ಹೇ ಹೇ…..
ಹೇ ಹೇ ಹೇ ಹೇ ಹೇ….
ಓ ಓ ಓ ಓ..ಓ ಓ ಓ…
ಹೇ ಬಾನು ಭೂಮಿ ಸೇರಿದಂತೆ ಆಯ್ತು
ನನ್ನ ಮೈಗೆ ನಿಂತು ಸೋಕಿದಂತೆ ಆಯ್ತು
ಕೆನ್ನೆ ಬಿಸಿಯಾಯಿತು ಇನ್ನೊಂದು ಬೇಕೆಂದಿತು
ಕೆನ್ನೆ ಬಿಸಿಯಾಯಿತು ಇನ್ನೊಂದು ಬೇಕೆಂದಿತು
ಚಿನ್ನ ನಿನ್ನನ್ನು ಬಿಡಲಾರೆ ಇನ್ನೆಂದಿಗೂ…
|| ಹೇ ಬಾನು ಭೂಮಿ ಸೇರಿದಂತೆ ಆಯ್ತು
ನನ್ನ ಮೈಗೆ ನಿಂತು ಸೋಕಿದಂತೆ ಆಯ್ತು
ಕೆನ್ನೆ ಬಿಸಿಯಾಯಿತು ಇನ್ನೊಂದು ಬೇಕೆಂದಿತು
ಚಿನ್ನ ನಿನ್ನನ್ನು ಬಿಡಲಾರೆ ಇನ್ನೆಂದಿಗೂ…||
ಸವಿಯಾದ ಕನಸುಗಳು ನನ್ನ ಕಣ್ಣ ತುಂಬಿವೆ
ಹೊಸದಾದ ಬಯಕೆಗಳು ಎದೆಯಲ್ಲಿ ಉಕ್ಕಿ ಬಂದಿವೆ
ನಿನ್ನ ಹಾಗೆ (ಆಹಾ) ಆಸೆಗಳು (ಓಹೋ)
ನಲ್ಲ ನನ್ನ ಕಾಡಿವೇ..ಆಹಆ….
ಅನುರಾಗ (ಹೇ ಹೇ) ಇಂಪಾಗಿ (ಓಹೋ)
ಹೊಸದೊಂದು ರಾಗ ಹಾಡಿದೆ
ನಿನ್ನ ಮಾತೆಲ್ಲಾ ಹೊನ್ನ ಹೂವಂತೆ…
ನಿನ್ನ ತುಟಿಮುತ್ತು ಸವಿಜೇನಂತೆ..
ನಲ್ಲ ಇನ್ನೊಂದು ಕೊಡಲಾರೆ ನಾನೀಗಲೇ…
(ಆಹಾ….)
|| ಹೇ ಬಾನು ಭೂಮಿ ಸೇರಿದಂತೆ ಆಯ್ತು
ನನ್ನ ಮೈಗೆ ನಿಂತು ಸೋಕಿದಂತೆ ಆಯ್ತು
ಕೆನ್ನೆ ಬಿಸಿಯಾಯಿತು ಇನ್ನೊಂದು ಬೇಕೆಂದಿತು
ನಲ್ಲ ನಿನ್ನನ್ನು ಬಿಡಲಾರೆ ಇನ್ನೆಂದಿಗೂ…||
ನಿಜವನ್ನೆ (ಹೂಂ ಹೂಂ) ನುಡಿಯುವೆನು (ಓ ಓ)
ನಿನಗಿಂದು ಸೋತೆನು (ಆಹಹಾ..)
ಒಲವಿಂದ (ಓ ಓ) ಬೆರೆತಾಗ (ಹೇ ಹೇ)
ಹೊಸಲೋಕ ಒಂದು ಕಂಡೆನು….
ಮನಸನ್ನು (ಆಹಾ) ಅರಿತಾಗ (ಓ ಓ)
ಕಹಿಯನ್ನು ಕಾಣೆನು..(ಆ…)
ಬದುಕೆಲ್ಲ (ಆಹಾ) ಸಿಹಿಯಾಗಿ (ಆಹಾ)
ಸುಖವೊಂದೇ ಇಂದು ಕಂಡೆನು..
ಇನ್ನು ಮಾತೇಕೆ ದೂರ ಹೀಗೇಕೆ…
ಇಂಥ ಸಂಕೋಚ ಇನ್ನು ನಮಗೇಕೆ
ನನ್ನ ತುಟಿಗೊಂದು ಮುತ್ತನ್ನು (ಹೂ ಹೂಂ..)
ಅಹ್ಹಹ್ಹಹ್ಹಾ…
|| ಹೇ ಬಾನು ಭೂಮಿ ಸೇರಿದಂತೆ ಆಯ್ತು
ನನ್ನ ಮೈಗೆ ನಿಂತು ಸೋಕಿದಂತೆ ಆಯ್ತು
ಕೆನ್ನೆ ಬಿಸಿಯಾಯಿತು ಇನ್ನೊಂದು ಬೇಕೆಂದಿತು
ಚಿನ್ನ ನಿನ್ನನ್ನು ಬಿಡಲಾರೆ ಇನ್ನೆಂದಿಗೂ…
ಹೇ ಬಾನು ಭೂಮಿ ಸೇರಿದಂತೆ ಆಯ್ತು
ನನ್ನ ಮೈಗೆ ನಿಂತು ಸೋಕಿದಂತೆ ಆಯ್ತು
ಕೆನ್ನೆ ಬಿಸಿಯಾಯಿತು ಇನ್ನೊಂದು ಬೇಕೆಂದಿತು
ಲಾಲಾಲಾಲಾಲಾಲಾಲಾಲಾಲಾಲಾ…||
ಹೇ ಹೇ…..
