ಸವಿನೆನಪು ಅದೇಕೋ ಕಾಣೆ ತೇಲಾಡಿ..
ಹೃದಯವನು ಕಳಕುತಿದೆ
ಅನದಿನ ಈ ಬಾಳಲಿ
ಸವಿನೆನಪು ಅದೇಕೋ ಕಾಣೆ ತೇಲಾಡಿ..
ಹೃದಯವನು ಕಳಕುತಿದೆ
ಅನದಿನ ಈ ಬಾಳಲಿ
ಅಧರ ತಂದಾಗ ನೀನು
ಆನಂದ ಚಿಮ್ಮಿತು
ಮಧುರ ಪರಾಗ ಜೇನು
ಮೈ ತುಂಬಿ ಅರಳಿತು
ಅಧರ ತಂದಾಗ ನೀನು
ಆನಂದ ಚಿಮ್ಮಿತು
ಮಧುರ ಪರಾಗ ಜೇನು
ಮೈ ತುಂಬಿ ಅರಳಿತು
ನೀನೇಕೆ ದೂರವಾಗಿ
ಈ ನೋವು ನೀಡಿದೆ..
ನೀನೇಕೆ ದೂರವಾಗಿ
ಈ ನೋವು ನೀಡಿದೆ..
|| ಸವಿನೆನಪು ಅದೇಕೋ ಕಾಣೆ ತೇಲಾಡಿ..
ಹೃದಯವನು ಕಳಕುತಿದೆ
ಅನದಿನ ಈ ಬಾಳಲಿ…..||
ಲಾಲಾಲಾಲಲಲಾ
ಲಾಲಾಲಾಲಲಲಾ
ಲಾಲಾಲಾಲಲಲಾ
ಲಾಲಾಲಾ…
ಸರಸ ಸಲ್ಲಾಪವೆಲ್ಲಾ
ಕನಸಂತೆ ಜಾರಿದೆ..ಹೇ ಹೇ..
ಆ ಮೋಹ ದಾಹವಿಂದು
ಮುಳ್ಳಾಗಿ ಇರಿದಿದೆ…
ಸರಸ ಸಲ್ಲಾಪವೆಲ್ಲಾ
ಕನಸಂತೆ ಜಾರಿದೆ..ಹೇ ಹೇ..
ಆ ಮೋಹ ದಾಹವಿಂದು
ಮುಳ್ಳಾಗಿ ಇರಿದಿದೆ…
ನೀ ನನ್ನ ಸೇರಲೆಂದು
ಈ ಜೀವ ಕಾದಿದೆ…
ನೀ ನನ್ನ ಸೇರಲೆಂದು
ಈ ಜೀವ ಕಾದಿದೆ…
|| ಸವಿನೆನಪು ಅದೇಕೋ ಕಾಣೆ ತೇಲಾಡಿ..
ಹೃದಯವನು ಕಳಕುತಿದೆ
ಅನದಿನ ಈ ಬಾಳಲಿ….||
ಸವಿನೆನಪು ಅದೇಕೋ ಕಾಣೆ ತೇಲಾಡಿ..
ಹೃದಯವನು ಕಳಕುತಿದೆ
ಅನದಿನ ಈ ಬಾಳಲಿ
ಸವಿನೆನಪು ಅದೇಕೋ ಕಾಣೆ ತೇಲಾಡಿ..
ಹೃದಯವನು ಕಳಕುತಿದೆ
ಅನದಿನ ಈ ಬಾಳಲಿ
ಅಧರ ತಂದಾಗ ನೀನು
ಆನಂದ ಚಿಮ್ಮಿತು
ಮಧುರ ಪರಾಗ ಜೇನು
ಮೈ ತುಂಬಿ ಅರಳಿತು
ಅಧರ ತಂದಾಗ ನೀನು
ಆನಂದ ಚಿಮ್ಮಿತು
ಮಧುರ ಪರಾಗ ಜೇನು
ಮೈ ತುಂಬಿ ಅರಳಿತು
ನೀನೇಕೆ ದೂರವಾಗಿ
ಈ ನೋವು ನೀಡಿದೆ..
ನೀನೇಕೆ ದೂರವಾಗಿ
ಈ ನೋವು ನೀಡಿದೆ..
|| ಸವಿನೆನಪು ಅದೇಕೋ ಕಾಣೆ ತೇಲಾಡಿ..
ಹೃದಯವನು ಕಳಕುತಿದೆ
ಅನದಿನ ಈ ಬಾಳಲಿ…..||
ಲಾಲಾಲಾಲಲಲಾ
ಲಾಲಾಲಾಲಲಲಾ
ಲಾಲಾಲಾಲಲಲಾ
ಲಾಲಾಲಾ…
ಸರಸ ಸಲ್ಲಾಪವೆಲ್ಲಾ
ಕನಸಂತೆ ಜಾರಿದೆ..ಹೇ ಹೇ..
ಆ ಮೋಹ ದಾಹವಿಂದು
ಮುಳ್ಳಾಗಿ ಇರಿದಿದೆ…
ಸರಸ ಸಲ್ಲಾಪವೆಲ್ಲಾ
ಕನಸಂತೆ ಜಾರಿದೆ..ಹೇ ಹೇ..
ಆ ಮೋಹ ದಾಹವಿಂದು
ಮುಳ್ಳಾಗಿ ಇರಿದಿದೆ…
ನೀ ನನ್ನ ಸೇರಲೆಂದು
ಈ ಜೀವ ಕಾದಿದೆ…
ನೀ ನನ್ನ ಸೇರಲೆಂದು
ಈ ಜೀವ ಕಾದಿದೆ…
|| ಸವಿನೆನಪು ಅದೇಕೋ ಕಾಣೆ ತೇಲಾಡಿ..
ಹೃದಯವನು ಕಳಕುತಿದೆ
ಅನದಿನ ಈ ಬಾಳಲಿ….||
Savi Nenapu Adeko Kane song lyrics from Kannada Movie Raja Kempu Roja starring Tiger Prabhakar, Raviraj, Malashree, Lyrics penned by M N Vyasa Rao Sung by S Janaki, Music Composed by Upendra Kumar, film is Directed by S Umesh and film is released on 1990