ಮಡವಳ್ಳಿ ಮುಕ್ನಳ್ಳಿ ಹುಬ್ಬಳ್ಳಿ ಜಾಲಳ್ಳಿ
ಭಲೆ ಚೆಂಗು ಚೆಂಗು ನೆಗೆತ
ಮಡವಳ್ಳಿ ಮುಕ್ನಳ್ಳಿ ಹುಬ್ಬಳ್ಳಿ ಜಾಲಳ್ಳಿ
ಭಲೆ ಚೆಂಗು ಚೆಂಗು ನೆಗೆತ
ಇಂಗು ತಿಂದಿರಿ ಮಂಗನಾದಿರಿ
ಸಾಕು ಕೋತಿ ಕುಣಿತ ಆಆಆ...
ಇಂಗು ತಿಂದಿರಿ ಮಂಗನಾದಿರಿ
ಸಾಕು ಕೋತಿ ಕುಣಿತ ಆಆಆ...
ಹಾವೇರಿ ಕಾವೇರಿ ಕೆಂಗೇರಿ ಶೃಂಗೇರಿ
ಬಳೆ ಠಣಾ ಠಣ್ಣ ಠಣಣಾ..
ಹಾವೇರಿ ಕಾವೇರಿ ಕೆಂಗೇರಿ ಶೃಂಗೇರಿ
ಬಳೆ ಠಣಾ ಠಣ್ಣ ಠಣಣಾ..
ಮೀಸೆ ಗಂಡಿಗೆ ರೋಷ ಬಂದರೆ
ಮಟ್ಟ ಮಾಯ ಮಾನ
ಮೀಸೆ ಗಂಡಿಗೆ ರೋಷ ಬಂದರೆ
ಮಟ್ಟ ಮಾಯ ಮಾನ.. ಜೋಜೋಜೋ
ಹತ್ತಿರ ಬಂದರೆ ತೊಂದರೆ
ಚಿಟಿಕಿಗೆ ದೂರಕೆ ಹೋದರೆ
ನಾಮವ ಹಚ್ಚುವೆ ಮೋರೆಗೆ
ಹಿಡಿಯಿರೊ ದಾರಿಯ..
ದಾರಿಯ.. ದಾರಿಯ
ಜಂಭದ ಕೋಳಿ ಸುಂಟರಗಾಳಿ
ತಂಟೆ ಮಾರಿ ಹೊಟ್ಟೆ ಭಾರಿ
ಒಂಟೆ ಬೆನ್ನು ಒಂಟಿ ಹೆಣ್ಣು
ಇಡ್ಲಿ ಬೋಂಡಾ ಇಡ್ಲಿ ಬೋಂಡಾ
||ಹಾವೇರಿ ಕಾವೇರಿ ಕೆಂಗೇರಿ ಶೃಂಗೇರಿ
ಬಳೆ ಠಣಾ ಠಣ್ಣ ಠಣಣಾ..
ಮೀಸೆ ಗಂಡಿಗೆ ರೋಷ ಬಂದರೆ
ಮಟ್ಟ ಮಾಯ ಮಾನ
ಮೀಸೆ ಗಂಡಿಗೆ ರೋಷ ಬಂದರೆ
ಮಟ್ಟ ಮಾಯ ಮಾನ.. ||
ಸಾರಿಗಳ ಆಟವಾದು ಸಾಗುವುದಿಲ್ಲ
ಗುಂಡಿಗೆಗೆ ಗಂಡುಗಳು ಸೋಲೋದಿಲ್ಲ
ಆ ಪ್ಯಾಂಟುಗಳ ಫ್ರಾಕುಗಳ ರೀತಿಯೇ ಅಲ್ಲ
ಕೊಂಕು ನುಡಿ ಡೊಂಕು ನಡೆ ಗೆಲ್ಲುವುದಿಲ್ಲ
ಅರೆರೇ.. ಬಿಡಿ ಬಿಡಿ ಬರೀ ಬಡಾಯಿ
ಇದುವೆ ಕಡೆ ಸಲ ನಿಮ್ಮ ಲಡಾಯಿ
ಅರೆರೇ.. ಬಿಡಿ ಬಿಡಿ ಬರೀ ಬಡಾಯಿ
ಇದುವೆ ಕಡೆ ಸಲ ನಿಮ್ಮ ಲಡಾಯಿ
ಎಡವಿ ಬಿದ್ದಿರಿ... ಅಳುತ ನಕ್ಕೀರಿ ..
ಎಡವಿ ಬಿದ್ದಿರಿ... ಅಳುತ ನಕ್ಕೀರಿ ..
ಕಡೆಗೆ ಮುಕ್ಕಿ ಮಣ್ಣು ಚಿಟ್ಟೆ ಮೀಸೆ ಎಂತಿರಿ
ಹಾಹಾಹಾಹಾ ... ಹೋಹೋಹೊಹೋ
ಜಂಭದ ಕೋಳಿ ಸುಂಟರಗಾಳಿ
ತಂಟೇ ಮಾರಿ ಹೊಟ್ಟೆ ಭಾರಿ
ಒಂಟಿ ಬೆನ್ನು ಒಂಟಿ ಕಣ್ಣು
ಇಡ್ಲಿ ಬೋಂಡಾ ಇಡ್ಲಿ
ಸರ ಸರ ಗುಂಡಾ ಆಹಾಹಾಹಾಹಾ..
