Kanasalli Bandare Lyrics

ಕನಸಲ್ಲಿ ಬಂದರೆ Lyrics

in Raja Loves Radhe

in ರಾಜ ಲವ್ಸ್ ರಾಧೆ

LYRIC

Song Details Page after Lyrice

ಹೆಣ್ಣು : ಕನಸಲ್ಲಿ ಬಂದ್ರೆ ನಾನು
             ಹೇಳಿ ಸ್ವಾಮಿ ಎಷ್ಟು ಕೊಡ್ತೀರ
             ಹ್ಹಾ ಕೊಡ್ತೀರ…
             ಹ್ಹಾ ಮೈ ಕೈಯಿ ಸೋಕಿಬಿಟ್ರೆ
             ಹೇಳಿ ಸ್ವಾಮಿ ಎಕ್ಸ್ಟ್ರಾ ಕೊಡ್ತೀರ
             ಹ್ಹಾ ಕೊಡ್ತೀರ…
             ಹೇ ರಸಿಕರ ಅಡ್ಡದಲ್ಲಿ
             ಒಂಚೂರು ಬಂದೋಗ್ರಿ…
             ಅಂತ ನೀವ್‌ ಬರದ ಮೇಲೆ
             ಬಂದಾಯ್ತು ಈ ಬುಗುರಿ…
ಗಂಡು : ಗಿರ ಗಿರ ಗಿರ ಗಿರ ಸುತ್ತೋ ಗಿಣಿ
             ನೀ ಸರ ಸರ ಸರಸಕೆ ಬಾರೇ ಮಣಿ
             ಝಣ ಝಣ ಝಣ ಝಣ ನಮ್ಮ ದಣಿ
             ನಿಂಗೆ ಮನ ಮನ
             ಕೊಡುತೀವಿ ಕನ್ಯಾಮಣಿ
ಹೆಣ್ಣು : ಹುಡುಗಿಯ ಒಳಗಿರೋ
             ಹೃದಯವ ಉಡುಗೊರೆ
             ಕೊಡುವೆನು ತಗೋ ಕುವರ..
 
|| ಹೆಣ್ಣು : ಕನಸಲ್ಲಿ ಬಂದ್ರೆ ನಾನು
             ಹೇಳಿ ಸ್ವಾಮಿ ಎಷ್ಟು ಕೊಡ್ತೀರ
             ಹ್ಹಾ ಕೊಡ್ತೀರ…
             ಹ್ಹಾ ಮೈ ಕೈಯಿ ಸೋಕಿಬಿಟ್ರೆ
             ಹೇಳಿ ಸ್ವಾಮಿ ಎಕ್ಸ್ಟ್ರಾ ಕೊಡ್ತೀರ
             ಹ್ಹಾ ಕೊಡ್ತೀರ……||
 
ಹೆಣ್ಣು : ಕರೆಂಟಿಗೆ ಸಿಕ್ಕ ಕಾಗೆ
             ಕವ ಕವ ಅನ್ನೋ ಕಾಗೆ
             ಸಿಕ್ಕಾಕೊಂಡ್ರೆ ನನ್ನ ಕೈಗೆ ನೀವೆಲ್ಲಾ
             ತೋಳನ್ನು ಕತ್ತರಿಯಲ್ಲಿ
             ಸೆರಗಿನ ಛತ್ರಿಯಲ್ಲಿ
             ಅನಿಸುವೇ ರಾತ್ರಿಯೆಲ್ಲಾ ಊಲಾಲಾ…
ಗಂಡು : ಬಿಸಿಯಾದ ರಸಪಾಕಾನ
             ಬಿಡುತೀವ ಬಾ ಬಾ ಮೈನಾ..
             ಗೆಲ್ಲು ನೀ ನಮ್ಮನ್ನ
             ನಾವೇ ನಿನ್ನ ಬಹುಮಾನ
ಹೆಣ್ಣು : ಹೇಳ್ದಂಗೆ ಕೇಳ್ತೀನ್ರಪ್ಪ
             ಏನು ಕೊಡ್ತೀರ….
 
|| ಹೆಣ್ಣು : ಕನಸಲ್ಲಿ ಬಂದ್ರೆ ನಾನು
             ಹೇಳಿ ಸ್ವಾಮಿ ಎಷ್ಟು ಕೊಡ್ತೀರ
             ಹ್ಹಾ ಕೊಡ್ತೀರ…
             ಹ್ಹಾ ಮೈ ಕೈಯಿ ಸೋಕಿಬಿಟ್ರೆ
             ಹೇಳಿ ಸ್ವಾಮಿ ಎಕ್ಸ್ಟ್ರಾ ಕೊಡ್ತೀರ
             ಹ್ಹಾ ಕೊಡ್ತೀರ……||
 
