Midiva Ninna Lyrics

ಮಿಡಿವ ನಿನ್ನ Lyrics

in Rajadhani

in ರಾಜಧಾನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಿಡಿವ ನಿನ್ನ ಹೃದಯದಲ್ಲಿ
ಕೊಡಲೇ ನಾ ಹಾಜರೀ... 
ದಿನವೂ ನನ್ನ ಕನಸಿನಲ್ಲಿ
ಬರುವೆಯಾ ಖಾತರೀ... 
ಸರಿಯಾಗಿ ಕಣ್ಣಲ್ಲಿ ಬೀಳುತಾ...
ನವೀರಾಗಿ ಏನನ್ನು ಹೇಳುತ್ತಾ.. 
ನನ್ನನ್ನು ಅಪಹರಿಸಿದೆ ನೀನೂ...    

ಹ್ಂ..ಮಿಡಿವ ನಿನ್ನ ಹೃದಯದಲ್ಲಿ  
ಕೊಡಲೇ ನಾ ಹಾಜರೀ... 
 
(ಕಣ್ಣಾ ಮುಚ್ಚೆ ಕಾಡೇ ಗೂಡೆ
ಉದ್ದಿನ ಮೂಟೆ ಊರಳೇ ಹೋಯ್ತು
ನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೇ ಬಿಟ್ಟೇ )

(ಕಣ್ಣಾ ಮುಚ್ಚೆ ಕಾಡೇ ಗೂಡೆ
ಉದ್ದಿನ ಮೂಟೆ ಊರಳೇ ಹೋಯ್ತು
ನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೇ ಬಿಟ್ಟೇ )

ಇಲ್ಲೇ ಎಲ್ಲೋ ನೀನು ಅವಿತಿರುವಂತೇ
ಖುಷಿಪಡುತಿದೆ ಮೈಮನ 
ಚಂದ ಚಂದ ನೂರು ಕರೆಯನು ಮಾಡಿ
ಪಿಸುಗುಡುತ್ತಿದೆ ಯೌವ್ವನ 
ಋತುಮಾನಕೂ ಬಣ್ಣ ಬಂತೂ...
ಇಡೀ ದಿನ ಕಾಯುತ... 
ಓ….ಅತಿಯಾಸೆಗೂ ಭಾಷೆ ಬಂತು..
ಇನಿ ದನಿ ಕೇಳುತಾ... 
ಚೆಲುವಾಗಿ ಕಣ್ಣಲ್ಲೇ ಆಡಿಸಿ...
ನೆನಪಾಗಿ ನಿಂತಲ್ಲೇ ಪೀಡಿಸು... 
ನನ್ನನ್ನು ಅಪಹರಿಸಿದೆ ನೀನೂ...    

ಮಿಡಿವ ನಿನ್ನ ಹೃದಯದಲ್ಲಿ
ಕೊಡಲೇ ನಾ ಹಾಜರೀ... 
ದಿನವೂ ನನ್ನ ಕನಸಿನಲ್ಲಿ
ಬರುವೆಯಾ ಖಾತರೀ... 

ಒಂದೇ ಒಂದು ಮಾತು ನುಡಿಯದೆ ನೀನು
ಕನವರಿಕೆಯಾ ಆಲಿಸು 
ಎಂದು ಕೂಡಾ ನಿನ್ನ ಜೊತೆ ಇರುವಂತೆ
ಕನಸನು ದಯಪಾಲಿಸು 
ಅಪರೂಪದ ನಿನ್ನ ರೂಪ..   
ಸಮೀಪವೇ ಕಾಡಿದೇ 
ಓ…ದಿನ ರಾತ್ರಿಯೂ ಇನ್ನು
ಈಗ ಇದೆ ಕಥೆಯಾಗಿದೆ 
ಅಂಗೈನೆ ಬೆರಳಿಂದ ಗೀರುತಾ
ಮುದ್ದಾದ ಬೆಳಕನ್ನು ಬೀರುತಾ 
ನನ್ನನ್ನು ಅಪಹರಿಸಿದೆ...ನೀನು..   
 
ಮಿಡಿವ ನಿನ್ನ ಹೃದಯದಲ್ಲಿ
ಕೊಡಲೇ ನಾ ಹಾಜರೀ... 
ದಿನವೂ ನಿನ್ನ ಕನಸಿನಲ್ಲಿ
ಬರುವೆಯಾ ಖಾತರೀ... 
 

