-
ಗಂಡು : ಬಾಳಲ್ಲಿ ಸ್ನೇಹ ಒಲವಾಗೇ
ನೋವು ತಂಗಾಳಿ ಸುಯ್ ಸುಯ್
ಎಂದು ಮಾತಾಡಲು ರೋಮಂಚವೂ
ಹೆಣ್ಣು : ಬಾಳಲ್ಲಿ ಸ್ನೇಹ ಒಲವಾಗೇ ನೋವು
ತಂಗಾಳಿ ಸುಯ್ ಸುಯ್ ಎಂದು
ಮಾತಾಡಲು ರೋಮಂಚವೂ
ಹೆಣ್ಣು : ನೀನಾರೋ ಏನೋ ನಾನ್ಯಾರೋ
ಏನೋ ಏಕಿಂದು ಇಲ್ಲಿ ಸೇರಿ ಒಂದಾದೆವೂ
ಗಂಡು : ಈ ದಾರಿ ಕೂಡುವಾಗ
ಹೊಸ ಬಾಳು ಮೂಡುವಾಗ
ನೀನೆಲ್ಲೋ ನಾನೆಲ್ಲೋ
ಮನ ನೋವಿದೋ..ಆಆಆ
ಹೆಣ್ಣು : ಬಾಳಲ್ಲಿ ಸ್ನೇಹ ಒಲವಾಗೇ ನೋವು
ತಂಗಾಳಿ ಸುಯ್ ಸುಯ್ ಎಂದು
ಮಾತಾಡಲು ರೋಮಂಚವೂ
ಗಂಡು : ಇರುಳಲ್ಲಿ ಕನಸು ಹಗಲಲ್ಲಿ
ನನಸು ಈ ನಿನ್ನ ರೂಪು ಆಹಾಹಾಹಾ.. ಸೊಗಸೂ ..
ಹೆಣ್ಣು : ಎಲ್ಲೆಲ್ಲಿ ನೀನೋ ಅಲ್ಲಲ್ಲಿ ನಾನೂ
ಹಗಲಾದರೇನು ಇರುಳಾದರೇನು
ಗಂಡು : ಬಾಳಲ್ಲಿ ಸ್ನೇಹ ಒಲವಾಗೇ ನೋವು
ತಂಗಾಳಿ ಸುಯ್ ಸುಯ್ ಎಂದು
ಮಾತಾಡಲು ರೋಮಂಚವೂ
ಹೆಣ್ಣು : ಒಂದೊಂದು ಮಾತು ಹೂವಾಗಿ ಬಂತು
ಹೂವಲ್ಲಿ ಜೇನು ಜೇನಲ್ಲಿ ನೀನು
ಗಂಡು : ಮನದಲ್ಲಿ ಇನ್ನೂ ಮನೆ ಮಾಡಿದಾಗ
ಮರೆಯಲಾಗದ ದೂರಾಗಲಾರೆ
ಹೆಣ್ಣು : ಬಾಳಲ್ಲಿ ಸ್ನೇಹ ಒಲವಾಗೇ ನೋವು
ತಂಗಾಳಿ ಸುಯ್ ಸುಯ್ ಎಂದು
ಮಾತಾಡಲು ರೋಮಂಚವೂ
ಗಂಡು : ಬಾಳಲ್ಲಿ ಸ್ನೇಹ ಒಲವಾಗೇ ನೋವು
ತಂಗಾಳಿ ಸುಯ್ ಸುಯ್ ಎಂದು
ಮಾತಾಡಲು ರೋಮಂಚವೂ
-
ಗಂಡು : ಬಾಳಲ್ಲಿ ಸ್ನೇಹ ಒಲವಾಗೇ
ನೋವು ತಂಗಾಳಿ ಸುಯ್ ಸುಯ್
ಎಂದು ಮಾತಾಡಲು ರೋಮಂಚವೂ
ಹೆಣ್ಣು : ಬಾಳಲ್ಲಿ ಸ್ನೇಹ ಒಲವಾಗೇ ನೋವು
ತಂಗಾಳಿ ಸುಯ್ ಸುಯ್ ಎಂದು
ಮಾತಾಡಲು ರೋಮಂಚವೂ
ಹೆಣ್ಣು : ನೀನಾರೋ ಏನೋ ನಾನ್ಯಾರೋ
ಏನೋ ಏಕಿಂದು ಇಲ್ಲಿ ಸೇರಿ ಒಂದಾದೆವೂ
ಗಂಡು : ಈ ದಾರಿ ಕೂಡುವಾಗ
ಹೊಸ ಬಾಳು ಮೂಡುವಾಗ
ನೀನೆಲ್ಲೋ ನಾನೆಲ್ಲೋ
ಮನ ನೋವಿದೋ..ಆಆಆ
ಹೆಣ್ಣು : ಬಾಳಲ್ಲಿ ಸ್ನೇಹ ಒಲವಾಗೇ ನೋವು
ತಂಗಾಳಿ ಸುಯ್ ಸುಯ್ ಎಂದು
ಮಾತಾಡಲು ರೋಮಂಚವೂ
ಗಂಡು : ಇರುಳಲ್ಲಿ ಕನಸು ಹಗಲಲ್ಲಿ
ನನಸು ಈ ನಿನ್ನ ರೂಪು ಆಹಾಹಾಹಾ.. ಸೊಗಸೂ ..
ಹೆಣ್ಣು : ಎಲ್ಲೆಲ್ಲಿ ನೀನೋ ಅಲ್ಲಲ್ಲಿ ನಾನೂ
ಹಗಲಾದರೇನು ಇರುಳಾದರೇನು
ಗಂಡು : ಬಾಳಲ್ಲಿ ಸ್ನೇಹ ಒಲವಾಗೇ ನೋವು
ತಂಗಾಳಿ ಸುಯ್ ಸುಯ್ ಎಂದು
ಮಾತಾಡಲು ರೋಮಂಚವೂ
ಹೆಣ್ಣು : ಒಂದೊಂದು ಮಾತು ಹೂವಾಗಿ ಬಂತು
ಹೂವಲ್ಲಿ ಜೇನು ಜೇನಲ್ಲಿ ನೀನು
ಗಂಡು : ಮನದಲ್ಲಿ ಇನ್ನೂ ಮನೆ ಮಾಡಿದಾಗ
ಮರೆಯಲಾಗದ ದೂರಾಗಲಾರೆ
ಹೆಣ್ಣು : ಬಾಳಲ್ಲಿ ಸ್ನೇಹ ಒಲವಾಗೇ ನೋವು
ತಂಗಾಳಿ ಸುಯ್ ಸುಯ್ ಎಂದು
ಮಾತಾಡಲು ರೋಮಂಚವೂ
ಗಂಡು : ಬಾಳಲ್ಲಿ ಸ್ನೇಹ ಒಲವಾಗೇ ನೋವು
ತಂಗಾಳಿ ಸುಯ್ ಸುಯ್ ಎಂದು
ಮಾತಾಡಲು ರೋಮಂಚವೂ
Baalalli Sneha Olavaage song lyrics from Kannada Movie Rahasya Rathri starring Vishnuvardhan, Bharathi, Prakash, Lyrics penned by Vijaya Narasimha Sung by K J Yesudas, L R Eswari, Music Composed by Shankar-Ganesh, film is Directed by M S Kumar and film is released on 1980