ಹೆಣ್ಣು : ಇದೊಂಥರ ಹೈಫೈ ಫೋನು
             ನಿಭಾಯ್ಸೋದು ಕಷ್ಟ ನೀನು
             ಬಿಡು ಬಿಡು ಗಾಡಿಯನ್ನು ಓಯ್‌ ರಾಮ..
             ಎಂಥೆಂಥ ಅಡ್ಡನೆಲ್ಲಾ
             ಸುತ್ತಿರುವೆ ಗೊತ್ತಾ ಮಲ್ಲ
             ನಾನಂತೂ ಹೋದಲ್ಲೆಲ್ಲಾ ಹಂಗಾಮ..
ಗಂಡು : ಒಡವೇನೂ ನಾವ್‌ ಕೊಡ್ತೀವಿ
             ಫ್ರೀ ಸೈಟು ಬರ್ಕೊಡ್ತೀವಿ
             ಏನೂ ಭಯಪಡಬೇಡ
             ನಾವೇ ಜೊತೆಗೆ ಇರ್ತೀವಿ…
ಹೆಣ್ಣು : ನನ್ನನ್ನೆ ನಿಮ್ಗೆ ಕೊಟ್ರೆ
             ಏನು ಕೊಡ್ತೀರ…
 
|| ಹೆಣ್ಣು : ಕನಸಲ್ಲಿ ಬಂದ್ರೆ ನಾನು
             ಹೇಳಿ ಸ್ವಾಮಿ ಅಹ ಕೊಡ್ತೀರ
             ಹ್ಹಾ ಕೊಡ್ತೀರ…
             ಹ್ಹಾ ಮೈ ಕೈಯಿ ಸೋಕಿಬಿಟ್ರೆ
             ಹೇಳಿ ಸ್ವಾಮಿ ಎಕ್ಸ್ಟ್ರಾ ಕೊಡ್ತೀರ
             ಹ್ಹಾ ಕೊಡ್ತೀರ……||

ಹೆಣ್ಣು : ಕನಸಲ್ಲಿ ಬಂದ್ರೆ ನಾನು
             ಹೇಳಿ ಸ್ವಾಮಿ ಎಷ್ಟು ಕೊಡ್ತೀರ
             ಹ್ಹಾ ಕೊಡ್ತೀರ…
             ಹ್ಹಾ ಮೈ ಕೈಯಿ ಸೋಕಿಬಿಟ್ರೆ
             ಹೇಳಿ ಸ್ವಾಮಿ ಎಕ್ಸ್ಟ್ರಾ ಕೊಡ್ತೀರ
             ಹ್ಹಾ ಕೊಡ್ತೀರ…
             ಹೇ ರಸಿಕರ ಅಡ್ಡದಲ್ಲಿ
             ಒಂಚೂರು ಬಂದೋಗ್ರಿ…
             ಅಂತ ನೀವ್‌ ಬರದ ಮೇಲೆ
             ಬಂದಾಯ್ತು ಈ ಬುಗುರಿ…
ಗಂಡು : ಗಿರ ಗಿರ ಗಿರ ಗಿರ ಸುತ್ತೋ ಗಿಣಿ
             ನೀ ಸರ ಸರ ಸರಸಕೆ ಬಾರೇ ಮಣಿ
             ಝಣ ಝಣ ಝಣ ಝಣ ನಮ್ಮ ದಣಿ
             ನಿಂಗೆ ಮನ ಮನ
             ಕೊಡುತೀವಿ ಕನ್ಯಾಮಣಿ
ಹೆಣ್ಣು : ಹುಡುಗಿಯ ಒಳಗಿರೋ
             ಹೃದಯವ ಉಡುಗೊರೆ
             ಕೊಡುವೆನು ತಗೋ ಕುವರ..
 
|| ಹೆಣ್ಣು : ಕನಸಲ್ಲಿ ಬಂದ್ರೆ ನಾನು
             ಹೇಳಿ ಸ್ವಾಮಿ ಎಷ್ಟು ಕೊಡ್ತೀರ
             ಹ್ಹಾ ಕೊಡ್ತೀರ…
             ಹ್ಹಾ ಮೈ ಕೈಯಿ ಸೋಕಿಬಿಟ್ರೆ
             ಹೇಳಿ ಸ್ವಾಮಿ ಎಕ್ಸ್ಟ್ರಾ ಕೊಡ್ತೀರ
             ಹ್ಹಾ ಕೊಡ್ತೀರ……||
 