ಹೇ ಹೇ ಹೇ ಹೇ ಹೇ….
ಓ ಓ ಓ ಓ..ಓ ಓ ಓ…
ಹೇ ಬಾನು ಭೂಮಿ ಸೇರಿದಂತೆ ಆಯ್ತು
ನನ್ನ ಮೈಗೆ ನಿಂತು ಸೋಕಿದಂತೆ ಆಯ್ತು
ಕೆನ್ನೆ ಬಿಸಿಯಾಯಿತು ಇನ್ನೊಂದು ಬೇಕೆಂದಿತು
ಕೆನ್ನೆ ಬಿಸಿಯಾಯಿತು ಇನ್ನೊಂದು ಬೇಕೆಂದಿತು
ಚಿನ್ನ ನಿನ್ನನ್ನು ಬಿಡಲಾರೆ ಇನ್ನೆಂದಿಗೂ…
|| ಹೇ ಬಾನು ಭೂಮಿ ಸೇರಿದಂತೆ ಆಯ್ತು
ನನ್ನ ಮೈಗೆ ನಿಂತು ಸೋಕಿದಂತೆ ಆಯ್ತು
ಕೆನ್ನೆ ಬಿಸಿಯಾಯಿತು ಇನ್ನೊಂದು ಬೇಕೆಂದಿತು
ಚಿನ್ನ ನಿನ್ನನ್ನು ಬಿಡಲಾರೆ ಇನ್ನೆಂದಿಗೂ…||
ಸವಿಯಾದ ಕನಸುಗಳು ನನ್ನ ಕಣ್ಣ ತುಂಬಿವೆ
ಹೊಸದಾದ ಬಯಕೆಗಳು ಎದೆಯಲ್ಲಿ ಉಕ್ಕಿ ಬಂದಿವೆ
ನಿನ್ನ ಹಾಗೆ (ಆಹಾ) ಆಸೆಗಳು (ಓಹೋ)
ನಲ್ಲ ನನ್ನ ಕಾಡಿವೇ..ಆಹಆ….
ಅನುರಾಗ (ಹೇ ಹೇ) ಇಂಪಾಗಿ (ಓಹೋ)
ಹೊಸದೊಂದು ರಾಗ ಹಾಡಿದೆ
ನಿನ್ನ ಮಾತೆಲ್ಲಾ ಹೊನ್ನ ಹೂವಂತೆ…
ನಿನ್ನ ತುಟಿಮುತ್ತು ಸವಿಜೇನಂತೆ..
ನಲ್ಲ ಇನ್ನೊಂದು ಕೊಡಲಾರೆ ನಾನೀಗಲೇ…
(ಆಹಾ….)
|| ಹೇ ಬಾನು ಭೂಮಿ ಸೇರಿದಂತೆ ಆಯ್ತು
ನನ್ನ ಮೈಗೆ ನಿಂತು ಸೋಕಿದಂತೆ ಆಯ್ತು
ಕೆನ್ನೆ ಬಿಸಿಯಾಯಿತು ಇನ್ನೊಂದು ಬೇಕೆಂದಿತು
ನಲ್ಲ ನಿನ್ನನ್ನು ಬಿಡಲಾರೆ ಇನ್ನೆಂದಿಗೂ…||
ನಿಜವನ್ನೆ (ಹೂಂ ಹೂಂ) ನುಡಿಯುವೆನು (ಓ ಓ)
ನಿನಗಿಂದು ಸೋತೆನು (ಆಹಹಾ..)
ಒಲವಿಂದ (ಓ ಓ) ಬೆರೆತಾಗ (ಹೇ ಹೇ)
ಹೊಸಲೋಕ ಒಂದು ಕಂಡೆನು….
ಮನಸನ್ನು (ಆಹಾ) ಅರಿತಾಗ (ಓ ಓ)
ಕಹಿಯನ್ನು ಕಾಣೆನು..(ಆ…)
ಬದುಕೆಲ್ಲ (ಆಹಾ) ಸಿಹಿಯಾಗಿ (ಆಹಾ)
ಸುಖವೊಂದೇ ಇಂದು ಕಂಡೆನು..
ಇನ್ನು ಮಾತೇಕೆ ದೂರ ಹೀಗೇಕೆ…
ಇಂಥ ಸಂಕೋಚ ಇನ್ನು ನಮಗೇಕೆ
ನನ್ನ ತುಟಿಗೊಂದು ಮುತ್ತನ್ನು (ಹೂ ಹೂಂ..)
ಅಹ್ಹಹ್ಹಹ್ಹಾ…
|| ಹೇ ಬಾನು ಭೂಮಿ ಸೇರಿದಂತೆ ಆಯ್ತು
ನನ್ನ ಮೈಗೆ ನಿಂತು ಸೋಕಿದಂತೆ ಆಯ್ತು
ಕೆನ್ನೆ ಬಿಸಿಯಾಯಿತು ಇನ್ನೊಂದು ಬೇಕೆಂದಿತು
ಚಿನ್ನ ನಿನ್ನನ್ನು ಬಿಡಲಾರೆ ಇನ್ನೆಂದಿಗೂ…
ಹೇ ಬಾನು ಭೂಮಿ ಸೇರಿದಂತೆ ಆಯ್ತು
ನನ್ನ ಮೈಗೆ ನಿಂತು ಸೋಕಿದಂತೆ ಆಯ್ತು
ಕೆನ್ನೆ ಬಿಸಿಯಾಯಿತು ಇನ್ನೊಂದು ಬೇಕೆಂದಿತು
ಲಾಲಾಲಾಲಾಲಾಲಾಲಾಲಾಲಾಲಾ…||