ಮಡವಳ್ಳಿ ಮುಕ್ನಳ್ಳಿ ಹುಬ್ಬಳ್ಳಿ ಜಾಲಳ್ಳಿ
ಭಲೆ ಚೆಂಗು ಚೆಂಗು ನೆಗೆತ
ಮಡವಳ್ಳಿ ಮುಕ್ನಳ್ಳಿ ಹುಬ್ಬಳ್ಳಿ ಜಾಲಳ್ಳಿ
ಭಲೆ ಚೆಂಗು ಚೆಂಗು ನೆಗೆತ
ಇಂಗು ತಿಂದಿರಿ ಮಂಗನಾದಿರಿ
ಸಾಕು ಕೋತಿ ಕುಣಿತ ಆಆಆ...
ಇಂಗು ತಿಂದಿರಿ ಮಂಗನಾದಿರಿ
ಸಾಕು ಕೋತಿ ಕುಣಿತ ಆಆಆ...
ಹಾವೇರಿ ಕಾವೇರಿ ಕೆಂಗೇರಿ ಶೃಂಗೇರಿ
ಬಳೆ ಠಣಾ ಠಣ್ಣ ಠಣಣಾ..
ಹಾವೇರಿ ಕಾವೇರಿ ಕೆಂಗೇರಿ ಶೃಂಗೇರಿ
ಬಳೆ ಠಣಾ ಠಣ್ಣ ಠಣಣಾ..
ಮೀಸೆ ಗಂಡಿಗೆ ರೋಷ ಬಂದರೆ
ಮಟ್ಟ ಮಾಯ ಮಾನ
ಮೀಸೆ ಗಂಡಿಗೆ ರೋಷ ಬಂದರೆ
ಮಟ್ಟ ಮಾಯ ಮಾನ.. ಜೋಜೋಜೋ
ಹತ್ತಿರ ಬಂದರೆ ತೊಂದರೆ
ಚಿಟಿಕಿಗೆ ದೂರಕೆ ಹೋದರೆ
ನಾಮವ ಹಚ್ಚುವೆ ಮೋರೆಗೆ
ಹಿಡಿಯಿರೊ ದಾರಿಯ..
ದಾರಿಯ.. ದಾರಿಯ
ಜಂಭದ ಕೋಳಿ ಸುಂಟರಗಾಳಿ
ತಂಟೆ ಮಾರಿ ಹೊಟ್ಟೆ ಭಾರಿ
ಒಂಟೆ ಬೆನ್ನು ಒಂಟಿ ಹೆಣ್ಣು
ಇಡ್ಲಿ ಬೋಂಡಾ ಇಡ್ಲಿ ಬೋಂಡಾ
||ಹಾವೇರಿ ಕಾವೇರಿ ಕೆಂಗೇರಿ ಶೃಂಗೇರಿ
ಬಳೆ ಠಣಾ ಠಣ್ಣ ಠಣಣಾ..
ಮೀಸೆ ಗಂಡಿಗೆ ರೋಷ ಬಂದರೆ
ಮಟ್ಟ ಮಾಯ ಮಾನ
ಮೀಸೆ ಗಂಡಿಗೆ ರೋಷ ಬಂದರೆ
ಮಟ್ಟ ಮಾಯ ಮಾನ.. ||
ಸಾರಿಗಳ ಆಟವಾದು ಸಾಗುವುದಿಲ್ಲ
ಗುಂಡಿಗೆಗೆ ಗಂಡುಗಳು ಸೋಲೋದಿಲ್ಲ
ಆ ಪ್ಯಾಂಟುಗಳ ಫ್ರಾಕುಗಳ ರೀತಿಯೇ ಅಲ್ಲ
ಕೊಂಕು ನುಡಿ ಡೊಂಕು ನಡೆ ಗೆಲ್ಲುವುದಿಲ್ಲ
ಅರೆರೇ.. ಬಿಡಿ ಬಿಡಿ ಬರೀ ಬಡಾಯಿ
ಇದುವೆ ಕಡೆ ಸಲ ನಿಮ್ಮ ಲಡಾಯಿ
ಅರೆರೇ.. ಬಿಡಿ ಬಿಡಿ ಬರೀ ಬಡಾಯಿ
ಇದುವೆ ಕಡೆ ಸಲ ನಿಮ್ಮ ಲಡಾಯಿ
ಎಡವಿ ಬಿದ್ದಿರಿ... ಅಳುತ ನಕ್ಕೀರಿ ..
ಎಡವಿ ಬಿದ್ದಿರಿ... ಅಳುತ ನಕ್ಕೀರಿ ..
ಕಡೆಗೆ ಮುಕ್ಕಿ ಮಣ್ಣು ಚಿಟ್ಟೆ ಮೀಸೆ ಎಂತಿರಿ
ಹಾಹಾಹಾಹಾ ... ಹೋಹೋಹೊಹೋ
ಜಂಭದ ಕೋಳಿ ಸುಂಟರಗಾಳಿ
ತಂಟೇ ಮಾರಿ ಹೊಟ್ಟೆ ಭಾರಿ
ಒಂಟಿ ಬೆನ್ನು ಒಂಟಿ ಕಣ್ಣು
ಇಡ್ಲಿ ಬೋಂಡಾ ಇಡ್ಲಿ
ಸರ ಸರ ಗುಂಡಾ ಆಹಾಹಾಹಾಹಾ..
Chengu Chengu song lyrics from Kannada Movie Rahasya Rathri starring Vishnuvardhan, Bharathi, Prakash, Lyrics penned by Vijaya Narasimha Sung by S P Balasubrahmanyam, S Janaki, Music Composed by Shankar-Ganesh, film is Directed by M S Kumar and film is released on 1980