Haayagide Jhummendide Lyrics

ಹಾಯಾಗಿದೇ .. ಝಂ ಎಂದಿದೇ Lyrics

in Rahasya Rathri

in ರಹಸ್ಯ ರಾತ್ರಿ

LYRIC

Song Details Page after Lyrice

-
ಹಾಯಾಗಿದೇ .. ಝಂ ಎಂದಿದೇ ..
ಗುಂಗು ರಂಗೇರಿದೇ ..

ಹಾಯಾಗಿದೇ ... ಇದಕ್ಕಿಂತ
ಸ್ವರ್ಗ ಬೇರೆಲ್ಲಿದೇ ...
ಮಧು ಮತ್ತೇರಿ ಮನ
ಸೋತಿದೆ.. ಸೋತಿದೆ

ಭೇಷಾದ ಬೆಳದಿಂಗಳು ಬಲು ಮೋಜಿನಲಿ   
ಯಾವಾಗಲೂ
ಹೆಣ್ಣಾಸೆ ಹೂವಾಗಲು ಸುಖ ನಿನಗಾಗಿ
ಸುಖ ಮೀಸಲೂ
ಹಾಯಾಗಿದೇ .. ಝಂ ಎಂದಿದೇ ..
ಗುಂಗು ರಂಗೇರಿದೇ ..
 
ಖುಷಿಯಲ್ಲಿ ನಿಶೆ ತುಂಬಿದೆ
ನಮ್ಮಾಸೆ ಇನ್ನೇನಿದೆ 
ಬಾಳೆಲ್ಲ ಜೇನಾಗಿದೆ
ಪರಲೋಕ ಬೇಡಾಗಿದೆ 
ಹಾಯಾಗಿದೇ .. ಝಂ ಎಂದಿದೇ ..
ಗುಂಗು ರಂಗೇರಿದೇ .. 
 
ಸಂತೋಷ ಸಂಗೀತವೇ
ಆನಂದ ಕೈ ಸೇರಿದೆ 
ಲೋಕ ಬೇರಾಗದೇ
ನೋವಿಂದ ದೂರಾಗಿದೆ 
 
ಹಾಯಾಗಿದೇ .. ಝಂ ಎಂದಿದೇ ..
ಗುಂಗು ರಂಗೇರಿದೇ ..
ಹಾಯಾಗಿದೇ ... ಇದಕ್ಕಿಂತ
ಸ್ವರ್ಗ ಬೇರೆಲ್ಲಿದೇ ...

ಮಧು ಮತ್ತೇರಿ ಮನ
ಸೋತಿದೆ.. ಸೋತಿದೆ
ಭೇಷಾದ ಬೆಳದಿಂಗಳು ಬಲು
ಮೋಜಿನಲಿ    ಯಾವಾಗಲೂ 
 

-
ಹಾಯಾಗಿದೇ .. ಝಂ ಎಂದಿದೇ ..
ಗುಂಗು ರಂಗೇರಿದೇ ..

ಹಾಯಾಗಿದೇ ... ಇದಕ್ಕಿಂತ
ಸ್ವರ್ಗ ಬೇರೆಲ್ಲಿದೇ ...
ಮಧು ಮತ್ತೇರಿ ಮನ
ಸೋತಿದೆ.. ಸೋತಿದೆ

ಭೇಷಾದ ಬೆಳದಿಂಗಳು ಬಲು ಮೋಜಿನಲಿ   
ಯಾವಾಗಲೂ
ಹೆಣ್ಣಾಸೆ ಹೂವಾಗಲು ಸುಖ ನಿನಗಾಗಿ
ಸುಖ ಮೀಸಲೂ
ಹಾಯಾಗಿದೇ .. ಝಂ ಎಂದಿದೇ ..
ಗುಂಗು ರಂಗೇರಿದೇ ..
 
ಖುಷಿಯಲ್ಲಿ ನಿಶೆ ತುಂಬಿದೆ
ನಮ್ಮಾಸೆ ಇನ್ನೇನಿದೆ 
ಬಾಳೆಲ್ಲ ಜೇನಾಗಿದೆ
ಪರಲೋಕ ಬೇಡಾಗಿದೆ 
ಹಾಯಾಗಿದೇ .. ಝಂ ಎಂದಿದೇ ..
ಗುಂಗು ರಂಗೇರಿದೇ .. 
 
ಸಂತೋಷ ಸಂಗೀತವೇ
ಆನಂದ ಕೈ ಸೇರಿದೆ 
ಲೋಕ ಬೇರಾಗದೇ
ನೋವಿಂದ ದೂರಾಗಿದೆ 
 
ಹಾಯಾಗಿದೇ .. ಝಂ ಎಂದಿದೇ ..
ಗುಂಗು ರಂಗೇರಿದೇ ..
ಹಾಯಾಗಿದೇ ... ಇದಕ್ಕಿಂತ
ಸ್ವರ್ಗ ಬೇರೆಲ್ಲಿದೇ ...

ಮಧು ಮತ್ತೇರಿ ಮನ
ಸೋತಿದೆ.. ಸೋತಿದೆ
ಭೇಷಾದ ಬೆಳದಿಂಗಳು ಬಲು
ಮೋಜಿನಲಿ    ಯಾವಾಗಲೂ 
 

Haayagide Jhummendide song lyrics from Kannada Movie Rahasya Rathri starring Vishnuvardhan, Bharathi, Prakash, Lyrics penned by Vijaya Narasimha Sung by Ravikanth, L R Eswari, Music Composed by Shankar-Ganesh, film is Directed by M S Kumar and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