One Day Morning Lyrics

ಒನ್‌ ಡೇ ಮಾರ್ನಿಂಗ್ Lyrics

in Raja Loves Radhe

in ರಾಜ ಲವ್ಸ್ ರಾಧೆ

LYRIC

Song Details Page after Lyrice

ಒನ್‌ ಡೇ ಮಾರ್ನಿಂಗ್ ಚಳಿ ಚುಮ್‌ ಚುಮ್‌ ಚುಮ್
ಹೊರಗೆ ಬಂದೆ‌ ಹೊಡೆಯೋಕೆ ಧಮ್‌
ತಿರುವಲಿ ಎದುರಲಿ ಸಿಕ್ಕಿದ ಬಾಲೆ ತಿರುಗಿಸಿ ಬಿಟ್ಟಳು ನನ್ನ ತಲೆ
ಅರೆರೆರೆ ಬಿಸಾಕಿ ಬಿಟ್ಲು ನಸುನಗುನ
ಕಣ್‌ ಕಣ್ಣು ಮೀಟು ಬಾಡಿನು ಹೀಟು
ಶುರುವಾಯ್ತು ಲವ್‌ ಮೆಲ್‌ ಮೆಲ್ಲನೆ
ಹೃದಯನೆ ಖುದ್ದು ಎದೆಯಿಂದ ಎದ್ದು
ಅವಳಿಂದೆ ಹೋಯ್ತು ಸುಮ್‌ ಸುಮ್ನೆ
ಒನ್‌ ಡೆ ಮಾರ್ನಿಂಗ್ ಚಳಿ ಚುಮ್‌ ಚುಮ್‌ ಚುಮ್
ಹೊರಗೆ ಬಂದೆ‌ ಹೊಡೆಯೋಕೆ ಧಮ್‌
 
ರೋಡಲ್ಲಿ ಅವಳು ಬಂದಾಗ ಟ್ರಾಫಿಕ್‌ ಜಾಮು
ನೋಡೋರ ಕಣ್ಗೆ ಆ ಚೆಲುವೆ ಬ್ರೆಡ್‌ ಜಾಮು
ಪಟ ಪಟ ಪಟಾಕಿ ಮಾತು ಕಿಲ ಕಿಲ ನಗೆ ಕೇಸರಿಬಾತು
ಆ ಚೆಲುವನು ಹೊಗಳಲು ನಿಂತು ಕವಿಗಳು ಸಹ ಹೋದರು ಸೋತು
ಬರಿ ಗಂಜಿ ಕುಡಿಯೊ ನನಗೆ ಬೆಂಜ್‌ ಸಿಕ್ಕಿದೆ
ನನ್ನೋಳು ಹಾಟು ಅವಳಪ್ಪ ಸೇಟು ಕಂತ್‌ ಕಂತೆ ನೋಟು ವರದಕ್ಷಿಣೆ
ಚಿತ್ರಾನ್ನ ಬಿಟ್ಟು ಫೈವ್‌ ಸ್ಟಾರ್‌ ರೂಟು ಹಿಡಿದಂತೆ ಲೈಫ್‌ ಮೆಲ್‌ ಮೆಲ್ಲನೆ
 
||ಒನ್‌ ಡೇ ಮಾರ್ನಿಂಗ್ ಚಳಿ ಚುಮ್‌ ಚುಮ್‌ ಚುಮ್
ಹೊರಗೆ ಬಂದೆ‌ ಹೊಡೆಯೋಕೆ ಧಮ್‌||
 
ಅವಳಿಂದೆ ಅಲೆದೆ ನಾ ಅಲೆದೆ ಹಚ್‌ ನಾಯಂತೆ
ಅಲೆದಲೆದು ಆದೆ ನಾನಾದೆ ಹುಚ್‌ ನಾಯಂತೆ
ಅವನೇರಿಯ ಸುತ್ತಿತು ಬೈಕು ಫೇಸ್‌ ಬುಕ್ಕಲು ಒತ್ತಿದೆ ಲೈಕು
ವಾಟ್ಸಪ್ಪಲಿ ಡೇ ನೈಟ್‌ ಟಾಕು ಸಾಲ್ದಾಯಿತು ಡೇಟಾ ಪ್ಯಾಕು
ಹಂಗು ಹಿಂಗು ಹೇಳಿಬಿಟ್ಟೆ ಅಂತ ಐ ಲವ್‌ ಯು ಅಂತ
ಮೈಸೂರು ಮಾಲು ಸಿನೆಮಾ ಹಾಲು ಕಾರ್ನರು ಸೀಟು ಒಸಿ ಕತ್ತಲು
ಕೈ ಕೈ ಟಚ್‌ ಕಾಲ್‌ ಕಾಲ್‌ ಹಿಚ್ ಆಹಹಹ ಹ್ಮ್‌ ಹ್ಮ್‌ ಹ್ಮ್‌
 
One Day Morning song lyrics from Kannada Movie Raja Loves Radhe starring Vijay Raghavendra, Radhika Preethi,, Lyrics penned by Kaviraj Sung by Vijay Prakash, Music Composed by Veer Samarth, film is Directed by M Rajashekar and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