I Wanna Do It Lyrics

ಐ ವಾನ ಡು ಇಟ್ Lyrics

in Rajadhani

in ರಾಜಧಾನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಐ ವಾನ ಡು ಇಟ್ ಡು ಇಟ್‌
ಯು ವಾನ ಡು ಇಟ್ ಡು ಇಟ್‌
ವಿ ವಾನ ಡು ಇಟ್ ಡು ಇಟ್
ಎವರಿಬಡಿ
 
||ಐ ವಾನ ಡು ಇಟ್ ಡು ಇಟ್‌
ಯು ವಾನ ಡು ಇಟ್ ಡು ಇಟ್‌
ವಿ ವಾನ ಡು ಇಟ್ ಡು ಇಟ್
ಎವರಿಬಡಿ||
 
||ಐ ವಾನ ಡು ಇಟ್ ಡು ಇಟ್‌
ಯು ವಾನ ಡು ಇಟ್ ಡು ಇಟ್‌
ವಿ ವಾನ ಡು ಇಟ್ ಡು ಇಟ್
ಎವರಿಬಡಿ||
 
ನಮ್ಮ ಜನಗಣಮನ ಎಲ್ಲ ಬರಿ ಹಣ ಹಣ ಅಂತಾವಲ್ಲ
ನಮ್ಮ ಜನಗಣಮನ ಎಲ್ಲ ಝಣಝಣಝಣ  ಅಂತಾವಲ್ಲ
ದುಡ್ಡು ಇದ್ರೆ ದಡ್ಡ ಆದ್ರು ದುನಿಯಾದಲ್ಲಿ ದೊಡ್ಡೊನ್‌ ಕಣೊ
 
||ಐ ವಾನ ಡು ಇಟ್ ಡು ಇಟ್‌
ಯು ವಾನ ಡು ಇಟ್ ಡು ಇಟ್‌
ವಿ ವಾನ ಡು ಇಟ್ ಡು ಇಟ್
ಎವರಿಬಡಿ||
 
ವೈಟ್‌ ಹೌಸ್ಗೊಮ್ಮೆ ಓಬಾಮ ಅರೆ ವಾ ನಮ್ಮನ್ನ
ಸಿಕ್ರೇಟಾಗಿ ಓಸಾಮ ಸಿಗುವ ನಮ್ಮನ್ನ
ಮುಂಜಾನೆ ಎದ್ದರೆ ಕರ್ನಾಟಕ ಮುಸ್ಸಂಜೆ ಹೊತ್ತಿಗೆ ಅಮೇರಿಕ
ಹುಡ್ಗಿರು ಬೆಡ್ಗಿರು ಅಕ್ಕಪಕ್ಕ ಚೆಕ್ಕಗೆ ಸೈನ್‌ ಹಾಕು ಚಕ ಚಕ
ಟಾಟಾ ಬಿರ್ಲಾ ಮಲ್ಯ ಎಲ್ಲ ನಮ್ಮನ್‌ ಇನ್ನು ಕೇಳ್ತಾರ್‌ ಸಾಲ
 
ಆಗೋಕಂತ ಅಂಬಾನಿ ಜನರ ಹೋರಾಟ
ಹುಟ್ಟೋದಿಲ್ಲ ಎಂಟಾಣಿ ಅದಕ್ಕೆ ಒದ್ದಾಟ
ನಾವಂತು ಇವತ್ತು ಶ್ರೀಮಂತರು ಗಮ್ಮತ್ತು ದವಲತ್ತು ಇನ್ನು ಶುರು
ಕ್ಲಬ್ಬಲ್ಲಿ ಪಬ್ಬಲ್ಲಿ ಡ್ಯಾನ್ಸ್‌ ಗುರು ಟಿವಿಲಿ ನ್ಯೂಸಲ್ಲಿ ನಮ್ಮೆಸರು
ಕಾರುಬಾರು ಫಾರಿನ್‌ ಟೂರು ಸ್ವರ್ಗಕ್ಕಿನ್ನು ಗೇಣಿದೆ ಮೂರು
 
