-
ನಮ್ ಅಪ್ಪ ಅಮ್ಮ ಬೈತಾರೊ
ಅಡ್ಜಸ್ಟ್ ಮಾಡ್ಕೊಳ್ಳೊ ಮಚ್ಚಾ
ಹುಟ್ಸಿದ್ ತಪ್ಪು ಅಂತಾರೊ
ಅಡ್ಜಸ್ಟ್ ಮಾಡ್ಕೊಳ್ಳೊ
ನಿಮ್ಮ ಅಪ್ಪ ಶಾಪ ಹಾಕೌನೊ
ಅಡ್ಜಸ್ಟ್ ಮಾಡ್ಕೊಳ್ಳೊ ಮಚ್ಚಾ
ಜೇಬು ಖಾಲಿ ಮಾಡೌನೊ
ಅಡ್ಜಸ್ಟ್ ಮಾಡ್ಕೊಳ್ಳೊ
ಹೊಟ್ಟೆಗೆ ಇಲ್ದಿದ್ರು ಜುಟ್ಟಿಗೆ ಮಲ್ಲಿಗೆ ಬೇಕು
ಅಂದ್ಕೊಂಡ್ರೆ ಲೈಫೆ ಬಿಂದಾಸ್ ನಾವ್ಗಳೆ ಬಾಸು
ಅಜ್ಜಿಗೆ ಅರಿವೆ ಚಿಂತೆ ಮಗಳಿಗೆ ಬಾಯ್ ಫ್ರೆಂಡ್ ಚಿಂತೆ
ನಮದೆಲ್ಲ ಚಿಂತೆ ಬಿಟ್ಟು ಆಡುವ ಮಗಾ ಕಳ್ಳ ಪೊಲೀಸ್ ಆಟ
||ನಮ್ ಅಪ್ಪ ಅಮ್ಮ ಬೈತಾರೊ
ಅಡ್ಜಸ್ಟ್ ಮಾಡ್ಕೊಳ್ಳೊ ಮಚ್ಚಾ||
ದಾಡಿ ಶೆವ್ ಮಾಡ್ಕೊಳಕ್ಕೂ ಡ್ಯಾಡಿ ಹತ್ರ ಕೈ ಚಾಚ್ಬೇಕು
ಹಾಸಿಗೆ ಇದ್ದಷ್ಟೆ ಕಾಲ್ ಚಾಚೋರಲ್ಲ
ಎಣ್ಣೆ ಬಂದಾಂಗಂತು ಕಣ್ ಮುಚ್ಚೋದಿಲ್ಲ
ಹೇ ಕ್ಷಣಿಕ ಕ್ಷಣಿಕ ಈ ಬದುಕು ಕ್ಷಣಿಕ
ನೀ ಇರುವ ತನಕ ಎಂಜಾಯ್ ಮಾಡ್ ಬದುಕ
ಆಡುವ ಮಗಾ ಹಾವು ಏಣಿ ಆಟ
ಶರಣು ಶಂಕರ ಶಂಭೊ ಓಂಕಾರನಾದ ರೂಪ
ಪಾಲಿಸೊ ಸರ್ವೇಶ
ಬಿ ಎ ಬಿ ಕಾಮ್ ಓದೋರೆಲ್ಲ ನೌಕರಿಗಮತ ಅಲೆಯೋದಿಲ್ಲ
ನೂರೆಂಟು ಕಂಪನಿಗಳಿದ್ರೂನು ಇಲ್ಲಿ
ಎಂಪ್ಲಾಯ್ಮೆಂಟ್ ಪ್ರಾಬ್ಲಮ್ ಎಲ್ಲಾ ಕಡೆಲಿ
ಈ ಎಡರು ತೊಡರು ಮಾಮೂಲು ಬ್ರದರು
ಆ ಫಿಗರ್ ನೇರು ಫಿಯರ್ಯಾಕೊ ಬ್ರದರು
ಆಡುವ ಮಗಾ ಐಸ್ ಪೈಸ್ ಆಟ
