Tightu Tightu (Remix) Lyrics

in Rajadhani

Video:

LYRIC

-
ಟೈಟು ಟೈಟು ಫುಲ್ಲು ಟೈಟು
ಯಾವ ಬ್ರಾಂಡು..ಇಷ್ಟು ಘಾಟು
ನೈಟು ನೈಟು ಮಿಡ್ಡು ನೈಟು
ಕಾಣುತಿಲ್ಲ ರಾಂಗು ರೈಟು
 
ಕಿಕ್ಕಿದೆ ಬಲು ಕಿಕ್ಕಿದೆ
ನಮ್ಗು ಲೈಫು ಸಿಕ್ಕಿದೆ
ಲಕ್ಕಿದೆ ಬಲು ಲಕ್ಕಿದೆ
ನಮ್ಗು ಒಂದು ಲುಕ್ಕಿದೆ
 
ಕಿಕ್ಕಿದೆ ಬಲು ಕಿಕ್ಕಿದೆ
ನಮ್ಗು ಲೈಫು ಸಿಕ್ಕಿದೆ
ಲಕ್ಕಿದೆ ಬಲು ಲಕ್ಕಿದೆ
ನಮ್ಗು ಒಂದು ಲುಕ್ಕಿದೆ
 
ಟೈಟು ಟೈಟು ಫುಲ್ಲು ಟೈಟು
ಯಾವ ಬ್ರಾಂಡು..ಇಷ್ಟು ಘಾಟು
ನೈಟು ನೈಟು ಮಿಡ್ಡು ನೈಟು
ಕಾಣುತಿಲ್ಲ ರಾಂಗು ರೈಟು||
 
(ಕುಡಿಯೋಕೆ ತಿನ್ನೋಕೆ ಅಂತ
ಎನಿಸೋಕೆ ಹೋದ್ರೆ
ನಮ್‌ ಜೋಬ್ಗೇನೆ ಹಾಕ್ತಾರೆ ಮೀಟ್ರು
ಕುಡಿದ್‌ ಮೇಲೆ ಹೇಳ್ತಾರೆ
ಅಡ್ಡ ಯಾಕೋ ನಿಂತಿದ್ಯ
ಅಣ್ಣ ಬಂದ ಮುಚ್ಕೊಂಡ್‌
ಸೈಡಿಗೋಗೋಲೇ….
ಮಚ್ಚಾ ಆರ್ಡರೇಳಿ ಅರ್ಧ ಗಂಟೆಯಾಯ್ತು
ಶಿಷ್ಯನಿಗೆ ಒಂದು ಅವಾಜ್‌ ಹಾಕಲೇ…
ತಲೆ ಮಾಂಸ ಬೋಟಿ ಸಾರು
ನೆನಸ್ಕೊಂಡ್ರೆ ಬಾಯಲ್ಲಿ ನೀರಿಳಿತೈತೆ
ಬೇಗ್‌ ಕೊಡ್ರೋಲೋ…
ಬಾಟ್ಲಿ ಖಾಲಿ ಆಗತೈತೆ..ಕಿಕ್‌ ತಲೆಗೇರತೈತೆ
ಬುಲ್ಡೆ ಬಿಚ್ತೀನ್‌ ನನ್‌ ಮಕ್ಳ ಕೊಡ್ರೋಲೋ)
 
ಏ ನಿನ್ನ ಲಿಪ್ಸಿದು ಲಿಪ್ಸಿದು ಚಿಪ್ಸು ಕಣೆ
ನಿನ್ನ ಬೆಣ್ಣೆಯ ಕೆನ್ನೆಯ ಪಪ್ಸು ಕಣೆ
ನಮ್ಮ ನಿದ್ದೆಯ ಕದ್ದಿರೊ ಕಾಮಿನಿಯೆ ನಮ್ಮ ಗೋಳನು ಕೇಳೆ
ಅಡ್ರೆಸ್ ಯಾವುದು ಹೇಳೆ
ನಾನು ಬಣ್ಣದ ಬಣ್ಣದ ಚಿಟ್ಟೆ ಕಣೊ
ಮಕರಂದವ ಹೊತ್ತಿರೊ ಬುಟ್ಟಿ ಕಣೊ
ನಂಗೆ ಹಳ್ಳಿಯು ದಿಲ್ಲಿಯು ಒಂದೆ ಕಣೊ
ನಂಗೆ ಅಡ್ರೆಸ್ಸೆ ಇಲ್ಲ
ಎಷ್ಟೊಂದು ಅನುಭವ  ಮಾಡಿಕೊಂಡಿದ್ದೀಯ
ಆದ್ರೆ ನಾ ಹಚ್ಚಿಬಿಟ್ಟು ಮಾಡುತೀಯ ಗಾಯ
ಸೊಂಟನ ಆಡುಸ್ತೀಯ ಕಣ್ಗೆ ಹಬ್ಬ ಹಬ್ಬ ಮಾಡ್ಸ್ತೀಯ
 
