Thottilu Lyrics

ತೊಟ್ಟಿಲು Lyrics

in Rajadhani

in ರಾಜಧಾನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತೊಟ್ಟಿಲುಗಳೆಷ್ಟೊ ಮಸಣಗಳಷ್ಟು ಧರೆಯೊಳಗೆ
ತೊಟ್ಟಿಲಿಗೆ ಹಬ್ಬ ಮಸಣವು ತೇಗುತ್ತಿರಲು
ಹುಟ್ಟಿದವರೆಲ್ಲ ಸಾಯದೆ ನಿಲ್ಲೆ ಹೊಸತಾಗಿ
ಹುಟ್ಟುವರ್ಗೆಡೆಯೆಲ್ಲೊ ಮಂಕುತಿಮ್ಮ
ತೊಟ್ಟಿಲುಗಳೆಷ್ಟೊ ಮಸಣಗಳಷ್ಟು ಧರೆಯೊಳಗೆ
 
ನಿನ ಹೆಣವನ್ನು ನೀನೆ ಹೊತ್ತು ಸಾಗಿಸಬೇಕು
ಅಣ್ಣ ಬಾ ತಮ್ಮ ಬಾ ಎಂದು ಅಳುವುದು ಏಕೊ
ನಿನ್ನ ಒಡಲೆ ಚಿತೆ ಜಗದ ತಂಟೆಗಳೆ ಸೌದೆ ಉರಿ
ಮಣ್ಣೆ ತರ್ಪಣ ನಿನಗೆ
 
||ತೊಟ್ಟಿಲುಗಳೆಷ್ಟೊ ಮಸಣಗಳಷ್ಟು ಧರೆಯೊಳಗೆ
ತೊಟ್ಟಿಲಿಗೆ ಹಬ್ಬ ಮಸಣವು ತೇಗುತ್ತಿರಲು
ಹುಟ್ಟಿದವರೆಲ್ಲ ಸಾಯದೆ ನಿಲ್ಲೆ ಹೊಸತಾಗಿ
ಹುಟ್ಟುವರ್ಗೆಡೆಯೆಲ್ಲೊ ಮಂಕುತಿಮ್ಮ||

-
ತೊಟ್ಟಿಲುಗಳೆಷ್ಟೊ ಮಸಣಗಳಷ್ಟು ಧರೆಯೊಳಗೆ
ತೊಟ್ಟಿಲಿಗೆ ಹಬ್ಬ ಮಸಣವು ತೇಗುತ್ತಿರಲು
ಹುಟ್ಟಿದವರೆಲ್ಲ ಸಾಯದೆ ನಿಲ್ಲೆ ಹೊಸತಾಗಿ
ಹುಟ್ಟುವರ್ಗೆಡೆಯೆಲ್ಲೊ ಮಂಕುತಿಮ್ಮ
ತೊಟ್ಟಿಲುಗಳೆಷ್ಟೊ ಮಸಣಗಳಷ್ಟು ಧರೆಯೊಳಗೆ
 
ನಿನ ಹೆಣವನ್ನು ನೀನೆ ಹೊತ್ತು ಸಾಗಿಸಬೇಕು
ಅಣ್ಣ ಬಾ ತಮ್ಮ ಬಾ ಎಂದು ಅಳುವುದು ಏಕೊ
ನಿನ್ನ ಒಡಲೆ ಚಿತೆ ಜಗದ ತಂಟೆಗಳೆ ಸೌದೆ ಉರಿ
ಮಣ್ಣೆ ತರ್ಪಣ ನಿನಗೆ
 
||ತೊಟ್ಟಿಲುಗಳೆಷ್ಟೊ ಮಸಣಗಳಷ್ಟು ಧರೆಯೊಳಗೆ
ತೊಟ್ಟಿಲಿಗೆ ಹಬ್ಬ ಮಸಣವು ತೇಗುತ್ತಿರಲು
ಹುಟ್ಟಿದವರೆಲ್ಲ ಸಾಯದೆ ನಿಲ್ಲೆ ಹೊಸತಾಗಿ
ಹುಟ್ಟುವರ್ಗೆಡೆಯೆಲ್ಲೊ ಮಂಕುತಿಮ್ಮ||

Thottilu song lyrics from Kannada Movie Rajadhani starring Prakash Rai, Yash, Chethan Chandra, Lyrics penned by D V Gundappa Sung by Arjun Janya, Music Composed by Arjun, film is Directed by Sowmya Sathyan N R and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