-
ನಮ್ ಅಪ್ಪ ಅಮ್ಮ ಬೈತಾರೊ
ಅಡ್ಜಸ್ಟ್ ಮಾಡ್ಕೊಳ್ಳೊ ಮಚ್ಚಾ
ಹುಟ್ಸಿದ್ ತಪ್ಪು ಅಂತಾರೊ
ಅಡ್ಜಸ್ಟ್ ಮಾಡ್ಕೊಳ್ಳೊ
ನಿಮ್ಮ ಅಪ್ಪ ಶಾಪ ಹಾಕೌನೊ
ಅಡ್ಜಸ್ಟ್ ಮಾಡ್ಕೊಳ್ಳೊ ಮಚ್ಚಾ
ಜೇಬು ಖಾಲಿ ಮಾಡೌನೊ
ಅಡ್ಜಸ್ಟ್ ಮಾಡ್ಕೊಳ್ಳೊ
ಹೊಟ್ಟೆಗೆ ಇಲ್ದಿದ್ರು ಜುಟ್ಟಿಗೆ ಮಲ್ಲಿಗೆ ಬೇಕು
ಅಂದ್ಕೊಂಡ್ರೆ ಲೈಫೆ ಬಿಂದಾಸ್ ನಾವ್ಗಳೆ ಬಾಸು
ಅಜ್ಜಿಗೆ ಅರಿವೆ ಚಿಂತೆ ಮಗಳಿಗೆ ಬಾಯ್ ಫ್ರೆಂಡ್ ಚಿಂತೆ
ನಮದೆಲ್ಲ ಚಿಂತೆ ಬಿಟ್ಟು ಆಡುವ ಮಗಾ ಕಳ್ಳ ಪೊಲೀಸ್ ಆಟ
||ನಮ್ ಅಪ್ಪ ಅಮ್ಮ ಬೈತಾರೊ
ಅಡ್ಜಸ್ಟ್ ಮಾಡ್ಕೊಳ್ಳೊ ಮಚ್ಚಾ||
ದಾಡಿ ಶೆವ್ ಮಾಡ್ಕೊಳಕ್ಕೂ ಡ್ಯಾಡಿ ಹತ್ರ ಕೈ ಚಾಚ್ಬೇಕು
ಹಾಸಿಗೆ ಇದ್ದಷ್ಟೆ ಕಾಲ್ ಚಾಚೋರಲ್ಲ
ಎಣ್ಣೆ ಬಂದಾಂಗಂತು ಕಣ್ ಮುಚ್ಚೋದಿಲ್ಲ
ಹೇ ಕ್ಷಣಿಕ ಕ್ಷಣಿಕ ಈ ಬದುಕು ಕ್ಷಣಿಕ
ನೀ ಇರುವ ತನಕ ಎಂಜಾಯ್ ಮಾಡ್ ಬದುಕ
ಆಡುವ ಮಗಾ ಹಾವು ಏಣಿ ಆಟ
ಶರಣು ಶಂಕರ ಶಂಭೊ ಓಂಕಾರನಾದ ರೂಪ
ಪಾಲಿಸೊ ಸರ್ವೇಶ
ಬಿ ಎ ಬಿ ಕಾಮ್ ಓದೋರೆಲ್ಲ ನೌಕರಿಗಮತ ಅಲೆಯೋದಿಲ್ಲ
ನೂರೆಂಟು ಕಂಪನಿಗಳಿದ್ರೂನು ಇಲ್ಲಿ
ಎಂಪ್ಲಾಯ್ಮೆಂಟ್ ಪ್ರಾಬ್ಲಮ್ ಎಲ್ಲಾ ಕಡೆಲಿ
ಈ ಎಡರು ತೊಡರು ಮಾಮೂಲು ಬ್ರದರು
ಆ ಫಿಗರ್ ನೇರು ಫಿಯರ್ಯಾಕೊ ಬ್ರದರು
ಆಡುವ ಮಗಾ ಐಸ್ ಪೈಸ್ ಆಟ