Ondaanondu Oorinallondu Lyrics

ಒಂದಾನೊಂದು ಊರಿನಲ್ಲೊಂದು Lyrics

in Raghuveera

in ರಘುವೀರ

LYRIC

Song Details Page after Lyrice

-
ಒಂದಾನೊಂದು ಊರಿನಲ್ಲೊಂದು ಹಕ್ಕಿ ಇತ್ತು
ಆ ಹಕ್ಕಿ ಮೇಲೆ ಪ್ರೀತಿ ಮಳೆ ಸುರಿದೆಬಿಡ್ತು
ಒಂದಾನೊಂದು ಊರಿನಲ್ಲೊಂದು ಹಕ್ಕಿ ಇತ್ತು
ಆ ಹಕ್ಕಿ ಮೇಲೆ ಪ್ರೀತಿ ಮಳೆ ಸುರಿದೆಬಿಡ್ತು
ಬಾಳು ಸಮರ ಪ್ರೀತಿ ಮಧುರ ಪ್ರೇಮ ಅಮರ ನೀ ಕೇಳು
ಒಂದಾನೊಂದು ಊರಿನಲ್ಲೊಂದು ಹಕ್ಕಿ ಇತ್ತು
ಆ ಹಕ್ಕಿ ಮೇಲೆ ಪ್ರೀತಿ ಮಳೆ ಸುರಿದೆಬಿಡ್ತು
ಕೇಳೊ ಭಗವಂತ ಕೊಟ್ಟಂಗೆ ಕೊಟ್ಟು ಕಿತ್ಕೊಂಡ್ಬಿಟ್ಟೆ ಯಾಕ್‌ ಹೇಳಪ್ಪ
ಪ್ರೀತಿ ವೇದಾಂತ ಬರೆಯೋನು ನೀನು ಅಳಿಸೋನು ನೀನೆ ಸರಿಯೇನಪ್ಪ
ಸುಣ್ಣಕ್ಕು ಬಣ್ಣಕ್ಕು ಗೋಡೆಯ ಮೇಲೆ ಪ್ರೀತಿ ಬಂತು
ಆ ಪ್ರೀತಿಯ ಮೇಲೆ ಊರೋರ ಕಣ್ಣ ಬಿದ್ದೆಬಿಡ್ತು
ಉಂಡಾಡಿ ಕೊಂಡಾಡಿ ಸೇರ್ಕೊಂಡಿದ್ವಿ ಇಷ್ಟು ದಿನ
ಆ ಗೋಡೆಗೆ ಒಡೆದ ಬಣ್ಣದ ಹಂಗೆ ಮಾಸೋತು ಬಣ್ಣ
ಬಾಳು ಸಮರ ಪ್ರೀತಿ ಮಧುರ ಪ್ರೇಮ ಅಮರ ನೀ ಕೇಳು
 
ಒಂದಾನೊಂದು ಊರಿನಲ್ಲೊಂದು ಹಕ್ಕಿ ಇತ್ತು
ಆ ಹಕ್ಕಿ ಮೇಲೆ ಪ್ರೀತಿ ಮಳೆ ಸುರಿದೆಬಿಡ್ತು
ಬಾಳು ಸಮರ ಪ್ರೀತಿ ಮಧುರ ಪ್ರೇಮ ಅಮರ ನೀ ಕೇಳು
ನೀರಿನ ಮೇಲೆ ಗುಳ್ಳೆಯಂಗೆ ಪ್ರೀತಿ ಅಣ್ಣ
ಪ್ರೀತಿ ಮೇಲೆ ಕೆಟ್ಟ ಕಣ್ಣು ಬೀಳ್ಬಾರ್ದಣ್ಣ
ರಾಣಿ ಮನ್ಸು ರಾಜನ ಮನ್ಸು ಸೇರ್ಬೇಕಣ್ಣ
ಸೇರಿಕೊಂಡು ಮುಂದೊಂದಿನ ಬಾಳ್ಬೇಕಣ್ಣ
ಪ್ರೀತಿಗೆ ಗೆಲುವು ಪ್ರೇಮಕ್ಕೆ ಜಯವು ಬಾಳಿಗೆ ಪಲವು ಬೇಕಣ್ಣ
 
