ಆತುರ ತೋರಿ ಆಡಿದ ಮಾತು ಹಾಳಾಯ್ತೋ
ಚಿಂತೆಯ ಮರೆಯಲು ಈ ಪರಮಾತ್ಮ ಬೇಕಾಯ್ತೋ
ಆತುರ ತೋರಿ ಆಡಿದ ಮಾತು ಹಾಳಾಯ್ತೋ
ಚಿಂತೆಯ ಮರೆಯಲು ಈ ಪರಮಾತ್ಮ ಬೇಕಾಯ್ತೋ
ಅವಮಾನದ ಘಳಿಗೆ ಬರಲು
ನನ್ನ ಕೋಮಲ ಹೃದಯಕೆ ಅಳಲು
ತೊಳಲಾಟದ ಅಲೆಗಳು ಮುತ್ತಲು
ಬಿರುಗಾಳಿಗೆ ಕುದಿಯಿತು ಬಾಳಿನ ಕಡಲು
|| ಆತುರ ತೋರಿ ಆಡಿದ ಮಾತು ಹಾಳಾಯ್ತೋ
ಚಿಂತೆಯ ಮರೆಯಲು ಈ ಪರಮಾತ್ಮ ಬೇಕಾಯ್ತೋ…||
ಝಣ ಝಣದ ಕುಣಿತಕ್ಕೆ
ಮಣಿಯದ ಜನರು ಯಾರಿಹರು
ಝಣ ಝಣದ ಕುಣಿತಕ್ಕೆ
ಮಣಿಯದ ಜನರು ಯಾರಿಹರು
ಮಿಣು ಮಿಣುಗೋ ಹೊನ್ನಿನಲಿ
ಮತಿಯನು ಮರೆತು ಸೋಲುವರು
ಅಂಕೆಯ ಮೀರಿ ಬಿಂಕವ ಬೀರೋ
ಮೋಜನು ಮಾಡಿ ಜಂಬವ ತೋರೋ
ಅಂತಸ್ಥೆಲ್ಲಿ…..ಶಾಶ್ವತವೋ….
|| ಆತುರ ತೋರಿ ಆಡಿದ ಮಾತು ಹಾಳಾಯ್ತೋ
ಚಿಂತೆಯ ಮರೆಯಲು ಈ ಪರಮಾತ್ಮ ಬೇಕಾಯ್ತೋ…||
ಗರಿ ಗರಿಯ ವೇಶಕ್ಕೆ
ಒಲಿಯದ ಮಂದಿ ಎಲ್ಲಿಹರು..ಹಾ..
ಗರಿ ಗರಿಯ ವೇಶಕ್ಕೆ
ಒಲಿಯದ ಮಂದಿ ಎಲ್ಲಿಹರು
ಹೊಸ ಹೊಸದು ಪಾಶಕ್ಕೆ
ಕಲಿತವರೆಲ್ಲಾ ಸಿಲುಕಿಹರು…
ಪ್ರೀತಿ ಸ್ನೇಹ ಮರೆಯುತ ಸಾಗೋ
ಬಣ್ಣ ಬಣ್ಣ ಮೆರೆಯುತ ಬೀಗೋ
ಅಂತಸ್ಥೆಲ್ಲಿ…..ಶಾಶ್ವತವೋ….
|| ಆತುರ ತೋರಿ ಆಡಿದ ಮಾತು ಹಾಳಾಯ್ತೋ
ಚಿಂತೆಯ ಮರೆಯಲು ಈ ಪರಮಾತ್ಮ ಬೇಕಾಯ್ತೋ
ಅವಮಾನದ ಘಳಿಗೆ ಬರಲು
ನನ್ನ ಕೋಮಲ ಹೃದಯಕೆ ಅಳಲು
ತೊಳಲಾಟದ ಅಲೆಗಳು ಮುತ್ತಲು
ಬಿರುಗಾಳಿಗೆ ಕುದಿಯಿತು ಬಾಳಿನ ಕಡಲು
ಆತುರ ತೋರಿ ಆಡಿದ ಮಾತು ಹಾಳಾಯ್ತೋ..ಅಹ್ಹಹ್ಹ
ಚಿಂತೆಯ ಮರೆಯಲು ಈ ಪರಮಾತ್ಮ ಬೇಕಾಯ್ತೋ..