ನಮ್ಮ ಜನಗಣಮನ ಎಲ್ಲ ಬರಿ ಹಣ ಹಣ ಅಂತಾವಲ್ಲ
ನಮ್ಮ ಜನಗಣಮನ ಎಲ್ಲ ಝಣಝಣಝಣ  ಅಂತಾವಲ್ಲ
 
||ಐ ವಾನ ಡು ಇಟ್ ಡು ಇಟ್‌
ಯು ವಾನ ಡು ಇಟ್ ಡು ಇಟ್‌
ವಿ ವಾನ ಡು ಇಟ್ ಡು ಇಟ್
ಎವರಿಬಡಿ||

-
ಐ ವಾನ ಡು ಇಟ್ ಡು ಇಟ್‌
ಯು ವಾನ ಡು ಇಟ್ ಡು ಇಟ್‌
ವಿ ವಾನ ಡು ಇಟ್ ಡು ಇಟ್
ಎವರಿಬಡಿ
 
||ಐ ವಾನ ಡು ಇಟ್ ಡು ಇಟ್‌
ಯು ವಾನ ಡು ಇಟ್ ಡು ಇಟ್‌
ವಿ ವಾನ ಡು ಇಟ್ ಡು ಇಟ್
ಎವರಿಬಡಿ||
 
||ಐ ವಾನ ಡು ಇಟ್ ಡು ಇಟ್‌
ಯು ವಾನ ಡು ಇಟ್ ಡು ಇಟ್‌
ವಿ ವಾನ ಡು ಇಟ್ ಡು ಇಟ್
ಎವರಿಬಡಿ||
 
ನಮ್ಮ ಜನಗಣಮನ ಎಲ್ಲ ಬರಿ ಹಣ ಹಣ ಅಂತಾವಲ್ಲ
ನಮ್ಮ ಜನಗಣಮನ ಎಲ್ಲ ಝಣಝಣಝಣ  ಅಂತಾವಲ್ಲ
ದುಡ್ಡು ಇದ್ರೆ ದಡ್ಡ ಆದ್ರು ದುನಿಯಾದಲ್ಲಿ ದೊಡ್ಡೊನ್‌ ಕಣೊ
 
||ಐ ವಾನ ಡು ಇಟ್ ಡು ಇಟ್‌
ಯು ವಾನ ಡು ಇಟ್ ಡು ಇಟ್‌
ವಿ ವಾನ ಡು ಇಟ್ ಡು ಇಟ್
ಎವರಿಬಡಿ||
 
ವೈಟ್‌ ಹೌಸ್ಗೊಮ್ಮೆ ಓಬಾಮ ಅರೆ ವಾ ನಮ್ಮನ್ನ
ಸಿಕ್ರೇಟಾಗಿ ಓಸಾಮ ಸಿಗುವ ನಮ್ಮನ್ನ
ಮುಂಜಾನೆ ಎದ್ದರೆ ಕರ್ನಾಟಕ ಮುಸ್ಸಂಜೆ ಹೊತ್ತಿಗೆ ಅಮೇರಿಕ
ಹುಡ್ಗಿರು ಬೆಡ್ಗಿರು ಅಕ್ಕಪಕ್ಕ ಚೆಕ್ಕಗೆ ಸೈನ್‌ ಹಾಕು ಚಕ ಚಕ
ಟಾಟಾ ಬಿರ್ಲಾ ಮಲ್ಯ ಎಲ್ಲ ನಮ್ಮನ್‌ ಇನ್ನು ಕೇಳ್ತಾರ್‌ ಸಾಲ
 
ಆಗೋಕಂತ ಅಂಬಾನಿ ಜನರ ಹೋರಾಟ
ಹುಟ್ಟೋದಿಲ್ಲ ಎಂಟಾಣಿ ಅದಕ್ಕೆ ಒದ್ದಾಟ
ನಾವಂತು ಇವತ್ತು ಶ್ರೀಮಂತರು ಗಮ್ಮತ್ತು ದವಲತ್ತು ಇನ್ನು ಶುರು
ಕ್ಲಬ್ಬಲ್ಲಿ ಪಬ್ಬಲ್ಲಿ ಡ್ಯಾನ್ಸ್‌ ಗುರು ಟಿವಿಲಿ ನ್ಯೂಸಲ್ಲಿ ನಮ್ಮೆಸರು
ಕಾರುಬಾರು ಫಾರಿನ್‌ ಟೂರು ಸ್ವರ್ಗಕ್ಕಿನ್ನು ಗೇಣಿದೆ ಮೂರು
 
ನಮ್ಮ ಜನಗಣಮನ ಎಲ್ಲ ಬರಿ ಹಣ ಹಣ ಅಂತಾವಲ್ಲ
ನಮ್ಮ ಜನಗಣಮನ ಎಲ್ಲ ಝಣಝಣಝಣ  ಅಂತಾವಲ್ಲ
 
||ಐ ವಾನ ಡು ಇಟ್ ಡು ಇಟ್‌
ಯು ವಾನ ಡು ಇಟ್ ಡು ಇಟ್‌
ವಿ ವಾನ ಡು ಇಟ್ ಡು ಇಟ್
ಎವರಿಬಡಿ||

I Wanna Do It song lyrics from Kannada Movie Rajadhani starring Prakash Rai, Yash, Chethan Chandra, Lyrics penned by Kaviraj Sung by Kailash Kher, Music Composed by Arjun, film is Directed by Sowmya Sathyan N R and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