||ಒಂದಾನೊಂದು ಊರಿನಲ್ಲೊಂದು ಹಕ್ಕಿ ಇತ್ತು
ಆ ಹಕ್ಕಿ ಮೇಲೆ ಪ್ರೀತಿ ಮಳೆ ಸುರಿದೆಬಿಡ್ತು||
 

-
ಒಂದಾನೊಂದು ಊರಿನಲ್ಲೊಂದು ಹಕ್ಕಿ ಇತ್ತು
ಆ ಹಕ್ಕಿ ಮೇಲೆ ಪ್ರೀತಿ ಮಳೆ ಸುರಿದೆಬಿಡ್ತು
ಒಂದಾನೊಂದು ಊರಿನಲ್ಲೊಂದು ಹಕ್ಕಿ ಇತ್ತು
ಆ ಹಕ್ಕಿ ಮೇಲೆ ಪ್ರೀತಿ ಮಳೆ ಸುರಿದೆಬಿಡ್ತು
ಬಾಳು ಸಮರ ಪ್ರೀತಿ ಮಧುರ ಪ್ರೇಮ ಅಮರ ನೀ ಕೇಳು
ಒಂದಾನೊಂದು ಊರಿನಲ್ಲೊಂದು ಹಕ್ಕಿ ಇತ್ತು
ಆ ಹಕ್ಕಿ ಮೇಲೆ ಪ್ರೀತಿ ಮಳೆ ಸುರಿದೆಬಿಡ್ತು
ಕೇಳೊ ಭಗವಂತ ಕೊಟ್ಟಂಗೆ ಕೊಟ್ಟು ಕಿತ್ಕೊಂಡ್ಬಿಟ್ಟೆ ಯಾಕ್‌ ಹೇಳಪ್ಪ
ಪ್ರೀತಿ ವೇದಾಂತ ಬರೆಯೋನು ನೀನು ಅಳಿಸೋನು ನೀನೆ ಸರಿಯೇನಪ್ಪ
ಸುಣ್ಣಕ್ಕು ಬಣ್ಣಕ್ಕು ಗೋಡೆಯ ಮೇಲೆ ಪ್ರೀತಿ ಬಂತು
ಆ ಪ್ರೀತಿಯ ಮೇಲೆ ಊರೋರ ಕಣ್ಣ ಬಿದ್ದೆಬಿಡ್ತು
ಉಂಡಾಡಿ ಕೊಂಡಾಡಿ ಸೇರ್ಕೊಂಡಿದ್ವಿ ಇಷ್ಟು ದಿನ
ಆ ಗೋಡೆಗೆ ಒಡೆದ ಬಣ್ಣದ ಹಂಗೆ ಮಾಸೋತು ಬಣ್ಣ
ಬಾಳು ಸಮರ ಪ್ರೀತಿ ಮಧುರ ಪ್ರೇಮ ಅಮರ ನೀ ಕೇಳು
 
ಒಂದಾನೊಂದು ಊರಿನಲ್ಲೊಂದು ಹಕ್ಕಿ ಇತ್ತು
ಆ ಹಕ್ಕಿ ಮೇಲೆ ಪ್ರೀತಿ ಮಳೆ ಸುರಿದೆಬಿಡ್ತು
ಬಾಳು ಸಮರ ಪ್ರೀತಿ ಮಧುರ ಪ್ರೇಮ ಅಮರ ನೀ ಕೇಳು
ನೀರಿನ ಮೇಲೆ ಗುಳ್ಳೆಯಂಗೆ ಪ್ರೀತಿ ಅಣ್ಣ
ಪ್ರೀತಿ ಮೇಲೆ ಕೆಟ್ಟ ಕಣ್ಣು ಬೀಳ್ಬಾರ್ದಣ್ಣ
ರಾಣಿ ಮನ್ಸು ರಾಜನ ಮನ್ಸು ಸೇರ್ಬೇಕಣ್ಣ
ಸೇರಿಕೊಂಡು ಮುಂದೊಂದಿನ ಬಾಳ್ಬೇಕಣ್ಣ
ಪ್ರೀತಿಗೆ ಗೆಲುವು ಪ್ರೇಮಕ್ಕೆ ಜಯವು ಬಾಳಿಗೆ ಪಲವು ಬೇಕಣ್ಣ
 
||ಒಂದಾನೊಂದು ಊರಿನಲ್ಲೊಂದು ಹಕ್ಕಿ ಇತ್ತು
ಆ ಹಕ್ಕಿ ಮೇಲೆ ಪ್ರೀತಿ ಮಳೆ ಸುರಿದೆಬಿಡ್ತು||
 

Ondaanondu Oorinallondu song lyrics from Kannada Movie Raghuveera starring Harsha, Dhenu Acchappa,, Lyrics penned by Lucky Shankar Sung by Muniraju, Music Composed by Laya Kokila, film is Directed by Soorya Sathish and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