ರಾಮಾ ಎನ್ನುವಾ ಕೃಷ್ಣ ಎನ್ನುವಾ
ಪಾವನ ನಾಮ ನೆನೆಯುತ ನಲಿವಾ
ರಾಮಾ ಎನ್ನುವಾ ಕೃಷ್ಣ ಎನ್ನುವಾ
ಪಾವನ ನಾಮ ನೆನೆಯುತ ನಲಿವಾ
ಮಂಗಳದಾತ ಲೋಕವಿಧಾತ ಜಾನಕಿ
ರಾಮ ತೋರಿಸು ಪ್ರೇಮ
ರಾಧೇ ಶ್ಯಾಮ ಜೈ ಜೈ ರಾಜ ರಾಮ್
ರಾಮಾ ಎನ್ನುವಾ ಕೃಷ್ಣ ಎನ್ನುವಾ
ಪಾವನ ನಾಮ ನೆನೆಯುತ ನಲಿವಾ
ಮಂಗಳದಾತ ಲೋಕವಿಧಾತ ಜಾನಕಿ
ರಾಮ ತೋರಿಸು ಪ್ರೇಮ
ರಾಧೇ ಶ್ಯಾಮ ಜೈ ಜೈ ರಾಜ ರಾಮ್
ಕಲ್ಲಲ್ಲೂ ನೀನಿರುವೇ ಕೈ ಜೋಡಿಸೆ
ಮರೇ ಮುಳ್ಳಲೂ ನೀ ಹೂವು ತಲೆ ಬಾಗಿಸೇ
ಎಲ್ಲೆಲ್ಲೂ ನೀನಾಗಿ ಮೈದೋರುವೇ
ಗತಿ ನೀನೆಂದು ಶರಣಾದಾಗ ಕರ ನೀಡುವೆ
ರಾಧೇ ಶ್ಯಾಮ ಜೈ ಜೈ ರಾಜ ರಾಮ್
ರಾಮಾ ಎನ್ನುವಾ ಕೃಷ್ಣ ಎನ್ನುವಾ
ಪಾವನ ನಾಮ ನೆನೆಯುತ ನಲಿವಾ
ಮಂಗಳದಾತ ಲೋಕವಿಧಾತ ಜಾನಕಿ
ರಾಮ ತೋರಿಸು ಪ್ರೇಮ
ರಾಧೇ ಶ್ಯಾಮ ಜೈ ಜೈ ರಾಜ ರಾಮ್
ಸಾಕೇತ ಶ್ರೀರಾಮ ಬಾ ಎನ್ನಲೂ
ಸುಖ ಸಂತೋಷ ನೀ ತರುವೆ ಆಳುವಾಗಲು
ಸಂದೇಹ ನೀಗಿಸುವೆ ಯಾವಾಗಲೂ
ಗುಣ ಸಂಪೂರ್ಣ ನೀ ನಮಗೆ ಬೆಂಗಾವಲೂ
ರಾಧೇ ಶ್ಯಾಮ ಜೈ ಜೈ ರಾಜ ರಾಮ್
ರಾಮಾ ಎನ್ನುವಾ ಕೃಷ್ಣ ಎನ್ನುವಾ
ಪಾವನ ನಾಮ ನೆನೆಯುತ ನಲಿವಾ
ಮಂಗಳದಾತ ಲೋಕವಿಧಾತ ಜಾನಕಿ
ರಾಮ ತೋರಿಸು ಪ್ರೇಮ
ರಾಧೇ ಶ್ಯಾಮ ಜೈ ಜೈ ರಾಜ ರಾಮ್
ರಾಮಾ ಎನ್ನುವಾ ಕೃಷ್ಣ ಎನ್ನುವಾ
ಪಾವನ ನಾಮ ನೆನೆಯುತ ನಲಿವಾ
ರಾಮಾ ಎನ್ನುವಾ ಕೃಷ್ಣ ಎನ್ನುವಾ
ಪಾವನ ನಾಮ ನೆನೆಯುತ ನಲಿವಾ
ಮಂಗಳದಾತ ಲೋಕವಿಧಾತ ಜಾನಕಿ
ರಾಮ ತೋರಿಸು ಪ್ರೇಮ
ರಾಧೇ ಶ್ಯಾಮ ಜೈ ಜೈ ರಾಜ ರಾಮ್
ರಾಮಾ ಎನ್ನುವಾ ಕೃಷ್ಣ ಎನ್ನುವಾ
ಪಾವನ ನಾಮ ನೆನೆಯುತ ನಲಿವಾ
ಮಂಗಳದಾತ ಲೋಕವಿಧಾತ ಜಾನಕಿ
ರಾಮ ತೋರಿಸು ಪ್ರೇಮ
ರಾಧೇ ಶ್ಯಾಮ ಜೈ ಜೈ ರಾಜ ರಾಮ್
ಕಲ್ಲಲ್ಲೂ ನೀನಿರುವೇ ಕೈ ಜೋಡಿಸೆ
ಮರೇ ಮುಳ್ಳಲೂ ನೀ ಹೂವು ತಲೆ ಬಾಗಿಸೇ
ಎಲ್ಲೆಲ್ಲೂ ನೀನಾಗಿ ಮೈದೋರುವೇ
ಗತಿ ನೀನೆಂದು ಶರಣಾದಾಗ ಕರ ನೀಡುವೆ
ರಾಧೇ ಶ್ಯಾಮ ಜೈ ಜೈ ರಾಜ ರಾಮ್
ರಾಮಾ ಎನ್ನುವಾ ಕೃಷ್ಣ ಎನ್ನುವಾ
ಪಾವನ ನಾಮ ನೆನೆಯುತ ನಲಿವಾ
ಮಂಗಳದಾತ ಲೋಕವಿಧಾತ ಜಾನಕಿ
ರಾಮ ತೋರಿಸು ಪ್ರೇಮ
ರಾಧೇ ಶ್ಯಾಮ ಜೈ ಜೈ ರಾಜ ರಾಮ್
ಸಾಕೇತ ಶ್ರೀರಾಮ ಬಾ ಎನ್ನಲೂ
ಸುಖ ಸಂತೋಷ ನೀ ತರುವೆ ಆಳುವಾಗಲು
ಸಂದೇಹ ನೀಗಿಸುವೆ ಯಾವಾಗಲೂ
ಗುಣ ಸಂಪೂರ್ಣ ನೀ ನಮಗೆ ಬೆಂಗಾವಲೂ
ರಾಧೇ ಶ್ಯಾಮ ಜೈ ಜೈ ರಾಜ ರಾಮ್
ರಾಮಾ ಎನ್ನುವಾ ಕೃಷ್ಣ ಎನ್ನುವಾ
ಪಾವನ ನಾಮ ನೆನೆಯುತ ನಲಿವಾ
ಮಂಗಳದಾತ ಲೋಕವಿಧಾತ ಜಾನಕಿ
ರಾಮ ತೋರಿಸು ಪ್ರೇಮ
ರಾಧೇ ಶ್ಯಾಮ ಜೈ ಜೈ ರಾಜ ರಾಮ್
Rama Enuva Krishna Enuva song lyrics from Kannada Movie Rahasya Rathri starring Vishnuvardhan, Bharathi, Prakash, Lyrics penned by Vijaya Narasimha Sung by P B Srinivas, Music Composed by Shankar-Ganesh, film is Directed by M S Kumar and film is released on 1980