Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಹ ಚಿನ್ನ ನನ್‌ ರನ್ನ
ನನ್ ಮುತ್ತು ನನ್ ಹವಳಾ…
 
ಅರೆ..ಗುಲಾಬಿ ರಂಗೋ ರಂಗು
ನಾನು ಕಾಲೇಜು ಕಿಂಗೋ ಕಿಂಗು
ಓ ಗುಲಾಬಿ ರಂಗೋ ರಂಗು
ನಾನು ಕಾಲೇಜು ಕಿಂಗೋ ಕಿಂಗು
ಗೆದ್ದೋರು (ಜಾಣ ಮರಿ..)
ಬಿದ್ದೋರು (ಕೂಸು ಮರಿ..)
ಬೆಪ್ಪಾಗಿ..(ಹಲ್ಲು ಕಿರಿ..)
ಬೇಕೇನು ( ಕಳ್ಳ ಕುರಿ..)
ಅರೆ ಮೋಟು ಜಡೆ ಕುಳುಕು ನಡೆ
ಮುದ್ದು ಮುಖ ಉದ್ದಿನ್‌ ವಡೆ..
 
ಚಾಲಾಕಿ ನಾಯ್ಡೋ ನಾಯ್ಡು..
ನಮ್ಮ ಹುಬ್ಬಲ್ಲು ಸುಬ್ಬರಾಯ್ಡು..
ಚಾಲಾಕಿ ನಾಯ್ಡೋ ನಾಯ್ಡು..
ನಮ್ಮ ಹುಬ್ಬಲ್ಲು ಸುಬ್ಬರಾಯ್ಡು..
ಕ್ಲಾಸಲ್ಲಿ ( ಮುದ್ದು ಕುರಿ..)
ಮಾತಲ್ಲಿ..(ಗುಳ್ಳೆ ನರಿ..)
ದಾದಾತ..(ತಸ್ಸಗಿರಿ..)
ಬಾ ಬಾ..(ಬುಡಂಗಿ..)
ಬಿ ಎಸ್‌ ಇ ಗ್ರಾಜುಯೇಟು
ಬುದ್ಧೀಲಿ ಈಡಿಯೆಟು..
 
|| ಗುಲಾಬಿ ರಂಗೋ ರಂಗು
ನಾನು ಕಾಲೇಜು ಕಿಂಗೋ ಕಿಂಗು
ಆ…ಹಾ…
ಯಮ್ಮ… ಚಾಲಾಕಿ ನಾಯ್ಡೋ ನಾಯ್ಡು..
ನಮ್ಮ ಹುಬ್ಬಲ್ಲು ಸುಬ್ಬರಾಯ್ಡು..
ಅಯ್ಯೋ….||
 
ಕೋಟು ಜೀನ್ಸು ಪ್ಯಾಂಟು
ಹ್ಯಾಟು ಹಾಕಿದ ಈ ಬ್ಯೂಟಿ ಹೇಗಿದೆ
ವ್ವೆ ವ್ವೆ ವ್ವೆ ವ್ವೆ ವ್ವೆ…ಕುರ್‌ ಕುರ್‌ ಕುರ್..‌
ಅರೆರೆರೆ ಕೋಟು ಹ್ಹಾ ಜೀನ್ಸು ಪ್ಯಾಂಟು ಹ್ಹಾ
ಹ್ಯಾಟು ಹಾಕಿದ ಈ ಬ್ಯೂಟಿ ಹೇಗಿದೆ
ಹಾಡಿ ಹ್ಹಾ ಪ್ಲಾನು ಮಾಡಿ ಹ್ಹಾ..
ಟೋಪಿ ಹಾಕಿದ ಈ ಜೋಕು ಹೇಗಿದೆ..ಹೇ..
ಕಾಲೇಜು ಕಿನ್ನರಿ ಟೀನೇಜು ಸುಂದರಿ
ಕೈಗೊಂದು ಕತ್ತರಿ ಬೇಕೇನೇ ಬಿತ್ತರಿ
ಮುನಿಸು…ಹ್ಹಾ…ಬಿರುಸು…ಹ್ಹಾ…
ಮುನಿಸು ಬಿರುಸು ನಡೆಯದು ಪ್ಯಾರೆ…
 
