ಗಂಡು : ಓ ಓ ಓ….ಓ ಓ ಓ…
ಓ ಓ ಓ ಒ ಓ…ಓ ಓ ಓ ಓ…
ಓ ಓ ಓ……
ಗಂಡು : ಸೊಬಗು ಸೊಬಗು ಈ ಸೊಬಗು
ಕಂಡೇ ಇಲ್ಲಾ ಇದುವರೆಗೂ
ಇಂಥ ಪ್ರೀತಿಯ ಎದುರಲ್ಲಿ
ಹೃದಯವೀಗ ನಿಬ್ಬೆರಗು…
ಹೆಣ್ಣು : ಮಾಯಜಾಲ ವಯಸಿದು ಚಿನ್ನ
ಕಾಪಾಡೋ ನನ್ನನ್ನ…
ಮಾರು ವೇಷದಲ್ಲಿರೋ ಮನಸು
ಮಾಯ ಮಾಡ್ತು ಮೈಯನ್ನ….
ಗಂಡು : ಗಂಧಾನ ಸವೆದರೆ ಘಮ ಘಮ
ಅಂದಾನ ಸವಿದರೆ ಸಮ ಸಮ…
ಹೆಣ್ಣು : ಮುದ್ದಾದ ತುಟಿಯಿಂದ ಹೊರಬರಲಿ
ಹೊಸ ಪ್ರಣಯದ ಗೀತೆಯ ಸರಿಗಮ
|| ಗಂಡು : ಓಯ್ ಓಯ್ ಓಯ್…
ಊ…ಊ…ಊ…
ಸೊಬಗು ಸೊಬಗು ಈ ಸೊಬಗು
ಕಂಡೇ ಇಲ್ಲಾ ಇದುವರೆಗೂ
ಇಂಥ ಪ್ರೀತಿಯ ಎದುರಲ್ಲಿ
ಹೃದಯವೀಗ ನಿಬ್ಬೆರಗು….||
ಗಂಡು : ನಿನ್ನ ಕಣ್ಣಿನ ಒಳಗೆ ಉಂಟು
ನನ್ನ ಎಂಟನೆ ಅದ್ಭುತವು
ಹೆಣ್ಣು : ಸಾಲುಗಟ್ಟಿದ ಕನಸುಗಳಿಂದ
ಕಚ್ಚಿಕೊಳ್ಳೊ ಆಮಿಷವು
ಗಂಡು : ಎದೆಗೆ ಅವುಚಿ ಕೊಟ್ಟಿರೊ ಮುತ್ತು
ಕೋಟಿಗಿಂತಲೂ ಬೆಲೆ ಜಾಸ್ತಿ
ಹೆಣ್ಣು : ಎನಿಸಿ ಚೆಲ್ಲುವ ಮುಗುಳುನಗೆಯೆ
ಏಳು ಜನ್ಮದ ಸ್ಥಿರ ಆಸ್ತಿ…
|| ಗಂಡು : ಗಂಧಾನ ಸವೆದರೆ ಘಮ ಘಮ
ಅಂದಾನ ಸವಿದರೆ ಸಮ ಸಮ…
ಹೆಣ್ಣು : ಮುದ್ದಾದ ತುಟಿಯಿಂದ ಹೊರಬರಲಿ
ಹೊಸ ಪ್ರಣಯದ ಗೀತೆಯ ಸರಿಗಮ…||
ಹೆಣ್ಣು : ಅಚ್ಚ ಕನ್ನಡ ವ್ಯಾಖರಣದಲಿ
ದಿನವೂ ನಿನ್ನ ಪ್ರೀತಿಸುವೇ…
ಗಂಡು : ಯಾವ ಸಂಧಿ ಸಮಾಸವಿರಲಿ
ಬಂಧಿಯಾಗಿ ವಾಸಿಸುವೇ…
ಹೆಣ್ಣು : ನೂರು ಚಂದ್ರನ ಹುಣ್ಣಿಮೆ ಬೆಳಕ
ನೂಲುವಂತಿದೆ ನಿನ್ನ ಮುಖ
ಗಂಡು : ಅದನು ಗೆಲ್ಲಲು ಹೋದಾಗೆಲ್ಲಾ
ಸೋತು ಬಿಡುವುದೆ ಬೇರೆ ಸುಖ…
|| ಹೆಣ್ಣು : ಗಂಧಾನ ಸವೆದರೆ ಘಮ ಘಮ
ಅಂದಾನ ಸವಿದರೆ ಸಮ ಸಮ…
ಗಂಡು : ಮುದ್ದಾದ ತುಟಿಯಿಂದ ಹೊರಬರಲಿ
ಹೊಸ ಪ್ರಣಯದ ಗೀತೆಯ ಸರಿಗಮ…
ಓ ಓ ಓ ಓ….ಓ ಓ…ಓ ಓ….ಸೊಬಗು..
ಹೆಣ್ಣು : ಹೂಂಹೂಂಹೂಂಹೂಂಹೂಂ….
