Sogasaagide Nagechellire Lyrics

ಸೊಗಸಾಗಿದೆ ಏ ... ನಗೆ ಚೆಲ್ಲಿದೇ . Lyrics

in Rahasya Rathri

in ರಹಸ್ಯ ರಾತ್ರಿ

LYRIC

Song Details Page after Lyrice

ರಾತ್ರಿ ಎಂದು ಲೋಕ ಹಾರೈಸಿದೆ..ಏಏಏ
 
ಹೆಣ್ಣು : ನಾ ಕಂಡ ಅಂದ ಆನಂದದಿಂದ
               ಅನುರಾಗ ಬಂಧ ಅನುಗಾಲ ಚೆಂದ 
 
ಗಂಡು : .. ಮಧುಚಂದ್ರ ತಾರೇ ..
               ಇರದಂತೇ ಬೇರೆ ಅನುರಾಗ ಮಾಲೆ
               ಬಾಳೆಲ್ಲ ಲೀಲೆ ... ಆಆಆ 
 
ಹೆಣ್ಣು : ಸೊಗಸಾಗಿದೆ ... ನಗೆ ಚೆಲ್ಲಿದೇ ..
                .. ಶುಭ ರಾತ್ರಿ ಎಂದು
            ಲೋಕ ಹಾರೈಸಿದೆ.. ಏಏಏ
 
ಹೆಣ್ಣು : ಸೊಗಸಾಗಿದೆ ... ನಗೆ ಚೆಲ್ಲಿದೇ ..
                .. ಶುಭ ರಾತ್ರಿ ಎಂದು ಲೋಕ
                 ಹಾರೈಸಿದೆ..ಏಏಏ

ಗಂಡು : ಸೊಗಸಾಗಿದೆ ... ನಗೆ ಚೆಲ್ಲಿದೇ ..
                 .. ಶುಭ ರಾತ್ರಿ ಎಂದು ಲೋಕ
                ಹಾರೈಸಿದೆ..ಏಏಏ

ಗಂಡು : ಬೇಲೂರ ಬಾಲೇ ಉಸಿರಾಡಿ ಬಂದೆ
               ನಿನ್ನ ಅಂದ ಕಂಡು ಮರುಳಾಗಿ ಹೋದೆ

ಹೆಣ್ಣುನಿನಗಾಗಿ ಎಂದೇ ಶಿಲೆಯಂತೆ ಕಾದೆ
                ಕಲೆಗಾರ ನೀನು ನನಗಾಗಿ ಬಂದೆ ..ಆಆಆ

ಗಂಡು : ಸೊಗಸಾಗಿದೆ ... ನಗೆ ಚೆಲ್ಲಿದೇ ..
                  .. ಶುಭ ರಾತ್ರಿ ಎಂದು ಲೋಕ ಹಾರೈಸಿದೆ..ಏಏಏ

ಹೆಣ್ಣು : ಕಲೆಯಲ್ಲಿ ಭಾವ ಬಾಳಲ್ಲಿ ಜೀವ
                ನಿನಗಾಗಿ ಬಂದೆ ಚಿಗುರಾಸೇ ತಂದೆ

ಗಂಡು : ನನ್ನ ಅಂದ ನೋಡಿ
                ನೀ ತಂದ ಮೋಡಿ ನಿನ್ನಾಣೆ
                ಬೇಡಿ ನಾ ನಿನ್ನ ಜೋಡಿ.. ಆಆಆ..