ಮಿಡಿವ ನಿನ್ನ ಹೃದಯದಲ್ಲಿ
ಕೊಡಲೇ ನಾ ಹಾಜರೀ... 
ದಿನವೂ ನನ್ನ ಕನಸಿನಲ್ಲಿ
ಬರುವೆಯಾ ಖಾತರೀ... 
ಸರಿಯಾಗಿ ಕಣ್ಣಲ್ಲಿ ಬೀಳುತಾ...
ನವೀರಾಗಿ ಏನನ್ನು ಹೇಳುತ್ತಾ.. 
ನನ್ನನ್ನು ಅಪಹರಿಸಿದೆ ನೀನೂ...    

ಹ್ಂ..ಮಿಡಿವ ನಿನ್ನ ಹೃದಯದಲ್ಲಿ  
ಕೊಡಲೇ ನಾ ಹಾಜರೀ... 
 
(ಕಣ್ಣಾ ಮುಚ್ಚೆ ಕಾಡೇ ಗೂಡೆ
ಉದ್ದಿನ ಮೂಟೆ ಊರಳೇ ಹೋಯ್ತು
ನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೇ ಬಿಟ್ಟೇ )

(ಕಣ್ಣಾ ಮುಚ್ಚೆ ಕಾಡೇ ಗೂಡೆ
ಉದ್ದಿನ ಮೂಟೆ ಊರಳೇ ಹೋಯ್ತು
ನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೇ ಬಿಟ್ಟೇ )

ಇಲ್ಲೇ ಎಲ್ಲೋ ನೀನು ಅವಿತಿರುವಂತೇ
ಖುಷಿಪಡುತಿದೆ ಮೈಮನ 
ಚಂದ ಚಂದ ನೂರು ಕರೆಯನು ಮಾಡಿ
ಪಿಸುಗುಡುತ್ತಿದೆ ಯೌವ್ವನ 
ಋತುಮಾನಕೂ ಬಣ್ಣ ಬಂತೂ...
ಇಡೀ ದಿನ ಕಾಯುತ... 
ಓ….ಅತಿಯಾಸೆಗೂ ಭಾಷೆ ಬಂತು..
ಇನಿ ದನಿ ಕೇಳುತಾ... 
ಚೆಲುವಾಗಿ ಕಣ್ಣಲ್ಲೇ ಆಡಿಸಿ...
ನೆನಪಾಗಿ ನಿಂತಲ್ಲೇ ಪೀಡಿಸು... 
ನನ್ನನ್ನು ಅಪಹರಿಸಿದೆ ನೀನೂ...    

ಮಿಡಿವ ನಿನ್ನ ಹೃದಯದಲ್ಲಿ
ಕೊಡಲೇ ನಾ ಹಾಜರೀ... 
ದಿನವೂ ನನ್ನ ಕನಸಿನಲ್ಲಿ
ಬರುವೆಯಾ ಖಾತರೀ... 

ಒಂದೇ ಒಂದು ಮಾತು ನುಡಿಯದೆ ನೀನು
ಕನವರಿಕೆಯಾ ಆಲಿಸು 
ಎಂದು ಕೂಡಾ ನಿನ್ನ ಜೊತೆ ಇರುವಂತೆ
ಕನಸನು ದಯಪಾಲಿಸು 
ಅಪರೂಪದ ನಿನ್ನ ರೂಪ..   
ಸಮೀಪವೇ ಕಾಡಿದೇ 
ಓ…ದಿನ ರಾತ್ರಿಯೂ ಇನ್ನು
ಈಗ ಇದೆ ಕಥೆಯಾಗಿದೆ 
ಅಂಗೈನೆ ಬೆರಳಿಂದ ಗೀರುತಾ
ಮುದ್ದಾದ ಬೆಳಕನ್ನು ಬೀರುತಾ 
ನನ್ನನ್ನು ಅಪಹರಿಸಿದೆ...ನೀನು..   
 
ಮಿಡಿವ ನಿನ್ನ ಹೃದಯದಲ್ಲಿ
ಕೊಡಲೇ ನಾ ಹಾಜರೀ... 
ದಿನವೂ ನಿನ್ನ ಕನಸಿನಲ್ಲಿ
ಬರುವೆಯಾ ಖಾತರೀ... 
 

Midiva Ninna song lyrics from Kannada Movie Rajadhani starring Prakash Rai, Yash, Chethan Chandra, Lyrics penned by Jayanth Kaikini Sung by Sonu Nigam, Shreya Ghoshal, Music Composed by Arjun, film is Directed by Sowmya Sathyan N R and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