|| ಚಾಲಾಕಿ ನಾಯ್ಡೋ ನಾಯ್ಡು..
ನಮ್ಮ ಹುಬ್ಬಲ್ಲು ಸುಬ್ಬರಾಯ್ಡು..
ಅರೆ..ಗುಲಾಬಿ ರಂಗೋ ರಂಗು
ನಾನು ಕಾಲೇಜು ಕಿಂಗೋ ಕಿಂಗು
ಕಿಂಗು ಕಿಂಗು ಕಿಂಗು ಕಿಂಗು….||
 
ಹೇ…ಹೇ…ಹೇ…ಹೇ…ಹೇ…
ಲಾಲಾಲಾಲಾ…ಲಾಲಾಲಾಲಾ…
 
ಆಜಾ ಕೆಂಪು ರೋಜ ನಿನ್ನ ಸಂಚನು
ನಾನೆಲ್ಲಾ ಬಲ್ಲೆನು….
ಆಜಾ ಕೆಂಪು ರೋಜ ನಿನ್ನ ಸಂಚನು
ನಾನೆಲ್ಲಾ ಬಲ್ಲೆನು….
ಗಂಡು ಬೆಂಕಿ ಚೆಂಡು ಎಂದು
ಸೋಲದ ಕಿಲಾಡಿ ಮಲ್ಲನು…
ಕಿಲಾಡಿ ಮಲ್ಲಡ ಏ ಊರಿ ಅಲ್ಲುಡ
ನಾವೆಲ್ಲ ಕನ್ನಡ ನೀವೆಲ್ಲ ಬೊಂಬಡ
ಬೇಕಾ…(ಓಯ್)‌ ನಿನಗೆ…(ಓಯ್)
ಬೇಕಾ ನಿನಗೆ ಬಿಸಿ ಬಿಸಿ ಬೋಂಡ..
 
ಅರೆ..ಗುಲಾಬಿ ರಂಗೋ ರಂಗು
ನಾನು ಕಾಲೇಜು ಕಿಂಗೋ ಕಿಂಗು
ಅರೆರೆ ಚಾಲಾಕಿ ನಾಯ್ಡೋ ನಾಯ್ಡು..
ನಮ್ಮ ಹುಬ್ಬಲ್ಲು ಸುಬ್ಬರಾಯ್ಡು..
ಗೆದ್ದೋರು (ಜಾಣ ಮರಿ..)
ಮಾತಲ್ಲಿ..(ಗುಳ್ಳೆ ನರಿ..)
ಬೆಪ್ಪಾಗಿ..(ಹಲ್ಲು ಕಿರಿ..)
ದಾದಾತ..(ತಸ್ಸಗಿರಿ..)
ಮೋಟು ಜಡೆ ಕುಳುಕು ನಡೆ
ಮುದ್ದು ಮುಖ ಉದ್ದಿನ್‌ ವಡೆ..
 
ಚಾಲಾಕಿ ನಾಯ್ಡೋ ನಾಯ್ಡು..
ನಮ್ಮ ಹುಬ್ಬಲ್ಲು ಸುಬ್ಬರಾಯ್ಡು..
ಅರೆರೆರೆ ನಾನು ಕಾಲೇಜು ಕಿಂಗೋ ಕಿಂಗು
ಕಿಂಗು ಕಿಂಗು ಕಿಂಗು ಕಿಂಗು
ಲಾಲಾಲಾಲಾಲಾಲಾಲಾ…
ಲಾಲಾಲಾಲಾಲಾಲಾಲಾ…..||