ಹೆಣ್ಣು : ಕರೆಂಟಿಗೆ ಸಿಕ್ಕ ಕಾಗೆ
             ಕವ ಕವ ಅನ್ನೋ ಕಾಗೆ
             ಸಿಕ್ಕಾಕೊಂಡ್ರೆ ನನ್ನ ಕೈಗೆ ನೀವೆಲ್ಲಾ
             ತೋಳನ್ನು ಕತ್ತರಿಯಲ್ಲಿ
             ಸೆರಗಿನ ಛತ್ರಿಯಲ್ಲಿ
             ಅನಿಸುವೇ ರಾತ್ರಿಯೆಲ್ಲಾ ಊಲಾಲಾ…
ಗಂಡು : ಬಿಸಿಯಾದ ರಸಪಾಕಾನ
             ಬಿಡುತೀವ ಬಾ ಬಾ ಮೈನಾ..
             ಗೆಲ್ಲು ನೀ ನಮ್ಮನ್ನ
             ನಾವೇ ನಿನ್ನ ಬಹುಮಾನ
ಹೆಣ್ಣು : ಹೇಳ್ದಂಗೆ ಕೇಳ್ತೀನ್ರಪ್ಪ
             ಏನು ಕೊಡ್ತೀರ….
 
|| ಹೆಣ್ಣು : ಕನಸಲ್ಲಿ ಬಂದ್ರೆ ನಾನು
             ಹೇಳಿ ಸ್ವಾಮಿ ಎಷ್ಟು ಕೊಡ್ತೀರ
             ಹ್ಹಾ ಕೊಡ್ತೀರ…
             ಹ್ಹಾ ಮೈ ಕೈಯಿ ಸೋಕಿಬಿಟ್ರೆ
             ಹೇಳಿ ಸ್ವಾಮಿ ಎಕ್ಸ್ಟ್ರಾ ಕೊಡ್ತೀರ
             ಹ್ಹಾ ಕೊಡ್ತೀರ……||
 
ಹೆಣ್ಣು : ಇದೊಂಥರ ಹೈಫೈ ಫೋನು
             ನಿಭಾಯ್ಸೋದು ಕಷ್ಟ ನೀನು
             ಬಿಡು ಬಿಡು ಗಾಡಿಯನ್ನು ಓಯ್‌ ರಾಮ..
             ಎಂಥೆಂಥ ಅಡ್ಡನೆಲ್ಲಾ
             ಸುತ್ತಿರುವೆ ಗೊತ್ತಾ ಮಲ್ಲ
             ನಾನಂತೂ ಹೋದಲ್ಲೆಲ್ಲಾ ಹಂಗಾಮ..
ಗಂಡು : ಒಡವೇನೂ ನಾವ್‌ ಕೊಡ್ತೀವಿ
             ಫ್ರೀ ಸೈಟು ಬರ್ಕೊಡ್ತೀವಿ
             ಏನೂ ಭಯಪಡಬೇಡ
             ನಾವೇ ಜೊತೆಗೆ ಇರ್ತೀವಿ…
ಹೆಣ್ಣು : ನನ್ನನ್ನೆ ನಿಮ್ಗೆ ಕೊಟ್ರೆ
             ಏನು ಕೊಡ್ತೀರ…
 
|| ಹೆಣ್ಣು : ಕನಸಲ್ಲಿ ಬಂದ್ರೆ ನಾನು
             ಹೇಳಿ ಸ್ವಾಮಿ ಅಹ ಕೊಡ್ತೀರ
             ಹ್ಹಾ ಕೊಡ್ತೀರ…
             ಹ್ಹಾ ಮೈ ಕೈಯಿ ಸೋಕಿಬಿಟ್ರೆ
             ಹೇಳಿ ಸ್ವಾಮಿ ಎಕ್ಸ್ಟ್ರಾ ಕೊಡ್ತೀರ
             ಹ್ಹಾ ಕೊಡ್ತೀರ……||

Kanasalli Bandare song lyrics from Kannada Movie Raja Loves Radhe starring Vijay Raghavendra, Radhika Preethi,, Lyrics penned by V Nagendra Prasad Sung by Indu Nagaraj, Music Composed by Veer Samarth, film is Directed by M Rajashekar and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