ಗಂಡು : ಸೊಬಗು ಸೊಬಗು ಸೊಬಗು ಸೊಬಗು…||
ಗಂಡು : ಓ ಓ ಓ….ಓ ಓ ಓ…
ಓ ಓ ಓ ಒ ಓ…ಓ ಓ ಓ ಓ…
ಓ ಓ ಓ……
ಗಂಡು : ಸೊಬಗು ಸೊಬಗು ಈ ಸೊಬಗು
ಕಂಡೇ ಇಲ್ಲಾ ಇದುವರೆಗೂ
ಇಂಥ ಪ್ರೀತಿಯ ಎದುರಲ್ಲಿ
ಹೃದಯವೀಗ ನಿಬ್ಬೆರಗು…
ಹೆಣ್ಣು : ಮಾಯಜಾಲ ವಯಸಿದು ಚಿನ್ನ
ಕಾಪಾಡೋ ನನ್ನನ್ನ…
ಮಾರು ವೇಷದಲ್ಲಿರೋ ಮನಸು
ಮಾಯ ಮಾಡ್ತು ಮೈಯನ್ನ….
ಗಂಡು : ಗಂಧಾನ ಸವೆದರೆ ಘಮ ಘಮ
ಅಂದಾನ ಸವಿದರೆ ಸಮ ಸಮ…
ಹೆಣ್ಣು : ಮುದ್ದಾದ ತುಟಿಯಿಂದ ಹೊರಬರಲಿ
ಹೊಸ ಪ್ರಣಯದ ಗೀತೆಯ ಸರಿಗಮ
|| ಗಂಡು : ಓಯ್ ಓಯ್ ಓಯ್…
ಊ…ಊ…ಊ…
ಸೊಬಗು ಸೊಬಗು ಈ ಸೊಬಗು
ಕಂಡೇ ಇಲ್ಲಾ ಇದುವರೆಗೂ
ಇಂಥ ಪ್ರೀತಿಯ ಎದುರಲ್ಲಿ
ಹೃದಯವೀಗ ನಿಬ್ಬೆರಗು….||
ಗಂಡು : ನಿನ್ನ ಕಣ್ಣಿನ ಒಳಗೆ ಉಂಟು
ನನ್ನ ಎಂಟನೆ ಅದ್ಭುತವು
ಹೆಣ್ಣು : ಸಾಲುಗಟ್ಟಿದ ಕನಸುಗಳಿಂದ
ಕಚ್ಚಿಕೊಳ್ಳೊ ಆಮಿಷವು
ಗಂಡು : ಎದೆಗೆ ಅವುಚಿ ಕೊಟ್ಟಿರೊ ಮುತ್ತು
ಕೋಟಿಗಿಂತಲೂ ಬೆಲೆ ಜಾಸ್ತಿ
ಹೆಣ್ಣು : ಎನಿಸಿ ಚೆಲ್ಲುವ ಮುಗುಳುನಗೆಯೆ
ಏಳು ಜನ್ಮದ ಸ್ಥಿರ ಆಸ್ತಿ…
|| ಗಂಡು : ಗಂಧಾನ ಸವೆದರೆ ಘಮ ಘಮ
ಅಂದಾನ ಸವಿದರೆ ಸಮ ಸಮ…
ಹೆಣ್ಣು : ಮುದ್ದಾದ ತುಟಿಯಿಂದ ಹೊರಬರಲಿ
ಹೊಸ ಪ್ರಣಯದ ಗೀತೆಯ ಸರಿಗಮ…||
ಹೆಣ್ಣು : ಅಚ್ಚ ಕನ್ನಡ ವ್ಯಾಖರಣದಲಿ
ದಿನವೂ ನಿನ್ನ ಪ್ರೀತಿಸುವೇ…
ಗಂಡು : ಯಾವ ಸಂಧಿ ಸಮಾಸವಿರಲಿ
ಬಂಧಿಯಾಗಿ ವಾಸಿಸುವೇ…
ಹೆಣ್ಣು : ನೂರು ಚಂದ್ರನ ಹುಣ್ಣಿಮೆ ಬೆಳಕ
ನೂಲುವಂತಿದೆ ನಿನ್ನ ಮುಖ
ಗಂಡು : ಅದನು ಗೆಲ್ಲಲು ಹೋದಾಗೆಲ್ಲಾ
ಸೋತು ಬಿಡುವುದೆ ಬೇರೆ ಸುಖ…
|| ಹೆಣ್ಣು : ಗಂಧಾನ ಸವೆದರೆ ಘಮ ಘಮ
ಅಂದಾನ ಸವಿದರೆ ಸಮ ಸಮ…
ಗಂಡು : ಮುದ್ದಾದ ತುಟಿಯಿಂದ ಹೊರಬರಲಿ
ಹೊಸ ಪ್ರಣಯದ ಗೀತೆಯ ಸರಿಗಮ…
ಓ ಓ ಓ ಓ….ಓ ಓ…ಓ ಓ….ಸೊಬಗು..
ಹೆಣ್ಣು : ಹೂಂಹೂಂಹೂಂಹೂಂಹೂಂ….
ಗಂಡು : ಸೊಬಗು ಸೊಬಗು ಸೊಬಗು ಸೊಬಗು…||
Sobagu Sobagu song lyrics from Kannada Movie Raja Loves Radhe starring Vijay Raghavendra, Radhika Preethi,, Lyrics penned by K Kalyan Sung by Tippu, Anuradha Bhat, Music Composed by Veer Samarth, film is Directed by M Rajashekar and film is released on 2018