ಯಾರೇ ಕರೆದವರು…
ಸಖಿ ಯಾರೇ ಕರೆದವರು…
ಸಖಿ ಯಾರೇ ಕರೆದವರು…
ಹುಣ್ಣಿಮೆ ರಾತ್ರೀಲಿ ತಣ್ಣನೆ ಗಾಳೀಲಿ
ಮೆಲ್ಲನೆ ಕಿವಿಯಲ್ಲಿ ಸಣ್ಣನೆ ದನಿಯಲ್ಲಿ
ನಲ್ಲನ ಹಾಗೆ ಸೆರಗನು ಹಿಡಿದೆಳೆದು
|| ಯಾರೇ ಕರೆದವರು…
ಸಖಿ ಯಾರೇ ಕರೆದವರು….||
ಹೇ…ಬೇಬಿ ಲುಕ್ ಈಯರ್
ಮೈ ನೇಮ್ ಈಸ್ ಮಿಸ್ಟರ್ ರಾಜ್
ನೌ ಐ ವಿಲ್ ಶೋ ಯು
ವಾಟ್ ಡಾನ್ಸಿಂಗ್ ಈಸ್…
ನಾನೇ ಯ್ಯಾ…ನಾನೇ ನಾನೇ..
ನಿನ್ನ ಕರೆದವನು…
ನಾನೇ ಓಯ್…ನಾನೇ ನಾನೇ..
ನಿನ್ನ ಕರೆದವನು…
ಜಾಣೆ ನಾನೇ ನಾನೇ…
ಸೆರಗನು ಎಳೆದವನು….
ಸೆರಗನು ಹಿಡಿದೋನು
ಪ್ರಿಯತಮೆ ಎಂದೋನು
ಎದುರಿಗೆ ಬಂದಾಗ
ನಾಚಿಕೆ ಬರದೇನು
ನನ್ನಲಿ ಹುಡುಗಾಟ
ಬೇಡದ ತುಂಟಾಟ
ಹೇಳೇ ಸರಿಯೇನು….
ಸಖಿ ಹೇಳೇ ಸರಿಯೇನು….
ಕಣ್ಣು ಕಣ್ಣು ಹ್ಹಾ
ಕಳೆತ ಮೇಲೆ ಹ್ಹಾ
ಬೇರೆ ಮಾತೇನು….
ಹೇ ಕಣ್ಣು ಕಣ್ಣು ಕಮಾನ್
ಹೇ ಕಳೆತ ಮೇಲೆ ಯಾ ಬೇಬಿ
ಬೇರೆ ಮಾತೇನು…
ಪ್ರೀತಿಯಿಂದ ಬೆರೆತ ಮೇಲೆ
ಭೀತಿ ನಮಗೇನು…
ಪ್ರೀತಿಯ ಮಾತೇಕೆ ಭೀತಿಯ ಮಾತೇಕೆ
ಹೆದರಿದ ಹೆಣ್ಣಲ್ಲಿಆಸೆಯು ನಿನಗೇಕೆ…
ರಾಧೆಯು ನಾನಲ್ಲ ಕೃಷ್ಣನು ನೀನಲ್ಲ
ದೂರ ಸರಿಯಿನ್ನು….
ಬೇಗ ದೂರ ಸರಿಯಿನ್ನು….
ಯಾರೇ ಕರೆದವರು…
ಸಖಿ ಯಾರೇ ಕರೆದವರು…
ಸಖಿ ಯಾರೇ ಕರೆದವರು…
ಹುಣ್ಣಿಮೆ ರಾತ್ರೀಲಿ ತಣ್ಣನೆ ಗಾಳೀಲಿ
ಮೆಲ್ಲನೆ ಕಿವಿಯಲ್ಲಿ ಸಣ್ಣನೆ ದನಿಯಲ್ಲಿ
ನಲ್ಲನ ಹಾಗೆ ಸೆರಗನು ಹಿಡಿದೆಳೆದು
|| ಯಾರೇ ಕರೆದವರು…
ಸಖಿ ಯಾರೇ ಕರೆದವರು….||
ಹೇ…ಬೇಬಿ ಲುಕ್ ಈಯರ್
ಮೈ ನೇಮ್ ಈಸ್ ಮಿಸ್ಟರ್ ರಾಜ್
ನೌ ಐ ವಿಲ್ ಶೋ ಯು
ವಾಟ್ ಡಾನ್ಸಿಂಗ್ ಈಸ್…
ನಾನೇ ಯ್ಯಾ…ನಾನೇ ನಾನೇ..
ನಿನ್ನ ಕರೆದವನು…
ನಾನೇ ಓಯ್…ನಾನೇ ನಾನೇ..
ನಿನ್ನ ಕರೆದವನು…
ಜಾಣೆ ನಾನೇ ನಾನೇ…
ಸೆರಗನು ಎಳೆದವನು….
ಸೆರಗನು ಹಿಡಿದೋನು
ಪ್ರಿಯತಮೆ ಎಂದೋನು
ಎದುರಿಗೆ ಬಂದಾಗ
ನಾಚಿಕೆ ಬರದೇನು
ನನ್ನಲಿ ಹುಡುಗಾಟ
ಬೇಡದ ತುಂಟಾಟ
ಹೇಳೇ ಸರಿಯೇನು….
ಸಖಿ ಹೇಳೇ ಸರಿಯೇನು….
ಕಣ್ಣು ಕಣ್ಣು ಹ್ಹಾ
ಕಳೆತ ಮೇಲೆ ಹ್ಹಾ
ಬೇರೆ ಮಾತೇನು….
ಹೇ ಕಣ್ಣು ಕಣ್ಣು ಕಮಾನ್
ಹೇ ಕಳೆತ ಮೇಲೆ ಯಾ ಬೇಬಿ
ಬೇರೆ ಮಾತೇನು…
ಪ್ರೀತಿಯಿಂದ ಬೆರೆತ ಮೇಲೆ
ಭೀತಿ ನಮಗೇನು…
ಪ್ರೀತಿಯ ಮಾತೇಕೆ ಭೀತಿಯ ಮಾತೇಕೆ
ಹೆದರಿದ ಹೆಣ್ಣಲ್ಲಿಆಸೆಯು ನಿನಗೇಕೆ…
ರಾಧೆಯು ನಾನಲ್ಲ ಕೃಷ್ಣನು ನೀನಲ್ಲ
ದೂರ ಸರಿಯಿನ್ನು….
ಬೇಗ ದೂರ ಸರಿಯಿನ್ನು….
Sakhi Yaare Karedavaru song lyrics from Kannada Movie Raja Kempu Roja starring Tiger Prabhakar, Raviraj, Malashree, Lyrics penned by Chi Udayashankar Sung by S P Balasubrahmanyam, S Janaki, Music Composed by Upendra Kumar, film is Directed by S Umesh and film is released on 1990