|| ಟೈಟು ಟೈಟು ಫುಲ್ಲು ಟೈಟು
ಯಾವ ಬ್ರಾಂಡು ಇಷ್ಟು ಘಾಟು
ನೈಟು ನೈಟು ಮಿಡ್ಡು ನೈಟು
ಕಾಣುತಿಲ್ಲ ರಾಂಗು ರೈಟು||
 
ನಾ ನಿಮ್ಮಲಿ ಒಬ್ಬಳ ಒಪ್ಪುವೆನು
ನಿಮ್ಮ ಮುತ್ತಿನ ಮತ್ತಿಗೆ ಸಿಕ್ಕವೆನು
ನನ್ನ ಕಣ್ಣಿನ ಕಿಕ್ಕನೆ ಸೋಕಿಸುವೆ ಬಾ ಬೇಗನೆ ಜಾಣ
ತಡೆಯಲ್ಲವೊ ಪ್ರಾಣ
ನವರಂಗಿಯ ಸಂಗಕ್ಕೆ ಬಿದ್ದಿರುವೆ ನಿನ್ನ ಮಲ್ಲಿಗೆ ಮಂಚಕ್ಕೆ ಎತ್ತಿಡುವೆ
ಆ ಮನ್ಮಥ ಮಂತ್ರಕ್ಕೆ ಸೋತಿರುವೆ ನಾ ಕಾಮನ ಪುತ್ರ ಬಾ
ನೀ ಬೇಗನೆ ಹತ್ರ
ನಿನ್ನಿಂದ ತಳಮಳ ಶುರು ಶುರುವಾಯ್ತು
ನೀ ನನ್ನ ಮುಟ್ಟಿಬಿಟ್ಟೆ ಒಂತರ ಆಯ್ತು
ಇನ್ಯಾಕೆ ಕಾಯ್ಸ್ತೀಯ ಬೇಗ ಸ್ವರ್ಗವನು ತೋರುಸ್ತೀಯ
 
|| ಟೈಟು ಟೈಟು ಫುಲ್ಲು ಟೈಟು
ಯಾವ ಬ್ರಾಂಡು ಇಷ್ಟು ಘಾಟು
ನೈಟು ನೈಟು ಮಿಡ್ಡು ನೈಟು
ಕಾಣುತಿಲ್ಲ ರಾಂಗು ರೈಟು||
|| ಟೈಟು ಟೈಟು ಫುಲ್ಲು ಟೈಟು
ಯಾವ ಬ್ರಾಂಡು ಇಷ್ಟು ಘಾಟು
ನೈಟು ನೈಟು ಮಿಡ್ಡು ನೈಟು
ಕಾಣುತಿಲ್ಲ ರಾಂಗು ರೈಟು||
||ಕಿಕ್ಕಿದೆ ಬಲು ಕಿಕ್ಕಿದೆ ನಮ್ಗು ಲೈಫು ಸಿಕ್ಕಿದೆ
ಲಕ್ಕಿದೆ ಬಲು ಲಕ್ಕಿದೆ ನಮ್ಗು ಒಂದು ಲುಕ್ಕಿದೆ||
||ಕಿಕ್ಕಿದೆ ಬಲು ಕಿಕ್ಕಿದೆ ನಮ್ಗು ಲೈಫು ಸಿಕ್ಕಿದೆ
ಲಕ್ಕಿದೆ ಬಲು ಲಕ್ಕಿದೆ ನಮ್ಗು ಒಂದು ಲುಕ್ಕಿದೆ||
 

Tightu Tightu (Remix) song lyrics from Kannada Movie Rajadhani starring Prakash Rai, Yash, Chethan Chandra, Lyrics penned by V Nagendra Prasad Sung by Mohammed Aslam, Avinash Chebbi, Akanksha Badami, Sumanth, Music Composed by Arjun, film is Directed by Sowmya Sathyan N R and film is released on 2011