-
ಜನುಮ ನೀಡಿದ ದೈವನು ನೀನು ಪ್ರಾಣವ ಕಸೆದ ನೀಚನು ಅವನು
ಸ್ನಾನವ ಮಾಡಿಸಿ ಬೆಳೆಸಿದೆ ನನ್ನನು ಸ್ನಾನವ ಮಾಡಿಸಿ ಕಳಿಸಲೆ ನಿನ್ನನು
ನಾ ಬರಲೆ ನಿನ್ನ ಜೊತೆಗೆ ಏಳೊ ನನ್ನ ಅಪ್ಪನೆ
ನೀನಿರದೆ ಹೇಗಿರಲಿ ಏಳೊ ಮುದ್ದು ಅಪ್ಪನೆ
ಸುತ್ತಲು ಹೇಳಿ ಕೊಟ್ಟೆ ನನಗೆ ಬೆಚ್ಚನೆ ನಿದ್ರೆ ಬೇಕೆ ನಿನಗೆ
ಶಾಖವ ಕೊಟ್ಟೆ ಅಂದು ನನಗೆ ಬೆಂಕಿಯ ಹೇಗೆ ಇಡಲಿ ನಿನಗೆ
ಮಾತಾಡು ಕೊನೆಬಾರಿ ಅಪ್ಪ ನನ್ನ ಜೊತೆಗೆ
ಚಿನ್ನವ ತೊಡಿಸಿದೆ ನನ್ನ ಬೆರಳಿಗೆ
ಕಮಲವ ಹಾಕಲೆ ನಿನ್ನ ಚರಣಕ್ಕೆ
ಹುಟ್ಟುಹಬ್ಬವ ಮಾಡಿದ ನನಗೆ
ಪುಣ್ಯ ತಿಥಿಯನು ಮಾಡಲೆ ನಿನಗೆ
ಮತ್ತೊಮ್ಮೆ ಬಾರಯ್ಯ ನನ್ನ ಜನುಮದಾತನೆ

Januma Needida song lyrics from Kannada Movie Raghuveera starring Harsha, Dhenu Acchappa,, Lyrics penned by Surya Satish Sung by Mathews Manu, Music Composed by Laya Kokila, film is Directed by Soorya Sathish and film is released on 2018