ಆಹ ಚಿನ್ನ ನನ್‌ ರನ್ನ
ನನ್ ಮುತ್ತು ನನ್ ಹವಳಾ…
 
ಅರೆ..ಗುಲಾಬಿ ರಂಗೋ ರಂಗು
ನಾನು ಕಾಲೇಜು ಕಿಂಗೋ ಕಿಂಗು
ಓ ಗುಲಾಬಿ ರಂಗೋ ರಂಗು
ನಾನು ಕಾಲೇಜು ಕಿಂಗೋ ಕಿಂಗು
ಗೆದ್ದೋರು (ಜಾಣ ಮರಿ..)
ಬಿದ್ದೋರು (ಕೂಸು ಮರಿ..)
ಬೆಪ್ಪಾಗಿ..(ಹಲ್ಲು ಕಿರಿ..)
ಬೇಕೇನು ( ಕಳ್ಳ ಕುರಿ..)
ಅರೆ ಮೋಟು ಜಡೆ ಕುಳುಕು ನಡೆ
ಮುದ್ದು ಮುಖ ಉದ್ದಿನ್‌ ವಡೆ..
 
ಚಾಲಾಕಿ ನಾಯ್ಡೋ ನಾಯ್ಡು..
ನಮ್ಮ ಹುಬ್ಬಲ್ಲು ಸುಬ್ಬರಾಯ್ಡು..
ಚಾಲಾಕಿ ನಾಯ್ಡೋ ನಾಯ್ಡು..
ನಮ್ಮ ಹುಬ್ಬಲ್ಲು ಸುಬ್ಬರಾಯ್ಡು..
ಕ್ಲಾಸಲ್ಲಿ ( ಮುದ್ದು ಕುರಿ..)
ಮಾತಲ್ಲಿ..(ಗುಳ್ಳೆ ನರಿ..)
ದಾದಾತ..(ತಸ್ಸಗಿರಿ..)
ಬಾ ಬಾ..(ಬುಡಂಗಿ..)
ಬಿ ಎಸ್‌ ಇ ಗ್ರಾಜುಯೇಟು
ಬುದ್ಧೀಲಿ ಈಡಿಯೆಟು..
 
|| ಗುಲಾಬಿ ರಂಗೋ ರಂಗು
ನಾನು ಕಾಲೇಜು ಕಿಂಗೋ ಕಿಂಗು
ಆ…ಹಾ…
ಯಮ್ಮ… ಚಾಲಾಕಿ ನಾಯ್ಡೋ ನಾಯ್ಡು..
ನಮ್ಮ ಹುಬ್ಬಲ್ಲು ಸುಬ್ಬರಾಯ್ಡು..
ಅಯ್ಯೋ….||
 
ಕೋಟು ಜೀನ್ಸು ಪ್ಯಾಂಟು
ಹ್ಯಾಟು ಹಾಕಿದ ಈ ಬ್ಯೂಟಿ ಹೇಗಿದೆ
ವ್ವೆ ವ್ವೆ ವ್ವೆ ವ್ವೆ ವ್ವೆ…ಕುರ್‌ ಕುರ್‌ ಕುರ್..‌
ಅರೆರೆರೆ ಕೋಟು ಹ್ಹಾ ಜೀನ್ಸು ಪ್ಯಾಂಟು ಹ್ಹಾ
ಹ್ಯಾಟು ಹಾಕಿದ ಈ ಬ್ಯೂಟಿ ಹೇಗಿದೆ
ಹಾಡಿ ಹ್ಹಾ ಪ್ಲಾನು ಮಾಡಿ ಹ್ಹಾ..
ಟೋಪಿ ಹಾಕಿದ ಈ ಜೋಕು ಹೇಗಿದೆ..ಹೇ..
ಕಾಲೇಜು ಕಿನ್ನರಿ ಟೀನೇಜು ಸುಂದರಿ
ಕೈಗೊಂದು ಕತ್ತರಿ ಬೇಕೇನೇ ಬಿತ್ತರಿ
ಮುನಿಸು…ಹ್ಹಾ…ಬಿರುಸು…ಹ್ಹಾ…
ಮುನಿಸು ಬಿರುಸು ನಡೆಯದು ಪ್ಯಾರೆ…
 
