Haalagidlu Lyrics

ಹಾಲಂಗಿದ್ಲು Lyrics

in Raghuveera

in ರಘುವೀರ

LYRIC

Song Details Page after Lyrice

-
ಹಾಲಂಗಿದ್ಲು ಹಾಳಾದೋಳು ನಾಮ ಹಾಕಿ ಹೊಂಟೋದ್ಲು
ಲವ್ಯು ಅಂತ ಹೇಳ್ತ ಹೇಳ್ತ ಆರ್‌ ಡಿ ಎಕ್ಸ್ ಬಾಂಬ್‌ ಇಟ್ಲು
ಪ್ರೀತ್ಸೊ ಹುಡುಗಿ ಕೊಟ್ರೆ ಕೈ ಪ್ರೀತ್ಸೊ ಹುಡುಗ ಕಂಗಾಲು
ಹಾಲಂಗಿದ್ಲು ಹಾಳಾದೋಳು ನಾಮ ಹಾಕಿ ಹೊಂಟೋದ್ಲು
 
ಲೈಫೆಲ್ಲ ಜೊತೆಯಲ್ಲೆ ಇರ್ತೀನಂತ ಸುಳ್‌ ಹೇಳೊ ಸುಪನಾತಿಯೆ
ಒಂದೊಂದು ನಿಮಿಷಕ್ಕೆ ಒಂದೊಂದು ತರ ಯಾಕೀಗೆ ಬದಲಾಗ್ತೀರೆ
ನಮ್ ಲೈಫೆ ಚಿತ್ರಾನ್ನ ಆಗೋಯ್ತು ಓಕೆ ನ
 
|| ಹಾಲಂಗಿದ್ಲು ಹಾಳಾದೋಳು ನಾಮ ಹಾಕಿ ಹೊಂಟೋದ್ಲು
ಲವ್ಯು ಅಂತ ಹೇಳ್ತ ಹೇಳ್ತ ಆರ್‌ ಡಿ ಎಕ್ಸ್ ಬಾಂಬ್‌ ಇಟ್ಲು||
 
ಸಾಯೋದೊ ಬದುಕೋದೊ ಗೊತ್ತಾಗದೆ ಕಲ್ಲಾಗಿ ನಿಂತಿರುವೆ ನಾ
ಹುಡುಗೀರ ಕಣ್ಣಲ್ಲಿ ಜಾದೂ ಇದೆ ಸರಿಮಾಡು ಬಾ ಜೀವನ
ಪ್ರೀತಿನ ಕೊಂದಂತ ಕೊಲೆಗಾತಿ ಉಳಿಸು ಬಾ
 
||ಹಾಲಂಗಿದ್ಲು ಹಾಳಾದೋಳು ನಾಮ ಹಾಕಿ ಹೊಂಟೋದ್ಲು
ಲವ್ಯು ಅಂತ ಹೇಳ್ತ ಹೇಳ್ತ ಆರ್‌ ಡಿ ಎಕ್ಸ್ ಬಾಂಬ್‌ ಇಟ್ಲು
ಪ್ರೀತ್ಸೊ ಹುಡುಗಿ ಕೊಟ್ರೆ ಕೈ ಪ್ರೀತ್ಸೊ ಹುಡುಗ ಕಂಗಾಲು||
 
Haalagidlu song lyrics from Kannada Movie Raghuveera starring Harsha, Dhenu Acchappa,, Lyrics penned by Ramnarayan Sung by Sparsh, Music Composed by Laya Kokila, film is Directed by Soorya Sathish and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