, Roopini, K S Ashwath, Lyrics penned bySung by S P Balasubrahmanyam, Chithra, Music Composed by Vijayanand, film is Directed by Bhargava and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