ಹೊತ್ತು ಹೆತ್ತು ಸಲಹೋಳು ಅಮ್ಮನಲ್ಲವೇ
ನಿನ್ನ ಋಣ ತೀರಿಸಲು ಸಾಧ್ಯವಿಲ್ಲವೇ
ಸುಳ್ಳು ಮಾತು ನಂಬಿದರೂ ನೀ ಪ್ರೀತಿ ತೋರಿದೆ
ನೋವ ನುಂಗಿ ಸಾಕಿದರೂ ನಾ ಮೋಸ ಮಾಡಿದೆ
ಕ್ಷಮಿಸಿಬಿಡು ನೀ ನನ್ನ ಕ್ಷಮಿಸೋದಾದರೆ
ಇನ್ನು ಮುಂದೆ ಈ ತಪ್ಪನು ಮಾಡಲಾರೆ..
ಯಾವ ಪ್ರತಿಫಲ ಬೇಡೆನಮ್ಮಾ…
ಮುಂದಿನ ಜನುಮಕ್ಕೂ ಆಗು ಅಮ್ಮ
ಪ್ರೀತಿಯ ಪಾಲು ಸಿಗಲಿಲ್ಲಮ್ಮಾ..
ಪ್ರೀತಿಯೇ ಈಗ ಉಳಿದಿಲ್ಲಮ್ಮಾ..
ನನಗಾಗೆ ಎಲ್ಲಾ ನಿನಗಾಗಿ ಏನಿಲ್ಲಾ
ಮೂರೊತ್ತು ಬೆವರರಿಸಿದೆ…
ನೋವಾದರೂನು ದನಿವಾದರೂನು
ನನ್ನನ್ನೆ ಸಂತೈಸಿದೆ…
ಓ ಓ ಓ ಓ…ಓ ಓ ಓ….
ಓ ಓ ಓ ಓ ಓ…ಓ ಓ ಓ…
|| ಹೊತ್ತು ಹೆತ್ತು ಸಲಹೋಳು ಅಮ್ಮನಲ್ಲವೇ
ನಿನ್ನ ಋಣ ತೀರಿಸಲು ಸಾಧ್ಯವಿಲ್ಲವೇ
ಸುಳ್ಳು ಮಾತು ನಂಬಿದರೂ ನೀ ಪ್ರೀತಿ ತೋರಿದೆ
ನೋವ ನುಂಗಿ ಸಾಕಿದರೂ ನಾ ಮೋಸ ಮಾಡಿದೆ…||
ನಿನ್ನ ಸುಳ್ಳು ಮಾತು ಕೇಳಿ
ನಂಬಿ ಬಂದೆ ಪ್ರೀತಿ ಹಿಂದೆ
ಮನವ ಚೂರು ಮಾಡಿ ಈಗ ಬೇಡವಾದೆ
ಒಲವಿನ ಪ್ರೀತಿ ಕೊಟ್ಟೆ
ನೋವಿನ ಮುಳ್ಳ ಇಟ್ಟೆ
ಪ್ರೀತಿಗೆ ಮೋಸದ ಕೊಳ್ಳಿ ಇಟ್ಟೆ
ನನ್ನ ಕನಸ ಕೊಂದೆ ನೀನು
ಯಾಕೆ ಶಿಕ್ಷೆ ಹೇಳೋ ನೀನು
ಪ್ರೀತಿಯ ಗೋರಿ ಕಟ್ಟಿದೆ….
|| ಹೊತ್ತು ಹೆತ್ತು ಸಲಹೋಳು ಅಮ್ಮನಲ್ಲವೇ
ನಿನ್ನ ಋಣ ತೀರಿಸಲು ಸಾಧ್ಯವಿಲ್ಲವೇ
ಸುಳ್ಳು ಮಾತು ನಂಬಿದರೂ ನೀ ಪ್ರೀತಿ ತೋರಿದೆ
ನೋವ ನುಂಗಿ ಸಾಕಿದರೂ ನಾ ಮೋಸ ಮಾಡಿದೆ…||
ಹೊತ್ತು ಹೆತ್ತು ಸಲಹೋಳು ಅಮ್ಮನಲ್ಲವೇ
ನಿನ್ನ ಋಣ ತೀರಿಸಲು ಸಾಧ್ಯವಿಲ್ಲವೇ
ಸುಳ್ಳು ಮಾತು ನಂಬಿದರೂ ನೀ ಪ್ರೀತಿ ತೋರಿದೆ
ನೋವ ನುಂಗಿ ಸಾಕಿದರೂ ನಾ ಮೋಸ ಮಾಡಿದೆ
ಕ್ಷಮಿಸಿಬಿಡು ನೀ ನನ್ನ ಕ್ಷಮಿಸೋದಾದರೆ
ಇನ್ನು ಮುಂದೆ ಈ ತಪ್ಪನು ಮಾಡಲಾರೆ..
ಯಾವ ಪ್ರತಿಫಲ ಬೇಡೆನಮ್ಮಾ…
ಮುಂದಿನ ಜನುಮಕ್ಕೂ ಆಗು ಅಮ್ಮ
ಪ್ರೀತಿಯ ಪಾಲು ಸಿಗಲಿಲ್ಲಮ್ಮಾ..
ಪ್ರೀತಿಯೇ ಈಗ ಉಳಿದಿಲ್ಲಮ್ಮಾ..
ನನಗಾಗೆ ಎಲ್ಲಾ ನಿನಗಾಗಿ ಏನಿಲ್ಲಾ
ಮೂರೊತ್ತು ಬೆವರರಿಸಿದೆ…
ನೋವಾದರೂನು ದನಿವಾದರೂನು
ನನ್ನನ್ನೆ ಸಂತೈಸಿದೆ…
ಓ ಓ ಓ ಓ…ಓ ಓ ಓ….
ಓ ಓ ಓ ಓ ಓ…ಓ ಓ ಓ…
|| ಹೊತ್ತು ಹೆತ್ತು ಸಲಹೋಳು ಅಮ್ಮನಲ್ಲವೇ
ನಿನ್ನ ಋಣ ತೀರಿಸಲು ಸಾಧ್ಯವಿಲ್ಲವೇ
ಸುಳ್ಳು ಮಾತು ನಂಬಿದರೂ ನೀ ಪ್ರೀತಿ ತೋರಿದೆ
ನೋವ ನುಂಗಿ ಸಾಕಿದರೂ ನಾ ಮೋಸ ಮಾಡಿದೆ…||
ನಿನ್ನ ಸುಳ್ಳು ಮಾತು ಕೇಳಿ
ನಂಬಿ ಬಂದೆ ಪ್ರೀತಿ ಹಿಂದೆ
ಮನವ ಚೂರು ಮಾಡಿ ಈಗ ಬೇಡವಾದೆ
ಒಲವಿನ ಪ್ರೀತಿ ಕೊಟ್ಟೆ
ನೋವಿನ ಮುಳ್ಳ ಇಟ್ಟೆ
ಪ್ರೀತಿಗೆ ಮೋಸದ ಕೊಳ್ಳಿ ಇಟ್ಟೆ
ನನ್ನ ಕನಸ ಕೊಂದೆ ನೀನು
ಯಾಕೆ ಶಿಕ್ಷೆ ಹೇಳೋ ನೀನು
ಪ್ರೀತಿಯ ಗೋರಿ ಕಟ್ಟಿದೆ….
|| ಹೊತ್ತು ಹೆತ್ತು ಸಲಹೋಳು ಅಮ್ಮನಲ್ಲವೇ
ನಿನ್ನ ಋಣ ತೀರಿಸಲು ಸಾಧ್ಯವಿಲ್ಲವೇ
ಸುಳ್ಳು ಮಾತು ನಂಬಿದರೂ ನೀ ಪ್ರೀತಿ ತೋರಿದೆ
ನೋವ ನುಂಗಿ ಸಾಕಿದರೂ ನಾ ಮೋಸ ಮಾಡಿದೆ…||