ಹೆಣ್ಣು : ಸೊಗಸಾಗಿದೆ
                .ನಗೆ ಚೆಲ್ಲಿದೇ .. .. ಶುಭ

ಗಂಡು : ಸೊಗಸಾಗಿದೆ
               . ನಗೆ ಚೆಲ್ಲಿದೇ ..
               .. ಶುಭ ರಾತ್ರಿ ಎಂದು
               ಲೋಕ ಹಾರೈಸಿದೆ..ಏಏಏ
-

ರಾತ್ರಿ ಎಂದು ಲೋಕ ಹಾರೈಸಿದೆ..ಏಏಏ
 
ಹೆಣ್ಣು : ನಾ ಕಂಡ ಅಂದ ಆನಂದದಿಂದ
               ಅನುರಾಗ ಬಂಧ ಅನುಗಾಲ ಚೆಂದ 
 
ಗಂಡು : .. ಮಧುಚಂದ್ರ ತಾರೇ ..
               ಇರದಂತೇ ಬೇರೆ ಅನುರಾಗ ಮಾಲೆ
               ಬಾಳೆಲ್ಲ ಲೀಲೆ ... ಆಆಆ 
 
ಹೆಣ್ಣು : ಸೊಗಸಾಗಿದೆ ... ನಗೆ ಚೆಲ್ಲಿದೇ ..
                .. ಶುಭ ರಾತ್ರಿ ಎಂದು
            ಲೋಕ ಹಾರೈಸಿದೆ.. ಏಏಏ
 
ಹೆಣ್ಣು : ಸೊಗಸಾಗಿದೆ ... ನಗೆ ಚೆಲ್ಲಿದೇ ..
                .. ಶುಭ ರಾತ್ರಿ ಎಂದು ಲೋಕ
                 ಹಾರೈಸಿದೆ..ಏಏಏ

ಗಂಡು : ಸೊಗಸಾಗಿದೆ ... ನಗೆ ಚೆಲ್ಲಿದೇ ..
                 .. ಶುಭ ರಾತ್ರಿ ಎಂದು ಲೋಕ
                ಹಾರೈಸಿದೆ..ಏಏಏ

ಗಂಡು : ಬೇಲೂರ ಬಾಲೇ ಉಸಿರಾಡಿ ಬಂದೆ
               ನಿನ್ನ ಅಂದ ಕಂಡು ಮರುಳಾಗಿ ಹೋದೆ

ಹೆಣ್ಣುನಿನಗಾಗಿ ಎಂದೇ ಶಿಲೆಯಂತೆ ಕಾದೆ
                ಕಲೆಗಾರ ನೀನು ನನಗಾಗಿ ಬಂದೆ ..ಆಆಆ

ಗಂಡು : ಸೊಗಸಾಗಿದೆ ... ನಗೆ ಚೆಲ್ಲಿದೇ ..
                  .. ಶುಭ ರಾತ್ರಿ ಎಂದು ಲೋಕ ಹಾರೈಸಿದೆ..ಏಏಏ

ಹೆಣ್ಣು : ಕಲೆಯಲ್ಲಿ ಭಾವ ಬಾಳಲ್ಲಿ ಜೀವ
                ನಿನಗಾಗಿ ಬಂದೆ ಚಿಗುರಾಸೇ ತಂದೆ

ಗಂಡು : ನನ್ನ ಅಂದ ನೋಡಿ
                ನೀ ತಂದ ಮೋಡಿ ನಿನ್ನಾಣೆ
                ಬೇಡಿ ನಾ ನಿನ್ನ ಜೋಡಿ.. ಆಆಆ..

ಹೆಣ್ಣು : ಸೊಗಸಾಗಿದೆ
                .ನಗೆ ಚೆಲ್ಲಿದೇ .. .. ಶುಭ

ಗಂಡು : ಸೊಗಸಾಗಿದೆ
               . ನಗೆ ಚೆಲ್ಲಿದೇ ..
               .. ಶುಭ ರಾತ್ರಿ ಎಂದು
               ಲೋಕ ಹಾರೈಸಿದೆ..ಏಏಏ
-

Sogasaagide Nagechellire song lyrics from Kannada Movie Rahasya Rathri starring Vishnuvardhan, Bharathi, Prakash, Lyrics penned by Vijaya Narasimha Sung by S P Balasubrahmanyam, Vani Jairam, Music Composed by Shankar-Ganesh, film is Directed by M S Kumar and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