ಅಹ್ಹಹ್ಹಹ್ಹಾ…ಊ ಊ ಊ…..||
ಆತುರ ತೋರಿ ಆಡಿದ ಮಾತು ಹಾಳಾಯ್ತೋ
ಚಿಂತೆಯ ಮರೆಯಲು ಈ ಪರಮಾತ್ಮ ಬೇಕಾಯ್ತೋ
ಆತುರ ತೋರಿ ಆಡಿದ ಮಾತು ಹಾಳಾಯ್ತೋ
ಚಿಂತೆಯ ಮರೆಯಲು ಈ ಪರಮಾತ್ಮ ಬೇಕಾಯ್ತೋ
ಅವಮಾನದ ಘಳಿಗೆ ಬರಲು
ನನ್ನ ಕೋಮಲ ಹೃದಯಕೆ ಅಳಲು
ತೊಳಲಾಟದ ಅಲೆಗಳು ಮುತ್ತಲು
ಬಿರುಗಾಳಿಗೆ ಕುದಿಯಿತು ಬಾಳಿನ ಕಡಲು
|| ಆತುರ ತೋರಿ ಆಡಿದ ಮಾತು ಹಾಳಾಯ್ತೋ
ಚಿಂತೆಯ ಮರೆಯಲು ಈ ಪರಮಾತ್ಮ ಬೇಕಾಯ್ತೋ…||
ಝಣ ಝಣದ ಕುಣಿತಕ್ಕೆ
ಮಣಿಯದ ಜನರು ಯಾರಿಹರು
ಝಣ ಝಣದ ಕುಣಿತಕ್ಕೆ
ಮಣಿಯದ ಜನರು ಯಾರಿಹರು
ಮಿಣು ಮಿಣುಗೋ ಹೊನ್ನಿನಲಿ
ಮತಿಯನು ಮರೆತು ಸೋಲುವರು
ಅಂಕೆಯ ಮೀರಿ ಬಿಂಕವ ಬೀರೋ
ಮೋಜನು ಮಾಡಿ ಜಂಬವ ತೋರೋ
ಅಂತಸ್ಥೆಲ್ಲಿ…..ಶಾಶ್ವತವೋ….
|| ಆತುರ ತೋರಿ ಆಡಿದ ಮಾತು ಹಾಳಾಯ್ತೋ
ಚಿಂತೆಯ ಮರೆಯಲು ಈ ಪರಮಾತ್ಮ ಬೇಕಾಯ್ತೋ…||
ಗರಿ ಗರಿಯ ವೇಶಕ್ಕೆ
ಒಲಿಯದ ಮಂದಿ ಎಲ್ಲಿಹರು..ಹಾ..
ಗರಿ ಗರಿಯ ವೇಶಕ್ಕೆ
ಒಲಿಯದ ಮಂದಿ ಎಲ್ಲಿಹರು
ಹೊಸ ಹೊಸದು ಪಾಶಕ್ಕೆ
ಕಲಿತವರೆಲ್ಲಾ ಸಿಲುಕಿಹರು…
ಪ್ರೀತಿ ಸ್ನೇಹ ಮರೆಯುತ ಸಾಗೋ
ಬಣ್ಣ ಬಣ್ಣ ಮೆರೆಯುತ ಬೀಗೋ
ಅಂತಸ್ಥೆಲ್ಲಿ…..ಶಾಶ್ವತವೋ….
|| ಆತುರ ತೋರಿ ಆಡಿದ ಮಾತು ಹಾಳಾಯ್ತೋ
ಚಿಂತೆಯ ಮರೆಯಲು ಈ ಪರಮಾತ್ಮ ಬೇಕಾಯ್ತೋ
ಅವಮಾನದ ಘಳಿಗೆ ಬರಲು
ನನ್ನ ಕೋಮಲ ಹೃದಯಕೆ ಅಳಲು
ತೊಳಲಾಟದ ಅಲೆಗಳು ಮುತ್ತಲು
ಬಿರುಗಾಳಿಗೆ ಕುದಿಯಿತು ಬಾಳಿನ ಕಡಲು
ಆತುರ ತೋರಿ ಆಡಿದ ಮಾತು ಹಾಳಾಯ್ತೋ..ಅಹ್ಹಹ್ಹ
ಚಿಂತೆಯ ಮರೆಯಲು ಈ ಪರಮಾತ್ಮ ಬೇಕಾಯ್ತೋ..
ಅಹ್ಹಹ್ಹಹ್ಹಾ…ಊ ಊ ಊ…..||
Aathura Thori Aadida Maathu song lyrics from Kannada Movie Raja Kempu Roja starring Tiger Prabhakar, Raviraj, Malashree, Lyrics penned by Doddarange Gowda Sung by S P Balasubrahmanyam, Music Composed by Upendra Kumar, film is Directed by S Umesh and film is released on 1990