|| ಚಾಲಾಕಿ ನಾಯ್ಡೋ ನಾಯ್ಡು..
ನಮ್ಮ ಹುಬ್ಬಲ್ಲು ಸುಬ್ಬರಾಯ್ಡು..
ಅರೆ..ಗುಲಾಬಿ ರಂಗೋ ರಂಗು
ನಾನು ಕಾಲೇಜು ಕಿಂಗೋ ಕಿಂಗು
ಕಿಂಗು ಕಿಂಗು ಕಿಂಗು ಕಿಂಗು….||
 
ಹೇ…ಹೇ…ಹೇ…ಹೇ…ಹೇ…
ಲಾಲಾಲಾಲಾ…ಲಾಲಾಲಾಲಾ…
 
ಆಜಾ ಕೆಂಪು ರೋಜ ನಿನ್ನ ಸಂಚನು
ನಾನೆಲ್ಲಾ ಬಲ್ಲೆನು….
ಆಜಾ ಕೆಂಪು ರೋಜ ನಿನ್ನ ಸಂಚನು
ನಾನೆಲ್ಲಾ ಬಲ್ಲೆನು….
ಗಂಡು ಬೆಂಕಿ ಚೆಂಡು ಎಂದು
ಸೋಲದ ಕಿಲಾಡಿ ಮಲ್ಲನು…
ಕಿಲಾಡಿ ಮಲ್ಲಡ ಏ ಊರಿ ಅಲ್ಲುಡ
ನಾವೆಲ್ಲ ಕನ್ನಡ ನೀವೆಲ್ಲ ಬೊಂಬಡ
ಬೇಕಾ…(ಓಯ್)‌ ನಿನಗೆ…(ಓಯ್)
ಬೇಕಾ ನಿನಗೆ ಬಿಸಿ ಬಿಸಿ ಬೋಂಡ..
 
ಅರೆ..ಗುಲಾಬಿ ರಂಗೋ ರಂಗು
ನಾನು ಕಾಲೇಜು ಕಿಂಗೋ ಕಿಂಗು
ಅರೆರೆ ಚಾಲಾಕಿ ನಾಯ್ಡೋ ನಾಯ್ಡು..
ನಮ್ಮ ಹುಬ್ಬಲ್ಲು ಸುಬ್ಬರಾಯ್ಡು..
ಗೆದ್ದೋರು (ಜಾಣ ಮರಿ..)
ಮಾತಲ್ಲಿ..(ಗುಳ್ಳೆ ನರಿ..)
ಬೆಪ್ಪಾಗಿ..(ಹಲ್ಲು ಕಿರಿ..)
ದಾದಾತ..(ತಸ್ಸಗಿರಿ..)
ಮೋಟು ಜಡೆ ಕುಳುಕು ನಡೆ
ಮುದ್ದು ಮುಖ ಉದ್ದಿನ್‌ ವಡೆ..
 
ಚಾಲಾಕಿ ನಾಯ್ಡೋ ನಾಯ್ಡು..
ನಮ್ಮ ಹುಬ್ಬಲ್ಲು ಸುಬ್ಬರಾಯ್ಡು..
ಅರೆರೆರೆ ನಾನು ಕಾಲೇಜು ಕಿಂಗೋ ಕಿಂಗು
ಕಿಂಗು ಕಿಂಗು ಕಿಂಗು ಕಿಂಗು
ಲಾಲಾಲಾಲಾಲಾಲಾಲಾ…
ಲಾಲಾಲಾಲಾಲಾಲಾಲಾ…..||

Gulabi Rango Rangu song lyrics from Kannada Movie Raja Kempu Roja starring Tiger Prabhakar, Raviraj, Malashree, Lyrics penned by Sriranga Sung by S P Balasubrahmanyam, Manjula Gururaj, Chorus, Music Composed by Upendra Kumar, film is Directed by S Umesh and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