ಗಂಡು : ನೂರು ಗಲ್ಲಿ ಬಂದ್ರೂ
ನಮ್ಮಂಥೋರು ಸಿಕ್ಕಲ್ಲಾ
ಹೇ ಒಳ್ಳೆ ಮನ್ಸ ಮಂದಿ ನಾವು
ಕಂಡೋರ್ ಗಂಟು ಬೇಕಿಲ್ಲಾ
ಹೆಣ್ಣು : ಹೇ…ಕಷ್ಟ ಸುಖ ನೂರೆ ಇರ್ಲಿ
ಮೂರು ಬಿಟ್ಟು ಬಾಳೊಲ್ಲಾ
ಕೋಟಿ ಹಣ ಇಲ್ಲದಿದ್ರೂ
ಕನಸಿಗೇನೂ ಬರವಿಲ್ಲಾ
ಗಂಡು : ಬಗ್ಗುವನು ಸಂತೆಯಂತೆ
ಯಾಕೆ ಮಾಡ್ತೀಯ ಚಿಂತೆ
ಹೆಣ್ಣು : ದೇವ್ರು ಕೂಡ ಕಷ್ಟಾನೆಲ್ಲಾ
ಪಕ್ಕಕಿಟ್ಟು ಕುಣಿವಂತೆ…
ಗಂಡು : ಹೇ ಊರುಕೇರಿ ಸುತ್ತೋ ನಮ್ಗೆ
ಚಿಂತೆ ಐತಣ್ಣೋ…
ದೇಸ ಗೀಸ ಸುತ್ತೋ ಜನಕೆ
ಚಿಂತೆ ಇಲ್ಲಣ್ಣೋ…
ಹೆಣ್ಣು : ಡಡ್ಯಾ ಡಡ್ಯಾ ಡಡ್ಯಾ ಡಡ್ಯಾ
ಡಡ್ಯಾ ಡಡ್ಯಾರೇ….
ಡಡ್ಯಾ ಡಡ್ಯಾ ಡಡ್ಯಾ ಡಡ್ಯಾ
ಡಡ್ಯಾ ಡಡ್ಯಾರೇ….
|| ಗಂಡು : ನೂರು ಗಲ್ಲಿ ಬಂದ್ರೂ
ನಮ್ಮಂಥೋರು ಸಿಕ್ಕಲ್ಲಾ
ಹೆಣ್ಣು : ಹೇ ಒಳ್ಳೆ ಮನ್ಸ ಮಂದಿ ನಾವು
ಕಂಡೋರ್ ಗಂಟು ಬೇಕಿಲ್ಲಾ…||
ಗಂಡು : ಗಲ್ಲಿಲಿರೋ ಅಣ್ಣಮ್ಮಂಗೆ
ಆಚೆ ಇರೋ ಹನುಮಪ್ಪಂಗೆ
ಆಣೆ ಮಾಡಿ ಹೇಳ್ತೀವ್ರಪ್ಪ
ನಾವೂ ಒಳ್ಳೇವ್ರೇ….
ಹೆಣ್ಣು : ಶೋಕಿ ಮಾತು ಆಡೋರೆಲ್ಲಾ
ಒಳ್ಳೆ ಕೆಲಸ ಮಾಡೋರೆಲ್ಲಾ
ದೇವರಾಣೆ ಹೇಳೋದೆಲ್ಲಾ
ಸುಳ್ಳು ನಂಬ್ರಪ್ಪೋ…
ಗಂಡು : ಈ ಕೆಟ್ಟ ದುನಿಯಾದಲ್ಲಿ
ಒಳ್ಳೇವ್ರು ಸಿಗ್ತಾರಾ…
ಹೆಣ್ಣು : ನಮ್ಮಂತ ಜನರೀಗೆಲ್ಲಾ
ಸಿಗಬಹುದ ಪರಿಹಾರ
ಗಂಡು : ಹೇ ಏನೇ ಇರಲಿ ಬಂದಿದ್ ಬರಲಿ
ಲೈಫು ತಳ್ಳೋಣ…..
ಹೆಣ್ಣು : ಸಾಯೋಗಂಟ ಆಸೆ ಉಂಟು
ಜಗ್ಗನಕ್ಕಾಣ…
ಯಾರೇ ಬರಲಿ ಊರೇ ಬೀಳ್ಳಿ
ಕುಣಿತಾ ಇರೋಣ…
ಗಂಡು : ಡಡ್ಯಾ ಡಡ್ಯಾ ಡಡ್ಯಾ ಡಡ್ಯಾ
ಡಡ್ಯಾ ಡಡ್ಯಾರೇ….
ಡಡ್ಯಾ ಡಡ್ಯಾ ಡಡ್ಯಾ ಡಡ್ಯಾ
ಡಡ್ಯಾ ಡಡ್ಯಾರೇ….
ಹೆಣ್ಣು : ಸಾಲಸೂಲ ಮಾಡಿದ್ರೂನು
ನೀಯತ್ತಾಗಿ ಇರ್ತೀವ್ ನಾವು
ಸುಳ್ಳು ಗಿಳ್ಳು ಹೇಳೋ ಜನ
ಅಲ್ವೇ ಅಲ್ರಣ್ಣೋ…
ಗಂಡು : ಪಿಜಾ ಬರ್ಗರ್ ತಿಂದೋರಲ್ಲ
ಮುದ್ದೆ ರುಚಿ ಮರೆಯೋದಿಲ್ಲ
ಕೊನೆತಂಕ ಹಿಂಗೆ ಇರೋ
ಬಾಳೇ ಚೆಂದಾರಿ…
ಹೆಣ್ಣು : ನೂರ್ ವರ್ಷ ಬದುಕೋದ್ಯಾರು
ಯಾಕಿಂತ ದುರಾಸೆ…
ಗಂಡು : ಅಲೆಮಾರಿ ಬದುಕು ನಮ್ದು
ಆದ್ರೂನು ನೂರಾಸೆ…
ಹೆಣ್ಣು : ಸಾಯೋತನಕ ಬದುಕೋ ಆಸೆ
ಎಂದೂ ಸಾಯೊಲ್ಲಾ…
ಕೋರಸ್ : ಇರೋ ಜನ ಒಂದೇ ಸಲ
ತಿಳ್ಕೊಂಡ್ ನೀ ನಡಿ…
ಇರೋಗಂಟ ಹಿಂಗೆ ಕುಣಿದು
ದಾರಿಯ ಹಿಡಿ…
ಗಂಡು : ಡಡ್ಯಾ ಡಡ್ಯಾ ಡಡ್ಯಾ ಡಡ್ಯಾ
ಡಡ್ಯಾ ಡಡ್ಯಾರೇ….
ಡಡ್ಯಾ ಡಡ್ಯಾ ಡಡ್ಯಾ ಡಡ್ಯಾ
ಡಡ್ಯಾ ಡಡ್ಯಾರೇ….
ಹೆಣ್ಣು : ಡಡ್ಯಾ ಡಡ್ಯಾ ಡಡ್ಯಾ ಡಡ್ಯಾ
ಡಡ್ಯಾ ಡಡ್ಯಾರೇ….
ಡಡ್ಯಾ ಡಡ್ಯಾ ಡಡ್ಯಾ ಡಡ್ಯಾ
ಡಡ್ಯಾ ಡಡ್ಯಾರೇ….
ಗಂಡು : ನೂರು ಗಲ್ಲಿ ಬಂದ್ರೂ
ನಮ್ಮಂಥೋರು ಸಿಕ್ಕಲ್ಲಾ
ಹೇ ಒಳ್ಳೆ ಮನ್ಸ ಮಂದಿ ನಾವು
ಕಂಡೋರ್ ಗಂಟು ಬೇಕಿಲ್ಲಾ
ಹೆಣ್ಣು : ಹೇ…ಕಷ್ಟ ಸುಖ ನೂರೆ ಇರ್ಲಿ
ಮೂರು ಬಿಟ್ಟು ಬಾಳೊಲ್ಲಾ
ಕೋಟಿ ಹಣ ಇಲ್ಲದಿದ್ರೂ
ಕನಸಿಗೇನೂ ಬರವಿಲ್ಲಾ
ಗಂಡು : ಬಗ್ಗುವನು ಸಂತೆಯಂತೆ
ಯಾಕೆ ಮಾಡ್ತೀಯ ಚಿಂತೆ
ಹೆಣ್ಣು : ದೇವ್ರು ಕೂಡ ಕಷ್ಟಾನೆಲ್ಲಾ
ಪಕ್ಕಕಿಟ್ಟು ಕುಣಿವಂತೆ…
ಗಂಡು : ಹೇ ಊರುಕೇರಿ ಸುತ್ತೋ ನಮ್ಗೆ
ಚಿಂತೆ ಐತಣ್ಣೋ…
ದೇಸ ಗೀಸ ಸುತ್ತೋ ಜನಕೆ
ಚಿಂತೆ ಇಲ್ಲಣ್ಣೋ…
ಹೆಣ್ಣು : ಡಡ್ಯಾ ಡಡ್ಯಾ ಡಡ್ಯಾ ಡಡ್ಯಾ
ಡಡ್ಯಾ ಡಡ್ಯಾರೇ….
ಡಡ್ಯಾ ಡಡ್ಯಾ ಡಡ್ಯಾ ಡಡ್ಯಾ
ಡಡ್ಯಾ ಡಡ್ಯಾರೇ….
|| ಗಂಡು : ನೂರು ಗಲ್ಲಿ ಬಂದ್ರೂ
ನಮ್ಮಂಥೋರು ಸಿಕ್ಕಲ್ಲಾ
ಹೆಣ್ಣು : ಹೇ ಒಳ್ಳೆ ಮನ್ಸ ಮಂದಿ ನಾವು
ಕಂಡೋರ್ ಗಂಟು ಬೇಕಿಲ್ಲಾ…||
ಗಂಡು : ಗಲ್ಲಿಲಿರೋ ಅಣ್ಣಮ್ಮಂಗೆ
ಆಚೆ ಇರೋ ಹನುಮಪ್ಪಂಗೆ
ಆಣೆ ಮಾಡಿ ಹೇಳ್ತೀವ್ರಪ್ಪ
ನಾವೂ ಒಳ್ಳೇವ್ರೇ….
ಹೆಣ್ಣು : ಶೋಕಿ ಮಾತು ಆಡೋರೆಲ್ಲಾ
ಒಳ್ಳೆ ಕೆಲಸ ಮಾಡೋರೆಲ್ಲಾ
ದೇವರಾಣೆ ಹೇಳೋದೆಲ್ಲಾ
ಸುಳ್ಳು ನಂಬ್ರಪ್ಪೋ…
ಗಂಡು : ಈ ಕೆಟ್ಟ ದುನಿಯಾದಲ್ಲಿ
ಒಳ್ಳೇವ್ರು ಸಿಗ್ತಾರಾ…
ಹೆಣ್ಣು : ನಮ್ಮಂತ ಜನರೀಗೆಲ್ಲಾ
ಸಿಗಬಹುದ ಪರಿಹಾರ
ಗಂಡು : ಹೇ ಏನೇ ಇರಲಿ ಬಂದಿದ್ ಬರಲಿ
ಲೈಫು ತಳ್ಳೋಣ…..
ಹೆಣ್ಣು : ಸಾಯೋಗಂಟ ಆಸೆ ಉಂಟು
ಜಗ್ಗನಕ್ಕಾಣ…
ಯಾರೇ ಬರಲಿ ಊರೇ ಬೀಳ್ಳಿ
ಕುಣಿತಾ ಇರೋಣ…
ಗಂಡು : ಡಡ್ಯಾ ಡಡ್ಯಾ ಡಡ್ಯಾ ಡಡ್ಯಾ
ಡಡ್ಯಾ ಡಡ್ಯಾರೇ….
ಡಡ್ಯಾ ಡಡ್ಯಾ ಡಡ್ಯಾ ಡಡ್ಯಾ
ಡಡ್ಯಾ ಡಡ್ಯಾರೇ….
ಹೆಣ್ಣು : ಸಾಲಸೂಲ ಮಾಡಿದ್ರೂನು
ನೀಯತ್ತಾಗಿ ಇರ್ತೀವ್ ನಾವು
ಸುಳ್ಳು ಗಿಳ್ಳು ಹೇಳೋ ಜನ
ಅಲ್ವೇ ಅಲ್ರಣ್ಣೋ…
ಗಂಡು : ಪಿಜಾ ಬರ್ಗರ್ ತಿಂದೋರಲ್ಲ
ಮುದ್ದೆ ರುಚಿ ಮರೆಯೋದಿಲ್ಲ
ಕೊನೆತಂಕ ಹಿಂಗೆ ಇರೋ
ಬಾಳೇ ಚೆಂದಾರಿ…
ಹೆಣ್ಣು : ನೂರ್ ವರ್ಷ ಬದುಕೋದ್ಯಾರು
ಯಾಕಿಂತ ದುರಾಸೆ…
ಗಂಡು : ಅಲೆಮಾರಿ ಬದುಕು ನಮ್ದು
ಆದ್ರೂನು ನೂರಾಸೆ…
ಹೆಣ್ಣು : ಸಾಯೋತನಕ ಬದುಕೋ ಆಸೆ
ಎಂದೂ ಸಾಯೊಲ್ಲಾ…
ಕೋರಸ್ : ಇರೋ ಜನ ಒಂದೇ ಸಲ
ತಿಳ್ಕೊಂಡ್ ನೀ ನಡಿ…
ಇರೋಗಂಟ ಹಿಂಗೆ ಕುಣಿದು
ದಾರಿಯ ಹಿಡಿ…
ಗಂಡು : ಡಡ್ಯಾ ಡಡ್ಯಾ ಡಡ್ಯಾ ಡಡ್ಯಾ
ಡಡ್ಯಾ ಡಡ್ಯಾರೇ….
ಡಡ್ಯಾ ಡಡ್ಯಾ ಡಡ್ಯಾ ಡಡ್ಯಾ
ಡಡ್ಯಾ ಡಡ್ಯಾರೇ….
ಹೆಣ್ಣು : ಡಡ್ಯಾ ಡಡ್ಯಾ ಡಡ್ಯಾ ಡಡ್ಯಾ
ಡಡ್ಯಾ ಡಡ್ಯಾರೇ….
ಡಡ್ಯಾ ಡಡ್ಯಾ ಡಡ್ಯಾ ಡಡ್ಯಾ
ಡಡ್ಯಾ ಡಡ್ಯಾರೇ….
Nooru Galli song lyrics from Kannada Movie Raja Loves Radhe starring Vijay Raghavendra, Radhika Preethi,, Lyrics penned by Vijay Bharamasagara Sung by Shashank Sheshagiri, Sangeetha Ravindranath, Music Composed by Veer Samarth, film is Directed by M Rajashekar and film is released on 2018